ಶ್ರೀ ಆಂಜನೇಯನ ಕೃಪೆ ಸದಾ ನಿಮ್ಮ ಮೇಲೆ ಇರಲು ಹೀಗೆ ಮಾಡಿ

0

ಶ್ರೀ ಹನುಮಾನ್ ಕೃಪೆ ನಿಮ್ಮ ಮೇಲಿರಲು ಹೀಗೆ ಮಾಡಬೇಕಾಗುತ್ತದೆ, ಹಲವು ಹೆಸರುಗಳಿಂದ ಕರೆಯಲ್ಪಡುವ ಶ್ರೀ ಆಂಜನೇಯನನ್ನು ನೀವು ಒಲಿಸಿಕೊಳ್ಳಲು ಈ ರೀತಿಯಾಗಿ ಮಾಡುವುದು ಸೂಕ್ತ, ಕಷ್ಟಗಳಿಂದ ದೂರ ಮಾಡುವ ವಿಗ್ನಾ ವಿಪತ್ತುಗಳನ್ನು ನಿವಾರಿಸುವ ಹನುಮಾನ್ ಅನ್ನು ಯಾವ ರೀತಿಯಾಗಿ ಒಲಿಸಿಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ.

ಮೊದಲನೆಯದಾಗಿ ಪಾದಸ್ಪರ್ಶಿ ಹನುಮಾನ್: ಹೌದು ಶ್ರೀ ಹನುಮಾನ್ ಪಾದ ಸ್ಪರ್ಶಿಸಿ ಪೂಜೆ ಮಾಡಿದರೆ ನಿಮ್ಮ ಮೇಲೆ ಸದಾ ಹನುನಂತನ ಕೃಪೆ ಇರುತ್ತದೆ ಅಷ್ಟೇ ಅಲ್ದೆ ನಿಮ್ಮಲ್ಲಿ ಇರುವಂತ ನಾನಾ ಕಷ್ಟ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋ ನಂಬಿಕೆ ಇದೆ.

ಇನ್ನು ಎರಡನೆಯದಾಗಿ ಸೂರ್ಯ ಮುಖಿ ಹನುಮಾನ್: ಸೂರ್ಯನ ಕಿರಣಗಳು ಮತ್ತು ವಿವೇಕದ ಸಂಕೇತ ಈ ಸೂರ್ಯ ಮುಖಿ ಹನುಮಾನ್ ಹೌದು ಈ ರೂಪದಲ್ಲಿ ಹನುನತ ಸೂರ್ಯನನ್ನು ಆರಾಧಿಸುತ್ತಾನೆ ಹಗ್ಗಿ ನೀವು ಸೂರ್ಯ ಮುಖಿ ಆಂಜನೇಯನನ್ನು ಆರಾಧಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ

ನೀವು ಮಹಾಬಲಿ ಹನುಮಾನ್ ಅನ್ನು ಆರಾಧಿಸಿದರೆ ನಿಮ್ಮಲ್ಲಿ ಶಕ್ತಿ ಮತ್ತು ಧೈರ್ಯ ಹೆಚ್ಚುತ್ತದೆ. ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿ ಆಗಿರುತ್ತಾನೆ, ಆದ್ದರಿಂದ ನಿಮ್ಮಲ್ಲಿ ದೈಯ್ರ ಶಕ್ತಿ ದೊರೆಯಲು ಮಹಾಬಲಿ ಹನುಮಾನ್ ಅನ್ನು ಆರಾಧಿಸುವುದು ಸೂಕ್ತ ಎಂಬುದಾಗಿ ಹೇಳಲಾಗುತ್ತದೆ.

ನೀವುಆನಂದು ಕೊಂಡಿರೋದನ್ನ ಸುಲಭವಾಗಿ ಸಾದಿಸಲು ಹಾಗು ನಿಮ್ಮ ಜೀವನದಲ್ಲಿನ ಗುರಿ ಮುಟ್ಟಲು ಈ ರೀತಿಯಾಗಿ ಇರುವ ಭಕ್ತಿ ಹನುಮಾನ್ ಪೂಜಿಸಿದರೆ, ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತೆ ಅದರಿಂದ ಈ ರೋಪವಿರುವ ಹನುಮಾನ್ ಪೂಜಿಸಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: