ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಕೆಲವು ರಾಶಿಯ ಜನರಿಗೆ ಮುಂದಿನ 56 ವರ್ಷಗಳು ರಾಜಯೋಗ ಪ್ರಾಪ್ತಿಯಾಗಲಿದೆ. ಮುಟ್ಟಿದೆಲ್ಲ ಚಿನ್ನವಾಗುವಂತಹ ಅದೃಷ್ಟದ ಫಲಾಫಲಗಳು ಲಭಿಸಲಿದ್ದು, ತಿರುಕನೂ ಕೂಡ ರಾಜನಾಗುವ ಮಟ್ಟಕ್ಕೆ ಐಶ್ವರ್ಯ ಹಾಗೂ ಧನಪ್ರಾಪ್ತಿ ಆಗಲಿದೆ. ಈ ರಾಜಯೋಗದಿಂದಾಗಿ ಮುಂದಿನ 56 ವರ್ಷಗಳವರೆಗೆ ಈ ಏಳು ರಾಶಿಯವರ ಬದುಕೆ ಬದಲಾಗಲಿದೆ.

ಹಾಗಿದ್ದರೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದಾಗಿ ತಮ್ಮ ಬದುಕನ್ನೇ ಬದಲಾಯಿಸಿಕೊಳ್ಳಲಿರುವ ಆ ಏಳು ರಾಶಿಗಳು ಯಾವ್ಯಾವು ಗೊತ್ತಾ? ಯಾವ ಏಳು ರಾಶಿಯ ಜನರ ಜೀವನವೇ ಅದೃಷ್ಟಮಯವಾಗಿರಲಿದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ನೀವು ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಆರ್ಥಿಕ ಲಾಭವಾಗಲಿದೆ. ಹೊಸ ಉದ್ಯೋಗವು ನಿಮ್ಮನ್ನು ಹುಡುಕಿ ಬರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಬರಲಿದೆ.

ಆರ್ಥಿಕ ಲಾಭವಾಗಿ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ನಿಮ್ಮ ಜೀವನದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ನಿಮಗೆ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಅದು ನಿವಾರಣೆಯಾಗಲಿದೆ. ನಿಮ್ಮ ಆರೋಗ್ಯ ಸಮಸ್ಯೆಯೂ ಸರಿ ಹೋಗುತ್ತದೆ. ನಿಮ್ಮ ಕೆಲಸದ ಜವಾಬ್ದಾರಿಯನ್ನು ಪರೀಕ್ಷಿಸಲಾಗುತ್ತದೆ.

ನಿಮ್ಮ ಪರಿಶ್ರಮ ನಿಮಗೆ ಒಳ್ಳೆಯದನ್ನೇ ಮಾಡುತ್ತದೆ. ಈ ರಾಶಿಯವರು ಇಂದಿನಿಂದ ಇವರು ತೆಗೆದುಕೊಳ್ಳುವ ನಿರ್ಧಾರಗಳು ಇವರನ್ನು ಉತ್ತಮ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತವೆ. ಇವರು ಯಶಸ್ಸಿನ ಮೆಟ್ಟಿಲನ್ನು ಏರುತ್ತಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೊಂದುತ್ತಾರೆ. ಈ ರಾಶಿಯವರು ಉದ್ಯೋಗ ಹಾಗೂ ಕೆಲಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಂಡರೆ ಯಶಸ್ಸು ಇವರಿಗೆ ಜಾಸ್ತಿ ಆಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ.

ವಿದ್ಯಾರ್ಥಿಗಳು ಶ್ರಮ ಪಟ್ಟರೆ ಇವರಿಗೆ ಖಂಡಿತ ಒಳ್ಳೆಯ ಫಲ ಅನ್ನುವುದು ಸಿಕ್ಕೇ ಸಿಗುತ್ತದೆ. ಈ ರಾಶಿಯವರು ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ನೀವು ನಿಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು. ಹಾಗಾಗಿ ಪ್ರತಿ ಸೋಮವಾರ ನೀವು ಶ್ರೀ ಮಂಜುನಾಥ ಆರಾಧನೆ ಮಾಡುವುದು ಉತ್ತಮ. ಇಷ್ಟು ದಿನ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಒಳ್ಳೆಯ ಲಾಭ ಸಿಗುವ ಸಮಯ ಅಂತ ಹೇಳಬಹುದು. ಮಕ್ಕಳ ವಿದ್ಯಾಭ್ಯಾಸ ಶುರು ಆಗುತ್ತಿದ್ದರೆ ನಿಮ್ಮ ಜೀವನದ ಸುಖಮಯ ದಿನಗಳು ಇನ್ನು ಮುಂದೆ ಆರಂಭವಾಗುತ್ತದೆ.

ಈ ರಾಶಿಯವರಿಗೆ ನೀವು ಇಷ್ಟು ದಿನ ಎಷ್ಟು ಕಷ್ಟಪಟ್ಟಿದ್ದೀರೋ ಇನ್ನು ಮುಂದೆ ಅದರ ನೂರು ಪಟ್ಟು ಸುಖ ಇನ್ನೂ ಮುಂದೆ ದೊರೆಯುತ್ತದೆ. ನಿಮ್ಮ ಜೀವನದ ಬಹಳಷ್ಟು ಸಮಸ್ಯೆಗಳು ಪರಿಹಾರ ಆಗಿ ಸುಖ, ಸಂತೋಷದ ಜೊತೆಗೆ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಇನ್ನು ಮಂಜುನಾಥನ ಕೃಪೆಯಿಂದ ಬದುಕೇ ಬಂಗಾರವಾಗುತ್ತಿರುವ ಆ 7 ಅದೃಷ್ಟದ ರಾಶಿಗಳೆಂದರೆ, ಮೇಷ ರಾಶಿ, ಕುಂಭ ರಾಶಿ, ಮೀನಾ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ಕಟಕ ರಾಶಿ, ಧನಸ್ಸು ರಾಶಿ ಈ ರಾಶಿಯವರಿಗೆ ಅದೃಷ್ಟ ಸಿದ್ಧಿಸಲಿದೆ. ಹೌದು, ಮುಂದಿನ 56 ವರ್ಷಗಳವರೆಗೆ ಈ ಏಳು ರಾಶಿಯ ಜನರಿಗೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದಾಗಿ ಎಲ್ಲ ಕಷ್ಟಗಳು, ಸಮಸ್ಯೆಗಳು ದೂರವಾಗಿ ಹಲವಾರು ಶುಭ ಫಲಗಳು ಲಭಿಸಲಿದೆ. ನೀವು ಬಯಸುವ ಸುಖ ಜೀವನ ನಿಮ್ಮದಾಗುತ್ತದೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್

By admin

Leave a Reply

Your email address will not be published. Required fields are marked *

error: Content is protected !!
Footer code: