ವೃಶಿಕ ರಾಶಿಯವರಿಗೆ ಎಲ್ಲ ರಂಗದಲ್ಲೂ ಅಪಾರ ಲಾಭದಾಯಕ ಈ ರಾಶಿಯವರಿಗೆ ಸೂಪರ್ ಸಮಯ

0

ಗ್ರಹಗತಿಗಳ ಬದಲಾವಣೆಯಿಂದ ದ್ವಾದಶ ರಾಶಿಗಳಲ್ಲಿನ ರಾಶಿಗಳ ಫಲಗಳು ಪ್ರತಿ ತಿಂಗಳು ಕೂಡ ಬದಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಯಾವ ರೀತಿಯಾದಂತಹ ಫಲಾಫಲಗಳು ಬರಬಹುದು ಎಂಬ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ವೃಶ್ಚಿಕ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ವಿವಾಹ ಯೋಗ ಸಿದ್ಧಿ ಯೋಗ ಉಂಟಾಗುತ್ತದೆ ದೈವಾನುಕುಲ ಸಿದ್ಧಿಯಾಗುತ್ತದೆ. ಭೂತ-ಭವಿಷ್ಯ ಕಾಲಗಳಲ್ಲಿಯೂ ಕೂಡ ತುಂಬಾ ಚೆನ್ನಾಗಿ ಆಗುತ್ತದೆ ಪಿತ್ರಾರ್ಜಿತ ಆಸ್ತಿ ಒದಗಿಬರುತ್ತದೆ.

ಅದೇ ರೀತಿಯಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಕಾಂಟ್ರಾಕ್ಟ್ ಬೆಸ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಕೂಡ ದೈವಾನುಕುಲ ಸಿದ್ಧಿಯಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ವೃಶ್ಚಿಕರಾಶಿಯವರಿಗೆ ಹೆಚ್ಚು ಧನ ಲಾಭಗಳು ಉಂಟಾಗುತ್ತದೆ ಒಳ್ಳೆ ಒಳ್ಳೆಯ ಯೋಗಗಳು ಲಭಿಸುತ್ತವೆ ಒಟ್ಟಿನಲ್ಲಿ ಎಲ್ಲಾ ಕೆಲಸಗಳು ಸಾರಾಸಗಟವಾಗಿ ನೆರವೇರುತ್ತವೆ. ದೈವಾನುಕುಲ ಸಿದ್ಧಿಯಾಗುತ್ತದೆ.

ಅಷ್ಟೇ ಅಲ್ಲದೆ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚು ಹೆಚ್ಚು ಟೆಂಡರ್ ಗಳನ್ನು ಕೆಲಸಗಳನ್ನು ಕಾರ್ಯಗಳನ್ನು ಮಾಡುತ್ತಿರುವಂತವರಿಗೆ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿರುವವರಿಗೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿರುವವರಿಗೆ ಅದಕ್ಕೆ ಸಂಬಂಧಪಟ್ಟಂತಹ ಮರದ ಕೆತ್ತನೆ ಕುರ್ಚಿ ಟೇಬಲ್ ಬೆಂಚ್ ಇತ್ಯಾದಿ ಕೆಲಸಗಳನ್ನು ಮಾಡುತ್ತಿರುವವರಿಗೆ ಹೆಚ್ಚು ಹೆಚ್ಚು ಧನ ಲಾಭಗಳು ಉಂಟಾಗುತ್ತಿರುತ್ತದೆ.

ಅದೇ ರೀತಿಯಾಗಿ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚು ಹೆಚ್ಚು ಧನಲಾಭಗಳು ಉಂಟಾಗುತ್ತವೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೂ ಕೂಡ ಧನಲಾಭ ಉಂಟಾಗುತ್ತಿರುತ್ತದೆ ಯೋಗವು ಕೂಡ ಒಲಿದು ಬರುತ್ತದೆ. ಒಟ್ಟಾರೆಯಾಗಿ ವೃಶ್ಚಿಕ ರಾಶಿಯವರಿಗೆ ಮಾರ್ಚ್ ತಿಂಗಳು ತುಂಬಾ ಚೆನ್ನಾಗಿ ಲಾಭದಾಯಕವಾಗಿದೆ ಎಂದು ಹೇಳಬಹುದು.

ಅವರ ಜೀವನವು ಇದೇ ರೀತಿಯಲ್ಲಿ ಯಾವಾಗಲೂ ಸಂತೋಷದಿಂದ ಸುಖಮಯದಿಂದ ಕೂಡಿರಲಿ ಎಂದು ನಾವು ಆಶಿಸೋಣ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮಗೆ ವೃಶ್ಚಿಕ ರಾಶಿಯವರು ಪರಿಚಯವಿದ್ದರೆ ಅವರಿಗೂ ನಿಮ್ಮ ಸ್ನೇಹಿತರು ಹಾಗೂ ಪರಿಚಯದವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.

error: Content is protected !!