ಸೂರ್ಯ ಗ್ರಹಣ ಕಳೆದ ಮೇಲೆ ಮೀನ ರಾಶಿಯವರ ಲೈಫ್ ಹೇಗಿರತ್ತೆ ಗೊತ್ತಾ? ನೀವು ಊಹೆ ಕೂಡ ಮಾಡಿರಲ್ಲ

0

ಮೀನ ರಾಶಿಯವರ 2023 ರಾಶಿ ಭವಿಷ್ಯ ಹೇಗೆ ತಿಳಿದುಕೊಳ್ಳೋಣ ಬನ್ನಿ ಈ ಚಿನ್ಹೆ ಅಡಿಲಿ ಜನಿಸಿದವರು ಅಂದರೆ ಈ ರಾಶಿ ಅಡಿಯಲ್ಲಿ ಜನಿಸಿದವರು ಹೆಚ್ಚು ಸೃಷ್ಟಿ ಮತ್ತು ವಿಶಾಲ ಮನಸ್ಸಿನವರು ಆಗಿರುತ್ತಾರೆ. ಇವರು ತಮ್ಮ ಸ್ವಭಾವದಲ್ಲಿ ಅಹಂಕಾರ ಕೂಡ ಹೊಂದಿರುತ್ತಾರೆ. ಇವರು ಯಾವುದೋ ಒಳ್ಳೆಯದು ಯಾವುದು ಕೆಟ್ಟದ್ದು ಅನ್ನುವುದಕ್ಕೆ ಸಂಬಂಧಿಸಿದ ಅಂತ ಪ್ರಜ್ಞೆಯನ್ನು ಶಕ್ತಿಯನ್ನು ಹೊಂದಿರುತ್ತಾರೆ ಅಂದರೆ ಗುರುತಿಸುವ ಶಕ್ತಿ ಹೊಂದಿರುತ್ತಾರೆ.

ಈ ರಾಶಿಯಲ್ಲಿ ಜನಿಸಿದವರು ಆಗಿರುತ್ತಾರೆ ಮತ್ತು ಆಧ್ಯಾತ್ಮಿಕ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಅಂದರೆ ದೇವರ ಮೇಲೆ ಹೆಚ್ಚಿನ ಪ್ರೀತಿ ಕೂಡ ಅವರಿಗೆ ಇರುತ್ತದೆ ಈ ಮೀನ ರಾಶಿಯವರು ತಮ್ಮ ಜೀವನದಲ್ಲಿ ಹೆಚ್ಚು ಪ್ರಯಾಣ ಮಾಡುವುದಕ್ಕೆ ಇಷ್ಟಪಡುತ್ತಾರೆ ಈ ಮೀನ ರಾಶಿಗೆ ಸೇರಿದವರು ರಾಹು ಮತ್ತು ಕೇತು ಮತ್ತು ಶನಿ ಗ್ರಹಗಳ ಪ್ರತಿಕೂಲ ಆಸಕ್ತಿ ಹೊಂದಿರುತ್ತಾರೆ. ಮೀನ ರಾಶಿಯಲ್ಲಿ ಜನಿಸಿದವರು ಕ್ರಮವಾಗಿ 2ನೇ ಮತ್ತು ಎಂಟನೇ ಮನೆಯಲ್ಲಿ ರಾಹು ಮತ್ತು ಕೇತುಗಳ ಸ್ಥಾನದಿಂದಾಗಿ ಸವಾಲಿನ ಸಮಯವನ್ನು ಎದುರಿಸಬೇಕಾಗುತ್ತದೆ

ಶನಿಯು 12ನೇ ಮನೆಲಿ ಇರುವುದರಿಂದ ಶನಿಯ ಸ್ಥಾನದಿಂದಾಗಿ ಈ ರಾಶಿಗಳು ಸಹಯೋಗಿಗಳು ಮತ್ತು ಮೇಲಾಧಿಕಾರಿಗಳಿಂದ ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಯಾವುದೇ ಸಮಸ್ಯೆಯಿಂದ ನಿಮಗೆ ಗೌರವ ಕೊಡುವ ಸಾಧ್ಯತೆ ಇದೆ ವ್ಯಾಪಾರದಲ್ಲಿ ಇರಳಿತಗಳು ನೀವು ಸಮಯದಲ್ಲಿ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ ನಿಮಗೆ ವ್ಯಾಪಾರದಲ್ಲಿ ಸ್ವಲ್ಪ ಆರ್ಥಿಕ ಸ್ಥಿತಿಯಲ್ಲಿ ಇರಳಿತಗಳು ಆಗುತ್ತವೆ. ಪ್ರಮುಖ ಗ್ರಹಗಳಾದಂತಹ ಬುಧನು ರಾಹು ಜೊತೆಗೆ ಸೇರಿರುವುದರಿಂದ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ ಕೇತು ಎಂಟನೇ ಮನೆಯಲ್ಲಿ ಮತ್ತು ರಾಹು 7ನೇ ಮನೆಯಲ್ಲಿ ಇರುತ್ತಾರೆ ಮತ್ತು ಉತ್ತಮವಾದ ಕಾರ್ಯನಿರ್ವಹಿಸಲು ಅಡಿತಡಿಗಳನ್ನು ನೀಡುತ್ತದೆ

ಅಂದರೆ ಸರಿಯಾದ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ ಈ ರಾಶಿಯ ಅಂದರೆ ಈ ರಾಷ್ಟ್ರೀಯ ಜನರಿಗೆ ಮೀನ ರಾಶಿ ಜನರಿಗೆ ಅಮವಾಸ್ಯೆಯ ನಂತರ ಹಣದ ಹರಿವು ನಿಮಗೆ ಹೆಚ್ಚಾಗುತ್ತದೆ. ಎಂಜರಿಕೆ ಅಥವಾ ಹಣಕಾಸಿನ ಚಿಂತನೆಗಳು ಇಲ್ಲದೆ ಬದುಕಲು ನಿಮ್ಮ ಬಳಿ ಹಣ ಇರುತ್ತದೆ ಅಂದರೆ ಸಡನ್ನಾಗಿ ನಿಮ್ಮ ಹತ್ತಿರ ಖರ್ಚು ಬಂತು ಆಸ್ಪತ್ರೆ ಅಥವಾ ಮಕ್ಕಳ ಸ್ಕೂಲ್ ಅಲ್ಲಿ ವಿಚಾರಕ್ಕೆ ಕರ್ಚು ಬರುತ್ತದೆ ಹೀಗೆ ಬಂದಾಗ ಆಗಲು ಕೂಡ ಚಿಂತೆ ಆಗುವುದಿಲ್ಲ.

ನಿಮ್ಮ ಹತ್ತಿರ ಇನ್ನೂ ಕೂಡ ಹಣ ಉಳಿದಿರುತ್ತದೆ ಸಮಸ್ಯೆ ಎಲ್ಲಾ ಈ ಹಣ ನೀವು ಬೇಸಿಗೆ ಅಂತ್ಯ ಕೂಡ ಕಾಪಾಡಿಕೊಂಡು ಹೋಗಬೇಕಾಗುತ್ತದೆ ಹುಷಾರಾಗಿರಿ ಆರ್ಥಿಕ ವಿಚಾರಕ್ಕೆ ಖರ್ಚು ಮಾಡುವಾಗ ಯೋಚನೆ ಮಾಡಿ ಖರ್ಚು ಮಾಡಿ ಆದರೂ ನೀವು ಮಾಡುವಂತ ಕೆಲಸ ನಿಮಗೆ ಕೊನೆವರೆಗೂ ಕೊಳ್ಳುತ್ತಿ ಕೈ ಹಿಡಿಯುತ್ತದೆ ಮೇ ತಿಂಗಳಲ್ಲಿ ಕುಟುಂಬದಲ್ಲಿ ಕಡಿಮೆ ಸಂತೋಷವನ್ನು ಹೊಂದಿರುತ್ತಾರೆ.

ನಿಮಗೆ ಯಾವುದೇ ಸಮಸ್ಯೆಗಳು ಎದುರಾದರೂ ಕೂಡ ಅದನ್ನು ಎದುರಿಸುವ ಶಕ್ತಿ ದೇವರು ನಿಮಗೆ ಕೊಡುತ್ತಾನೆ ನಿಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಎದುರಾದರೂ ಕೂಡ ನೀವು ನಿಮ್ಮ ಕುಟುಂಬದ ಜೊತೆಗೆ ಯಾವತ್ತೂ ಖುಷಿಯಿಂದ ಇರುತ್ತೀರಾ ಆದಷ್ಟು ನೀವು ಸಣ್ಣ ಸಣ್ಣ ವಿಷಯದಲ್ಲೂ ಕೂಡ ಹಣವನ್ನು ಉಳಿತಾಯ ಮಾಡಲು ಯೋಚನೆ ಮಾಡಿ. ಇದರಿಂದ ನಿಮಗೆ ಬಹಳಷ್ಟು ಉಳಿತಾಯವಾಗಿ ಆ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ಕೂಡ ನೀವು ಉಪಯೋಗಿಸಬಹುದು.

Leave A Reply

Your email address will not be published.

error: Content is protected !!