WhatsApp Group Join Now
Telegram Group Join Now

2023 ಜನವರಿ ಯಿಂದ ಹೊಸ ವರ್ಷ ಆರಂಭ ಆಗುತ್ತದೆ ಈ ವರ್ಷದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿದೆ ಏನೇನು ಫಲಗಳು ಇದೆ ಎಂಬದನ್ನು ತಿಳಿಯೋಣ. ಪ್ರತಿ ವರ್ಷಗಳಲ್ಲಿ ಕೂಡ ಪ್ರತಿಯೊಂದು ರಾಶಿಯ ಭವಿಷ್ಯ ಬದಲಾವಣೆ ಆಗುತ್ತದೆ ಅಂದರೆ ಅವರ ರಾಶಿ ನಕ್ಷತ್ರಗಳ ಮೇಲೆ ಅವರ ಭವಿಷ್ಯ ಕೂಡ ಬದಲಾವಣೆ ಆಗುತ್ತದೆ ಅದೇ ರೀತಿಯಾಗಿ ಈ 2023 ರಲ್ಲಿ ಮೇಷ ರಾಶಿಯ ಭವಿಷ್ಯ ಕೂಡ ಉತ್ತಮವಾಗಿದೆ ಅವರ ಜೀವನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸದ ವಿಷಯದಲ್ಲಿ ಅವರ ಆಸೆ ಕನಸುಗಳ ಮೇಲೆ ಎಲ್ಲದರಲ್ಲೂ ಕೂಡ ಉತ್ತಮವಾಗಿದೆ.

ಆದರೆ ಜೀವನದಲ್ಲಿ ನಾವು ಅಂದು ಕೊಂಡಿರುವುದು ಎಲ್ಲವೂ ನಡೆಯಬೇಕು ಎಂದರೆ ಕಷ್ಟ ಕೆಲವು ಬಾರಿ ನಾವು ಅಂದು ಕೊಂಡಿರುವುದು ನಡೆದರೆ ಇನ್ನೂ ಕೆಲವು ಬಾರಿ ನಾವು ಅಂದು ಕೊಂಡಿರುವುದಕ್ಕೆ ವಿರುದ್ಧವಾಗಿ ನೆಡೆಯುತ್ತದೇ ಆದರೆ ಎಲ್ಲವನ್ನೂ ಕೂಡ ಸಮನಾಗಿ ತೆಗೆದುಕೊಂಡು ಜೀವನ ಸಾಗಿಸಬೇಕು ಆಗಿದ್ದಾಗ ಮಾತ್ರ ಜೀವನ ಉತ್ತಮವಾಗಿ ಇರಲು ಸಾದ್ಯ. ಮೇಷ ರಾಶಿಯಲ್ಲಿ ಶನಿ ಗುರು ರಾಹು ಕೇತು ಈ ಒಟ್ಟು ನಾಲ್ಕು ಗ್ರಹಗಳು ಈ ರಾಶಿಯಲ್ಲಿ ಇರುತ್ತದೆ.

ಕುಟುಂಬದ ಬಗ್ಗೆ ನೋಡುವುದಾದರೇ ಇವರು ಕುಟುಂಬದವರಿಗೆ ಹೆಚ್ಚು ಸಮಯವನ್ನು ಮೀಸಲಾಗಿ ಇಡಲು ಇಷ್ಟ ಪಡುತ್ತಾರೆ. ಕುಟುಂಬದ ಪ್ರತಿಯೊಬ್ಬರನ್ನು ತುಂಬಾ ಪ್ರೀತಿಸುತ್ತಾರೆ ಯಾವುದೇ ಸಮಸ್ಯೆಗಳು ಬರದ ಹಾಗೆ ನೋಡಿ ಕೊಳ್ಳುತ್ತಾರೆ. ಇನ್ನು ಶಿಕ್ಷಣ ಕ್ಷೇತ್ರದ ಬಗ್ಗೆ ನೋಡುವುದಾದರೇ ಉನ್ನತ ಶಿಕ್ಷಣ ಮಾಡುತ್ತಾ ಇರುವವರು ಈ ವರ್ಷದಲ್ಲಿ ಒಳ್ಳೆಯ ಫಲಿತಾಂಶ ಪಡೆದುಕೊಳ್ಳುತ್ತಾರೆ. ಶಿಕ್ಷಣ ಮುಗಿಸಿ ಹೊಸದಾಗಿ ಉದ್ಯೋಗ ಹುಡುಕುತ್ತಾ ಇರುವವರಿಗೆ ಉದ್ಯೋಗ ಸಿಗುತ್ತದೆ.

ಮೇಷ ರಾಶಿಯ ಆರ್ಥಿಕ ಸ್ಥಿತಿಯ ಬಗ್ಗೆ ನೋಡುವುದಾದರೇ ಆರ್ಥಿಕ ಸ್ಥಿತಿ. ಸಂಪತ್ತು ಈ ವರ್ಷದಲ್ಲಿ ದುಪ್ಪಟ್ಟು ಆಗುತ್ತದೆ . ವ್ಯಾಪಾರಸ್ಥರು. ಹೂವಿನ ವ್ಯಾಪಾರಿಗಳು. ಕಬ್ಬಿಣ ವ್ಯಾಪಾರಿಗಳು. ಬಟ್ಟೆ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಹಾಗೆಯೇ ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಅಥವಾ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸಾಧನೆ ಮಾಡುತ್ತಾರೆ.

ಇನ್ನು ಆರೋಗ್ಯದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಏಕೆಂದರೆ ಚಂದ್ರನು ಮೇಷದ ರಾಹು ಜೊತೆ ಇರುತ್ತಾನೆ ಇದರಿಂದಾಗಿ ಸ್ವಲ್ಪ ಸಮಸ್ಯೆಗಳು ಉಂಟಾಗುತ್ತವೆ ಹಾಗಾಗಿ ಪ್ರತಿಯೊಂದು ವಿಷಯದಲ್ಲೂ ಜಾಗರೂಕತೆ ಎಂಬುದು ತುಂಬಾ ಮುಖ್ಯ. ಕೆಲಸದ ವಿಷಯದಲ್ಲಿ ತುಂಬಾ ಚೆನ್ನಾಗಿದೆ ಬಡ್ತಿ ಸಿಗುತ್ತದೆ.

ಕೆಲಸದಲ್ಲಿ ಮೇಲ್ಮಟ್ಟಕ್ಕೆ ಹೋಗುತ್ತಿರ. ಹಾಗೂ ಹೊಸದಾಗಿ ಉದ್ಯೋಗ ಹುಡುಕುತ್ತಾ ಇದ್ದರೆ ಅವರಿಗೂ ಕೂಡ ಉದ್ಯೋಗ ಸಿಗುತ್ತದೆ. ಒಟ್ಟಿನಲ್ಲಿ 2023 ರಲ್ಲಿ ಮನೆಯಲ್ಲಿ ಹೆಚ್ಚು ಹೆಚ್ಚು ಶುಭ ಕಾರ್ಯಗಳು ನೆಡೆಯುತ್ತದೇ ಇದರಿಂದ ಮನೆಯಲ್ಲಿ ಸಂತೋಷ ಸಡಗರ ಎಂಬುದು ತುಂಬಿರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: