ಶನಿದೇವನ ಕೃಪೆಯಿಂದ ಇಂದಿನ ರಾಶಿಫಲ ತಿಳಿದುಕೊಳ್ಳಿ

0

ಇವತ್ತಿನ ದಿನ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಸಂಸ್ಕರಿಕ ಜೀವನವನ್ನು ಬಿಟ್ಟು ಆಧ್ಯಾತ್ಮಿಕದಲ್ಲಿ ಹೆಚ್ಚಿನ ಒಲವು ನೀವು ಹೊಂದುತ್ತೀರಾ. ರಹಸ್ಯ ವಿದ್ಯೆ ಹಾಗೂ ಚಿಂತನೆ ನಿಮ್ಮ ಮಾನಸ್ಸಿಕ ಭಾರವನ್ನು ಕಡಿಮೆ ಮಾಡಲಿದೆ. ಆಧ್ಯಾತ್ಮಿಕ ಸಿದ್ದಿ ಪ್ರಾಪ್ತಿಯಾಗಲಿದೆ. ವೃಷಭ ರಾಶಿ ಜನಪದ ಸಂಗಾತಿಯ ಕಷ್ಟಗಳನ್ನು ಕಳೆದು ಜೀವನವನ್ನು ಆನಂದದಿಂದ ಕಳೆಯುತ್ತೀರಾ. ಕುಟುಂಬದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ನೀವು ಆನಂದವಾಗಿ ಸಮಯವನ್ನು ಕಳೆಯಲಿದ್ದೀರಿ.

ಮಿಥುನ ರಾಶಿ ಅರ್ಧಕ್ಕೆ ನಿಂತ ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ಕುಟುಂಬದಲ್ಲಿ ನಿಮಗೆ ಖುಷಿಯ ವಾತಾವರಣ ಇರಲಿದೆ ಹಾಗೆ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು ಕೆಲಸದಲ್ಲಿ ಉನ್ನತ ಮಟ್ಟಕೆ ಎರುತ್ತೀರಾ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಕಟಕ ರಾಶಿ ಇಂದು ಶಾರೀರಿಕ ಹಾಗೂ ಮಾನಸಿಕವಾಗಿ ನಿಮಗೆ ನೆಮ್ಮದಿ ದೊರೆಯಲಿದೆ ಇದಕ್ಕೆ ತಕ್ಕಂತೆ ನೀವು ಪ್ರಯಾಣವನ್ನು ಕೂಡ ಮಾಡಲಿದ್ದೀರಿ. ಕುಟುಂಬದಲ್ಲಿ ಖುಷಿಯ ವಾತಾವರಣ ನೆಲೆಸುತ್ತದೆ. ಮಿತ್ರರು ಹಾಗೆ ಸಂಬಂಧಿಕರ ನಡುವೆ ಬಾಂಧವ್ಯಇನ್ನೂ ಗಟ್ಟಿಯಾಗಲಿದೆ ಹಾಗೆ ಖುಷಿಯ ವಾತಾವರಣ ಕೂಡ ಇರಲಿದೆ.

ಸಿಂಹ ರಾಶಿ ಮಾನಸಿಕ ಶಕ್ತಿ ನಮಗೆ ಕಡಿಮೆಯಾಗಲಿದೆ ಇದರಿಂದ ನೀವು ಸ್ವಲ್ಪ ಗೊಂದಲಕ್ಕೆ ಬೀಳುತ್ತೀರಾ. ಕುಟುಂಬದೊಂದಿಗೆ ಜಗಳವಾಡಬಹುದು. ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಗಮನವನ್ನು ವಹಿಸಿ. ಆರೋಗ್ಯ ಹದೆಗೆಡುವ ಸಾದ್ಯತೆ ಇದೆ. ಜಮೀನು ಹಾಗೂ ವಾಹನ ಖರೀದಿ ನೀವು ಮಾಡಲಿದ್ದೀರಿ. ಕನ್ಯಾ ರಾಶಿ ಹಿಂದೆ ಮುಂದೆ ಯೋಚನೆ ಮಾಡದೆ ಯಾವತ್ತಿಗೂ ಕೂಡ ಸಾಹಸವನ್ನು ಮಾಡಬೇಡಿ. ಭಾವನಾತ್ಮಕ ಸಂಬಂಧಗಳು ಹದಗೆಡುವ ಸಾಧ್ಯತೆ ಇದೆ. ಸಹೋದರ ಮತ್ತು ಸಹೋದರಿ ನಡುವೆ ಖುಷಿಯಿಂದ ಕಾಲ ಕಳೆಯುವ ಸಂದರ್ಭ ಬರುತ್ತದೆ. ದೂರ ಇರುವಂತಹ ಮಿತ್ರರನ್ನು ಭೇಟಿಯಾಗುತ್ತೀರಾ.

ತುಲಾ ರಾಶಿ ನಿಮ್ಮ ಮಾನಸಿಕ ಪ್ರವರ್ತಿ ನಕಾರಾತ್ಮಕವಾಗಿರಲಿದೆ. ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ದೊಡ್ಡ ಅವಗಡಗಳು ಸಾಧ್ಯತೆಯಾಗುತ್ತವೆ. ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಮಾಡಬಹುದು ಅನಾವಶ್ಯಕ ಖರ್ಚು ನೀವು ಮಾಡಲಿದ್ದೀರಿ. ವೃಶ್ಚಿಕ ರಾಶಿ ಇವತ್ತಿನ ದಿನ ನೀವು ಕುಟುಂಬದೊಂದಿಗೆ ಸಮಯವನ್ನು ಕಳೆಯಲಿದ್ದೀರಿ. ಇಂದು ನೀವು ಶಾರರಿಕ ಹಾಗೂ ಮಾನಸಿಕವಾಗಿ ನೆಮ್ಮದಿಯನ್ನು ಪಡೆಯಲಿದ್ದೀರಿ. ಹೊಟ್ಟೆ ನೋವು ಕೂಡ ನಿಮಗೆ ಬರಲಿದೆ. ಆಕಸ್ಮಿಕವಾಗಿ ಕೂಡ ನೀವು ಹಣ ಖರ್ಚನ್ನು ಮಾಡುತ್ತೀರಾ.

ಧನಸ್ಸು ರಾಶಿ ಇವತ್ತು ಅತಿಯಾದ ಕೋಪದಿಂದ ನೀವು ಕುಟುಂಬದ ಜೊತೆಗೆ ಹಾಗೂ ಹತ್ತಿರ ಇರುವಂತ ವ್ಯಕ್ತಿಗಳ ಜೊತೆಗೆ ವಾಗ್ವಾದ ಮಾಡುತ್ತೀರಾ. ನಿಮ್ಮ ಮಾತು ಮತ್ತೆ ವ್ಯವಹಾರ ಜಗಳದಿಂದಾಗಿ ಹದಗೆಡುತ್ತದೆ. ದುರ್ಘಟನೆಯಿಂದ ಬಚಾವಾಗಿ. ಅನಾರೋಗ್ಯದ ಹಿನ್ನೆಲೆಯಿಂದಾಗಿ ಬಾಳಷ್ಟು ಹಣ ಖರ್ಚಾಗಲಿದೆ. ಮಕರ ರಾಶಿ ಇವತ್ತು ಎಲ್ಲ ಕ್ಷೇತ್ರಗಳಲ್ಲಿ ಲಾಭ ಆಗಲಿದೆ. ದೂರ ಇರುವ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮದುವೆ ಆಗದಿದ್ದವರಿಗೆ ಸಮಸ್ಯೆ ಇದ್ದರೆಅದು ಕೂಡ ಬಗೆಹರಿಯುತ್ತದೆ.

ಕುಂಭ ರಾಶಿ ಪ್ರತಿ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ನೌಕರಿ ಮತ್ತು ವ್ಯವಹಾರದಲ್ಲಿ ಅನುಕೂಲತೆ ನಿಮಗೆ ಬರಲಿದೆ. ಸರ್ಕಾರಿ ಕೆಲಸಗಳು ಯಾವುದೇ ಸಮಸ್ಯೆ ಇಲ್ಲದೆ ಬಗೆಹರಿಯಲಿದೆ. ದೊಡ್ಡ ವ್ಯಕ್ತಿಗಳ ಸಹಕಾರ ನಿಮಗೆ ದೊರೆಯಲಿದೆ. ಕೊನೆಯದಾಗಿ ಮೀನ ರಾಶಿ ಇವತ್ತಿನ ದಿನ ನಿಮಗೆ ಭಯ ಮತ್ತು ಸಂಕಷ್ಟದಲ್ಲಿ ಹೋಗುವಂತಹ ಪರಿಸ್ಥಿತಿ ಎದುರು ಆಗುತ್ತದೆ. ದೇಹದಲ್ಲಿ ನಿಮಗೆ ಬಹಳಷ್ಟು ಆಯಾಸ ಉಂಟಾಗಲಿದೆ. ಕೆಲಸ ಪೂರ್ಣಗೊಳ್ಳದೆ ಹತಾಶಕ್ಕೆ ಒಳಗಾಗುತ್ತೀರಾ. ಅದೃಷ್ಟ ನಿಮ್ಮ ಜೊತೆಗೆ ಇರುವುದಿಲ್ಲ. ಇವತ್ತಿನ ದಿನ ನೀವು ಸ್ವಲ್ಪ ಹುಷಾರಾಗಿ ಇರಬೇಕು.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!