ಮೀನ ರಾಶಿಯವರ ಶನಿ ಸಾಡೇಸಾತ್ ಫಲ ಹೇಗಿರತ್ತೆ 2023 ರಲ್ಲಿ ತಿಳಿದುಕೊಳ್ಳಿ

0

ಜನವರಿ 17ಕ್ಕೆ ನಿಮ್ಮ ರಾಶಿಯಲ್ಲಿ ಸಾಡೆಸಾತೀ ಆರಂಭವಾಗುತ್ತದೆ ಆದರೂ ಈ ವರ್ಷದ ಆರಂಭದಲ್ಲಿ ಗುರುವಿನಿಂದ ರಕ್ಷಣೆ ಸಿಗುತ್ತದೆ ಶನಿಯಿಂದ ಅಷ್ಟೊಂದು ತೊಂದರೆಗಳು ಕಂಡು ಬರುವುದಿಲ್ಲ ಕಳೆದ ವರ್ಷ ಆಗಿರುವಂತಹ ಕೆಲವೊಂದು ಅನುಭವಗಳು ಮತ್ತೆ ಪುನರಾವರ್ತಿತವಾಗಬಹುದು ಹಾಗೆ ಇನ್ನಷ್ಟು ಗಾಢವಾಗಲು ಬಹುದು ಅದಾಗಿಯೂ ಸಾಡೆಸಾತಿಯಿಂದ ಯಾವುದೇ ರೀತಿಯ ಆತಂಕ ಪಡುವ ಅಗತ್ಯತೆ ಇಲ್ಲ ಪ್ರಾರಂಭದಲ್ಲಿ ಮಂದವಾಗಿರುವುದರಿಂದ ಒಂದೇ ಬಾರಿ ಕಷ್ಟಗಳನ್ನ ಕೊಡುವುದಿಲ್ಲ ನಿಧಾನಗತಿಯಲ್ಲಿ ಆತನ ದೃಷ್ಟಿ ನಿಮ್ಮ ರಾಶಿಯ ಮೇಲೆ ಬೀಳುತ್ತದೆ.

ನಿಮ್ಮ ಜೀವನದಲ್ಲಿ ಜವಾಬ್ದಾರಿಗಳನ್ನು ಹೊರುವಂತಹ ಸಂದರ್ಭಗಳು ಎದುರಾಗುತ್ತವೆ ಇದರಿಂದ ತಪ್ಪಿಸಿಕೊಳ್ಳಲು ನೀವು ಪ್ರಯತ್ನ ಪಟ್ಟರೆ ಅದಕ್ಕೆ ಶನಿಯು ತಡೆಯುತ್ತಾನೆ.ಆ ಸಮಸ್ಯೆಯನ್ನು ನೀವೇ ಪರಿಹರಿಸಿಕೊಳ್ಳಬೇಕು ಶನಿಯಿಂದ ಬರುವಂತಹ ಕೆಲವು ತೊಂದರೆಗಳೆಂದರೆ ನೀವು ಮಾಡುವ ಯಾವುದೇ ಕಾರ್ಯಗಳು ನಿಧಾನಗತಿಯಲ್ಲಿ ಸಾಗಬಹುದು ಅಥವಾ ನಿಮ್ಮ ಕಾರ್ಯಗಳಿಗೆ ವಿಘ್ನಗಳು ಬರಬಹುದು ನಿಮ್ಮ ಆದಾಯದಲ್ಲಿ ಕುಸಿತ ಉಂಟಾಗಿ ಖರ್ಚು ಜಾಸ್ತಿ ಆಗಬಹುದು ಹಾಗೆ ನಿಮ್ಮ ಬಗ್ಗೆ ನಿಮಗೆ ಅಸೂಯೆ ಮೂಡಬಹುದು ಕೆಲವೊಮ್ಮೆ ಋಣಾತ್ಮಕ ಭಾವನೆಗಳು ನಿಮ್ಮನ್ನು ಕಾಡಬಹುದು.

ನಿಮ್ಮ ವೃತ್ತಿ ಜೀವನದಲ್ಲಿ ನೀವು ಸ್ವಲ್ಪ ಕಷ್ಟವನ್ನು ಪಡುತ್ತೀರಾ. ಸ್ವಂತ ಮನೆಯನ್ನು ನಿರ್ಮಿಸಲು ಬಂಡವಾಳ ಹಾಕುತ್ತೀರಾ ಮತ್ತು ಉದ್ಯಮ ಮಾಡುವ ಸನ್ನಿವೇಶಗಳು ಕೂಡ ಎದುರಾಗಬಹುದು. ಸಾಡೇಸಾತಿಯಿಂದ ತೊಂದರೆಯಾಗುತ್ತದೆ ಎನ್ನುವ ಭಯವಿದ್ದರೆ ದೊಡ್ಡ ಕಷ್ಟಗಳು ಬರಬಹುದು ಎನ್ನುವ ಆಲೋಚನೆ ಇದ್ದರೆ ಅದನ್ನು ನೀವು ದೂರ ಇಡಬಹುದು. ತುಂಬಾ ಕಾಲದಿಂದ ಆರೋಗ್ಯದಿಂದ ಬಳಲುತ್ತಿದ್ದರೆ ಆ ಸಂದರ್ಭದಲ್ಲಿ ಸಾಡೇಸಾತಿ ಬಹಳ ಕಷ್ಟಕರವಾಗಬಹುದು. 2023 ರಿಂದ 2025ರ ವರೆಗೆ ನೀವು ಸುರಕ್ಷಿತ ಎಂದು ಹೇಳಬಹುದು.

ಖರ್ಚು ಜಾಸ್ತಿ ಆಗಬಹುದು, ಶನಿ ದೃಷ್ಟಿ ದ್ವಿತೀಯ ಅಥವಾ ಧನ ಸ್ಥಾನದ ಮೇಲೆ ಬಿದ್ದರೆ ಇದರಿಂದ ನಿಮ್ಮ ಸಂಪಾದನೆ ಕಡಿಮೆಯಾಗುತ್ತದೆ ಮತ್ತು ಸಾಲವನ್ನು ಮಾಡುವ ಸಂದರ್ಭ ಎದುರಾಗುತ್ತದೆ. ನಿಮ್ಮ ತಂದೆಗೆ ಅಥವಾ ತಂದೆ ಸಮಾನರಿಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು ಹಾಗೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಕಲಹಗಳು ಆಗಬಹುದು.

ಓಂ ಶನೇಶ್ಚರಾಯ ವಿದ್ವಹೇ|
ಸೂರ್ಯಪುತ್ರಾಯ ಧೀಮಹಿ||
ತನ್ನೋಮಂದಂ ಪ್ರಚೋದಯಾತ್||1||
ಈ ಶ್ಲೋಕವನ್ನು ಪಟನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: