WhatsApp Group Join Now
Telegram Group Join Now

ಮುಂದೆ ಬರಲಿರುವ 2023 ಇಸವಿಯ ಮೇಷ ರಾಶಿಯವರ ಸಂಪೂರ್ಣ ವರ್ಷ ಭವಿಷ್ಯವನ್ನು ಇಲ್ಲಿ ತಿಳಿಯೋಣ. ಮೇಷ ರಾಶಿಯಲ್ಲಿ ಗುರು ಶನಿ ರಾಹು ಕೇತು ಈ ನಾಲ್ಕು ರಾಶಿಗಳು ದೀರ್ಘಕಾಲವಾಗಿ ಸಂಚರಿಸಲಿವೆ ಈ ವರ್ಷದಲ್ಲಿ ಮೇಷ ರಾಶಿಯವರಿಗೆ ಕರ್ಮಾಧಿಪತಿ ಯು ವರ್ಷವಿಡಿ ಲಾಭವನ್ನು ಕೊಡಲಿದ್ದಾನೆ ಮತ್ತು ಸಂಪೂರ್ಣ ಶನಿ ಬಲವು ದೊರೆಯಲಿದೆ.

ಏಪ್ರಿಲ್ 22ನೇ ತಾರೀಕಿನಿಂದ ಮೇಷ ರಾಶಿಗೆ ಗುರುವಿನ ಆಗಮನವಾಗಿ ಡಿಸೆಂಬರ್ 12ರ ತನಕ ಮೇಷ ರಾಶಿಯಲ್ಲಿಯೇ ಇರಲಿದ್ದಾನೆ ರಾಹುವು ಅಕ್ಟೋಬರ್ 30ರ ನಂತರ ನಿಮ್ಮಿಂದ ಮೀನ ರಾಶಿಗೆ ಚಲಿಸಲಿದ್ದು ಕೇತು ಕನ್ಯಾ ರಾಶಿಗೆ ಬರಲಿದ್ದಾನೆ.

ಗುರುಬಲದ ವಿಚಾರ ಬಂದರೆ ಮೇಷ ರಾಶಿಯಲ್ಲಿ ಗುರು ಇದ್ದಾಗ ಗುರು ಬಲವು ಇರುವುದಿಲ್ಲ ಏಪ್ರಿಲ್ 22ರ ತನಕ ಅದೃಷ್ಟವೂ ಕಡಿಮೆ ಇದರ ನಂತರದ ದಿನಗಳಲ್ಲಿ ಅದೃಷ್ಟದ ಆಗಮನ ಆಗಲಿದೆ. ಆರೋಗ್ಯ ವಿಚಾರ ಬಂದರೆ ಮೇಷ ರಾಶಿಯವರಿಗೆ ಮಾನಸಿಕವಾಗಿ ನೆಮ್ಮದಿ ಕಡಿಮೆಯಾಗುವ ಸಾಧ್ಯತೆ ಇದೆ ಒಂಟಿತನದ ಭಾವನೆ ಕಾಡುವುದು ಇದರಿಂದ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ ಎಪ್ರಿಲ್ ತಿಂಗಳಿನಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭ ಬರಬಹುದು ಆದ್ದರಿಂದ ಈಗಿನಿಂದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

ಇನ್ನು ವಿವಾಹ ಭಾಗ್ಯವು ಏಪ್ರಿಲ್ 22ರ ನಂತರವೇ ಬರಲಿದ್ದು ಗುರು ಹಾಗೂ ರಾಹುವಿನ ಸಂಯೋಗ ಸಾಕಷ್ಟು ವೆಚ್ಚಗಳನ್ನು ಮಾಡಿಸಬಹುದು 2023 ನೇ ಇಸವಿಯಲ್ಲಿ ಗ್ರಹ ನಿರ್ಮಾಣ ಭೂಮಿ ಖರೀದಿ ಇತ್ಯಾದಿ ಕೆಲಸಗಳು ಕಷ್ಟವಾಗುತ್ತವೆ ಆದರೆ ಉದ್ಯೋಗದ ವಿಚಾರದಲ್ಲಿ ಒಳ್ಳೆಯ ಬದಲಾವಣೆ ಮತ್ತು ಹೆಚ್ಚಿನ ಲಾಭಗಳಿಗೆಯ ಸಾಧ್ಯತೆ ಇದೆ. ವಿದೇಶಗಳಿಗೆ ಪ್ರಯಾಣ ಮಾಡಲು ಬಯಸುವವರು ಅಕ್ಟೋಬರ್ 30ರ ನಂತರ ಯೋಜಿಸುವುದು ಉತ್ತಮ ಮೇಷ ರಾಶಿಯವರು ಈ ವರ್ಷದಲ್ಲಿ ಕಳೆದುಕೊಳ್ಳುವಂತದ್ದು ಬಹಳ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು.

ಇನ್ನು ಪ್ರಾಣಾಯಾಮ ಧ್ಯಾನ ದೈವಾರಾಧನೆ ಗಳನ್ನು ಮಾಡಿ ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಯಾವುದೇ ಅಮ್ಮನವರ ಸನ್ನಿಧಾನ ಅಥವಾ ಗುರು ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರೆ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತದೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: