WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಬೆಳೆಗಾರರು ಅಣಬೆ ಕೃಷಿ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಇದೊಂದು ಲಾಭದಾಯಕ ಕೃಷಿಯಾಗಿದೆ. ಅಣಬೆ ಕೃಷಿಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಹೇರಳವಾಗಿ ಪ್ರೊಟೀನ್ ಹೊಂದಿರುವ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. 65 ರಿಂದ 70 ದಿನದ ಬೆಳೆಯಾಗಿದ್ದು ಕೆಜಿಗೆ 200 ರೂಪಾಯಿ ಆಗಿದೆ. ಕೇವಲ 800 ಚದರ ಅಡಿ ಜಾಗದಲ್ಲಿ ಕೃಷಿ ಮಾಡಿದರೂ ಕೂಡ ತಿಂಗಳಿಗೆ 60,000 ರೂಪಾಯಿ ಆದಾಯ ಸಿಗುತ್ತದೆ. ಅಣಬೆ ಆಹಾರ ವಸ್ತುವಾಗಿದ್ದು ಕಡಿಮೆ ಬಂಡವಾಳದಿಂದ ಈ ಕೃಷಿಯನ್ನು ಮಾಡಬಹುದು. ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಅಣಬೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಕಚ್ಚಾ ವಸ್ತು ಹಾಗೂ ಸರಿಯಾದ ವಾತಾವರಣವಾಗಿದೆ. 100 ಕೆಜಿ ಅಣಬೆ ಬೆಳೆದರೆ ತಿಂಗಳಲ್ಲಿ 8 ರಿಂದ 10 ಲಕ್ಷದವರೆಗೆ ಆದಾಯ ತಂದುಕೊಡುತ್ತದೆ. ಬೆಳೆಗಾರರ ಸಮೀಕ್ಷೆಯ ಪ್ರಕಾರ ದಿನಕ್ಕೆ 50 ರಿಂದ 60 ಕೆಜಿ ಅಣಬೆ ಮಾರಾಟ ಮಾಡಬಹುದು. 20 ಬೈ 14 ರಲ್ಲಿ ದಿನಕ್ಕೆ 12 ಕೆಜಿ ಬರುವಂತೆ ಮಾಡಿಕೊಳ್ಳಬಹುದು. 2400 ರೂಪಾಯಿ ದಿನಕ್ಕೆ ಆದಾಯ ಬರುವಂತೆ ಮಾಡಿಕೊಳ್ಳಬಹುದು. ಈ ಬೆಳೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿದರೆ ಮೂರರಿಂದ ನಾಲ್ಕು ರೂಪಾಯಿ ಆದಾಯ ಬರುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಅಣಬೆ ಬೇಡಿಕೆ ಇರುವ ಪ್ರದೇಶಗಳೆಂದರೆ ಮಂಗಳೂರು, ಉಡುಪಿ, ಕುಂದಾಪುರ, ಬೆಂಗಳೂರು, ಮೈಸೂರು. ಈ ಬೆಳೆಯನ್ನು 10,000 ದಿಂದ 30,000 ರೂಪಾಯಿಯಿಂದ ಪ್ರಾರಂಭಿಸಬಹುದು. ಚಿಕ್ಕ ಪ್ರಮಾಣದಲ್ಲಿ ಮಾಡುವುದಾದರೆ ಮನೆಯವರು ಸೇರಿ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಮಾಡುವುದಾದರೆ ಸುಮಾರು ಹತ್ತು ಜನ ಕಾರ್ಮಿಕರು ಬೇಕಾಗಬಹುದು. ಇದನ್ನು ಮೂರು ಸಲ ಕಟಾವು ಮಾಡಬಹುದು. ಪ್ರತಿ ಕಟಾವಿನ ಮಧ್ಯದಲ್ಲಿ ಹತ್ತರಿಂದ ಹನ್ನೆರಡು ದಿನ ಅಂತರ ಇರುತ್ತದೆ. ಇದನ್ನು ಒಣಗಿಸಿ ಇಟ್ಟರೆ ಒಂದು ವರ್ಷದವರೆಗೆ ಕಾಲಾವಕಾಶವಿರುತ್ತದೆ. ರೈತರು ಸ್ವಲ್ಪ ಮಾರುಕಟ್ಟೆಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ರಫ್ತಿಗೆ ಹೆಚ್ಚು ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳಿಗೆ ತುಂಬಾ ರಫ್ತಾಗುತ್ತಿದೆ. ಇಂತಹ ಬೆಳೆಗಳಿಗೆ ತುಂಬಾ ತಾಳ್ಮೆಯ ಆವಶ್ಯಕತೆ ಇರುತ್ತದೆ. ಇದೊಂದು ಲಾಭದಾಯಕವಾದ ಬೆಳೆಯಾಗಿದೆ.

ಅಣಬೆ ಕೃಷಿ ಕೋರ್ಸ್ ಪ್ರಾರಂಭಿಸಿದ್ದಾರೆ. ಇದರಲ್ಲಿ
ಮಾರ್ಗದರ್ಶಕರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಣಬೆ ಕೃಷಿ ಎಂದರೇನು, ಈ ಬೆಳೆಗೆ ಯಾವ ತರಹದ ಅವಕಾಶ ಇದೆ ಹಾಗೂ ಯಾವ ರೀತಿಯಲ್ಲಿ ಲಾಭ ಪಡೆಯಬಹುದು, ಅಣಬೆಗಳ ಪ್ರಕಾರ ಯಾವವು, ಇದನ್ನು ಹೇಗೆ ಬೆಳೆಯಬೇಕು, ಎಷ್ಟು ಬಂಡವಾಳ ಬೇಕಾಗುತ್ತದೆ, ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವೇ ಹಾಗೂ ಪರವಾನಗಿ ಪಡೆದುಕೊಳ್ಳಬೇಕು ಎನ್ನುವುದಾದರೆ ಹೇಗೆ ಪಡೆದುಕೊಳ್ಳಬೇಕು ಮತ್ತು ಮೂಲಸೌಕರ್ಯಗಳು ಯಾವವು, ಕಚ್ಚಾವಸ್ತುಗಳ ಅಗತ್ಯತೆ ಎಷ್ಟರಮಟ್ಟಿಗೆ ಇರುತ್ತದೆ, ಅಣಬೆ ಬೀಜಗಳನ್ನು ಎಲ್ಲಿ ಖರೀದಿ ಮಾಡಬೇಕು, ಎಷ್ಟು ಕಾರ್ಮಿಕರ ಅವಶ್ಯಕತೆ ಇರುತ್ತದೆ, ಬಿತ್ತನೆ ಪ್ರಕ್ರಿಯೆ, ಕೀಟ ನಿಯಂತ್ರಣ ಹೇಗೆ ಮಾಡುವುದು ಹಾಗೂ ಬಿತ್ತನೆ ಪ್ರಕ್ರಿಯೆಯ ಪ್ರಾಯೋಗಿಕ ವಿವರಣೆಯನ್ನು ಪಡೆದುಕೊಳ್ಳಬಹುದು. ಅಣಬೆ ಕೃಷಿ ಪ್ರಕ್ರಿಯೆ ಹೇಗಾಗುತ್ತೆ ಎಂದು ತಿಳಿದುಕೊಳ್ಳಬಹುದು. ಅದರ ಕಟಾವು ಮತ್ತು ಪ್ಯಾಕಿಂಗ್ ಹೇಗೆ ಮಾಡಿಕೊಳ್ಳಬೇಕು, ಬೆಲೆ ಎಷ್ಟು ನಿಗದಿ ಮಾಡಬೇಕು, ಮಾರ್ಕೆಟಿಂಗ್ ಹೇಗೆ ಮಾಡಬೇಕು ಹಾಗೂ ಇದರಲ್ಲಿ ಯಾವ ಸವಾಲುಗಳು ಹಾಗೂ ಅಪಾಯಗಳು ಒಳಗೊಂಡಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು. ವ್ಯವಹಾರ ವಿಸ್ತರಣೆ ಮಾಡಬೇಕೆಂದರೆ ಯಾವ ರೀತಿಯ ಆಸ್ತ್ಯ ವಹಿಸಿಕೊಳ್ಳಬೇಕು, ರಫ್ತು ಮಾಡಬೇಕೆಂದುಕೊಂಡರೆ ಅದಕ್ಕೆ ಇರುವ ಅವಕಾಶಗಳು ಯಾವುದು, ಅಣಬೆ ಬೆಳೆಗೆ ಸರ್ಕಾರವು ಯಾವ ರೀತಿಯ ಬೆಂಬಲ ನೀಡುತ್ತಿದೆ, ಸಹಾಯಧನ, ಸಾಲ ಸೌಲಭ್ಯದ ಕುರಿತು ಮಾಹಿತಿ ಹಾಗೂ ಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ಗಳಿಸುವುದು ಹೇಗೆ ಎನ್ನುವುದರ ಬಗ್ಗೆ ಮಾರ್ಗದರ್ಶಕರು ಈ ಕೋರ್ಸ್ ನಲ್ಲಿ ಸಲಹೆಯನ್ನು ನೀಡುತ್ತಾರೆ. ಈ ಕೋರ್ಸನ್ನು ನೋಡೋಕೆ ಫೈನಾನ್ಶಿಯಲ್ ಫ್ರೀಡಂ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ಗಳಿಸಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: