ಶನಿಯ ಕೃಪೆಯಿಂದ ರಾಜಯೋಗ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಗೊತ್ತಾ? ಇಲ್ಲಿದೆ

0

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ನ್ಯಾಯದ ದೇವತೆಯಾಗಿದ್ದು ತನ್ನ ರಾಶಿ ಆಗಿರುವ ಮಕರ ರಾಶಿಗೆ ಅಕ್ಟೋಬರ್ 23 ರಂದು ಪ್ರವೇಶಿಸಿದ್ದಾನೆ. ಅವರವರ ಕರ್ಮಕ್ಕೆ ಅನುಸಾರವಾಗಿ ಪ್ರತಿಫಲವನ್ನು ಶನಿ ನೀಡಲಿದ್ದಾನೆ. ಹಾಗಿದ್ದರೆ ಈ ರಾಶಿ ಸಂಗ್ರಮಾಣದಿಂದಾಗಿ ಶನಿ ಯಾವೆಲ್ಲ ರಾಶಿಯವರಿಗೆ ರಾಜಯೋಗದ ಅದೃಷ್ಟವನ್ನು ನೀಡಲಿದ್ದಾನೆ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ; ಶನಿಯ ಸಂಕ್ರಮಣದಿಂದ ವೃಷಭ ರಾಶಿಯವರಿಗೆ ಅವರಿಗೆ ಇಷ್ಟ ಆಗುವಂಥ ಉದ್ಯೋಗಾವಕಾಶಗಳು ದೊರಕುತ್ತವೆ. ಆರ್ಥಿಕ ಲಾಭವನ್ನು ಕೂಡ ಕಾಣಬಹುದಾಗಿದೆ. ಪ್ರಮೋಷನ್ ಹಾಗೂ ಸಂಬಳ ಹೆಚ್ಚಾಗುವಿಕೆಯಿಂದ ಕುಟುಂಬದ ಒಳಗೆ ಕೂಡ ನಿಮ್ಮ ಗೌರವ ಹೆಚ್ಚಾಗಲಿದೆ. ಕರ್ಕಾಟಕ; ಮನೆಯಲ್ಲಿ ಶಾಂತಿ ಸಂತೋಷ ನೆಲೆಸಿರುತ್ತದೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಕೂಡ ಸರಗವಾಗಿ ನಡೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಇರುವಂತಹ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉತ್ತಮವಾದ ಫಲಿತಾಂಶವನ್ನು ಕಾಣಲಿದ್ದಾರೆ.

ಸಿಂಹ; ಈ ಸಮಯದಲ್ಲಿ ಹೊಸ ಮನೆ ಹಾಗೂ ವಾಹನವನ್ನು ಖರೀದಿ ಮಾಡುವ ಯೋಗ ನಿಮ್ಮದಾಗಲಿದೆ. ಯಾವುದಾದರೂ ಸ್ವಂತ ನಿಮ್ಮದೇ ಆದಂತಹ ಕೆಲಸವನ್ನು ಪ್ರಾರಂಭ ಮಾಡಲು ಯೋಚಿಸುತ್ತಿದ್ದರೆ ನಿಮ್ಮ ಪೋಷಕರಿಂದ ಆರ್ಥಿಕ ಸಹಾಯ ದೊರಕುತ್ತದೆ. ಒಟ್ಟಾರಿಯಾಗಿ ಇದೊಂದು ನಿಮಗೆ ಶುಭವಾದ ಸಂದರ್ಭವಾಗಿದೆ. ತುಲಾ; ಉದ್ಯಮಿಗಳಿಗೆ ಇದೊಂದು ಉತ್ತಮವಾದ ಸಮಯ ಹಾಗೂ ಉದ್ಯೋಗಸ್ಥರಿಗೆ ಕೆಲಸ ಮಾಡುವ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ದೊರಕಲಿದೆ. ಆದಾಯ ಹೆಚ್ಚಾಗಲಿದ್ದು ಹಲವಾರು ಸಮಯಗಳಿಂದ ಸಿಲುಕಿರುವ ಸಾಲದ ಸುಳಿಯಿಂದ ಕೂಡ ಹೊರಬರಲಿದ್ದೀರಿ.

ಮಕರ; ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣಲಿದ್ದೀರಿ ಹಾಗೂ ಮಗುವಿನಿಂದ ಸಂತೋಷದ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ಹಾರ್ದಿಕಭಿಕಟಿನಿಂದ ಹೊರಬಂದು ಆರ್ಥಿಕವಾಗಿ ನೀವು ಸಾಕಷ್ಟು ಉನ್ನತಿಯನ್ನು ಸಾಧಿಸಲಿದ್ದೀರಿ. ಮೀನ; ಎಲ್ಲಾ ಕೆಲಸಕ್ಕೂ ನಿಮ್ಮ ಸಂಗಾತಿಯ ಬೆಂಬಲ ಇರಲಿದ್ದು ಉದ್ಯೋಗದಲ್ಲಿ ನೀವು ಪ್ರಮೋಷನ್ ಪಡೆದು ಇನ್ನೂ ಉನ್ನತ ಹಂತಕ್ಕೆ ಹೋಗಲಿದ್ದೀರಿ. ನೀವು ಕನಸು ಕಂಡಂತಹ ಪ್ರವಾಸಿ ಸ್ಥಳಗಳಿಗೂ ಕೂಡ ಹೋಗಬಹುದಾದ ಸಾಧ್ಯತೆ. ಒಂದು ವೇಳೆ ನಿಮ್ಮ ರಾಶಿ ಕೂಡ ಇಲ್ಲಿ ಇದ್ದರೆ ತಪ್ಪದೇ ಓಂ ಶನೇಶ್ಚರಾಯ ನಮಃ ಎಂಬುದಾಗಿ ಕಾಮೆಂಟ್ ಮೂಲಕ ದೇವರಲ್ಲಿ ಪ್ರಾರ್ಥಿಸಿಕೊಳ್ಳಿ.

Leave A Reply

Your email address will not be published.

error: Content is protected !!
Footer code: