ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದದ ಜೊತೆಗೆ ಇಂದಿನ ರಾಶಿಫಲ ಹೇಗಿದೆ ನೋಡಿ

0

ಮೇಷ ರಾಶಿ; ನಿಮ್ಮ ಕುಟುಂಬದವರ ಜೊತೆಗೆ ಎಲ್ಲಾ ಪ್ರೀತಿಯ ಸಮಸ್ಯೆಗಳು ಪರಿಹಾರ ಆಗಲಿದ್ದು ಉದ್ಯೋಗ ಅಥವಾ ವ್ಯಾಪಾರ ಮತ್ತು ಶಿಕ್ಷಣಕ್ಕಾಗಿ ವಿದೇಶಕ್ಕಾಗಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ವೃಷಭ ರಾಶಿ; ಎಲ್ಲರೂ ನೀವು ಚೆನ್ನಾಗಿ ಮಾತನಾಡುವುದು ಒಳ್ಳೆಯದು. ಸರ್ಕಾರಿ ಕೆಲಸಗಳಲ್ಲಿ ಕೂಡ ಹಣ ಹೂಡುವ ಸಾಧ್ಯತೆ ಹೆಚ್ಚಾಗಿದೆ. ಮಿಥುನ ರಾಶಿ; ನೀವು ಆತ್ಮವಿಶ್ವಾಸದಿಂದ ಇರಲಿದ್ದೀರಿ. ಆದರೆ ವಸ್ತುಗಳಿಗೆ ಹಣ ಖರ್ಚು ಮಾಡುವ ಮುನ್ನ ಯೋಚಿಸುವುದು ಉತ್ತಮ.

ಸಿಂಹ ರಾಶಿ; ಎಲ್ಲರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುವ ನೀವು ಆದಾಯವನ್ನು ಹೊಂದಲು ಕೂಡ ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತೀರಿ. ಆದಾಯವು ಕೂಡ ಹರಿದು ಬರಲಿದೆ. ಕರ್ಕ ರಾಶಿ; ಕೆಲಸದಲ್ಲಿರುವ ಸಮಸ್ಯೆಯ ಪರಿಸ್ಥಿತಿ ಸುಧಾರಿಸಲಿದೆ. ಯಾವತ್ತು ಕೂಡ ಒತ್ತಡವನ್ನು ಹೇರಿಸಿಕೊಳ್ಳಲು ಪ್ರಯತ್ನಿಸಬೇಡಿ. ಕನ್ಯಾ ರಾಶಿ; ಇಂದು ಸಂಜೆಯ ಒಳಗೆ ಒಳ್ಳೆಯ ಸುದ್ದಿಯನ್ನು ನೀವು ವೀಕ್ಷಿಸಬಹುದಾಗಿ. ವ್ಯಾಪಾರದಲ್ಲಿ ಲಾಭ ಮಾಡಲು ಹಲವಾರು ಅವಕಾಶಗಳು ನಿಮಗೆ ಸಿಗಬಹುದು.

ತುಲಾ ರಾಶಿ; ಇವತ್ತು ನೀವು ಯಾವುದೇ ಕೆಲಸ ಮಾಡಿದರೂ ಕೂಡ ತಾಳ್ಮೆಯಿಂದ ಮಾಡುವುದು ಒಳ್ಳೆಯದು. ಮಕ್ಕಳ ಕುರಿತಂತೆ ಬಂದಿರುವ ಎಲ್ಲಾ ಸಮಸ್ಯೆಗಳು ದೂರವಾಗಲಿದೆ. ವೃಶ್ಚಿಕ ರಾಶಿ; ಕಷ್ಟಪಟ್ಟು ಕೆಲಸ ಮಾಡಿದರೆ ಗುರಿ ಸಾಧಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲಿದ್ದಾರೆ. ಧನು ರಾಶಿ; ನಿಮ್ಮ ಸೌಜನ್ಯ ಹಾಗೂ ಗುಣವನ್ನು ಎಲ್ಲರೂ ಕೂಡ ಮೆಚ್ಚಲಿದ್ದಾರೆ.

ಮಕರ ರಾಶಿ; ಹಲವಾರು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಮತ್ತೆ ಪುನರಾರಂಭಗೊಳ್ಳುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರು ಕೆಲವೊಂದು ಕಷ್ಟದ ಸಮಯಗಳನ್ನು ಎದುರಿಸಬೇಕಾಗುತ್ತದೆ. ಕುಂಭ ರಾಶಿ; ಯಾವುದಾದರೂ ಪ್ರಮುಖ ಕೆಲಸಗಳು ಬಾಕಿ ಇದ್ದರೆ ಇವತ್ತೇ ಮುಗಿಸಿ ಬಿಡಿ. ಯುವ ಜನರಿಗೆ ಇಂದು ಕೆಲಸದ ಸಾಧ್ಯತೆ ಹೆಚ್ಚಾಗಿದೆ. ಮೀನ ರಾಶಿ; ಎಲ್ಲರ ಜೊತೆಗೆ ಶಾಂತ ರೀತಿಯಲ್ಲಿ ವರ್ತಿಸಿ. ಹಣದ ಕುರಿತಂತೆ ಯಾವುದೇ ವ್ಯವಹಾರ ಮಾಡಿದರೂ ಕೂಡ ನಿಮಗೆ ಲಾಭ ದೊರಕಲಿದೆ.

Leave A Reply

Your email address will not be published.

error: Content is protected !!
Footer code: