ಲೀಡರ್ ಶಿಪ್ ಕ್ವಾಲಿಟಿ ಹೊಂದಿರುವ ಈ ಸಿಂಹ ರಾಶಿಯವರ ಲಕ್ಕಿ ನಂಬರ್ ಯಾವುದು ನೋಡಿ..

0

ಸಿಂಹ ರಾಶಿಯವರು ಹೊಂದಿರುವ ಲಕ್ಷಣಗಳು, ಲಕ್ಕಿ ನಂಬರ್ಸ್ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.ಸಿಂಹ ರಾಶಿಯವರು ಶಾರ್ಟ್ ಟೆಂಪರ್ ಆಗಿರುತ್ತಾರೆ. ಅವರಿಗೆ ಮೂಗಿನ ತುದಿಯಲ್ಲೆ ಕೋಪ.ಇವರು ಸಕಾರಾತ್ಮಕ ಯೋಚನೆಯನ್ನು ಮಾಡುತ್ತಿರುತ್ತಾರೆ. ಹಠಮಾರಿಗಳಾಗಿರುತ್ತಾರೆ. ಇವರಿಗೆ ಎನರ್ಜಿ ಜಾಸ್ತಿ ಇದ್ದು ಲೀಡರ್ ಶಿಪ್ ಕ್ವಾಲಿಟಿ ಇರುತ್ತದೆ. ಆತ್ಮವಿಶ್ವಾಸ ಜಾಸ್ತಿ ಇದ್ದು ಧೈರ್ಯವನ್ನು ಹೊಂದಿರುತ್ತಾರೆ. ಇವರಲ್ಲಿ ಅಹಂಕಾರ ಹೆಚ್ಚಿರುತ್ತದೆ. ಬೇರೆಯವರ ಮೇಲೆ ಹಿಡಿತ ಸಾಧಿಸುವ ಪ್ರವೃತ್ತಿಯವರಾಗಿರುತ್ತಾರೆ. ಇವರು ಮೇಷ, ಧನು, ಮಿಥುನ, ತುಲಾ, ಕುಂಭ ಈ ರಾಶಿಯವರೊಂದಿಗೆ ವಿವಾಹವಾದರೆ ಜೀವನ ಚೆನ್ನಾಗಿರುತ್ತದೆ.

ಇವರು ಬ್ಲಾಕ್ ಮತ್ತು ಬ್ಲ್ಯೂ ಕಲರ್ ಗಳನ್ನು ಬಳಸಬಾರದು ಉಳಿದ ಯಾವುದೇ ಕಲರ್ ಬಳಸಬಹುದು. 1,3,5,9 ನಂಬರ್ ಇವರಿಗೆ ಲಕ್ಕಿ ಇರುತ್ತದೆ ಅದರಲ್ಲೂ 5 ನಂಬರ್ ಹೆಚ್ಚು ಬಳಸಬೇಕು. ಇವರು ಮೆಡಿಕಲ್ ಓದುವುದು ಉತ್ತಮವಾಗಿದೆ ಅದರಲ್ಲಿ ಹಾರ್ಟ್ ಸಂಬಂಧಿಸಿ ಓದಬೇಕು. ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳಿರುತ್ತದೆ ಎಕ್ಸಾಮ್ಸ್ ಗಳನ್ನು ತೆಗೆದುಕೊಳ್ಳಬಹುದು. ಇವರಿಗೆ ಹಾರ್ಟ್ ಸಂಬಂಧಿಸಿದ ಕಾಯಿಲೆ ಬರಬಹುದು. ಕಣ್ಣಿನ ಸಮಸ್ಯೆ, ಅಸಿಡಿಟಿ, ಮೈನರ್ ತಲೆನೋವು ಸಮಸ್ಯೆಗಳನ್ನು ಎದುರಿಸುತ್ತಾರೆ. ಇವರು ಪ್ರತಿದಿನ ಸೂರ್ಯ ನಮಸ್ಕಾರ ಮಾಡಬೇಕು. ತಾಮ್ರವನ್ನು ಹೆಚ್ಚು ಬಳಸಬೇಕು. ಪ್ರತಿ ತಿಂಗಳಿನ ಎರಡು ದಿನ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅರ್ಧ ಕೆ.ಜಿ ದಾಳಿಂಬೆ ಹಣ್ಣನ್ನು ದಾನ ಕೊಡುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ. ಪಪ್ಪಾಯ, ದಾಳಿಂಬೆ ಹಣ್ಣುಗಳನ್ನು ತಿನ್ನುವುದು ಇವರ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಮಾಹಿತಿಯನ್ನು ಸಿಂಹ ರಾಶಿಯವರಿಗೆ ತಿಳಿಸಿ ಪರಿಹಾರವನ್ನು ಪಡೆಯಬಹುದು.  ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!