ವೃಶ್ಚಿಕ ರಾಶಿ ಮುಂದಿನ ಆರು ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಇದು ನಡೆದೇ ನಡೆಯುತ್ತೆ

0

ವಿಶೇಷವಾಗಿ ವೃಶ್ಚಿಕ ರಾಶಿಯವರಿಗೆ ಆರು ತಿಂಗಳವರೆಗೆ ಈ ವರ್ಷದಂದು ಬಹಳ ಒಳ್ಳೆಯ ಸಂಪತ್ತಿನ ಯೋಗ ಬರಲಿದೆ. ವೃಶ್ಚಿಕ ರಾಶಿಯಾಧಿಪತಿ ಮಂಗಳ ಬಹಳ ವಿಶೇಷವಾದಂತಹ ಗ್ರಹವಾಗಿದ್ದು ಈತನು ನಮ್ಮ ರಕ್ತಕ್ಕೆ, ಕೋಪಕ್ಕೆ , ಹೆಣ್ಣಿನ ಗರ್ಭಕ್ಕೆ, ದಾಂಪತ್ಯ ಜೀವನಕ್ಕೆ, ಮಾಂಗಲ್ಯ ಇತ್ಯಾದಿಗಳಿಗೆ ಅಧಿಪತಿಯಾಗಿದ್ದಾನೆ ಹಾಗೆಯೇ ನಮ್ಮ ಜೀವನದ ನಿತ್ಯ ಮಾರ್ಗವನ್ನು ಪರಿವರ್ತನೆ ಮಾಡಿ ಸಾಧನೆಯ ಮಾರ್ಗವನ್ನು ತೋರಿಸುವಂತಹ ಗ್ರಹವಾಗಿದ್ದಾನೆ ಮತ್ತು ಈತನು ನಮ್ಮ ಜೀವನದ ಅನೇಕ ಮಾರ್ಗಗಳಲ್ಲಿಯೂ ನಮಗೆ ಸಹಕರಿಸುತ್ತಾನೆ.

ವೃಶ್ಚಿಕ ರಾಶಿಯವರು ಗ್ರಹಗಳ ಸ್ಥಾನ ಪಲ್ಲಟದಿಂದ ಬಹಳಷ್ಟು ಮಾನಸಿಕವಾಗಿ ಸದೃಢರಾಗುತ್ತೀರಿ ಮತ್ತು ನೆಮ್ಮದಿ ಶಾಂತಿಗೆ ಬಹಳ ಬೇಗ ಪರಿವರ್ತನೆ ಆಗುತ್ತೀರಿ ವೈರಾಗ್ಯದ ಮಾರ್ಗದಿಂದ ಸಮೃದ್ಧಿಯ ಕಡೆಗೆ ಬರುವಂತಹ ಸಮಯವು ಈಗ ಬಂದಿದೆ. ಅಂತೆಯೇ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಈ ಆರು ತಿಂಗಳು ಅಘಾತವಾದ ಲಾಭ ದೊರೆಯಲಿದೆ. ಪೊಲೀಸ್ ಇಲಾಖೆಯಲ್ಲಿರುವಂತಹ ವ್ಯಕ್ತಿಗಳಾಗಿರಬಹುದು ಹಾಗೂ ದೊಡ್ಡ ದೊಡ್ಡ ಹೆಸರಾಂತ ರಾಜಕಾರಣಿಗಳಾಗಿರಬಹುದು ಅವರಿಗೂ ಕೂಡ ತುಂಬಾ ಒಳ್ಳೆಯ ಕಾಲ ಇದಾಗಿರಲಿದೆ.

ಅಧಿಕವಾದ ಧನ ಸಂಪತ್ತು ಹಾಗೂ ಧನ ಲಾಭವಾಗುತ್ತದೆ ಆರ್ಥಿಕ ಪರಿಸ್ಥಿತಿ ನಿವಾರಣೆಯಾಗುತ್ತದೆ ಸಾಲ ಸಂಕಷ್ಟದಿಂದ ಬಹಳ ಬೇಗ ಹೊರಗಡೆ ಬರುತ್ತೀರಾ ಭೂಮಿ ವಿಷಯದಲ್ಲಿ ಹೂಡಿಕೆ ಮಾಡುವುದಾದರೆ ದೊಡ್ಡ ರೀತಿಯ ಧನ ಲಾಭವನ್ನು ವೃಶ್ಚಿಕ ರಾಶಿಯವರು ಕಂಡುಕೊಳ್ಳಲಿದ್ದೀರಿ.

ನೀವು ತರುವಂತಹ ಹೊಸ ವ್ಯವಹಾರ ಕೆಲಸ ಕಾರ್ಯಗಳಲ್ಲಿ ಒಂದು ಹೆಣ್ಣನ್ನು ಪಾರ್ಟ್ನರ್ಷಿಪ್( partnership) ಆಗಿ ತೆಗೆದುಕೊಳ್ಳುವುದರಿಂದ ಪರಿವರ್ತನೆಯನ್ನು ಹೊಂದುತ್ತೀರಾ ಏಕೆಂದರೆ ವೃಶ್ಚಿಕ ರಾಶಿಯವರಿಗೆ ಸ್ತ್ರೀಯರಿಂದ ಶುಭ ವಾಗುವ ಸಾಧ್ಯತೆಗಳು ಇವೆ ನಿಮಗೆ ಪರಿಚಯವಿರುವಂತಹ ಸ್ತ್ರೀಯರನ್ನೇ ಬಿಸಿನೆಸ್ ಪಾರ್ಟ್ನರ್ ಆಗಿ ತೆಗೆದುಕೊಳ್ಳಿ ಮತ್ತು ತಾಯಿ ಅಥವಾ ಹೆಂಡತಿ ಅಥವಾ ಸಹೋದರಿಯ ಹೆಸರನ್ನು ವ್ಯವಹಾರದಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಬದಲಾವಣೆಗಳು ಉಂಟಾಗುತ್ತವೆ.

ಗಾರ್ಮೆಂಟ್ (garment) ವಿಷಯಕ್ಕೆ ಸಂಬಂಧಪಟ್ಟಂತಹ ಬಟ್ಟೆ ವ್ಯಾಪಾರಿಗಳು ಕುಗ್ಗಿ ನರಳಿ ಮೂಲೆಗುಂಪಾಗಿರುವಂಥವರು ಸಹ ಜೀವನದಲ್ಲಿ ಸಾಕಷ್ಟು ನೋವನ್ನು ಕಂಡಿರುವಂತಹ ಜನರು ಈ ಆರು ತಿಂಗಳಲ್ಲಿ ಕಳೆದುಕೊಂಡಿದ್ದನ್ನೆಲ್ಲ ಮರಳಿ ಪಡೆದುಕೊಳ್ಳುತ್ತಾರೆ ಅಧಿಕ ಧನ ಲಾಭವಾಗುವ ಸಾಧ್ಯತೆಗಳಿವೆ

ಅತಿಯಾದ ಆರ್ಥಿಕ ಬಿಕ್ಕಟ್ಟಿನಿಂದ ಆಚೆ ಬಂದು ಆಸ್ತಿಯನ್ನು ಸಹ ಅಡವಿಟ್ಟು ಜೀವನ ಮಾಡಿರುವಂತವರು ಆಸ್ತಿಯನ್ನು ಬಿಡುಗಡೆ ಮಾಡಿಕೊಳ್ಳುವಂತಹ ಸಂಭವ ಈ ಆರು ತಿಂಗಳುಗಳಲ್ಲಿ ಕಾಣಲಿದ್ದೀರಿ ಹಾಗೂ ಶುಕ್ರನ ಅನುಗ್ರಹದಿಂದ ಅಧಿಕ ಧನ ಲಾಭವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟಗಳು ಬರುವುದಿಲ್ಲ.

ವೃಶ್ಚಿಕ ರಾಶಿಯವರು ಈ ವರ್ಷ ದುರ್ಗೆಯರ ಆರಾಧನೆಯನ್ನು ಮಾಡಬೇಕು ವಿಶೇಷವಾಗಿ ದೇವಿ ಅಮ್ಮನವರು ಅಥವಾ ಮೂಕಾಂಬಿಕೆ ಅಥವಾ ಯಾವುದೇ ಶ್ರೀಚಕ್ರ ಸಹಿತ ದೇವಿಯರನ್ನು ಆರಾಧನೆ ಮಾಡುವುದರಿಂದ ನಿಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗಿ ನೆಮ್ಮದಿ ದೊರೆಯುತ್ತದೆ ಒಟ್ಟಾರೆಯಾಗಿ ವೃಶ್ಚಿಕ ರಾಶಿಯವರಿಗೆ ಈ ವರ್ಷದ ಆರು ತಿಂಗಳು ತುಂಬಾ ಚೆನ್ನಾಗಿ ಇರಲಿದೆ.

Leave A Reply

Your email address will not be published.

error: Content is protected !!