WhatsApp Group Join Now
Telegram Group Join Now

ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ವಾಗಿದೆ ಸಿಬ್ಬಂದಿ ಆಯೋಗದ ನೇಮಕಾತಿ ನಡೆಯುತ್ತಿದೆ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಡಿಗ್ರಿ ಆದವರು ಈ ಹುದ್ದೆ ಗಳಿಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು ಇದೊಂದು ಸರ್ಕಾರಿ ಉದ್ಯೋಗವಾಗಿದೆ. ಎಪ್ಪತೊಂಬತ್ತು ಸಾವಿರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆಅಭ್ಯರ್ಥಿಗಳು ಡಿಸೆಂಬರ್ ಇಪ್ಪತ್ತು ಮೂರು ಎರಡು ಸಾವಿರದ ಇಪ್ಪತ್ತೊಂದರಿಂದ ಜನವರಿ ಇಪ್ಪತ್ತು ಮೂರು ಎರಡು ಸಾವಿರದ ಇಪ್ಪತ್ತೆರಡರವರೆಗೆ ಅರ್ಜಿ ಸಲ್ಲಿಸಬಹುದು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪದವಿ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ನಾವು ಈ ಲೇಖನದ ಮೂಲಕ ಸಿಬ್ಬಂದಿ ಆಯೋಗದ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಸಿಬ್ಬಂದಿ ಆಯೋಗದ ನೇಮಕಾತಿ ನಡೆಯುತ್ತಿದೆ ಎಪ್ಪತೊಂಬತ್ತು ಸಾವಿರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸ್ಟಾಪ್ ಸೆಲೆಕ್ಷನ್ ಕಮೀಷನ್ ಕಂಬೈನ್ಸ್ ಗ್ರಾಜುವೆಟ್ ಲೆವೆಲ್ ಎಕ್ಸಾಮಿನೇಷನ ನಡೆಸಲಾಗುತ್ತಿದೆ ಗ್ರೂಪ್ ಸಿ ಹಾಗೂ ಗ್ರೂಪ್ ಬೀ ಆಗಿ ನೇಮಕಾತಿ ನಡೆಯುತ್ತಿದೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅಭ್ಯರ್ಥಿಗಳು ಡಿಸೆಂಬರ್ ಇಪ್ಪತ್ತು ಮೂರು ಎರಡು ಸಾವಿರದ ಇಪ್ಪತ್ತೊಂದು ರಿಂದ ಜನವರಿ ಇಪ್ಪತ್ತು ಮೂರು ಎರಡು ಸಾವಿರದ ಇಪ್ಪತ್ತೆರಡರವರೆಗೆ ಅರ್ಜಿ ಸಲ್ಲಿಸಬಹುದು

ಇಡೀ ಭಾರತದಾದ್ಯಂತ ಸೇವೆ ಸಲ್ಲಿಸಬಹುದು ಸ್ಟಾಪ್ ಸೆಲೆಕ್ಷನ್ ಕಮೀಷನ್ ಹುದ್ದೆ ಇಡೀ ಭಾರತದಾದ್ಯಂತ ಇರುತ್ತದೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಡಿಗ್ರಿ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹದಿನೆಂಟು ವರ್ಷದಿಂದ ಮೂವತ್ತು ವರ್ಷದ ಒಳಗಿನವರಿಗೆ ನೇಮಕಾತಿ ನಡೆಯುತ್ತಿದೆ ಅರ್ಜಿ ಶುಲ್ಕ ನೀಡಲು ಜನವರಿ ಇಪ್ಪತ್ತೈದು ಕೊನೆಯ ದಿನಾಂಕವಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: