WhatsApp Group Join Now
Telegram Group Join Now

ಇಂದಿನ ಬ್ಯೂಸಿ ಜೀವನ ಶೈಲಿಯಿಂದಾಗಿ ಹೆಣ್ಣು ಮಕ್ಕಳು ತಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಪ್ರಶಾಂತಿಯ ವಾತಾವರಣ ಕಂಡುಬರುತ್ತಿಲ್ಲ ಮನೆಯಲ್ಲಿ ಹೆಣ್ಣು ಮಕ್ಕಳು ತಿಳಿದು ತಿಳಿ ತಪ್ಪನ್ನು ಮಾಡುತ್ತಾರೆ ಹಿಂದಿನ ಕಾಲದಿಂದಲೂ ಸಹ ಹೆಣ್ಣು ಮಕ್ಕಳಿಗೆ ತನ್ನದೇ ಆದ ಸ್ಥಾನ ಮಾನ ಇದೆ

ಹಾಗೆಯೇ ಹೆಣ್ಣು ಮಕ್ಕಳು ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತಾರೆ ಆದರೆ ಇಂದಿನಬ್ಯೂಸಿ ಜೀವನ ಶೈಲಿ ಹಾಗೂ ಸುಂದರವಾಗಿ ಕಾಣುವ ಮನಸ್ಥಿತಿಯಿಂದ ಮನೆಯಲ್ಲಿ ದರಿದ್ರ ತಾಂಡವ ಆಡುತ್ತಿದೆ ಹಿಂದಿನಿಂದಲೂ ಸಹ ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಪೂಜೆ ಪುನಸ್ಕಾರ ಮಾಡುತ್ತಿದ್ದರು ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸಹ ಬರುವುದು ಇಲ್ಲ ಅಷ್ಟೇ ಅಲ್ಲದೆ ಮನೆಯಲ್ಲಿ ಶುಭ್ರವಾದ ವಾತಾವರಣ ಹಾಗೂ ಮಾನಸಿಕ ನೆಮ್ಮದಿ ಸಹ ಸಿಗುತ್ತದೆ.

ಹೆಣ್ಣು ಮಕ್ಕಳು ಮಾಡುವ ತಪ್ಪಿನಿಂದ ಮನೆಯಲ್ಲಿ ದರಿದ್ರ ಕಂಡು ಬರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಅಶಾಂತಿ ಹಣಕಾಸಿನ ತೊಂದರೆ ಹಾಗೂ ಜಗಳ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಹೆಣ್ಣು ಮಕ್ಕಳು ಮಾಡುವ ಯಾವ ಯಾವ ತಪ್ಪಿನಿಂದ ದರಿದ್ರ ಮನೆಯಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಹೆಣ್ಣು ಮಕ್ಕಳು ತಿಳಿದು ತಿಳಿಯದೆ ತಪ್ಪನ್ನು ಮಾಡಬಾರದು ಮನೆಯಲ್ಲಿ ಹೆಣ್ಣು ಮಕ್ಕಳು ನಗು ನಗುತ್ತಾ ಖುಷಿಯಾಗಿ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೆಯೇ ಲಕ್ಷ್ಮಿಯ ಆಕರ್ಷಣೆ ಆಗುತ್ತದೆ ಆದರೆ ಹೆಣ್ಣು ಮಕ್ಕಳು ಕೋಪ ಆವೇಶದಲ್ಲಿ ಇದ್ದಾಗ ಮನೆಯ ವಾತಾವರಣ ಬದಲಾಗುತ್ತದೆ ಹೆಣ್ಣು ಮಕ್ಕಳು ಧಾರಣೆ ಮಾಡುವ ಪ್ರತಿಯೊಂದು ವಸ್ತುವಿನಲ್ಲಿ ಜ್ಞಾನ ಮನಸ್ಥಿತಿ ಮುಖದ ಶೈಲಿಯನ್ನು ಪರಿವರ್ತನೆ ಮಾಡುತ್ತಾನೆ

ಹೆಣ್ಣು ಮಕ್ಕಳ ಶರೀರದಲ್ಲಿ ಅಗ್ನಿ ತತ್ವ ಹೆಚ್ಚಾಗಿ ಇರುತ್ತದೆ ಹೆಣ್ಣು ಮಕ್ಕಳು ಮಾಡುವ ತಪ್ಪಿನಿಂದ ಅವರೇ ಅವರ ಜೀವನಕ್ಕೆ ದರಿದ್ರರಾಗುತ್ತಾರೆ ಹಾಗೆಯೇ ಯಜಮಾನರು ಸಹ ದರಿದ್ರನಗುತ್ತಾರೆ ಇದಕ್ಕೆ ಉದಾಹರಣೆ ಎಂದರೆ ಶಿವ ಸಹ ಅರ್ಧ ನಾರಿಶ್ವರ ಸಹ ಹೌದು ಹೀಗೆ ಹೆಂಡತಿ ಮಾಡುವ ತಪ್ಪಿಗೆ ಗಂಡನನ್ನು ಸಹ ದರಿದ್ರ ತನ ಬರುವಂತೆ ಮಾಡುತ್ತಾರೆ

ದಾಂಪತ್ಯ ಜೀವನ ಸರಿ ಮಾರ್ಗ ದಲ್ಲಿ ಹೋಗಲು ಹೆಣ್ಣು ಮಕ್ಕಳು ಕೆಲವು ನಿಯಮವನ್ನು ಪಾಲಿಸಬೇಕು ಹೆಣ್ಣು ಮಕ್ಕಳು ಅಡ್ಡ ವಾಗಿ ಅರಿಶಿಣ ಕುಂಕುಮವನ್ನು ಹಚ್ಚಬಾರದು ಹಾಗೆಯೇ ಹೆಣ್ಣು ಮಕ್ಕಳು ಕಪ್ಪು ಬಳೆಯನ್ನು ಹಾಕಬಾರದು ಕಪ್ಪು ಬಳೆಯನ್ನು ಧರಿಸುವುದರಿಂದ ದರಿದ್ರತೆಯನ್ನು ತಂದು ಬಿಡುತ್ತದೆ.

ಕಪ್ಪು ಬಳೆಯನ್ನು ಹಾಕುವುದರಿಂದ ಶಾರೀರಿಕ ಬಾಧೆ ಕಾಣಿಸಿಕೊಳ್ಳುತ್ತದೆ ಆ ದಿನ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೆಯೇ ಕೆಂಪು ಬಳೆಯನ್ನು ಧರಿಸುವುದರಿಂದ ಮನೆಯಲ್ಲಿ ಘರ್ಷಣೆ ಆಗುವ ಸಾಧ್ಯತೆ ಇರುತ್ತದೆ ದಾಂಪತ್ಯ ಜೀವನದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಬಿಳಿ ಬಳೆಯನ್ನು ಧರಿಸುವುದು ಅಶುಭ ಸಂಕೇತವಾಗಿದೆ ಎಂದು ಹೇಳುತ್ತಾರೆ ಆದರೆ ಅಶುಭವಲ್ಲ ಹೆಣ್ಣು ಮಕ್ಕಳು ನಾಲ್ಕು ಆರು ಎಂಟು ಹನ್ನೆರಡು ಹೀಗೆ ಸಮ ಸಂಖ್ಯೆಯಲ್ಲಿ ಬಳೆಯನ್ನು ಹಾಕಬೇಕು ಹಸಿರು ಬಳೆಯನ್ನು ಹಾಕುವುದರಿಂದ ಲಕ್ಷ್ಮಿಯ ಅಹ್ವಾನ ಆಗುತ್ತದೆ ಹಸಿರು ಬಳೆಯನ್ನು ಹಾಕುವುದರಿಂದ ಮಾನಸಿಕವಾಗಿ ನೆಮ್ಮದಿಯನ್ನು ಪಡೆದುಕೊಳ್ಳಬಹುದು

ಹೆಣ್ಣು ಮಕ್ಕಳು ಪೂಜೆ ಪುನಸ್ಕಾರವನ್ನು ಮಾಡುವುದು ತುಂಬಾ ಒಳ್ಳೆಯದು ಹೆಣ್ಣು ಮಕ್ಕಳಿಗೆ ಬೆಳಿಗ್ಗಿನ ಜಾವದ ಪೂಜೆ ಮನೆಯ ಸ್ವಚ್ಛತೆ ರಂಗೋಲಿ ಹಾಕುವುದು ಇವೆಲ್ಲವೂ ಸಹ ಮನೆಯ ವಾತಾವರಣ ಹಾಗೂ ಮುಂದಾಗುವ ಅನಾಹುತವನ್ನು ತಪ್ಪಿಸುವ ಮಾರ್ಗ ಇದಾಗಿದೆ. ಮನೆಯ ವಾತಾವರಣ ಪ್ರಶಾಂತ ಹಾಗೂ ಮನೆಯ ಸದಸ್ಯರು ಚುರುಕಾಗಿ ಚಟುವಟಿಕೆಯಿಂದ ಇರುತ್ತಾರೆ

ದೇವಸ್ಥಾನಕ್ಕೆ ಹೋಗುವಾಗ ಕಪ್ಪು ಬಟ್ಟೆ ಕಪ್ಪು ಬಳೆ ಹಾಕಿ ಹೋಗಬಾರದು ಕಪ್ಪು ಬಟ್ಟೆ ಬಳೆ ಎಲ್ಲವೂ ದರಿದ್ರದ ಸಂಕೇತವಾಗಿದೆ ಹಾಗೆಯೇ ಹಣೆಗೆ ಕಪ್ಪು ಬಣ್ಣದ ತಿಲಕ ಸಹ ಇಡಬಾರದು ಒಂದು ರೀತಿಯ ನೆಗೆಟೀವ್ ಎನರ್ಜಿ ಯನ್ನು ನೀಡುತ್ತದೆ ಹೆಣ್ಣು ಮಕ್ಕಳು ಕೆಲವು ನಿತ್ಯ ಕ್ರಮ ಹಾಗೂ ಉಡುಗೆ ತೊಡುಗೆಯಲ್ಲಿ ದಾರಿದ್ರ್ಯ ಹೋಗಲಾಡಿಸಿ ಮನೆಯಲ್ಲಿ ಒಳ್ಳೆಯ ವಾತಾವರಣವನ್ನು ಕಲ್ಪಿಸಿಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: