ಸೂರ್ಯದೇವ ರಾಶಿ ಪರಿವರ್ತನೆ ವೃಶ್ಚಿಕ ರಾಶಿಯವರ ಪಾಲಿಗೆ ಹೇಗಿರತ್ತೆ ನೋಡಿ

0

ಸೂರ್ಯನು ಶಾಖ ಬೆಳಗಿನ ಗ್ರಹ. ಭೂಮಿಗೆ ಅಮೃತವಾದ ಸೂರ್ಯನ ಬೆಳಕು ಇಲ್ಲದಿದ್ದರೆ ಭೂಮಿಯು ಕರಿಯಗೋಳವಾಗುತ್ತಿತ್ತು ಎಂಬುದು ನಂಬಿಕೆ ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಸರ್ವೋಚ್ಚ ಎಂದು ಪರಿಗಣಿಸಲಾಗುತ್ತದೆ ಪ್ರಪಂಚಿಕ ಜ್ಯೋತಿಷ್ಯದ ಪ್ರಕಾರ ಇದನ್ನು ಸರ್ಕಾರ ಮಂತ್ರಿಗಳ ಸಂಪುಟ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ವಿಜ್ಞಾನದಲ್ಲಿ ಸೂರ್ಯನ ಶಕ್ತಿ ಅಂತದ್ದು ಊರ್ಜಿಯ ನೈಸರ್ಗಿಕ ಮೂಲನಾಗಿರುವುದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ನವಗ್ರಹಗಳ ರಾಜ ಎಂದು ಪದವಿ ನೀಡಲಾಗಿದೆ ಹಾಗೆ ಸೂರ್ಯದೇವನು ಒಂದು ತಿಂಗಳಲ್ಲಿ ಒಮ್ಮೆ ತನ್ನ ರಾಶಿಯಲ್ಲಿ ಪರಿವರ್ತನೆ ಮಾಡುವಂತಹ ಗ್ರಹವು ಆಗಿದ್ದಾನೆ.ಅಂದರೆ ಒಂದು ರಾಶಿಯಲ್ಲಿ ಸುಮಾರು 30 ದಿನಗಳ ವರೆಗೆ ವಿರಾಜಮಾನನಾಗಿರುತ್ತಾನೆ.

ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯನು ಎಲ್ಲಾ 12 ರಾಶಿಗಳಲ್ಲಿ ಸಿಂಹ ರಾಶಿಯಲ್ಲಿ ಪ್ರಬಲವಾಗಿದ್ದರೆ, ತುಲಾ ರಾಶಿಯಲ್ಲಿ ದುರ್ಬಲವಾಗಿರುತ್ತಾನೆ ಮೇಷ ರಾಶಿಗೆ ಬಂದಾಗ ಈತನನ್ನು ಶ್ರೇಷ್ಠನೆಂದು ಪರಿಗಣಿಸಲಾಗಿದೆ ನಿರ್ದಿಷ್ಟ ರಾಶಿಗಳಲ್ಲಿ ಸೂರ್ಯನ ಸಂಕ್ರಮಣ ತನ್ನದೇ ಆದ ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಹೊಂದಿದೆ. ಅದು ನಿರ್ದಿಷ್ಟ ಸಂಚಾರದ ಸಮಯದಲ್ಲಿ ಅವನು ವಾಸಿಸುವ ಮನೆಯನ್ನು ಅವಲಂಬಿಸಿರುತ್ತದೆ ಹೀಗಾಗಿ ಪ್ರತಿ ಬಾರಿಯ ಸೂರ್ಯನ ರಾಶಿ ಪರಿವರ್ತನೆ ಬಹುತೇಕ ಜಾತಕದವರು ಅತ್ಯಂತ ಉತ್ಸುಕತೆಯಿಂದ ಎದುರು ನೋಡುತ್ತಿರುತ್ತಾರೆ ಈ ಬಾರಿ ಸೂರ್ಯನ ರಾಶಿ ಪರಿವರ್ತನೆ ಸಾಕಷ್ಟು ಮಹತ್ವಪೂರ್ಣವಾಗಿದ್ದು ಅನೇಕ ರೀತಿ ವಿಶಿಷ್ಟ ಫಲಗಳನ್ನು ಅನೇಕರು ಪಡೆದುಕೊಳ್ಳುತ್ತಿದ್ದಾರೆ.

ಈ ವರ್ಷ ನವೆಂಬರ್ ತಿಂಗಳಿನ 16 ನೀ ತಾರೀಕಿನಂದು ಸೂರ್ಯದೇವನು ತನ್ನ ರಾಶಿಯಲ್ಲಿ ಪರಿವರ್ತನೆ ಹೊಂದಲಿದ್ದಾನೆ ಇಲ್ಲಿಯವರೆಗೂ ತುಲಾ ರಾಶಿಯಲ್ಲಿದ್ದ ಸೂರ್ಯ ವೃಶ್ಚಿಕ ರಾಶಿಗೆ ಮರಳುತ್ತಿದ್ದಾನೆ ಇನ್ನು ಸೂರ್ಯದೇವನ ಈ ಗೋಚರ ಇಲ್ಲಿ ಸಾಕಷ್ಟು ಸದೃಢವಾಗಿ ಕಂಡು ಬರಲಿದ್ದು ಉತ್ತಮ ಫಲ ಕಂಡು ಬರಲಿದೆ ನಿಮ್ಮಲ್ಲಿ ಆತ್ಮವಿಶ್ವಾಸದ ವೃದ್ಧಿಯೊಂದಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಸಫಲತೆಯನ್ನು ಕಾಣುತ್ತೀರಿ.

ಗ್ರಹಗಳ ರಾಜ ಸೂರ್ಯನು ಇದೇ ನವೆಂಬರ್ ತಿಂಗಳ 16 ನೇ ತಾರೀಕಿನಂದು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸಲಿದ್ದಾನೆ ಡಿಸೆಂಬರ್ 15ರವರೆಗೆ ವೃಶ್ಚಿಕ ರಾಶಿಯಲ್ಲಿ ಇದ್ದು ಉರಿಯುತ್ತಿರುವ ಗ್ರಹ ತಂದೆಯ ಅಕಾರಕ ಎಂದು ಪ್ರಸಿದ್ಧ ವಾಗಲಿದ್ದಾನೆ .ಅಂದರೆ ಉತ್ತಮ ಸ್ಥಾನದಲ್ಲಿ ತಂದೆಯಿಂದ ಅಕಾಲಕ್ಕೆ ಲಾಭವನ್ನು ನೀಡುತ್ತಾನೆ, ಅನಾರೋಗ್ಯದಿಂದ ಬಳಲುತ್ತಿರುವನು ತಂದೆಯ ಉಳಿವಿಗೆ ಬೆನ್ನು ಬೀಳುತ್ತಾನೆ. ಇದು ತನ್ನ ಸ್ನೇಹಿತನ ರಾಶಿಯಾದ ಚಂದ್ರನಲ್ಲಿ ಅಂದರೆ ಕರ್ಕ ರಾಶಿಯಲ್ಲಿ ಜನಿಸುತ್ತದೆ.

ಬೆಂಕಿ ನೀರಿನ ಈ ಸಂಯೋಜನೆ ತೀವ್ರ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ .ಮಂಗಳ ಗ್ರಹ ಆಳುವ ರಾಶಿ ಚಕ್ರದ ವೃಶ್ಚಿಕ ರಾಶಿಯ ಎಂಟನೇ ಚಿನ್ಹೆಗೆ ಸೂರ್ಯನು ಚಲಿಸುತ್ತಾನೆ ಇದು ನಮ್ಮ ದೇಹದಲ್ಲಿನ ತಮಾಸಿಕ ಶಕ್ತಿ ನೀರಿನ ಚಿನ್ಹೆಯ ನಿಯಂತ್ರಕವಾಗಿದೆ ಎಲ್ಲಾ ರಾಶಿಯ ಚಿಹ್ನೆಗಳಲ್ಲಿ ವೃಶ್ಚಿಕ ರಾಶಿಯು ಅತ್ಯಂತ ಸೂಕ್ಷ್ಮ ಚಿಹ್ನೆ. ಇದು ನಮ್ಮ ಜೀವನದಲ್ಲಿ ಏರಿಳಿತ ನಿರಂತರ ಬದಲಾವಣೆಯನ್ನು ನಿಯಂತ್ರಿಸುತ್ತದೆ ಇದು ನಮ್ಮ ಜೀವನದಲ್ಲಿ ಗುಪ್ತ ಆಳವಾದ ರಹಸ್ಯವನ್ನು ಪ್ರತಿನಿಧಿಸುತ್ತದೆ.

ವೃಶ್ಚಿಕ ರಾಶಿಯವರಿಗೆ ಸೂರ್ಯನ ಸಂಕ್ರಮಣ ಅನುಕೂಲವಾಗಲಿದೆ. ನಿಮ್ಮ ಕೆಲಸವ್ಯವಹಾರದ ಮೂಲಕ ಯಶಸ್ಸು ಜನಪ್ರಿಯತೆ ಪಡೆಯಬಹುದು ಅಷ್ಟೇ ಅಲ್ಲ ನಿಮ್ಮ ಗೌರವದಲ್ಲಿ ಹೆಚ್ಚಳ ಕಾಣಬಹುದು. ಅನಾರೋಗ್ಯದಿಂದ ಬಳಲುತ್ತಿದ್ದರೆ ಆರೋಗ್ಯವು ಸುಧಾರಿಸುತ್ತದೆ ನಿಮ್ಮ ನಾಯಕತ್ವದ ನಿರ್ಧಾರದಿಂದ ಎಲ್ಲರನ್ನು ಮೆಚ್ಚಿಸುತ್ತೀರಿ ವೃಶ್ಚಿಕ ರಾಶಿಯು ರೂಪಾಂತರದ ಸಂಕೇತ ಅದರಿಂದ ನೀವು ನಿಮ್ಮನ್ನು ಪರಿವರ್ತಿಸಿಕೊಳ್ಳುವ ಮತ್ತು ನಿಮ್ಮ ಶಕ್ತಿಯನ್ನು ಮುಂದಿನ ಹಂತಕ್ಕೆ ಕೊಂಡುಯುವ ಸಾಮರ್ಥ್ಯವನ್ನು ಹೊಂದುತ್ತೀರಿ. ಕೆಲವು ಹಠಾತ್ ವಾದ ಜಗಳಗಳಿಂದ, ಕೆಲವೊಂದು ಅನಗತ್ಯ ಅಹಂಕಾರಗಳಿಂದ ಘರ್ಷಣೆಯನ್ನು ಎದುರಿಸಬಹುದು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಏರಿಳಿತ ಕಾಣಬಹುದು.

ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರದ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು. ಸೂರ್ಯ ತನ್ನ ಚಂದ್ರನ ಚಿಹ್ನೆಯಲ್ಲಿ ಸಾಗುತ್ತಿದ್ದಾನೆ ಇದು ನಿಮ್ಮ ಮೊದಲ ಮನೆಯ ಮೂಲಕ ಪ್ರಯಾಣಿಸುತ್ತದೆ ಮೊದಲ ಮನೆ ಸ್ವಯಂ ಅದೃಷ್ಟ ಘನತೆ ನೋಟ ದೀರ್ಘಾಯಶು ಆರೋಗ್ಯ ಸೂಚಿಸುತ್ತದೆ .ಸಂಚಾರದ ಅವಧಿ ನಿಮಗೆ ಮಂಗಳಕರ ವಾಗಲಿದೆ ವೃತ್ತಿಪರಂಗದಲ್ಲಿ ನಿಮ್ಮ ಕೆಲಸ ನಿಮ್ಮ ಹಿರಿಯರು ಮತ್ತು ಅಧೀನ ಅಧಿಕಾರಿಗಳನ್ನು ಮೆಚ್ಚಿಸುತ್ತದೆ ನೀವು ವ್ಯಾಪಾರ ಯೋಜನೆಯಲ್ಲಿ ತೊಡಗಿದ್ದರೆ ನೀವು ಅದನ್ನು ತೀರ್ಮಾನಿಸುತ್ತೀರಿ ಪರಿವರ್ತನೆಯ ಹಂತ ನಿಮ್ಮನ್ನು ಉತ್ತಮ ಮನಸ್ಥಿತಿಯಲ್ಲಿ ನಿಲ್ಲಿಸುತ್ತದೆ ಯಾವುದೇ ಮಾನಸಿಕ ಒತ್ತಡವಿಲ್ಲದೆ ನೀವು ಮಾಡಲು ಬಯಸುವ ಎಲ್ಲವನ್ನು ಸುಗಮವಾಗಿ ಮಾಡುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳ ನಂತರ ವಿಶ್ರಾಂತಿಗಾಗಿ ಸಣ್ಣ ರಜೆಯನ್ನ ಯೋಚಿಸಲು ಇದು ಉತ್ತಮ ಸಮಯವಾಗಿದೆ.

ಸೂರ್ಯನ ಬೆಳಕಿನ ಕಿರಣಗಳು ನಿಮ್ಮ ಆರೋಗ್ಯವನ್ನು ಗುಣಪಡಿಸುತ್ತವೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ವಿಷಯವನ್ನು ನಿಮ್ಮ ಪರವಾಗಿಸಿಕೊಳ್ಳಲು ಈ ತಿಂಗಳು ಬಹಳ ಅನುಕೂಲಕರವಾಗಿದೆ ಯಾವುದೇ ಮುಂಚಿತವಲ್ಲದ ವೆಚ್ಚ ಕೂಡ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಬಾಸ್ ನೊಂದಿಗೆ ಕಚೇರಿಯಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಬಹುದು ಆದ್ದರಿಂದ ನೀವು ತಾಳ್ಮೆಯಿಂದ ಇರಲು ಪ್ರಯತ್ನಿಸಬೇಕು ವಿದೇಶಕ್ಕೆ ಹೋಗುವ ಅವಕಾಶವನ್ನು ನೀವು ಪಡೆಯಬಹುದು ನೀವು ನಿಮ್ಮ ಕೈ ಚೀಲ ಅಥವಾ ಜೀವನದಲ್ಲಿ ಕೆಂಪು ಕರವಸ್ತ್ರ ಇರಿಸಿಕೊಳ್ಳುವುದರಿಂದ ಅಪಾಯದಿಂದ ಪಾರಾಗಬಹುದು.

Leave A Reply

Your email address will not be published.

error: Content is protected !!