ವೃಷಭ ರಾಶಿಯ ಫೆಬ್ರವರಿ ತಿಂಗಳ ರಾಶಿಭವಿಷ್ಯ ಹೇಗಿರತ್ತೆ?

0

ವೃಷಭ ರಾಶಿಯ ಈ ಫಲ ಪುರುಷರು ಮತ್ತು ಸ್ತ್ರೀಯರಿಗೂ ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ ಇವರ ಜನ್ಮ ನಕ್ಷತ್ರಗಳನ್ನು ನೋಡುವುದಾದರೆ ಕೃತಿಕ ನಕ್ಷತ್ರದ ಎರಡು,ಮೂರು, ನಾಲ್ಕು ಪಾದಗಳು ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮೃಗಶಿರ ನಕ್ಷತ್ರದ ಮೊದಲೆರಡು ಚರಣಗಳು ಸೇರಿರುವಂತಹ ವೃಷಭ ರಾಶಿಯ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಆಗಿದೆ ಅದೃಷ್ಟದೇವತೆ ಮಹಾಲಕ್ಷ್ಮಿ ಯಾಗಿದ್ದಾರೆ ಬನ್ನಿ ಈ ಲೇಖನದಲ್ಲಿ ಫೆಬ್ರವರಿ ಮಾಸ ಇವರಿಗೆ ಹೇಗಿರಲಿದೆ ಎಂದು ನೋಡೋಣ

ವೃಷಭ ರಾಶಿಯವರು ರಾಶಿಯವರು ಬಹಳಷ್ಟು ದಯಾಮಯಿಗಳು ಕಷ್ಟ ಎಂದು ಬರುವಂತಹ ವ್ಯಕ್ತಿಗಳನ್ನು ಯಾವತ್ತೂ ಸಹ ಕೈ ಬಿಡುವುದಿಲ್ಲ ಬೇರೆಯವರಿಗೆ ಸಹಾಯ ಮಾಡುವಂತಹ ಸ್ವಭಾವದವರಾಗಿರುತ್ತಾರೆ ಬಹಳಷ್ಟು ದಯಾಮಯಿಗಳು ವಿಧೇಯರಾಗಿರುತ್ತಾರೆ ಫೆಬ್ರವರಿ ತಿಂಗಳಿನ ಯಾವ ದಿನಗಳು ನಿಮಗೆ ಶುಭಫಲಗಳನ್ನು ನೀಡುತ್ತಿದೆ ಎಂದು ನೋಡುವುದಾದರೆ 2,12,13,23 ಮತ್ತು 24 ನೇ ತಾರೀಕು ತುಂಬಾ ಅನುಕೂಲವನ್ನು ತಂದು ಕೊಡಲಿದೆ

ಇನ್ನು ಫೆಬ್ರವರಿ ತಿಂಗಳಲ್ಲಿ ಕೆಲವೊಂದು ಸಮಸ್ಯೆಗಳು ಗೊಂದಲಗಳು ಅಥವಾ ನೀವು ಈ ಹಿಂದೆ ಮಾಡಿರುವಂತಹ ಆಚಾತುರ್ಯ,ತಪ್ಪುಗನ್ನು ಸರಿಪಡಿಸಿಕೊಳ್ಳಲು ತಿದ್ದುಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ ಯಾಕೆಂದ್ರೆ ಎಲ್ಲರ ಪಾತ್ರಗಳು ಗೊತ್ತಾಗುತ್ತದೆ ಎಲ್ಲರ ಮುಖವಾಡಗಳು ಗೊತ್ತಾಗುತ್ತದೆ ಎಲ್ಲರ ಬಣ್ಣಗಳು ಬಯಲಾಗುತ್ತದೆ ಇಂತಹ ಸಂದರ್ಭದಲ್ಲಿ ನೀವು ಕಲಿಯುವ ಸಾಧ್ಯತೆಗಳು ಹೆಚ್ಚಾಗಿದೆ

ಇನ್ನು ನೀವು ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಿಮಗೆ ಅನುಕೂಲತೆಗಳು ಇರುವುದರಿಂದ ಇದೊಂದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು ಇನ್ನು ಅವಶ್ಯಕತೆ ಇರುವಂತಹ ಕೆಲಸಗಳನ್ನು ಮಾಡುವಿರಿ ಬಹಳಷ್ಟು ಉಪಯುಕ್ತವಾದಂತಹ ಕೆಲಸಗಳನ್ನು ಮಾಡುವಂಥದ್ದು ನೀವು ಅತಿಯಾಗಿ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ ಇರುವಂತಹ ಕೆಲಸಗಳನ್ನು ಪೂರ್ಣವಾಗಿ ಮಾಡುವಂಥದ್ದು ಇನ್ನು ಬೇರೆಯವರು ನಮಗೆ ಸಹಾಯ ಮಾಡುತ್ತಾರೆ ಎನ್ನುವಂತಹ ಭಾವನೆಗಳು ನಿಮಗೆ ಮೊದಲಿನಿಂದಲೂ ಇಲ್ಲ

ಒಂದು ವೇಳೆ ನಿಮ್ಮಲ್ಲಿ ಇದ್ದರೆ ಈ ತಿಂಗಳು ಆ ಭಾವನೆಯನ್ನು ತೆಗೆದು ಹಾಕಿ ನಿಮಗೆ ಧೈರ್ಯ ಹೆಚ್ಚಾಗಿದೆ ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ರಕ್ಷಣೆ ಮಾಡುತ್ತದೆ ನಿಮ್ಮ ಸ್ವಂತ ಬುದ್ಧಿ,ಸ್ವಂತ ಆಲೋಚನೆಯಿಂದ ಜೀವನ ಮಾಡಕೊಂತದ್ದು ಇದು ನಿಮ್ಮ ಇಡೀ ಜೀವನದ ಭಾಗವು ಆಗಿರುವಂಥದ್ದು ಹಾಗಾಗಿ ಸಾಧ್ಯವಾದಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಏನೇ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ನಿಮ್ಮ ಮನಸ್ಸನ್ನು ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು

Leave A Reply

Your email address will not be published.

error: Content is protected !!
Footer code: