ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್
 9448001466

ಎಲ್ಲರ ಮನೆಯಲ್ಲೂ ದೇವರಿಗೆ ಪೂಜೆಯನ್ನು ಮಾಡೆ ಮಾಡುತ್ತೇವೆ ಆದ್ದರಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉಳಿದ ಎಲ್ಲ ದೇವರ ಜೊತೆ ನಾವು ಶಿವ ಲಿಂಗವನ್ನು ಕಾಣುತ್ತೇವೆ. ಆದರೆ ಮನೆಯಲ್ಲಿ ಶಿವಲಿಂಗವನ್ನು ಇಡುವುದು ಒಳ್ಳೆಯದೋ ಕೆಟ್ಟದ್ದೋ ಒಂದುವೇಳೆ ಇಟ್ಟರು ಅದನ್ನು ಹೇಗೆ ಇಡಬೇಕು ಶಿವಲಿಂಗ ಇಟ್ಟರೆ ಪಾಲಿಸಬೇಕಾದ ನಿಯಮಗಳು ಏನು ಅನ್ನೋದನ್ನ ನೋಡೋಣ ಬನ್ನಿ.

ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂತ ಕೆಲವೊಬ್ಬರು ಹೇಳುತ್ತಾರೆ. ಸಮಸ್ತ ಸೃಷ್ಠಿ ಈಶ್ವರನಿಂದಲೆ. ಪುರಾಣಗಳ ಪ್ರಕಾರ ಈ ಜಗತ್ತಿನ ಸೃಷ್ಟಿ ಸಾಗರದಂತೆ ಇದ್ದು ಆ ಮಹಾ ಜಲದಲ್ಲಿ ಒಂದು ಮಹಾ ತೇಜಸ್ಸು ಉತ್ಪತ್ತಿ ಆಯಿತು ಅದು ಒಂದು ರೂಪವನ್ನು ತಾಳಿ ಪರಬ್ರಹ್ಮ ಹಾಗೆ ಆ ಪರಬ್ರಹ್ಮನೇ ಶಿವ ಲಿಂಗ ರೂಪದಲ್ಲಿ ಇರುವ ಈಶ್ವರ ಎನ್ನುತ್ತಾರೆ. ಇನ್ನೂ ಲಿಂಗ ಅರ್ಚನೆ ಮಾಡಿದರೆ ಸರ್ವ ದೇವರಿಗೂ ಪೂಜೆ ಮಾಡಿದಂತೆ ಅಂತ ಪುರಾಣಗಳಲ್ಲಿ ಉಲ್ಲೇಖ ಆಗಿದೆ.

ಶಿವನು ಸರ್ವಾಂತರ್ಯಾಮಿ ಆಗಿದ್ದರಿಂದ ನಿರ್ದಿಷ್ಟವಾದ ರೂಪಾವಿಲ್ಲ. ಸಾಂಭ ಮೂರ್ತಿಯಾಗಿ ದರ್ಶನ ನೀಡುತ್ತಾರೆ. ಸಾಂಭ ಮೂರ್ತಿ ಹಾಗೂ ಸರ್ವಾಂತರ್ಯಾಮಿ ರೂಪದ ಜೊತೆಗೆ ಇನ್ನೊಂದು ರೂಪವಿದೆ ಅದೇ ಶಿವಲಿಂಗ ರೂಪ. ಲಿಂಗ ಪುರಾಣದ ಪ್ರಕಾರ, ಶಿವಲಿಂಗದಲ್ಲಿ ಐದು ಪ್ರಕಾರ. ತಾನಾಗಿ ತಾನೇ ಉದ್ಭವ ಆಗಿರುವುದು ಸ್ವಯಂಭೂ ಲಿಂಗ, ಧ್ಯಾನ ಪೂರ್ವಕವಾಗಿ ಇರುವುದು ಬಿಂದು ಲಿಂಗ, ಪೂಜೆ ಪೂರ್ವಕವಾಗಿ ಇರುವುದು ಪ್ರತಿಷ್ಠಾಪನಾ ಲಿಂಗ, ಚರ ಲಿಂಗ, ಶಿವಲಿಂಗ. ಇವು ಶಿವ ಲಿಂಗದ ಐದು ವಿಧಗಳು.

ಇನ್ನೂ ಬಾರಿ ಶಿವ ಲಿಂಗವನ್ನು ಮನೆಯಲ್ಲಿ ಇಟ್ಟುಕೊಂಡರೆ ಅದು ಅಪರಾಧ ಏನು ಅಲ್ಲ. ಕೆಲವರು ಅಲಂಕಾರಕ್ಕೆ ಇಟ್ಟುಕೊಳ್ಳುವ ಲಿಂಗಕ್ಕೆ ಪೂಜೆ ಆರಾಧನೆ ನೈವೇದ್ಯ ಮಾಡುವ ಅವಶ್ಯಕತೆ ಇರುವುದಿಲ್ಲ. ಆದರೆ ಪೂಜೆ ಮಾಡಿದ ವಿಗ್ರಹವನ್ನು ಸ್ಥಳಾಂತರ ಮಾಡಬಾರದು ಒಮ್ಮೆ ಪ್ರತಿಷ್ಠಾಪಿಸಿದ ಶಿವ ಲಿಂಗಕ್ಕೆ ಶಕ್ತಿ ಇರತ್ತೆ ಅದನ್ನ ತೆಗೆದು ಬೇರೆ ಸ್ಥಳದಲ್ಲಿ ಇಟ್ಟರೆ ಅದರ ಶಕ್ತಿ ಕುಂದುತ್ತದೆ. ಇದು ಪ್ರತಿಯೊಬ್ಬರಿಗೂ ನೆನಪಲ್ಲಿ ಇರಬೇಕಾದ ವಿಷಯ.

ಇನ್ನೂ ಪುರಾಣಗಳ ಪ್ರಕಾರ ಶಿವ ಲಿಂಗದಲ್ಲಿ ಸರ್ವ ಶಕ್ತಿಗಳು ಅಡಗಿರುವುದು ಹಾಗಾಗಿ ಪ್ರತಿ ನಿತ್ಯ ಪೂಜೆ ಮಾಡಬೇಕು. ಆದ್ದರಿಂದ ನಿಮ್ಮ ಮನೆಯಲ್ಲಿ ಶಿವ ಲಿಂಗ ಇದ್ದರೆ ಅದಕ್ಕೆ ನಿತ್ಯ ಪೂಜೆ ಮಾಡಲೇ ಬೇಕು ಅದೇ ಧರ್ಮ. ಶ್ರದ್ಧೆಯಿಂದ ಪೂಜೆ ಮಾಡುವವರು ಮನೆಯಲ್ಲಿ ಶಿವ ಲಿಂಗ ಇಟ್ಟು ಕೊಂಡು ಪೂಜೆ ಮಾಡಬಹುದು. ಶಿವ ಲಿಂಗವನ್ನು ಮನೆಯಲ್ಲಿ ಇಟ್ಟುಕೊಂಡರೆ ಯಾವುದೇ ರೀತಿಯ ತೊಂದರೆಯೂ ಇಲ್ಲ ಆದರೆ ಅದಕ್ಕೆ ತಕ್ಕಂತೆ ಪೂಜೆ ಅನುಷ್ಠಾನ ಅಗತ್ಯ ಎಂಬುದನ್ನು ಮಾತ್ರ ಮರೆಯಬಾರದು

By admin

Leave a Reply

Your email address will not be published. Required fields are marked *

error: Content is protected !!
Footer code: