ಶ್ರೀ ರಾಘವೇಂದ್ರ ಸ್ವಾಮಿ ಆಶೀರ್ವಾದದಿಂದ ಇಂದಿನ ರಾಶಿ ಭವಿಷ್ಯ ನೋಡಿ

0

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ. ಇಂದಿನ ರಾಶಿ ಫಲಗಳು. ಮೇಷ ರಾಶಿ ಆರೋಗ್ಯದಲ್ಲಿ ಸುಧಾರಣೆ ಇದೆ. ನಿಮ್ಮ ಹಿರಿಯರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಡುತ್ತಿದ್ದಾರೆ ಅದು ಕೂಡ ಬೇಗನೆ ಗುಣಮುಖವಾಗುತ್ತದೆ.ಉದ್ಯೋಗದಲ್ಲಿ ವ್ಯವಹಾರಗಳಲ್ಲಿ ಅಡೆತಡೆಗಳು ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ. ನಿರೀಕ್ಷಿತ ಸಫಲತೆ ಉತ್ತಮ ಧನಸಂಗ್ರಹ ಬಂಧು ಮಿತ್ರರ ಸಹಾಯ ಸಹಕಾರ ಪ್ರಾಪ್ತಿ.

ವೃಷಭ ರಾಶಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಗೃಹದಲ್ಲಿ ಸಂತೋಷದ ವಾತಾವರಣ. ಅವಿವಾಹಿತರಿಗೆ ವಿವಾಹದ ಭಾಗ್ಯ. ಹೊಸ ವಾಹನ ಅಥವಾ ಆಸ್ತಿ ಖರೀದಿಗೆ ಮುಂದಾಗಿದ್ದರೆ ಇದು ನಿಮಗೆ ಒಳ್ಳೆಯ ಸಮಯ.

ಮಿಥುನ ರಾಶಿ ಪಾಲುದಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ. ಕರ್ಕಟಕ ರಾಶಿ ಆರೋಗ್ಯ ಗಮನಿಸಿಕೊಳ್ಳಿ. ಮಾತಿನಲ್ಲಿ ತಾಳ್ಮೆ ಅಗತ್ಯ ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಆಸ್ತಿ ವಿಚಾರಗಳಲ್ಲಿ ನಿರ್ಣಯ ಸಾಧ್ಯ.

ಸಿಂಹ ರಾಶಿ. ಜನರಿಂದ ಸಹನೆಯಿಂದ ತಾಳ್ಮೆಯಿಂದ ಬೆಂಬಲಿಸಿ ಕಾರ್ಯ ಸಾಧಿಸಿ ಕೊಳ್ಳಿ. ನಿಮ್ಮ ಸ್ನೇಹಿತರ ಬೆಂಬಲದಿಂದ ನಿಮ್ಮ ಆದಾಯದ ಮೂಲದಲ್ಲಿ ಹೆಚ್ಚಿಗೆ ಆಗುತ್ತದೆ ಹಾಗೆ ಹೊಸ ವ್ಯವಹಾರವನ್ನು ಶುರು ಮಾಡಲು ನೀವು ಚಿಂತನೆ ಮಾಡುತ್ತೀರಾ.

ಕನ್ಯಾ ರಾಶಿ. ದೂರದ ವ್ಯವಹಾರಗಳಲ್ಲಿ ಪ್ರಗತಿ ನಿರೀಕ್ಷಿತ ಧನಸಂಪತ್ತು. ಮಕ್ಕಳಿಂದ ಸುಖ ಸಂತೋಷ. ಆಸ್ತಿ ವಿಚಾರಗಳಲ್ಲಿ ಹೆಚ್ಚಿನ ಬದಲಾವಣೆ. ನಿಮ್ಮ ಆಸ್ತಿ ವಿಚಾರದಲ್ಲಿ ನಿಮ್ಮ ಸಹೋದರರ ನಡುವೆ ಭಿನ್ನಾಭಿಪ್ರಾಯ ಮೂಡುವ ಸಂದರ್ಭ ಎದುರಾಗುತ್ತದೆ.

ತುಲಾ ರಾಶಿ ಸುಖ ಸಂತೋಷದಿಂದ ಬಂಧು ಮಿತ್ರರ ಸಹಕಾರ. ಪ್ರೋತ್ಸಾಹ ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ವಿದೇಶ ಪ್ರಯಾಣ ನಿಮಗೆ ಮಾಡುವಂತಹ ಪರಿಸ್ಥಿತಿ ಎದರಾಗುತ್ತದೆ ಹಾಗೆಯೇ ಅನಾವಶ್ಯಕ ಖರ್ಚು ಕೂಡ ನೀವು ಇಂದಿನ ದಿನಗಳಲ್ಲಿ ಮಾಡುತ್ತೀರಾ.

ವೃಶ್ಚಿಕ ರಾಶಿ ದೂರ ಸಂಚಾರ ಸಂಭವ ಆರೋಗ್ಯ ಗಮನಿಸಿಕೊಳ್ಳಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಒತ್ತಡ. ನಿಮಗೆ ಮಾನಸಿಕ ಒತ್ತಡದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಹಾಗಾಗಿ ಆದಷ್ಟು ಖುಷಿಯಿಂದ ಇರಲು ಚಿಂತನೆ ಮಾಡಿ .ಧನಸು ರಾಶಿ ಕೆಲಸಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ. ಧನಲಾಭ ಗುರು ಹಿರಿಯರ ಸಹಕಾರ. ಪ್ರೋತ್ಸಾಹ ಆರೋಗ್ಯವೃದ್ಧಿ ಮತ್ತು ಮಕ್ಕಳಿಗೆ ಶಿಕ್ಷಣದ ಸೌಲಭ್ಯ.

ಮಕರ ರಾಶಿ ಉದ್ಯೋಗ ವ್ಯವಹಾರಗಳಲ್ಲಿ ಸಮಯಕ್ಕೆ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧು ಮಿತ್ರರ ಸಹಕಾರ. ಸಂತೋಷ ದಂಪತಿಗಳಿಗೆ ಅನ್ಯೋನ್ಯತೆ.

ಇನ್ನು ಕುಂಭ ರಾಶಿ. ಸಣ್ಣ ಪ್ರಯಾಣ ಸಂಭವ. ಉದ್ಯೋಗ-ವ್ಯವಹಾರಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ನೀವು ಬಹಳ ದಿನಗಳಿಂದ ಕಷ್ಟಪಟ್ಟು ಮಾಡುತ್ತಿರುವ ಕೆಲಸದಲ್ಲಿ ಅಂದುಕೊಂಡಂತಹ ಫಲಿತಾಂಶ ದೊರೆಯುತ್ತಿದ್ದರೆ ಕುಲದೇವರ ಪೂಜೆಯನ್ನು ಮಾಡಿ.

ಇನ್ನು ಕೊನೆಯದಾಗಿ ಮೀನ ರಾಶಿ. ಆರೋಗ್ಯ ವೃದ್ಧಿ. ಬಂಧುಮಿತ್ರರ ಭೇಟಿ. ಕೆಲಸಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಮಕ್ಕಳಿಂದ ಸಂತೋಷ. ಮನೆಯಲ್ಲಿ ಸಂತೋಷದ ವಾತಾವರಣ. ಹೇಗಿದೆ ಈ ದಿನದ ರಾಶಿ ಫಲಗಳು. ಸರ್ವರಿಗೂ ಶುಭವಾಗಲಿ. ಶುಭದಿನ ನಮಸ್ಕಾರ.

Leave A Reply

Your email address will not be published.

error: Content is protected !!