ವಿಜಯ್ ಪ್ರಕಾಶ್ ಮಗಳು ಎಷ್ಟೊಂದು ಕ್ಯೂಟ್ ಆಗಿದ್ದಾರೆ, ಈಗ ಏನ್ ಮಾಡ್ತಿದಾರೆ ಗೊತ್ತೆ..

0

ಕರ್ನಾಟಕ ಶಾಸ್ತ್ರೀಯ ಸಂಗೀತ ಪರಿಣತ, ಕನ್ನಡ ಚಿತ್ರರಂಗದ ಅದ್ಭುತ ಗಾಯಕ ವಿಜಯ್ ಪ್ರಕಾಶ್‌ ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅದರಲ್ಲೂ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಸಮಯ ಮಾಡಿಕೊಂಡು, ಮಗಳೊಂದಿಗೆ ಕಾಲ ಕಳೆಯುವ ಸುಮಧುರ ಕ್ಷಣಗಳ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇರುತ್ತಾರೆ.

ಜೀ ಕನ್ನಡ ವಾಹಿನಿಯಲ್ಲಿ ತೀರ್ಪುಗಾರರಾಗಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿರುವ ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಸುಮಾರು ಹತ್ತು ಹನ್ನೆರಡು ವರುಷಗಳ ಹಿಂದೆ , ಇದೇ ಜೀ ವೇದಿಕೆಯ ಸರಿಗಮಪ ಹಿಂದಿ ಕಾರ್ಯಕ್ರಮದಲ್ಲಿ ಹಾಡುತ್ತಿದ್ದರು.ಅದು ಸುಮಾರು ಸಾವಿರಕ್ಕೂ ಹೆಚ್ಚು ಗಳಿಗೆ ಹಿನ್ನೆಲೆ ಗಾಯಕನ ಮಾಡಿ, ಹತ್ತು ಸಾವಿರಕ್ಕೂ ಹೆಚ್ಚು ಜಾಹೀರಾತುಗಳಿಗೆ ಧ್ವನಿಯನ್ನು ನೀಡಿದ ಪ್ರತಿಷ್ಠಿತ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪಡೆದ ಜೈ ಹೋ ಹಾಡಿನ ಹಿನ್ನಲೆ ಗಾಯಕ ಇಂದು ಭಾರತಾದ್ಯಂತ ಹೆಸರು ಮಾಡಿದ್ದಾರೆ.

ಈ ಸಮಯದಲ್ಲಿ ಮಗಳ ಜೊತೆ ಮನೆಯಲ್ಲಿ ಕುಕ್ಕಿಂಗ್ ಮಾಡಿರುವ ವಿಜಯ್ ಸ್ಪೆಷಲ್‌ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಡುಗೆ ಮಾಡಲು ಹೊಸ ವ್ಯಕ್ತಿ ಸಿಕ್ಕಿದ್ದಾರೆ. ನನ್ನ ಮಗಳು ಅದ್ಭುತವಾಗಿ ಬೀಟ್‌ರೂಟ್‌ ಚಪಾತಿ ಮಾಡುತ್ತಾಳೆ. ತುಂಬಾ ರುಚಿಯಾಗಿತ್ತು. ಕಡಿಮೆ ಸಮಯದಲ್ಲಿ ಮಾಡಿದರೂ ಚಪಾತಿ ಪರ್ಫೆಕ್ಟ್ ಶೇಪ್‌ ಇರುತ್ತದೆ, ಎಂದು ಬರೆದು ಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸೂಪರ್ ವಾತಾವರಣ ಇರುವ ಕಾರಣ ವಿಜಯ್ ಪ್ರಕಾಶ್‌ ಜುಲೈ 13ರಂದು ನೋಡಲು ನೈಸ್ ರೋಡ್‌ನಂತಿರುವ ರಸ್ತೆಯಲ್ಲಿ ಬೈಕ್ ರೈಡ್ ಹೋಗಿದ್ದಾರೆ. ಈ ವಿಡಿಯೋವನ್ನು ಮೆಮೋರೇಬಲ್ ದಿನ ಎಂದು ಶೇರ್ ಮಾಡಿಕೊಂಡಿದ್ದಾರೆ.

ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿದ ಅವರು ಫೆಬ್ರವರಿ ೨೧,೧೯೭೬ ರಲ್ಲಿ ತಂದೆ ಎಲ್ ರಾಮಶೇಸು, ತಾಯಿ ಲೋಪಮುದ್ರ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಮಗನಾಗಿ ಜನಿಸುತ್ತಾರೆ. ವಿಜಯ್ ಅವರಿಗೆ ಪಣೀಂದ್ರ ಕುಮಾರ್ ಎಂಬ ಸಹೋದರನು ಕೂಡ ಇದ್ದಾರೆ. ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಗಾಯಕ ವಿಜಯ್ ಪ್ರಕಾಶ್ ಅವರ ಸ್ನೇಹಿತರೊಬ್ಬರು ಲಂಡನ್ ಗೆ ತೆರಳಿರುತ್ತಾರೆ.

ಅಲ್ಲಿಂದ ವಾಪಸ್ಸು ಬರುವಾಗ ವೆಸ್ಟ್ರನ್ instrument ತೆಗೆದುಕೊಂಡು ಬಂದಿದ್ದನ್ನು ನೋಡಿದ ಅವರು ಸಂಗೀತದ ಮೇಲೆ ಆಸಕ್ತಿಗೆ ನೀವು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಇಂಜಿನಿಯರಿಂಗ್ ಪದವಿ ಸೇರಿಕೊಂಡಿದ್ದ ವಿಜಯ್ ಪ್ರಕಾಶ್ ಅವರಿಗೆ ಓದಿನ ಮೇಲೆ ಹೇಳಿಕೊಳ್ಳುವಷ್ಟು ಆಸಕ್ತಿ ಇರಲಿಲ್ಲ. ಆದರೆ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲೇಬೇಕು ಎಂಬ ಹಠವನ್ನು ಮಾತ್ರ ಹೊಂದಿದ್ದರು. ಆಕೆ ಸಂಗೀತವನ್ನು ಕರಗತ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಅವರು, ತನ್ನ ತಂದೆ ತಾಯಿಗೂ ಹೇಳದೇ ಕೈ ನಲ್ಲಿ ಕೇವಲ ೭೦೦ ರೂಪಾಯಿ ಇಟ್ಟುಕೊಂಡು ಮನೆ ಬಿಟ್ಟು ಹೊರಟು ಬಿಡುತ್ತಾರೆ.

ಆದರೆ ಯಾಕೆ ಹೊರಟೆ? ಎಲ್ಲಿಗೆ ಹೊರಟೆ ?ಎಂಬುದು ಮಾತ್ರ ಅವರಿಗೆ ತಿಳಿದಿರಲಿಲ್ಲ. ಆದರೆ ತಾವು ಏನನ್ನಾದರೂ ಸಾಧನೆ ಮಾಡಿ ಮಾಡುತ್ತಿಲ್ಲ ಎಂಬ ಆತ್ಮಸ್ಥೈರ್ಯ ಅವರ ಮನಸ್ಸಿನಲ್ಲಿತ್ತು .ಆದ ಕಾರಣ ಗಟ್ಟಿಯ ಮನಸ್ಸನ್ನು ಮಾಡಿ ಪತ್ರವನ್ನು ಬರೆದು ಅದನ್ನು ಮನೆಯಲ್ಲಿ ಇಟ್ಟು ಹೊರಟು ಬಿಡುತ್ತಾರೆ. ಒಂದು ಕಾಲದಲ್ಲಿ ತಿನ್ನಲು ಊಟ ಕೂಡ ಇಲ್ಲದೆ ಜೀವನ ನಡೆಸುತ್ತಿದ್ದ ವಿಜಯ್ ಪ್ರಕಾಶ್ ಅವರು ಇದೀಗ ಲಕ್ಷಾಂತರ ಜನಕ್ಕೆ ಊಟ ಹಾಕುವಷ್ಟು ಹಣವನ್ನು ಗಳಿಸಿ, ಸಂಗೀತ ಲೋಲದಲ್ಲೇ ದೊಂಡ್ಡ ಸಂಚಲನವನ್ನು ಮಾಡಿದ್ದಾರೆ.

ಇದಲ್ಲವೇ ಸಾಧನೆ ಅಂದರೆ. ಗಾಯನ ಮಾಡುತ್ತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ವಿಜಯ್ ಪ್ರಕಾಶ್‌ ಅವರು ಅನೇಕ ಸ್ಪರ್ಧಿಗಳ ಫೇವರೆಟ್‌ ಜಡ್ಜ್‌ ಆಗಿದ್ದಾರೆ. ಅದರಲ್ಲೂ ಲಾಕ್‌ಡೌನ್‌ ಇದ್ದ ಕಾರಣ ಶೂಟಿಂಗ್ ಮಾಡುವುದನ್ನು ನಿಲ್ಲಿಸಿದ್ದರು. ಆದರೀಗ ಮಹಾ ಸಂಗಮದ ಮೂಲಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಪಿ ಅವರು ಸ್ಪರ್ಧಿಗಳ ಜೊತೆ ಹಾಡುವುದನ್ನು ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. ಲಾಕ್‌ಡೌನ್‌ಗೆ ಸ್ವಲ್ಪ ಬಿಡುವು ಸಿಕ್ಕಿ, ದೇವಸ್ಥಾನಗಳು ತೆರೆದಾಗ ಕ್ರಿಕೆಟಿಗ ಅನಿಲ್ ಕುಂಬ್ಳೆ ಜೊತೆ ವಿಜಯ್ ಪ್ರಕಾಶ್ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಇಬ್ಬರೂ ಪಂಚೆಯಲ್ಲಿ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಕ್ಷಣಗಳ ಫೋಟೋಗಳು ವೈರಲ್ ಆಗಿದ್ದವು.

ಇನ್ನು ವಿಜಯ್ ಪ್ರಕಾಶ್ ಅವರು 2001 ರಲ್ಲಿ ಮಹತಿ ಎಂಬುವವರನ್ನು ತಿರುಪತಿಯಲ್ಲಿ ಪ್ರೇಮ ವಿವಾಹವಾಗಿದ್ದು, ಈ ದಂಪತಿಗಳಿಗೆ ಕಾವ್ಯಶ್ರೀ ಪ್ರಕಾಶ್ ಎಂಬ ಮಗಳಿದ್ದಾರೆ. ಬಹಳ ಮುದ್ದು ಮದ್ದಾಗಿರುವ ಕಾವ್ಯ, ಸಂಗೀತವನ್ನು ವಿದ್ಯಾಭ್ಯಾಸ ಮಾಡುತ್ತಿದ್ದು, ತಂದೆಗೆ ತಕ್ಕ ಮಗಳಾಗಿದ್ದಾರೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅದರಲ್ಲೂ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಸಮಯ ಮಾಡಿಕೊಂಡು, ಮಗಳೊಂದಿಗೆ ಕಾಲ ಕಳೆಯುವ ಸುಮಧುರ ಕ್ಷಣಗಳ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇರುತ್ತಾರೆ.

ಮಗಳ ಜೊತೆ ಮನೆಯಲ್ಲಿ ಕುಕ್ಕಿಂಗ್ ಮಾಡಿರುವ ವಿಜಯ್ ಸ್ಪೆಷಲ್‌ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಡುಗೆ ಮಾಡಲು ಹೊಸ ವ್ಯಕ್ತಿ ಸಿಕ್ಕಿದ್ದಾರೆ. ನನ್ನ ಮಗಳು ಅದ್ಭುತವಾಗಿ ಬೀಟ್‌ರೂಟ್‌ ಚಪಾತಿ ಮಾಡುತ್ತಾಳೆ. ತುಂಬಾ ರುಚಿಯಾಗಿತ್ತು. ಕಡಿಮೆ ಸಮಯದಲ್ಲಿ ಮಾಡಿದರೂ ಚಪಾತಿ ಪರ್ಫೆಕ್ಟ್ ಶೇಪ್‌ ಇರುತ್ತದೆ, ಎಂದು ಬರೆದು ಕೊಂಡಿದ್ದಾರೆ. ಕಾವ್ಯಶ್ರೀ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಜಯ್ ಪ್ರಕಾಶ್ ಅವರ ಮಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: