ಶ್ರೀ ಅನ್ನಪೂರ್ಣೇಶ್ವರ ದೇವಿಯ ಕೃಪೆಯಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ

0

ಇವತ್ತಿನ ದಿನ ಭವಿಷ್ಯವನ್ನು ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ನಿಮ್ಮ ಸಾಮರ್ಥ್ಯವನ್ನು ಬೇರೆಯವರಿಂದ ತಿಳಿದುಕೊಳ್ಳುವಂತಹ ಸನ್ನಿವೇಶ ಬರುತ್ತದೆ. ನೀವು ಕಾರ್ಯಕ್ಷೇತ್ರದಲ್ಲಿ ಅಧಿಕ ಸಮಯವನ್ನು ಕೊಡುತ್ತೀರಾ ಬಹಳಷ್ಟು ಪ್ರಯಾಣ ಮಾಡುವುದರಿಂದ ದೇಹಕ್ಕೆ ಸುಸ್ತು ಪ್ರಾರಂಭವಾಗುತ್ತದೆ.

ಸಂಸಾರದಲ್ಲಿ ಭಿನ್ನಾಭಿಪ್ರಾಯ ಬರಲಿದೆ.ವೃಷಭ ರಾಶಿ ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಚನೆಗಳನ್ನು ಜಾರಿಗೆ ತರಲು ನೀವು ಪ್ರಯತ್ನ ಮಾಡುತ್ತೀರಾ.ಸಂಸಾರದಲ್ಲಿ ಬಹಳಷ್ಟು ಖುಷಿ ನಿಮಗೆ ಬರಲಿದೆ. ಹೊಸ ಕಾರ್ಯ ಆರಂಭ ಮಾಡುತ್ತೀರಾ ಹಾಗೆ ಹೊಸದೊಂದು ವ್ಯಾಪಾರ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ.

ಮಿಥುನ ರಾಶಿ ನೀವು ಇಷ್ಟ ಪಡುವ ವ್ಯಕ್ತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲು ಪ್ರಯತ್ನ ಮಾಡಿರಿ. ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಬೇಕು. ವ್ಯಾಪಾರಿಗಳಿಗೆ ಇವತ್ತಿನ ದಿನ ಲಾಭದಾಯಕವಾಗಿ ಪರಿವರ್ತನೆಯಾಗಲಿದೆ. ಕಟಕ ರಾಶಿ ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ ಕಂಡುಬರುತ್ತದೆ. ಹಣ ಗಳಿಸುವಲ್ಲಿ ಅನ್ಯಮಾರ್ಗವನ್ನು ನೀವು ಹುಡುಕುವಲ್ಲಿ ಯಶಸ್ಸನ್ನು ಕಾಣುತ್ತೀರಾ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಕೆಲಸ ಸಿಗುತ್ತದೆ.ದೇವತಾ ಪ್ರಾರ್ಥನೆ ಮಾಡುವುದರಿಂದ ಇನ್ನಷ್ಟು ಲಾಭ ನೀವು ಪಡೆಯುತ್ತೀರಾ.

ಸಿಂಹ ರಾಶಿ, ನೀವು ಯಾವುದೇ ಕೆಲಸವನ್ನು ಮಾಡಲು ಹೋಗುತ್ತೀರ ಎಂದರೆ ಅದರ ಬಗ್ಗೆ ನೀವು ಮೊದಲು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡಿರಲೇಬೇಕು. ಯೋಗ್ಯ ವೈಸ್ಕರರಿಗೆ ಸೂಕ್ತವಾಗಿ ಮದುವೆಯಾಗಲಿದೆ. ನೀವು ಹಿಂದೆ ಮಾಡಿದಂತ ಸಾಲ ಪಾವತಿಯಾಗಲಿದೆ. ಕನ್ಯಾ ರಾಶಿ ಕಾರ್ಯಕ್ಷೇತ್ರದಲ್ಲಿ ನಿಮ್ಮ ಹತ್ತಿರ ಇರುವಂತಹ ವ್ಯಕ್ತಿಯಿಂದಲೇ ನಿಮಗೆ ತೊಂದರೆ ಬರುತ್ತದೆ. ಮೇಲಾಧಿಕಾರಿಗಳ ಸಹಾಯದಿಂದ ನೀವು ಉನ್ನತ ಮಟ್ಟಕ್ಕೆ ಹೋಗುತ್ತೀರಾ. ಸರ್ಕಾರಿ ಕೆಲಸಗಳಲ್ಲಿ ಉನ್ನತಿ ಕಂಡು ಬರಲಿದೆ. ದೂರದ ವ್ಯವಹಾರಗಳಿಂದ ನಿಮಗೆ ಲಾಭ ದೊರೆಯುತ್ತದೆ.

ತುಲಾ ರಾಶಿ ಆಸ್ತಿ ವಿಚಾರದಲ್ಲಿ ಸಹೋದರರ ಮಧ್ಯ ಭಿನ್ನಾಭಿಪ್ರಾಯ ಉಂಟಾಗಲಿದೆ. ಒಂದು ವೇಳೆ ನೀವು ಹಿರಿಯರು ಆಗಿದ್ದರೆ ದಾನ ಧರ್ಮಗಳನ್ನು ಮಾಡಿದರೆ ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಮನೆಯಲ್ಲಿ ವಾತಾವರಣ ನೆಲೆಸಲಿದೆ. ನೀವು ಅನಾವಶ್ಯಕ ಹಣವನ್ನು ಖರ್ಚು ಮಾಡುತ್ತೀರಾ. ಆದಷ್ಟು ಬೇಗ ಈ ಕೆಟ್ಟ ಚಟವನ್ನು ನಿಲ್ಲಿಸಬೇಕು. ವೃಶ್ಚಿಕ ರಾಶಿ ದೇವರ ಅನುಕಂಪದಿಂದ ನೀವು ಕೈಗೊಂಡಂತಹ ಎಲ್ಲ ಕಾರ್ಯಗಳು ಬೇಗನೆ ಮುಗಿಯುತ್ತವೆ. ಮಿತ್ರರ ಸಹಾಯದಿಂದ ಕಾರ್ಯರಂಗದಲ್ಲಿ ಬಂದಂತಹ ಸಮಸ್ಯೆ ಬಗೆಹರಿಯುತ್ತವೆ. ಮಹಿಳೆಯರಿಗೆ ಚಿನ್ನ ಖರೀದಿ ಮಾಡುವಂತಹ ದಿನಗಳು ಬರುತ್ತದೆ.

ಧನಸ್ಸು ರಾಶಿ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಕಾಣಲು ನೀವು ಪ್ರಯತ್ನ ಮಾಡುತ್ತೀರಾ. ಆರ್ಥಿಕವಾಗಿ ನಿಮಗೆ ಸ್ವಲ್ಪ ತೊಂದರೆಗಳು ಎದುರಾಗುತ್ತವೆ. ಕೋರ್ಟ್ ಕಚೇರಿ ಇಂತಹ ವಿವಾದದಲ್ಲಿ ನೀವು ಮುನ್ನಡೆಯನ್ನು ಸಾಧಿಸುತ್ತೀರಾ. ಮಕರ ರಾಶಿ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಚಾಣಾಕ್ಷತೆಯನ್ನು ಉಪಯೋಗಿಸಿಕೊಂಡು ನೀವು ಉನ್ನತ ಸ್ಥಾನಕ್ಕೆ ಎರುತ್ತೀರಾ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡುವ ಮೂಲಕ ಖುಷಿ ಪಡಿಸುತ್ತೀರಾ. ಹಣಕಾಸಿನ ವಿಚಾರದಲ್ಲಿ ನೀವು ಆಲಸ್ಯ ತೋರಿದರೆ ಬಹಳಷ್ಟು ನಷ್ಟ ನೀವು ಅನುಭವಿಸಬೇಕಾಗುತ್ತದೆ.

ಕುಂಭ ರಾಶಿ ಕೌಟುಂಬಿಕ ಜೀವನದಲ್ಲಿ ಖುಷಿಯ ವಾತಾವರಣ ಬರಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಮಹತ್ವದ ತೀರ್ಮಾಣ ನೀವು ತೆಗೆದುಕೊಳ್ಳುತ್ತೀರಾ. ಹಾಗೂ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರಲಿ, ನೀವು ಮನೆದೇವರನ್ನು ಪ್ರಾರ್ಥನೆ ಮಾಡಿದರೆ ಇನ್ನಷ್ಟು ಲಾಭ ದೊರೆಯುತ್ತದೆ. ಕೊನೆಯದಾಗಿ ಮೀನ ರಾಶಿ ಆಸ್ತಿಕರಿಗೆ ವಿಚಾರದಲ್ಲಿ ನಿಮಗೆ ಮುನ್ನಡೆ ಸಿಗಲಿದೆ. ವಾಹನ ಸಂಚಾರದಲ್ಲಿ ನೀವು ಎಚ್ಚರಿಕೆ ಕಾಣುವುದು ತುಂಬಾನೇ ಅಗತ್ಯವಿದೆ. ಹೊಸ ಮಿತ್ರರನ್ನು ನೀವು ಸಂಪಾದನೆ ಮಾಡಲಿದ್ದೀರಿ. ಹೊಸ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿಮಗೆ ದೊರೆಯುತ್ತದೆ. ಕೆಲಸದ ನಿಮಿತ್ತ ಹೊರದೇಶ ಪ್ರಯಾಣ ಮಾಡುವಂತಹ ಪರಿಸ್ಥಿತಿ ಎದರಾಗುತ್ತದೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!