ಸುಮಾರು ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು

0

ಹಿಂದೂ ಹೊಸ ವರ್ಷ ಮಾರ್ಚ್ 22, 2023 ರಿಂದ ಪ್ರಾರಂಭವಾಗಿದೆ ಜ್ಯೋತಿಷ್ಯದ ಪ್ರಕಾರ ಪ್ರತಿ ವರ್ಷಕ್ಕೂ ಒಂದು ರಾಜ ಗ್ರಹ ಮತ್ತೊಂದು ಮಂತ್ರಿ ಗ್ರಹ ಎಂದಿರುತ್ತದೆ. ಆ ಪ್ರಕಾರ ಹೊಸ ವರ್ಷದ ರಾಜ ಬುಧ ಮತ್ತು ಮಂತ್ರಿ ಶುಕ್ರನಾಗಿರಲಿದ್ದಾನೆ. ಅಲ್ಲದೆ ವಿಕ್ರಮ್ ಸಂವತ್ 2080 ಹಲವು ಅಪರೂಪದ ಯೋಗಳೊಂದಿಗೆ ಪ್ರಾರಂಭವಾಗಲಿದೆ.

ಈ ವರ್ಷ 30 ವರ್ಷಗಳ ನಂತರ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಗುರು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇಂಥಹ ಪರಿಸ್ಥಿತಿಯಲ್ಲಿ ಈ ವರ್ಷದ ಮಹತ್ವ ಇನ್ನಷ್ಟು ಹೆಚ್ಚಿದೆ. 599 ವರ್ಷಗಳ ನಂತರ 5 ರಾಶಿಯವರಿಗೆ ಹಿಂದೂ ಹೊಸ ವರ್ಷವು ವಿಶೇಷವಾಗಿ ಫಲಪ್ರದವಾಗಿರಲಿದೆ.

ಮೇಷ ರಾಶಿ- ಹೊಸ ವರ್ಷದಲ್ಲಿ ಮೇಷ ರಾಶಿಯವರು ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ ಬಹುಕಾಲದಿಂದ ಪೂರ್ಣವಾಗದೆ ಉಳಿದಿದ್ದ ಕೆಲಸ ವೇಗ ಪಡೆದುಕೊಳ್ಳಲಿದೆ. ಈ ಅವಧಿಯಲ್ಲಿ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ವ್ಯಾಪಾರಸ್ಥರ ಆದಾಯ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ತಲೆದೋರುವ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ವೃತ್ತಿಜೀವನದಲ್ಲಿ ಯಶಸ್ಸು ಕಂಡು ಬರಲಿದೆ.

ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಪಡೆಯಲಿದ್ದೀರಿ ವೃಷಭ ರಾಶಿ- ವೃಷಭ ರಾಶಿಯವರಿಗೆ ಈ ಅವಧಿಯು ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ ಈ ರಾಶಿಯವರು ತಾವು ಕೈ ಹಾಕುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಕಾಣುತ್ತಾರೆ. ವಿದೇಶದಲ್ಲಿ ವ್ಯಾಪಾರ ಮಾಡುವವರು ಭಾರೀ ಲಾಭವನ್ನು ಗಳಿಸುತ್ತಾರೆ. ಇದರಿಂದಾಗಿ ಬಹಳಷ್ಟು ಹಣ ಗಳಿಸುವುದು ಕೂಡಾ ಸಾಧ್ಯವಾಗುತ್ತದೆ ಮಿಥುನ ರಾಶಿ- ಹಿಂದೂ ಹೊಸ ವರ್ಷವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ.

ಈ ಅವಧಿಯಲ್ಲಿ ಹಳೆಯ ಹೂಡಿಕೆಗಳಿಂದ ಲಾಭ ಪಡೆಯಬಹುದು ಆದಾಯದಲ್ಲಿ ಹೆಚ್ಚಳವಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜನೇ ಮಾಡಬಹುದು ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಅದರಲ್ಲಿ ಯಶಸ್ವಿಯಾಗುವಿರಿ ಕಟಕ ರಾಶಿ- ಈ ರಾಶಿಯವರಿಗೆ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಅಷ್ಟೇ ಅಲ್ಲ ಉನ್ನತ ಸ್ಥಾನವೂ ಸಿಗಲಿದೆ. ಸಂಬಂಧಗಳಲ್ಲಿ ಸುಧಾರಣೆ ಕಂಡುಬರುವುದು.

ಕುಟುಂಬದ ಸಲಹೆಯನ್ನು ಪಡೆದ ನಂತರವೇ ವ್ಯಾಪಾರ ವ್ಯವಹಾರಗಳಿಗೆ ಕೈ ಹಾಕಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯ ಸುಧಾರಿಸಲಿದೆ ತುಲಾ ರಾಶಿ- ತುಲಾ ರಾಶಿಯವರಿಗೆ ಅನುಕೂಲಕರವಾಗಲಿದೆ. ಈ ಸಮಯದಲ್ಲಿ ಶನಿಯ ಪ್ರಭಾವವು ಕೊನೆಗೊಳ್ಳುತ್ತದೆ. ದೇವಗುರುವಿನ ಆಶೀರ್ವಾದವೂ ಸಿಗಲಿದೆ. ದಾಂಪತ್ಯದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಕೋರ್ಟ್ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ

Leave A Reply

Your email address will not be published.

error: Content is protected !!