ಸಂಕ್ರಾಂತಿ ಮುಗಿದ ನಂತರ ಈ ಮೂರು ರಾಶಿಯವರಿಗೆ ಲಾಟರಿ

0

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯಲ್ಲಿ ಬದಲಾವಣೆ ಮಾಡುತ್ತಾನೆ ಎಂದು ಉಲ್ಲೇಖಿಸಲಾಗಿದೆ ಹಾಗೆ ಈತನನ್ನು ಸೌರವ್ಯೂಹದ ಎಲ್ಲಾ ಗ್ರಹಗಳ ರಾಜ ಎಂದು ಕರೆಯುತ್ತಾರೆ ಮಾಘಮಾಸದ ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಸೂರ್ಯನ ಈ ಸ್ಥಾನ ಪಲ್ಲಟದಿಂದ ಕೆಲವು ರಾಶಿಗಳಿಗೆ ಈ ಬಾರಿಯ ಸಂಕ್ರಮಣವು ಶುಭ ಫಲಗಳನ್ನು ನೀಡಲಿದೆ ಆ ರಾಶಿಗಳೆಂದರೆ ಮೇಷ, ಕನ್ಯಾ, ಧನು.

ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯ ಹತ್ತನೇ ಮನೆಯಲ್ಲಿ ಸೂರ್ಯನು ನೆಲೆಸಲಿದ್ದಾನೆ ಹೀಗಾಗಿ ಮೇಷ ರಾಶಿಯ ಜನರು ತಮ್ಮ ವೃತ್ತಿಪರ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣುತ್ತಾರೆ ಇವರು ತಮ್ಮ ಕೆಲಸ ಕಾರ್ಯಗಳಿಗೆ ಹಾಕಿದ ಕಠಿಣ ಪರಿಶ್ರಮಕ್ಕೆ ಈ ಸಮಯದಲ್ಲಿ ಒಳ್ಳೆಯ ಫಲಿತಾಂಶವು ಸಿಗುತ್ತದೆ ಅದಲ್ಲದೆ ನಿರುದ್ಯೋಗಿಗಳಿಗೆ ಅಥವಾ ಉದ್ಯೋಗವನ್ನು ಹುಡುಕುತ್ತಿರುವ ವ್ಯಕ್ತಿಗಳಿಗೆ ಉದ್ಯೋಗಗಳು ದೊರೆಯುವ ಸಾಧ್ಯತೆ ಇವೆ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಲ್ಲಿ ಫಲಿತಾಂಶವು ಉತ್ತಮವಾಗಿ ದೊರೆಯುತ್ತದೆ.

ಎರಡನೆಯದಾಗಿ ಕನ್ಯಾ ರಾಶಿ ಈ ರಾಶಿಯ ಐದನೇ ಮನೆಯಲ್ಲಿ ಸೂರ್ಯ ನೆಲೆಸಿರುತ್ತಾನೆ. ಸೂರ್ಯನು ಕನ್ಯಾ ರಾಶಿಯವರಿಗೆ ಹನ್ನೆರಡನೇ ಮನೆಯ ಅಧಿಪತಿಯಾಗಿರುತ್ತಾನೆ. ಅವಧಿಯಲ್ಲಿ ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಹಾಗೆಯೇ ವಿದ್ಯಾರ್ಥಿಗಳಿಗೆ ವಿಧಿಯಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ವಿದೇಶದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಸಮಾಜದಲ್ಲಿ ಗೌರವ ಮತ್ತು ಸಾಮಾಜಿಕ ಸ್ಥಾನಮಾನಗಳು ಕೂಡ ಈ ಸಮಯದಲ್ಲಿ ಹೆಚ್ಚಾಗುತ್ತದೆ.

ಧನು ರಾಶಿ ಧನು ರಾಶಿಯ ಎರಡನೇ ಮನೆಯಲ್ಲಿ ಸೂರ್ಯ ನೆಲೆಸಲಿದ್ದಾನೆ ಕುಟುಂಬದವರೊಂದಿಗೆ ಈ ಸಮಯದಲ್ಲಿ ಪ್ರಯಾಣ ಅಥವಾ ತೀರ್ಥಯಾತ್ರೆಯನ್ನ ಕೈಗೊಳ್ಳಲಿದ್ದೀರಿ ಹಾಗೆ ಧನು ರಾಶಿಯವರ ಆರ್ಥಿಕ ಪರಿಸ್ಥಿತಿಯು ಸೂರ್ಯನ ಸ್ಥಾನಪಲ್ಲಟದಿಂದ ಸುಧಾರಣೆಯಾಗಲಿದೆ ಹಣವನ್ನು ವೆಚ್ಚ ಮಾಡದೆ ಅದನ್ನು ಉಳಿಸಲು ಸಾಧ್ಯವಾಗುತ್ತದೆ ಯಾವುದೇ ಸಂದರ್ಭದಲ್ಲೂ ಕುಟುಂಬದಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ.

ಸೂರ್ಯನನ್ನು ಸಾಧನೆ ಘನತೆ ಗೌರವ ಅಹಂಕಾರ ಮತ್ತು ವೃತ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಈ ನಾಲ್ಕು ರಾಶಿಯ ಮೇಲೆ ಸೂರ್ಯನ ಸಂಚಾರದಿಂದ ವಿಶೇಷವಾದಂತಹ ಯೋಗ ಫಲಗಳು ಪ್ರಾಪ್ತಿಯಾಗುತ್ತವೆ.

Leave A Reply

Your email address will not be published.

error: Content is protected !!