ಮಿಥುನ ರಾಶಿಯವರ ಡಿಸೆಂಬರ್ ತಿಂಗಳ ಮಾಸ ಭವಿಷ್ಯ

0

ಮಿಥುನ ರಾಶಿಯವರ ಡಿಸೆಂಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ ಈ ನಂಬರ್ ತಿಂಗಳಲ್ಲಿ ಹಲವಾರು ತೊಂದರೆಗಳು ಇತ್ತು ಈಗ ಆ ತೊಂದರೆಗಳು ದೂರವಾಗುತ್ತದೆ ಅಥವಾ ಶುಭವಾಗಿ ತಿರುಗುತ್ತದೆಯೇ ಎಂದು ನೋಡೋಣ.

ದುಃಖ ಹಾಗೂ ಕ್ಲೇಶ ನಿವಾರಣೆ ಆಗುತ್ತದೆ ಗೆಳೆತನಗಳು ಜಾಸ್ತಿ ಆಗುತ್ತದೆ ರೋಗದಿಂದ ಮುಕ್ತಿಯನ್ನು ಪಡೆಯುತ್ತೀರಿ ಹೆಚ್ಚಿನದಾಗಿ ಕಣ್ಣು ಮತ್ತು ಮೊಳೆಯ ಸಮಸ್ಯೆಯ ರೋಗಗಳು ದೂರವಾಗುತ್ತದೆ. ಶತ್ರುಗಳ ನಾಶವಾಗುತ್ತದೆ ಎಂದರೆ ಕೆಲವು ಮಟ್ಟಿಗೆ ಆಗಬಹುದು ಅಷ್ಟೇ. ನಿಮಗೆ ಹಣದ ವಿಚಾರದಲ್ಲಿ ಹೇಗಿರುತ್ತದೆ

ಎಂದರೆ ಈ ಪೌರ್ಣಮಿ ಹತ್ತಿರ ಬರುತ್ತಿದ್ದ ಹಾಗೆ ಚಂದ್ರ ಬೆಳಕನ್ನು ಕೊಡುತ್ತಾ ಹೋಗುತ್ತಾನೆ ಹಾಗೆ ಅಮಾವಾಸ್ಯೆ ಬಂದಾಗ ಕ್ಷೀಣಿಸುತ್ತ ಬರುತ್ತಾನೆ ಹಾಗೆ ಒಂದು ದಿನ ಚಂದ್ರ ಇಲ್ಲದೆ ಹಾಗೆ ಆಗುತ್ತಾನೆ ಇದೇ ರೀತಿ ಹಣವು ಕೂಡ ಆಗುವ ಸಾಧ್ಯತೆಗಳಿವೆ. ಖರ್ಚು ಮಾಡುವಾಗ ಸ್ವಲ್ಪ ಜಾಗೃತಿ ಮಾಡಬೇಕು ಗುರುವಿನಿಂದ ಖರ್ಚು ಜಾಸ್ತಿ ಆಗುವ ಸಾಧ್ಯತೆಗಳಿವೆ.

ಶುಕ್ರನಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ನಿಮ್ಮ ಹೆಂಡತಿಗೆ ಸ್ವಲ್ಪ ತೊಂದರೆಯಾಗುವ ಸಾಧ್ಯತೆಗಳಿವೆ. ಶನಿಯಿಂದಾಗಿ ಬರುವಂತಹ ಫಲಗಳು ಶನಿಯಿಂದ ವಾಹನಕ್ಕೆ ಸ್ವಲ್ಪ ಕೆಡುಕು ಉಂಟಾಗುವ ಸಾಧ್ಯತೆಗಳು ಇವೆ. ಹಾಗೆ ಸ್ನೇಹಿತರ ಜೊತೆ ಸ್ವಲ್ಪ ಜಗಳ ಆಗುವಂತದ್ದು ಮುಖ್ಯವಾದಂತ ಕೆಲಸ ಇದ್ದಾಗ ಆ ಸಮಯದಲ್ಲಿ ರೋಗ ಬರುವ ಸಾಧ್ಯತೆಗಳಿವೆ. ತಪ್ಪು ತಿಳುವಳಿಕೆಯಿಂದ ಭಿನ್ನಾಭಿಪ್ರಾಯವಾಗುವ ಸಾಧ್ಯತೆಗಳಿವೆ.

ಡಿಸೆಂಬರ್ ತಿಂಗಳ ಒಳ್ಳೊಳ್ಳೆಯ ದಿನಗಳು ಯಾವುದೆಂದರೆ ಮೇಷ ರಾಶಿಯ ಮೃಗಶಿರ ನಕ್ಷತ್ರದವರಿಗೆ 10, 19, 28 ಆರಾದ್ರ ನಕ್ಷತ್ರದವರಿಗೆ 11, 20 ಹಾಗೆ ಪುನರ್ವಸು ನಕ್ಷತ್ರದವರಿಗೆ 12 ಹಾಗೆ ಒಳ್ಳೆಯ ಕೆಲಸವನ್ನು ಮಾಡಿ ದಾನ ಮತ್ತು ಪೂಜೆಗಳನ್ನು ಜಾಸ್ತಿ ಮಾಡುವುದರಿಂದ ಒಳ್ಳೆಯದಾಗುತ್ತದೆ. ಈ ತಿಂಗಳಲ್ಲಿ ವಿಷ್ಣು ಆರಾಧನೆಯನ್ನು ಮಾಡಬೇಕು.

Leave A Reply

Your email address will not be published.

error: Content is protected !!