ಶ್ರೀ ಚಾಮುಂಡೇಶ್ವರಿ ತಾಯಿಯ ನೆನೆಯುತ ಇಂದಿನ ರಾಶಿಭವಿಷ್ಯ ನೋಡಿ

0

ಎಲ್ಲರಿಗೂ ನಮಸ್ಕಾರ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಆಪ್ತರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆ ಆಗದು ಹಿರಿಯರಿಂದ ಸೂಕ್ತ ಸಮಯಕ್ಕೆ ಸಿಗಲಿವೇ. ನಿಮ್ಮ ಗುರಿಯನ್ನು ಮುಟ್ಟುವುದು ಎಂದಿಗೂ ನಿಲ್ಲಿಸಬೇಡಿ.

ವೃಷಭ ರಾಶಿ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ದಿನದ ತಪ್ಪಿಗೆ ಅಪವಾದಕ್ಕೆ ಇಡಾಗುವ ಭೀತಿ ಇದೆ ಲೆಕ್ಕ ಪತ್ರಗಳ ಬಗ್ಗೆ ನಿಗಾ ವಹಿಸಬೇಕು ಅಪರಿಚಿತರನ್ನು ನಂಬಿ ಹೂಡಿಕೆ ಮಾಡಲು ಹೋಗಬೇಡಿ. ಒಂದು ವೇಳೆ ನೀವು ಹೂಡಿಕೆ ಮಾಡಿದ್ದೆ ಆದರೆ ಬಹಳಷ್ಟು ಹಣವನ್ನು ನೀವು ಕಳೆದುಕೊಳ್ಳುತ್ತೀರಾ ದಿನದ ಅಂತ್ಯಕ್ಕೆ ನೆಮ್ಮದಿಯಾಗಲಿದೆ .

ಮಿಥುನ ರಾಶಿ ದೈವಾನು ಕುಲದಿಂದ ನೀವು ಕೈ ಹಿಡಿಯುವ ಕೆಲಸದಲ್ಲಿ ಇಂದು ಯಶಸ್ಸನ್ನು ಕಾಣಲಿದ್ದೀರಿ ಸಂಗಾತಿಗೆ ಅನಿರೀಕ್ಷಿತ ಉಡುಗೊರೆಗಳು ಹಣಕಾಸು ಸಂತೋಷ ಪಡಲಿದ್ದೀರಿ. ನಿಮ್ಮ ದೂರ ಇರುವಂತಹ ಮಿತ್ರರೊಂದಿಗೆ ಸಂಪರ್ಕ ಬೆಳೆಯುತ್ತದೆ.

ಕಟಕ ರಾಶಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡು ದೂರದ ಪ್ರದೇಶಕ್ಕೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಲಿದೆ. ಇನ್ನು ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಕೆಲಸದ ಒತ್ತಡ ನಿಮ್ಮ ಮೇಲಾಧಿಕಾರಿಗಳಿಂದ ಹೆಚ್ಚಿಗೆ ಬರಲಿದೆ ಆದಷ್ಟು ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ.

ಸಿಂಹ ರಾಶಿ, ನಿಮ್ಮ ಕೆಲಸ ಕಾರ್ಯದ ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲು ಇರಲಿದೆ ಮನೆಯಲ್ಲಿ ಶುಭ ಮಂಗಳ ಕಾರ್ಯನಿರವೇರಿಸಲು ಸಿದ್ಧತೆಗಳು ನಡೆಸಲಿವೆ.

ಕನ್ಯಾ ರಾಶಿ ಮಹಿಳೆಯರಿಗೆ ಹಣಕಾಸುಗಳ ಖರೀದಿ ಯೋಗ ಇದೆ ಕೌಟುಂಬಿಕವಾಗಿ ಅತಿಥಿಗಳ ಆಗಮನಕ್ಕೆ ಸಿದ್ಧ ನಡೆಸಲಿದ್ದೀರಿ ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

ತುಲಾ ರಾಶಿ ಕೆಲಸದ ಒತ್ತಡದಿಂದ ಬಿಹಾಸ ಕೆಲಸದ ಒತ್ತಡದಿಂದಾಗಿ ಬಿ ಆಯಾಸವಾಗಿದ್ದು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಿರಿಯರಿಗೆ ಪುಣ್ಯಕ್ಷೇತ್ರಗಳ ಸಂದರ್ಶನ ಯೋಗ ಇದೆ.

ವೃಶ್ಚಿಕ ರಾಶಿ ಮಕ್ಕಳ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತದೆ. ಆದಷ್ಟು ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳಿಗೆ ನಿಮ್ಮ ಸಹಾಯ ಮುಖ್ಯ ವಿರುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಬೇಕು

ಧನಸ್ಸು ರಾಶಿ ಜನಮಂಡನೆ ಪಡೆಯಲಿದ್ದೀರಿ ಅನಿರೀಕ್ಷಿತ ಅತಿಥಿಗಳ ಆಗಮನ ಸಾಧ್ಯತೆ ಇದೆ ನಾಲಿಗೆ ಚಪಲಕ್ಕೆ ಕೈವಾಡ ಹಾಕದಿದ್ದರೆ ಆರೋಗ್ಯ ಸಮಸ್ಯೆಗಳು ಆಗಿದ್ದು ಕುಲ ದೇವರ ಪ್ರಾರ್ಥನೆಯನ್ನು ಮಾಡಬೇಕು. ಹಿರಿಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇಗನೆ ಗುಣಮುಖರು ಆಗುತ್ತಾರೆ.

ಮಕರ ರಾಶಿ ವಿದ್ಯಾರ್ಥಿಗಳಿಗೆ ಪರರ ಕೆಲಸಗಳಿಗೆ ಸಹಾಯ ಮಾಡುವ ನಿಮ್ಮ ಗುಣ ಪ್ರಶಂಸಕ್ಕೆ ಕೈ ಒಳಗಾಗಲಿದೆ ಸಾಮಾಜಿಕದಲ್ಲಿ ನಿಮಗೆ ಹೆಚ್ಚಿನ ಗೌರವ ಸಿಗಲಿದೆ .ಹೊಸ ವ್ಯಾಪಾರವನ್ನು ಹಿರಿಯರ ಸಹಾಯದಿಂದ ಶುರು ಮಾಡುತ್ತೀರಾ.

ಕುಂಭ ರಾಶಿ ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗುವುದು. ಆದರೆ ನಿಮ್ಮ ಶ್ರಮ ಮಾತ್ರ ಯಾವತ್ತೂ ಕಡಿಮೆ ಆಗಬಾರದು ಕೌಟುಂಬಿಕವಾಗಿ ಸಂತೋಷದಾಯಕ ದಿನವಾಗಲಿದೆ ಕುಟುಂಬ ಸದಸ್ಯರ ಅಭಿಪ್ರಾಯಗಳು ಪಾಲಿಸಿ ನಿರ್ಧಾರ ತೆಗೆದುಕೊಳ್ಳಿ ಕೊನೆಯದಾಗಿ

ಮೀನ ರಾಶಿ ದಾಂಪತ್ಯಗಳಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಉಂಟಾದರೂ ಕೂಡ ಮನಸ್ಸಿಗೆ ಖುಷಿ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ ಪಾಲುದಾರಿಕೆ ವಿಭಾಗದಲ್ಲಿ ಯಶಸ್ಸು ಕಂಡು ಬರಲಿದೆ ಶುದ್ಧತೆಯನ್ನು ನಡೆಸುವಿರಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!