ರಾಜ್ಯದ ಮುಂದಿನ CM ಯಾರು? ಜ್ಯೋತಿಷ್ಯ ಏನ್ ಹೇಳುತ್ತೆ ನೋಡಿ

0

ಚುನಾವಣೆಯ ಸಂದರ್ಭ ಬಂದಾಗ ಎಲ್ಲರಿಗೂ ಮುಂದಿನ ಮುಖ್ಯ ಮಂತ್ರಿ ಯಾರು ಎನ್ನುವ ಯಕ್ಷ ಪ್ರಶ್ನೇ ಕಾಡುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚುನಾವಣೆಯಲ್ಲಿ ಭಾಗವಹಿಸಿ ಹೆಚ್ಚಿನ ಮತದೊಂದಿಗೆ ಆಯ್ಕೆಯಾಗಿ ಮುಖ್ಯ ಮಂತ್ರಿ ಆಗಲು ಸಹ ಯೋಗ ಇರಬೇಕು ಹಾಗೆಯೇ ಗ್ರಹಗಳ ಸಂಚಾರದಿಂದ ಯೋಗ ಬಂದಾಗ ಮಾತ್ರ ಉನ್ನತ ಸ್ಥಾನ ಲಭಿಸುತ್ತದೆ ಎಲ್ಲರೂ ಸಹ ಮುಖ್ಯ ಮಂತ್ರಿ ಆಗಲು ಬರುವುದು ಇಲ್ಲ ರಾಜಕೀಯ ರಂಗದಲ್ಲಿ ಜನರ ಮನ್ನಣೆ ಪಡೆದು ನಾಯಕನಾಗುವುದು ಅಷ್ಟು ಸುಲಭದ ಮಾತಲ್ಲ

ಯೋಗ ಬಂದರೆ ಸಾಮಾನ್ಯ ವ್ಯಕ್ತಿಯು ಸಹ ಜನನಾಯಕನಾಗಿ ಹೊರಹೊಮ್ಮುವ ಸಾಧ್ಯತೆ ಇರುತ್ತದೆ. ಯಾರು ಯಾವಾಗ ರಾಜಕೀಯ ರಂಗದಲ್ಲಿ ನಾಯಕರಾಗುತ್ತಾರೆ ಎಂಬುದು ತಿಳಿಯಲು ಸಾಧ್ಯವಿಲ್ಲ ಎಲ್ಲವೂ ಸಹ ಗ್ರಹ ಗಳ ಬದಲಾವಣೆ ಹಾಗೂ ಎಲ್ಲದಕ್ಕೂ ಸಹ ಯೋಗ ಬರಬೇಕು

ಕೆಲವೊಮ್ಮೆ ಎಷ್ಟೇ ಪರಿಶ್ರಮವನ್ನು ಪಟ್ಟರು ಸಹ ನಾಯಕರಾಗುವುದು ಇಲ್ಲ ಹಾಗಾಗಿ ಎಲ್ಲರಿಂದಲೂ ಸಹ ಜನ ಸಾಮಾನ್ಯರ ಮನ್ನಣೆ ಪಡೆಯಲು ಸಾಧ್ಯವಿಲ್ಲ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ನಾಲ್ಕರ ಮುಂದಿನ ಚುನಾವಣೆಯ ಮುಖ್ಯಮಂತ್ರಿಯ ಯಾರಾಗಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ಮೂರು ರಾಜಕೀಯ ಭಾಗದಲ್ಲಿ ಮುಂದಿನ ರಾಜಗದ್ದುಗೆಯನ್ನು ಎರುವರು ಯಾರು ಎನ್ನುವ ಗೊಂದಲ ಎಲ್ಲರಲ್ಲಿಯೂ ಇರುತ್ತದೆ ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದ ಅನೇಕ ಮುಂಖಂಡರನ್ನು ಕೇಳಿದಾಗ ಸಿದ್ದರಾಮಯ್ಯ ಎಂದು ಹೇಳುತ್ತಾರೆ ಹಾಗೆಯೇ ಬಿಜೆಪಿ ಅವರನ್ನು ಕೇಳಿದಾಗ ವರ್ತಮಾನದ ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಎಂದು ಹೇಳುತ್ತಾರೆ

ಜೆಡಿ ಎಸ್ ಪಕ್ಷ ದವರನ್ನು ಕೇಳಿದರೆ ಕುಮಾರಸ್ವಾಮಿ ಎಂದು ಹೇಳುತ್ತಾರೆ ಬಿಸಿಲು ಹೇಗೆ ಏರುತ್ತಿದೆಯೋ ಹಾಗೇ ಚುನಾವಣೆಯ ಕಾವು ಆಕಾಶವನ್ನು ಮುಟ್ಟುತ್ತಿದೆ ಗ್ರಹ ಬಲಗಳು ಕುಮಾರ ಸ್ವಾಮಿ ಅವರಿಗೆ ಇರುತ್ತದೆ ಹಾಗೆಯೇ ಅವರನ್ನು ಈ ಸಂದರ್ಭದಲ್ಲಿ ತಿರಸ್ಕಾರ ಮಾಡುವ ಮಾತುಗಳು ಕೇಳಿ ಬರುವ ಸಾಧ್ಯತೆ ಇರುತ್ತದೆ ಆದರೆ ಸಮಯ ಒದಗಿದರೆ ಪಾಠವನ್ನು ಕಲಿಯುವ ಸಂದರ್ಭ ಬರುತ್ತದೆ ಅವರ ಗ್ರಹಬಲ ತುಂಬಾ ಚೆನ್ನಾಗಿ ಇರುತ್ತದೆ ಕುಮಾರ ಸ್ವಾಮಿಯವರಿಗೆ ಕೈಯಲ್ಲಿ ಆದಷ್ಟು ಜನರ ಸೇವೆಯನ್ನು ಮಾಡಿದ್ದಾರೆ ಎಲ್ಲರನ್ನೂ ಮೆಚ್ಚಿಸಲು ಯಾರ ಬಳಿಯೂ ಆಗುವುದಿಲ್ಲ

ಹಾಗೆಯೇ ವರ್ತಮಾನ ಸಿದ್ದರಾಮಯ್ಯ ಅವರಿಗೆ ಅವಕಾಶ ಕಲ್ಪಿಸುವಲ್ಲಿ ಅತ್ಯುತ್ತಮವಾದ ವಾತಾವರಣ ನಿರ್ಮಾಣ ಆಗುತ್ತದೆ ಅವರ ಪ್ರಶ್ನೆ ಮಾರ್ಗದಿಂದ ಅರಿತಾಗ ಮಾತ್ರ ಅವರಿಗೆ ಒಂದು ಅವಕಾಶ ಸಿಗುವ ಸಾಧ್ಯತೆ ಇರುತ್ತದೆ .ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಬರುತ್ತದೆ ಎನ್ನುವುದು ಬರಿ ಅಡು ಮಾತುಗಳಾಗುತ್ತದೆ ಹೊರತು ವಾಸ್ತವವಲ್ಲ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ವರ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಇರುವುದು

ಇಲ್ಲ ಡಿಕೆಶಿ ಅವರಿಗೂ ಸಹ ಕೋಟ್ಯಂತರ ಜನರ ಬೆಂಬಲ ಸಹ ಇರುತ್ತದೆ ಆದರೆ ಅವರಿಗೆ ಸ್ವ ಪಕ್ಷದಲ್ಲಿ ವೈರಿಗಳು ಇದ್ದಾರೆ ಮುಂದೊಂದು ದಿನ ಡಿಕೆಶಿ ಅವರು ಉತ್ತಮನಾಯಕನಾಗಿ ಹೊರಹೊಮ್ಮುತ್ತಾರೆ ಹಾಗೆಯೇ ಮುಂಬರುವ ದಿನಗಳಲ್ಲಿ ಕುಮಾರ ಸ್ವಾಮಿ ಅವರು ಸಹ ಉತ್ತಮ ನಾಯಕನಾಗಿ ಹೊರಹೊಮ್ಮುತ್ತಾರೆ ಅರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

Leave A Reply

Your email address will not be published.

error: Content is protected !!