ಮೊದಲನೇ ಮಾನವ ಜಾತಿ ಅಂದ್ರೆ ಹೋಮೋಸಿಪಿಯನ್ಸ್ ಎಲ್ಲದಕ್ಕಿಂತ ಮುಂಚೆ ಆಫ್ರಿಕಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಸುಮಾರು ಮೂರು ಲಕ್ಷ ವರ್ಷಗಳ ಕಾಲದ ಹಿಂದೆ ಆಫ್ರಿಕಾದಲ್ಲಿ ಅತಿ ಹೆಚ್ಚು ಉಷ್ಣಾಂಶ ಇರೋ ವಾತಾವರಣದಲ್ಲಿ ಮಾನವನ ಜೀವನ ಪ್ರಾರಂಭವಾಗುತ್ತದೆ. ಅಂದ್ರೆ ಮೂರು ಲಕ್ಷಗಳ ಹಿಂದೆ ಎಲ್ಲರೂ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಅವರು ಚೈನಾದವರು ಆಗಿದ್ರು, ಇಂಡಿಯಾದವರು ಆಗಿದ್ದರೂ ಒಂದೇ ರೀತಿಯಾಗಿ ಕಾಣಿಸುತ್ತಿದ್ದರು. ಇವರೆಲ್ಲರೂ ಯಾವುದೇ ಸಮಸ್ಯೆ ಇಲ್ಲದೆ ಆನಂದವಾಗಿ ಸಂತೋಷವಾಗಿ ಜೀವನ ನೆಡೆಸುತ್ತಿದ್ದರು, ಅಷ್ಟೇ ಅಲ್ಲಾ ಭೇಟೆಯಾಡಿದಾಗ ಅದನ್ನು ಹಂಚಿಕೊಂಡು ತಿನ್ನುತ್ತಿದ್ದರು.
ಆದ್ರೆ ಒಂದು ಲಕ್ಷ ಮೂವತ್ತು ಸಾವಿರ ವರ್ಷಗಳ ಹಿಂದೆ ಐಸೆಜ್ ಕಾಲಗಳಲ್ಲಿ ಉಷ್ಣಾಂಶ ಹೆಚ್ಚಾಗುವುದಕ್ಕೆ ಪ್ರಾರಂಭವಾಗುತ್ತದೆ, ಇದರಿಂದ ಮಂಜು ಕರಗುವುದಕ್ಕೆ ಪ್ರಾರಂಭವಾಗುತ್ತದೆ ಇದರಿಂದ ತುಂಬಾ ಜನ ಅಲ್ಲಿ ಇರಲು ಸದ್ಯ ಇಲ್ಲದೆ ವಲಸೆ ಹೋಗಲು ಪ್ರಾರಂಭ ಮಾಡುತ್ತಾರೆ. ಇಲ್ಲೇ ಹ್ಯೂಮನ್ ಮೈಗ್ರೇಶನ್ ಶುರುವಾಗುವುದು ಅಂದರೆ ಆಫ್ರಿಕಾವನ್ನು ಬಿಟ್ಟು ಒಳ್ಳೆ ಸ್ಥಳಗಳನ್ನು ಅನ್ವೆಷಿಸುತ್ತಾ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಈ ರೀತಿ ಕೆಲವು ವರ್ಷಗಳ ನಂತರ ಈಗಿನ ಇರಾಕ್, ಇರಾನ್, ಇಸ್ರೇಲ್, ಸಿರಿಯಾಗೆ ಸೇರಿಕೊಳ್ಳುತ್ತಾರೆ. ಇನ್ನು ಒಳ್ಳೆ ಒಳ್ಳೆ ಸ್ಥಳಗಳನ್ನು ಅನ್ವೇಷಿಸುತ್ತಾ ಕೆಲವು ಹೋಮೋಸಿಪಿಯನ್ಸ್ ಯೂರೋಪ್ ಕಡೆ ಹೋಗುತ್ತಾರೆ ಇನ್ನೂ ಕೆಲವು ಹೋಮೋಸಿಪಿಯನ್ಸ್ ಏಷ್ಯಾ ಕಡೆ ಬರುತ್ತಾರೆ.
ಈ ವಲಸೆ ಸಾವಿರಾರು ವರ್ಷಗಳವರೆಗೆ ನೆಡೆಯುತ್ತಲೆ ಇರುತ್ತದೆ, ಈ ರೀತಿ 400 ವರ್ಷಗಳ ಹಿಂದೆ ಇವರು ಚೈನಾ ಮತ್ತು ಭಾರತದಲ್ಲಿ ಜೀವನ ಮಾಡಲು ಪ್ರಾರಂಭ ಮಾಡುತ್ತಾರೆ. ಈ ರೀತಿ ಇಲ್ಲಿನ ವಾತಾವರಣದಲ್ಲಿ ಹಾಗೂ ಋತುಗಳಲ್ಲಿ ತುಂಬಾ ವಷ೯ಗಳ ಕಾಲ ಜೀವಿಸಿದ ನಂತರ ಮನುಷ್ಯನಲ್ಲಿ 4 ಪ್ರಮುಖ ಬದಲಾವಣೆಗಳು ಪ್ರಾರಂಭ ಆಗುತ್ತದೆ. ಇವರಲ್ಲಿ ಯಾರು ಯೂರೋಪ್ ಗೆ ವಲಸೆ ಹೋಗುತ್ತಾರೋ ಅವರನ್ನ ಕಾಕೆಷಿಯನ್ ರೆಸ್ ಅಂತ ಕರೆಯುತ್ತಾರೆ ಹಾಗೆ ಯಾರು ಆಫ್ರಿಕಾದಲ್ಲಿ ಉಳಿದು ಹೋಗುತ್ತಾರೋ ಅವರನ್ನ ನಿಗ್ರೈಡ್ ರೆಸ್ ಎಂದು ಕರೆಯುತ್ತಾರೆ. ಅದೇ ರೀತಿ ಯಾರು ಏಷ್ಯಾ ಗೆ ವಲಸೆ ಹೋಗುತ್ತಾರೋ ಅವರನ್ನ ಮಾಂಗ್ಲೊಯಿಡ್ ರೆಸ್ ಎಂದು ಕರೆಯುತ್ತಾರೆ. ಇನ್ನು ಆಸ್ಟ್ರೇಲಿಯಾ ಕ್ಕೆ ವಲಸೆ ಹೋದ ಜನರಿಗೆ ಆಷ್ಟ್ರೊಲೈಡ್ ರೆಸ್ ಎನ್ನುತ್ತಾರೆ.
ಆದರೆ ಇವರೆಲ್ಲ ಒಂದೇ ಪ್ರದೇಶದಿಂದ ವಲಸೆ ಹೋದರು ಈಗ ಇವರು ಬೇರೆ ಬೇರೆ ರೀತಿಯಾಗಿ ಕಾಣಿಸುತ್ತಾರೆ. ಇಂಡಿಯನ್ಸ್ ಈ ಮೂರು ರೇಸ್ ನ ಮಿಶ್ರಿತರು. ನಾರ್ತ್ ಇಂಡಿಯಾದವರು ಕಾಕೆಷಿಯನ್ ಜೀನ್ಸ್ ಹೆಚ್ಚಾಗಿ ಆಷ್ಟ್ರೊಲೈಡ್ ಮತ್ತು ಮಾಂಗ್ಲೊಯಿಡ್ ಜೀನ್ಸ್ ಅನ್ನ ಕಮ್ಮಿಯಾಗಿ ಹೊಂದಿರುತ್ತಾರೆ. ಸೌತ್ ಇಂಡಿಯಾದವರು ಆಷ್ಟ್ರೊಲೈಡ್ ಜೀನ್ಸ್ ಅನ್ನು ಹೆಚ್ಚಾಗಿ ಹೊಂದಿರುತ್ತಾರೆ ಹಾಗಾಗಿ ಇಂಡಿಯಾದ ಜನರು ತುಂಬಾ ವಿಭಿನ್ನವಾಗಿ ಇದ್ದಾರೆ. ಆದರೆ ಚೈನಾದಲ್ಲಿ ಹೆಚ್ಚಾಗಿ ಮಾಂಗ್ಲೊಯಿಡ್ ಜೀನ್ಸ್ ಹೆಚ್ಚಾಗಿರುತ್ತವೆ ಅದಕ್ಕೆ ಎಲ್ಲರೂ ಒಂದೇ ರೀತಿ ಇರುತ್ತಾರೆ. ಆದರೆ ದೇಶದ ಜನರು ಬೇರೆ ಬೇರೆ ರೀತಿ ಇರಲು ಕಾರಣ ಚೈನಿಸ್ ಜನರ ಮುಖದಲ್ಲಿ ಫ್ಯಾಟ್ ಇರುತ್ತೆ ಇದರಿಂದ ಅಲ್ಲಿನ ಜನಕ್ಕೆ ಸಿಂಗಲ್ ಐ ಲೈನ್ ಮೋನೊ ಲೀಡ್ಸ್ ಇರುತ್ತೆ.
ಹೋಮೋಸಿಪಿಯನ್ಸ್ ಆಫ್ರಿಕಾದಿಂದ ಯೂರೋಪ್ ಗೆ ಹೋಗಿ ಅಲ್ಲಿ ಸ್ಥಿರವಾಗುತ್ತಾರೆ .ಇಂಡಿಯಾದಲ್ಲಿ ನಮ್ಮ ಸ್ಕೀನ್ ಬ್ರೌನ್ ಕಲರ್ ಇರುತ್ತೆ. ನಮ್ಮ ದೇಶದಲ್ಲಿ ಹೆಚ್ಚು ಬಿಸಿಲು ಇರುತ್ತೆ ಆದ್ದರಿಂದ ನಮ್ಮ ಸ್ಕೀನ್ ಅಲ್ಲಿ ಮೆನೊಲಿನ್ ಹೆಚ್ಚಾಗಿ ಇರುತ್ತದೆ. ಇದು ಸೋಲಾರ್ ರೇಡಿಯೆಷನ್ ಇಂದ ನಮ್ಮನ್ನು ಕಾಪಾಡುತ್ತದೆ. ಭೂಮಿಯ ಮೇಲಿನ ಏನೆಲ್ಲಾ ಬದಲಾವಣೆಗಳು ಬಂದರು ನಾವು ಮಾತ್ರ ಎಲ್ಲೂ ನಿಲ್ಲದೆ ಕೆಲವು ಲಕ್ಷ ವರ್ಷಗಳು ಭೂಮಿ ಮೇಲೆ ಜೀವಿಸುತ್ತಾ ವಿಕಸನಗೊಳ್ಳುತ್ತಾ ಭೂಮಿಯ ವಾತಾವರಣವನ್ನು ಅನುಭವಿಸುತ್ತಿದ್ದೆವೆ.