ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪೆಯಿಂದ ಇವತ್ತಿನ ರಾಶಿಭವಿಷ್ಯ ನೋಡಿ

0

ಎಲ್ಲರಿಗೂ ನಮಸ್ಕಾರ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಆಂಜನೇಯನ ಆರಾಧನೆಯಿಂದ ನಿಮ್ಮ ಬಳಿ ಇರುವ ಸವಾಲುಗಳೆಲ್ಲ ಬಗೆಹರಿದು ನಿಮಗೆ ಒಂದು ದಾರಿ ಕಾಣಿಸುತ್ತದೆ. ಮಿತ್ರರು ನಿಮ್ಮ ಎಲ್ಲಾ ಕಷ್ಟಗಳಿಗೆ ಹೆಗಲು ನೀಡಲಿದ್ದಾರೆ ಈ ದಿನ ನಿಮಗೆ ಖುಷಿ ಕೊಡುವಂತಹ ಸಮಯವಾಗಿರಲಿದೆ ಆರೋಗ್ಯದಲಿ ಸುಧಾರಣೆ ಕಾಣುತ್ತದೆ.

ವೃಷಭ ರಾಶಿ ದಾಂಪತ್ಯ ಜೀವನದಲ್ಲಿ ನೆಮ್ಮದಿರಲಿದೆ ಮನೆಗೆ ಸಂಬಂಧಿಗಳ ಆಗಮನದಿಂದ ನೀವಿಂದು ಸಂದರ್ಭದಲ್ಲಿ ಶುಭ ಕಾರ್ಯ ಇರುವುದರಿಂದ ಅದರ ತಯಾರಿಯಲ್ಲಿ ನಿರತರಾಗಿದ್ದೀರಿ ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಒಳ್ಳೆಯ ಶುಭಕಾರ್ಯಗಳು ನಿಮ್ಮ ಮನೆಯಲ್ಲಿ ನಡೆಯುತ್ತವೆ

ಮಿಥುನ ರಾಶಿ ಉದ್ಯೋಗ ಆಕಾಂಕ್ಷೆಗಳು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಇಂದು ಶುಭದಿನವಾಗಿದೆ ಇಂದು ನಿಮ್ಮ ಜೀವನದ ಗ್ರಹಗತಿ ವಿಶೇಷ ಇರುವುದಿಂದ ನೀವು ಒಳ್ಳೆಯ ಫಲಿತಾಂಶವನ್ನು ಅಪೇಕ್ಷಿಸಬಹುದು.ವ್ಯಾಪಾರ ವ್ಯವಹಾರದ ಮಿಡಿತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು

ಕಟಕ ರಾಶಿ ನವದಂಪತಿಗೆ ಸಂತಾನ ಭಾಗ್ಯ ಇದೆ ಉದ್ಯಮದಲ್ಲಿರುವ ಅಡೆತಡೆಗಳು ಆರಾಧನೆಯಿಂದ ದೂರವಾಗಲಿದೆ ಪ್ರೇಮ ವೈಫಲ್ಯದಿಂದ ನೋವನ್ನು ಅನುಭವಿಸಲಿದ್ದೀರಿ ಹಿರಿಯರ ಆರೋಗ್ಯ ಸುಧಾರಿಸಲಿದೆ. ನಿಮ್ಮ ಮೇಲಾಧಿಕಾರಿಗಳಿಂದ ನಿಮಗೆ ಹೆಚ್ಚಿನ ಕೆಲಸವನ್ನು ನೀಡಲಾಗುತ್ತದೆ.

ಸಿಂಹ ರಾಶಿ ಕುಟುಂಬಸ್ಥರ ಜೊತೆ ಸಂತಸದ ಸಮಯವನ್ನು ಕಳೆಯಲಿದ್ದೀರಿ ಕೃಷಿ ಭೂಮಿಯ ವಿಚಾರವಾಗಿ ವಿವಾದ ಕಿಡಾಗಲಿದ್ದೀರಿ ಅನವಶ್ಯಕ ಖರ್ಚು ಬೇಡ ಕುಟುಂಬದ ಗಲಾಟೆಯಿಂದ ದೂರ ಇದ್ದಷ್ಟು ಒಳ್ಳೆಯ ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ಯಾವುದೇ ಸಮಸ್ಯೆ ಬಂದರು ಧೈರ್ಯದಿಂದ ಎದುರಿಸುವಂತಹ ಶಕ್ತಿ ನಿಮಗೆ ಬರಲಿದೆ.

ಕನ್ಯಾ ರಾಶಿ ಖರ್ಚು ವೆಚ್ಚಗಳು ಮಿತಿಮೀರಲಿದೆ ಹಿತೈಷಿಗಳಿಂದ ಉತ್ತಮ ಸಲಹೆಯನ್ನು ಪಡೆಯುತ್ತೀರಿ ಪಿತ್ರರ್ಜಿತ ಆಸ್ತಿಯಲ್ಲಿದ್ದ ಗೊಂದಲಗಳು ದೂರವಾಗುತ್ತದೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಭಾಗ್ಯ ಉಂಟಾಗಲಿದೆ ಕುಲದೇವತೆಯ ದೇಗುಲಕ್ಕೆ ಭೇಟಿ ನೀಡಲಿದ್ದೀರಿ ಸಹಾಯ ಮಾಡುವ ಸಾಧ್ಯತೆ ಇದೆ .

ವೃಶ್ಚಿಕ ರಾಶಿ ಉದ್ಯಮಾವಲಯದಲ್ಲಿ ನಿಮಗೆ ಬಹಳಷ್ಟು ಸಮಸ್ಯೆ ಎದುರಾಗಲಿದೆ. ಕುಟುಂಬದ ಆರೈಕೆ ಅಗಲಿದೆ. ಪ್ರೀತಿಸುವವರು ಇನ್ನಷ್ಟು ಹತ್ತಿರವಾಗುತ್ತಾರೆ ನಿಮ್ಮ ಹಿರಿಯರ ಜೊತೆ ಈ ವಿಷಯದ ಬಗ್ಗೆ ಮಾತನಾಡಲು ಒಳ್ಳೆಯ ಸಮಯ ಬರಲು ನೀವು ಕಾಯಬೇಕು.ಅವಸರವೇ ಅಪಘಾತಕ್ಕೆ ಕಾರಣವಾಗಲಿದೆ.

ಧನಸ್ಸು ರಾಶಿ ಮಂಡಿ ನೋವಿನಿಂದ ಬಳಲಿದ್ದೀರಿ ವೈವಾಹಿಕ ಸಂಬಂಧ ಕೂಡಿ ಬರಲಿದೆ ದಾಂಪತ್ಯ ಜೀವನದಲ್ಲಿ ಬಿರುಸು ಮೂಡಲಿದೆ ಅನಿರೀಕ್ಷಿತ ಕಡೆಯಿಂದ ಧನಾತ್ಮಕವಾಗಲಿದೆ. ಕೆಲಸದ ನಿಮಿತ್ತ ನೀವು ದೂರ ಪ್ರಯಾಣವನ್ನು ಬೆಳೆಸುವಂತಹ ಸಂದರ್ಭ ಎದುರಾಗಲಿದೆ. ನೀವು ಕೆಲಸದಲ್ಲಿ ಉನ್ನತ ಮಟ್ಟಕ್ಕೆ ಎರುತ್ತೀರಾ.

ಮಕರ ರಾಶಿ ಮಕ್ಕಳಿಂದ ಸಿಹಿ ಸುದ್ದಿ ಕೇಳಿದ್ದೀರಿ ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಕಂಡುಬರಲಿದೆ ಮನೆಯಲ್ಲಿರುವ ಅಮೂಲ್ಯ ವಸ್ತುಗಳನ್ನು ಬಳಕೆ ಮಾಡುವ ಮುನ್ನ ಎಚ್ಚರ ವಹಿಸಬೇಕು. ಅತಿಯಾದ ಔದರ್ಯತನ ತೋರಬೇಕೆಪಿಸಿದಲ್ಲಿ ಹಲತಾಗಿದೆ. ಸ್ಥಿತಿ ಗಮನಿಸಿಕೊಳ್ಳುವುದು ಉತ್ತಮ.

ತುಲಾ ರಾಶಿ ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ.ಏನನ್ನಾದರೂ ಸಾಧಿಸಲೇ ಬೇಕೆಂದಿರುವ ನಿಮಗೆ ಆತ್ಮವಿಶ್ವಾದ ಕೊರತೆ ಕಾಣಿಸದು. ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ.

ಕುಂಭ ರಾಶಿ ಬಂಧುಗಳ ಆಗಮನದಿಂದ ಸಂತಸದ ವಾತಾವರಣ ಮೂಡಿ ಬರಲಿದೆ ವ್ಯಾಪಾರದಲ್ಲಿ ನಷ್ಟ ಕಂಡುಬಂದರು ಬಳಿಕ ಲಾಭ ನಿಮ್ಮದಾಗಲಿದೆ ಸರ್ಕಾರಿ ಆರೋಗ್ಯಕ್ಕೆ ಇದು ಒತ್ತಡದ ದಿನವಾಗಿದೆ. ಆರೋಗ್ಯದಲ್ಲಿ ಚೇತರಿಕೆ. ಚಲನಚಿತ್ರರಂಗದವರಿಗೆ ಅಥವಾ ಅಭಿನಯಿಸುವ ಕಲಾವಿದರಿಗೆ ಖ್ಯಾತಿ ದೊರೆಯುವುದು.ಕೊನೆಯದಾಗಿ

ಮೀನ ರಾಶಿ ಆರಂಭ ಮಾಡಲಿದ್ದೀರಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕೊಡಿ ಬರಲಿದೆ ಕೃಷಿ ಕಾರ್ಯದಲ್ಲಿ ಪ್ರಗತಿ ಕಾಣುತ್ತೀರಿ.ಆಯ್ಕೆ, ತೀರ್ಮಾನ ಮಾಡುವ ವಿಚಾರದಲ್ಲಿ ಮನಸ್ಸಿನ ಚಂಚಲ ಸ್ವಭಾವದಿಂದ ವಿಫಲರಾಗುವ ಸನ್ನಿವೇಶಗಳಿರುವುದು.ಹಣದ ಅಡಚಣೆ ಇರುವುದಿಲ್ಲ.ಒಂಟಿತನ ಹೋಗಲಾಡಿಸಿಕೊಳ್ಳಲು ಮನಸ್ಸು ಹರಿಸುವಿರಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

Leave A Reply

Your email address will not be published.

error: Content is protected !!