WhatsApp Group Join Now
Telegram Group Join Now

ಡಿಸೆಂಬರ್ ತಿಂಗಳಿನ ಸಿಂಹ ರಾಶಿಯವರಿಗೆ ಈ ಒಂದು ಗ್ರಹ ಸ್ಥಿತಿ ಹೇಗಿದ್ದೀಯಪ್ಪಾ? ಈ ಡಿಸೆಂಬರ್ ತಿಂಗಳಲ್ಲಿ ಎಂದರೆ ನಿಮ್ಮ ರಾಶಿಯಿಂದ ಮೂರನೇ ರಾಶಿಯಲ್ಲಿ ಕೇತು, ನಾಲ್ಕನೇ ರಾಶಿಯಲ್ಲಿ ಇರುವಂತಹ ರವಿಯು ಕೂಡ 16ನೇ ತಾರೀಕು ಆದಮೇಲೆ ಧನು ಸಂಕ್ರಮಣ ಅಗತ್ಯ ಧನುರ್ಮಾಸ ಆರಂಭ ಆಗುತ್ತದೆ .ಅವನು ಕೂಡ ನಾಲ್ಕನೇ ರಾಶಿಯಲ್ಲಿ ಇರುವಂತಹ ಐದನೇ ರಾಶಿಗೆ ಹೋಗುತ್ತಾನೆ. ಬುಧ ಶುಕ್ರ ಮತ್ತು ರವಿ ಸಂಯೋಗವಾಗುತ್ತದೆ.

ಹಾಗೆ ನಿಮ್ಮ ರಾಶಿಯಿಂದ ಆರನೇ ರಾಶಿಯಲ್ಲಿ ಶನಿ, 7ನೇ ರಾಶಿಯಧಿಪತಿ 6ನೇ ರಾಶಿಯಲ್ಲಿ. ಎಂಟನೇ ರಾಶಿಯಲ್ಲಿ ಗುರು, 9ನೇ ರಾಶಿಯಲ್ಲಿ ರಾಹು 10ನೇ ರಾಶಿಯಲ್ಲಿ ಕುಜ ಹೀಗೆಲ್ಲಾ ಸಿಂಹ ರಾಶಿಯವರಿಗೆ ತುಂಬಿಕೊಂಡಿದೆ ಏನಾದರೂ ಡಿಸೆಂಬರ್ ನಲ್ಲಿ ನನಗೆ ಒಳ್ಳೆಯದಾಗುತ್ತದೆ ಅಂದರೆ ಮಗಾ ನಕ್ಷತ್ರ ಬಾನಕ್ಷತ್ರ ವಿಶೇಷವಾದಂತ ಪರಿಹಾರಗಳನ್ನು ಕೂಡ ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳಬಹುದು. ಶುಭವಾದ ಅಂತಹ ಮೂರ್ತವನ್ನು ಕೂಡ ತಿಳಿಸುತ್ತಾರೆ ಧನುರ್ಮಾಸದ ವಿಶಿಷ್ಟವಾದ ಫಲಗಳನ್ನು ಕೂಡ ತಿಳಿದುಕೊಳ್ಳಬಹುದು.

ರಾಜಕೀಯ ವ್ಯಕ್ತಿಗಳಿಗೆ ಬಹಳ ಶುಭ ಅಂತ ಹೇಳಬಹುದು. ಏಕೆಂದರೆ ಕುಜನನ್ನು ನಾವು ಚಿಂತನೆ ಮಾಡುತ್ತಾ ಹೋದರೆ ಕುಜನೂ ವಕ್ರವಾಗಿ ಹತ್ತನೇ ಮನೆಯಲ್ಲಿ ಇದ್ದಾನೆ. 10ನೇ ಮನೆ ಕುಜನೂ ಬಹಳ ಶುಭವುಂಟು ಮಾಡುವಂತವನು. ಹಾಗಾಗಿ ರಾಜಕೀಯ ದುರುಣಿಯರು ದೊಡ್ಡ ದೊಡ್ಡ ಸಂಸ್ಥೆಯನ್ನು ನಡೆಸುವಂತ ವ್ಯಕ್ತಿಗಳು ಮತ್ತು ಮಾರ್ಗದರ್ಶನವನ್ನು ಮಾಡುತ್ತಾ ಇರುವಂತಹ ವ್ಯಕ್ತಿಗಳಿಗೆ ಈ ತಿಂಗಳಲ್ಲಿ ಬಹಳ ಶುಭ ಅಂತ ಹೇಳಬಹುದು.

10 ತರಹ ಶುಭಫಲಗಳನ್ನು ನಾವು ಗಮನಿಸಬಹುದು ಒಂದು ರಾಜ್ಯಕೀಯ ವ್ಯಕ್ತಿಗಳಿಗೆ ಶುಭವಾಗುತ್ತೆ ಏನೋ ಏನೋ ನಿಮ್ಮದು ಒಳ್ಳೆಯ ಚಿಂತನೆ ಒಳ್ಳೆಯ ಕೆಲಸ ಕಾರ್ಯದಲ್ಲಿ ಸಕ್ಸಸ್ ಫುಲ್ ಆಗುವ ಹಾಗೆ ಆಗುತ್ತದೆ. ಅದು ಅದು ಬಹಳ ಒಳ್ಳೆಯದಾದಂತಹ ಜೀವನದಲ್ಲಿ ಎಷ್ಟು ಸಲ ಸಮಸ್ಯೆಗಳು ಎಷ್ಟು ಸಲ ತೊಂದರೆ ತಾಪತ್ರಗಳು ಇದ್ದಂತಹ ಭಗವಂತನ ಅನುಗ್ರಹದಿಂದ ನಿಮ್ಮ ವರ್ಚಸ್ಸಿನಿಂದ ಬದಲಾವಣೆ ಆಗುತ್ತಿದೆ.

ಹತ್ತು ಜನ ಒಂದು ಕೆಲಸಕ್ಕೆ ಹೋಗುತ್ತೀರಿ ಆಗ 9 ಜನ ಆಗಲ್ಲ ಅಂತ ಹೇಳುತ್ತಾರೆ ಆದರೆ ಈ ಸಿಂಹ ರಾಶಿಯವರು ಒಬ್ಬರೇ ಮಾತ್ರ ಈ ಕೆಲಸ ಆಗುತ್ತೆ ಅಂತ ಹೇಳುತ್ತಾರೆ. ಅವರ ಅದೃಷ್ಟ ಅವರ ಒಂದು ಪ್ರಯತ್ನಕ್ಕೆ ಸಿಂಹ ರಾಶಿಯವರು ಶುಭವಾದ ಅಂತಹ ಫಲವು ಸಿಗುತ್ತೆ ಹಾಗಾಗಿ 9 ಜನ ಇಲ್ಲ ಅಂತ ಹೇಳಿದಾಗ ಹತ್ತನೆಯ ಅನುಕೂಲ ಕೂಡ ನಿಮ್ಮ ಕಡೆಗೆ ಆಗುತ್ತದೆ ಇದು ಬಹಳ ಶುಭವಾದಂತದ್ದು ಹಾಗಾಗಿ ಸಿಂಹ ರಾಶಿಯವರಿಗೆ ಬಹಳಷ್ಟು ಶುಭವಿದೆ.

ಎರಡನೇದಾಗಿ ಭೂಮಿಯ ವ್ಯಾಪಾರ ವ್ಯವಹಾರ ಮಾಡುವವರಿಗೆ ಹೆಚ್ಚಿನದಾದಂತಹ ಅನುಕೂಲಗಳಿವೆ. ಈ ತಿಂಗಳಲ್ಲಿ ಧನುರ್ಮಾಸ ಬಂದಿದೆ ದೇವತಾರಾಧನೆ ಮಾಡಬೇಕು ನಿಜ ಆದರೆ ಒಂದಿಷ್ಟು ಈ ಮದುವೆ ಮತ್ತು ಉಪನಯನ ಮತ್ತು ಗೃಹಪ್ರವೇಶವನ್ನು ಹೊರತುಪಡಿಸಿದರೆ ಬೇರೆ ಎಲ್ಲಾ ಕೆಲಸ ಕಾರ್ಯಗಳಿಗೆ ಧನುರ್ಮಾಸ ಏನೂ ತೊಂದರೆ ಇಲ್ಲ. ವಿವಾಹಕ್ಕೆ ಏನಾದರೂ ಸಮಸ್ಯೆಗಳಿದ್ದರೆ ಪರಿಹಾರ ಮಾಡುವುದು ವಿವಾಹಕ್ಕೆ ದೇವತಾರಾಧನೆ ಮಾಡುವುದು ಇಂತಹ ಕೆಲಸಕ್ಕೆಲ್ಲ ಏನು ಕೂಡ ತೊಂದರೆ ಇಲ್ಲ .ಹಾಗಾಗಿ ನೀವು ಬಹಳ ಮುಖ್ಯವಾಗಿ ಏನು ಆಚರಣೆ ಮಾಡುತ್ತೀರಿ ಎಂದರೆ ಧನುರ್ಮಾಸ ಎಂದ ಕೂಡಲೇ ಎಲ್ಲವನ್ನು ಬಿಟ್ಟುಬಿಡುವಂತದ್ದು ಅಲ್ಲ .ಧನುರ್ಮಾಸ ಎಂದರೆ ಧರ್ಮ ಮತ್ತು ಪುಣ್ಯವನ್ನು ಸಂಪಾದನೆ ಮಾಡುವಂತಹ ಮಾಸ.

ಗೌರ್ಮೆಂಟ್ ಕೆಲಸ ಕಾರ್ಯಗಳಲ್ಲಿ ಮಾಡುತ್ತಾ ಇದ್ದವರಂತವರಲ್ಲಿ ಹೆಚ್ಚಿನ ದಂತಹ ಲಾಭಗಳು ಸಿಗಬಹುದು. ಗೋರ್ಮೆಂಟ್ ಕೆಲಸದಲ್ಲಿ ಪ್ರಮೋಷನ್ ಆಗುವಂತದ್ದು ಅಥವಾ ರಾಜಕೀಯ ಒಂದು ಸಪೋರ್ಟ್ ಗಳು ಸಿಗುವಂತದ್ದು ಹಾಗೆ ತಂದೆಯ ಕುಟುಂಬದ ಸದಸ್ಯರಿಂದ ಹೆಚ್ಚಿನದಾದಂತಹ ಅನುಕೂಲಗಳಿವೆ.

ಕುಟುಂಬದ ಸದಸ್ಯರು ನಮ್ಮ ಹಿರಿಯರು ನಿಮಗೆ ಫಲಗಳ ರೀತಿ ನಿಮಗೆ ಅನುಗ್ರಹ ಮಾಡಬಹುದು ಮತ್ತೆ ಜಮೀನು ಹಾಗೂ ಭೂಮಿ ಬರುವುದಿದ್ದರೆ ಬರುವ ಸಾಧ್ಯತೆಗಳಿವೆ .ಹಾಗೆ ಶಾಲಾ-ಕಾಲೇಜುಗಳು ನಡೆಸುತ್ತಿರುವಂತವರಿಗೆ ಹೆಚ್ಚಿನದಾದಂತಹ ಅನುಕೂಲಗಳಿವೆ. ನೀವೇ ಖುದ್ದಾಗಿ ಹೋಗಿ ಎಲ್ಲವನ್ನು ಪರೀಕ್ಷೆ ಮಾಡುತ್ತೀರಿ ಬಹಳ ಶುಭವಾಗುತ್ತದೆ ಏನಾದರೂ ಒಳ್ಳೇದು ಮಾಡಬೇಕೆನ್ನುವ ಈ ಹಂಬಲ ಸಕ್ಸಸ್ ಫುಲ್ ಆಗುವ ಸಾಧ್ಯತೆಗಳು ಇವೆ.

ಕಾನೂನಿನ ತೊಡಕುಗಳು ಕೂಡ ನಿವಾರಣೆ ಆಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಹಣಕಾಸಿನ ವ್ಯವಸ್ಥೆಯು ಕೂಡ ಚೆನ್ನಾಗಿದೆ ದನಾಧಿಪತಿಯಾದ ಬುಧನು ಶುಕ್ರನ ಜೊತೆ ಇದ್ದಾನೆ. ಸಾಹಿತ್ಯ ಸಂಗೀತಗಾರರಿಗೆ ಒಳ್ಳೆ ಶುಭವನ್ನು ಉಂಟುಮಾಡುವಂತಹ ಸ್ಥಿತಿಯಲ್ಲಿದ್ದಾನೆ .

ಹಾಗಾಗಿ ಕಲೆಯ ವಿಷಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು ಆದ್ದರಿಂದ ಹಣವು ಬರಬಹುದು ಮತ್ತು ಶುಕ್ರನ ಸಂಯೋಗ ಗೋಚರದಲ್ಲಿ ಪರಚ ಮಕ್ಕ ಬಂದಾಗ ದೊಡ್ಡ ದೊಡ್ಡ ಕೆಲಸಗಳು ಬರುತ್ತದೆ, ಅಭಿವೃದ್ಧಿಯಾಗುತ್ತದೆ ಧನಾಗಮನ ತಕ್ಕಮಟ್ಟಿಗೆ ಚೆನ್ನಾಗಿದೆ ಧನಸ್ಥಾನಾಧಿಪತಿಯಾದಂತವನು ಬಹಳ ಚೆನ್ನಾಗಿದ್ದಾನೆ ಆದರೆ ಗುರು ಮಾತ್ರ ಅಷ್ಟಮದಲ್ಲಿ ಇದ್ದಾನೆ ಹಾಗಾಗಿ ಸ್ವಲ್ಪ ಚಿಂತೆಯಾಗುವುದು ಕಿರಿಕಿರಿಯಾಗುವಂತದ್ದು ವಿಗ್ರ ಪಾದಗಳು ಬರುವಂತಹ ಸಾಧ್ಯತೆಗಳಿದೆ.

ಕುಟುಂಬ ಸ್ಥಾನಾಧಿಪತಿಯಾದ ಬುದ್ದ ಶುಕ್ರನ ಜೊತೆಗೆ ಇರುವುದರಿಂದ ಯಾರಿಗೂ ಒಬ್ಬರಿಗೆ ಅವಿವಾಹಿತರಿಗೆ ನೀವು ನಿಂತು ವಿವಾಹ ಮಾಡುವಂಥದ್ದು ಆಗುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವಂತಹ ಮಕ್ಕಳಿಗೆ ಸಹ ಶುಭ ಅಂತ ಹೇಳಬಹುದು. ಕಾನೂನಿನ ತೊಡಕು ಸ್ವಲ್ಪ ಬದಲಾವಣೆ ಆಗಬಹುದು. ಸದ್ಯ ವಿವಾಹ ಆದಂತಹ ವ್ಯಕ್ತಿಗಳಿಗೆ ಸ್ವಲ್ಪ ಕಸುಬಿಸಿ ಹಾಗೂ ಆಗುವಂತಹ ಸಾಧ್ಯತೆಗಳಿವೆ. ಸತ್ಯಧಿಪತಿ ಸೃಷ್ಟಿಯಲ್ಲಿ ಇದ್ದು ಶನಿಯ ಬಲ ಇದ್ದರೂ ಕೂಡ ಸೃಷ್ಟಿಯಲ್ಲಿ ಇದ್ದು ಒಂದು ಸ್ವಲ್ಪ ವೈರಿ ಸಂಬಂಧ ವಾಗುತ್ತದೆ. ಸ್ವಲ್ಪ ವೈರಿಗಳು ಜಾಸ್ತಿ ಆಗುವ ಸಾಧ್ಯತೆಗಳಿವೆ ಹಾಗಾಗಿ ಸ್ವಲ್ಪ ಜಾಗೃತೆ ಆಗಿರಬೇಕು .ಸಾಲವನ್ನು ತೀರಿಸಲು ಸಹಾಯವಾಗುತ್ತದೆ ವಿದೇಶಿ ಪಯಣ ವಿದೇಶದಿಂದ ಹಣ ಬರುವ ಸಾಧ್ಯತೆಗಳಿವೆ.

ಆರೋಗ್ಯದ ವಿಷಯದಲ್ಲಿ ಮೂಳೆ ನೋವು ಬರುವಂಥದ್ದು, ಕಣ್ಣಿನ ಸಮಸ್ಯೆ ಚಿಂತೆಗಳು ಜೀರ್ಣಕ್ರಿಯ ತೊಂದರೆ ಆಗಬಹುದು .ಅಧಿಕ ಆದಾಯವು ಬರುತ್ತದೆ ನಷ್ಟವು ಬರುತ್ತದೆ ಹದಿನಾರನೇ ತಾರೀಖಿನ ನಂತರ ಬಹಳ ಶುಭ ವಾರ್ತೆಯನ್ನು ಕೇಳುತ್ತೀರಿ ಏಕೆಂದರೆ ಗುದಾಜಿತ್ಯನವು ನಿಮಗೆ ಒಳ್ಳೆಯ ಯೋಗಗಳನ್ನು ಕೊಡುತ್ತಾನೆ 19ನೇ ದಿನ ಸೋಮವಾರ ಕೂಡ ಚೆನ್ನಾಗಿದೆ ಐದನೇ ತಾರೀಕು ಕೂಡ ಚೆನ್ನಾಗಿದೆ. ಆ ದಿವಸ ಪೂಜೆ ಪುರಸ್ಕಾರ ದೇವತಾರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಮಗ ನಕ್ಷತ್ರದವರಿಗೆ ಪರಿಹಾರ ಏನೆಂದರೆ, ಸಿಂಹ ರಾಶಿಗೆ ಅಧಿಪತಿ ರವಿ ಈ ತಿಂಗಳಲ್ಲಿ ತಾಮ್ರದ ಪಾತ್ರಗಳನ್ನು ಜಾಸ್ತಿಯಾಗಿ ಉಪಯೋಗಿಸುವಂತದ್ದು ಮತ್ತು ದಾಸವಾಳ ಹೂವನ್ನು ಶಿವನಿಗೆ ಅರ್ಪಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: