ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಇಂದಿನ ರಾಶಿಭವಿಷ್ಯ ನೋಡಿ

0

ಮೇಷ ರಾಶಿ:- ನಿಮ್ಮ ಕಠಿಣ ಪರಿಶ್ರಮ ಪಡೆಯಲು ಪ್ರಾರಂಭಿಸುತ್ತೀರಿ ನಿಮ್ಮ ಸ್ನೇಹಿತರೊಂದಿಗೆ ಮನರಂಜನೆಯ ಆರಂಭವನ್ನು ಪಡೆಯುತ್ತೀರಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ6

ವೃಷಭ ರಾಶಿ:- ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲದಿದ್ದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ ತಂದೆ ಸಹಾಯದಿಂದ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುತ್ತಿರಿ ನಿಮ್ಮ ಅದೃಷ್ಟದ ಸಂಖ್ಯೆ 9

ಮಿಥುನ ರಾಶಿ:- ನಿಮ್ಮ ಸುತ್ತಮುತ್ತಲ ವಾತಾವರಣ ಇರುತ್ತದೆ ಎಲ್ಲಾ ಸದಸ್ಯರು ಸಂತೋಷವಾಗುತ್ತದೆ ಹಲವಾರು ದಿನದಿಂದ ನಡೆಯುತ್ತಿರುವಂತಹ ವಹಿವಾಟಿಗೆ ಸಮಸ್ಯೆಗಳು ದೂರವಾಗುತ್ತದೆ ಉದ್ಯೋಗ ಮತ್ತು ವ್ಯವಹಾರದ ಬಗ್ಗೆ ಮಾತನಾಡುವುದಾದರೆ ನೀವು ಇದು ತುಂಬಾ ಶ್ರಮವಹಿಸಬೇಕಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 5

ಕಟಕ ರಾಶಿ:- ನೀವು ಇಂದು ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಖರ್ಚುವೆಚ್ಚಗಳ ಅಷ್ಟೇ ವೇಗವಾಗಿ ಜಾಸ್ತಿ ಆಗುವುದು ಮನೆಗೆ ನಿಮ್ಮ ಬಂಧುಮಿತ್ರರ ಆಗಮನದಿಂದ ಸಂತೋಷ ಉದ್ಯೋಗ ದಿಕ್ಕಿನಿಂದ ಹೆಸರು ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 2

ಸಿಂಹ ರಾಶಿ:- ಇಂದು ನಿಮ್ಮ ಪ್ರಣಯದು ದಿನ ಆರಂಭವಾಗಿದೆ ಸಂಗಾತಿಯೊಡನೆ ಸಂತೋಷವಾಗಿರುತ್ತೀರಿ ಆರ್ಥಿಕವಾಗಿ ಹೆಚ್ಚಾಗುವ ಸಾಧ್ಯತೆಯಿದೆ ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4

ಕನ್ಯಾ ರಾಶಿ:- ವ್ಯವಹಾರದಲ್ಲಿ ಉದ್ಯೋಗ ಮತ್ತು ಯಶಸ್ಸನ್ನು ಪಡೆಯುತ್ತೀರಿ ಸಂಜೆ ಸಮಯದಲ್ಲಿ ವಿಶೇಷವಾದ ಕಾರ್ಯಕ್ರಮಕ್ಕೆ ಹೋಗಬಹುದು ಪ್ರೀತಿ ಮತ್ತು ಉತ್ಸಾಹ ಕುಟುಂಬದಲ್ಲಿ ಉಳಿಯುತ್ತದೆ ಆರೋಗ್ಯ ದೃಷ್ಟಿಯಲ್ಲಿ ಉತ್ತಮವಾಗಿರುವುದಿಲ್ಲ ಮಾನಸಿಕ ಒತ್ತಡ ನಿಮ್ಮ ಮೇಲೆ ಪರಿಣಾಮ ಬೀರಬಹುದು ಆದ್ದರಿಂದ ತಾಳ್ಮೆ ಯಿಂದ ಬಗೆಹರಿಸಿಕೊಳ್ಳಿ ನಿಮ್ಮ ಅದ್ರಷ್ಟ ಸಂಖ್ಯೆ 4

ತುಲಾ ರಾಶಿ:- ಕೆಲಸದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಇಲ್ಲವಾದರೆ ದೊಡ್ಡ ತೊಂದರೆ ಎದುರಿಸಬೇಕಾಗುತ್ತದೆ ರಿಯಲ್ ಏಜೆಂಟ್ ಕೆಲಸ ಮಾಡುತ್ತಿದ್ದರೆ ಉತ್ತಮ ದಿನವೆಂದು ಹೇಳಬಹುದು ಕುಟುಂಬ ಜೀವನದಲ್ಲಿ ಸಾಮಾನ್ಯವಾದ ಪರಿಸ್ಥಿತಿ ಇರುತ್ತದೆ ಪ್ರಿಯತಮೆಯಿಂದ ವಿಶೇಷವಾದ ಗಿಫ್ಟ್ ಅನ್ನು ಕೂಡ ಪಡೆಯುತ್ತೀರಿ ಹಳೆ ಆಸ್ತಿಯನ್ನು ಮಾರಾಟ ಮಾಡುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 1

ವೃಶ್ಚಿಕ ರಾಶಿ:- ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಗಮನಹರಿಸಿ ಭೂಮಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವ ಮಾಡುತ್ತೀರಿ ದೇವತಾ ಕಾರ್ಯಗಳನ್ನು ನಿಶ್ಚಿಂತೆಯಿಂದ ಮಾಡುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 8

ಧನಸ್ಸು ರಾಶಿ :- ಇಂದು ನೀವು ಏನೇ ಮಾಡಿದರು ಬಹಳ ಯೋಚನೆಯಿಂದ ಮಾಡಿ ಭವಿಷ್ಯದಲ್ಲಿ ನೀವು ಜಾಗೃತಿ ಇರಬೇಕು ನಿಮ್ಮ ಹಣಕಾಸು ಯೋಜನೆಯ ರಹಸ್ಯವಾಗಿಡಿ ಮನೆಯ ಸದಸ್ಯರೊಂದಿಗೆ ಜೋರಾಗಿ ಮಾತನಾಡುವುದನ್ನು ತಪ್ಪಿಸಿ ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಪಡೆಯುತ್ತಿರಿ ಹಣದ ವಿಚಾರದಲ್ಲಿ ಯಾವುದೇ ದೊಡ್ಡ ಚಿಂತೆ ದೂರವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4

ಮಕರ ರಾಶಿ:- ದೇವರಿಗೆ ಹರಕೆಯನ್ನು ಕಟ್ಟಿಕೊಂಡಿದ್ದರೆ ಅದನ್ನು ಪೂರೈಸಿ ಇಂದು ನಿಮ್ಮ ಜೀವನದಲ್ಲಿ ಬಹಳ ಮುಖ್ಯವಾದ ದಿನವಾಗಿದೆ ಎಲ್ಲಾ ರೀತಿಯ ಸಕಾರಾತ್ಮಕವಾದ ಬದಲಾವಣೆಯಾಗುವ ಸಾಧ್ಯತೆಯಿದೆ ನಿಮ್ಮ ಅದೃಷ್ಟದ ಸಂಖ್ಯೆ 9

ಕುಂಭ ರಾಶಿ:- ಇಂದು ನಿಮ್ಮ ಮನೆಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ನೀವು ನಿಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ ನಿಮ್ಮ ತಂದೆಯ ಸಂಬಂಧಿಸಿದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 5

ಮೀನ ರಾಶಿ:- ಮನಸ್ಸಿಗೆ ಗೊಂದಲ ಉಂಟಾಗಬಹುದು ಮನಸ್ಸಿಗೆ ನಕರಾತ್ಮಕ ಆಲೋಚನೆ ಬರುವುದು ಇದನ್ನು ತಪ್ಪಿಸಿಕೊಳ್ಳಿ ವ್ಯಾಪಾರಸ್ಥರು ತುಂಬಾ ಒತ್ತಡದಿಂದ ಇರುತ್ತಾರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಲಾಭ ಪಡೆಯುವ ಸಾಧ್ಯತೆಯಿದೆ ಕುಟುಂಬದಲ್ಲಿ ಒಳ್ಳೆಯ ಲಕ್ಷಣಗಳ ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 7

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!