ಮನೆಯಲ್ಲಿ ಈ ವಸ್ತುಗಳು ಇದ್ರೆ ವಾಸ್ತುದೋಷ ನಿವಾರಣೆಯಾಗುವುದು ಗ್ಯಾರಂಟಿ

0

ಕಿರಿಕಿರಿ ಇಲ್ಲದ ಜೀವನವು ಅತ್ಯಂತ ಸಂತೋಷ ಮತ್ತು ನೆಮ್ಮದಿಯನ್ನು ನೀಡುವುದು ಮಾನಸಿಕ ತೃಪ್ತಿಯು ವ್ಯಕ್ತಿಯ ಆರೋಗ್ಯ ಮತ್ತು ಆಯುಷ್ಯವನ್ನು ಹೆಚ್ಚಿಸುವುದು ಇಂತಹ ಒಂದು ಸಮೃದ್ಧವಾದ ಜೀವನವನ್ನು ಎಲ್ಲರೂ ಸಹ ಆಶಿಸುತ್ತಾರೆ ಮನೆಯ ವಾಸ್ತು ದೋಷವನ್ನು ಮೊದಲು ಸರಿಪಡಿಸಿಕೊಳ್ಳಬೇಕು ಅನಾದಿ ಕಾಲದಿಂದಲೂ ಕನ್ನಡಿಗಳು ವಾಸ್ತುಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ.

ಕನ್ನಡಿಗಳನ್ನು ಸರಿಯಾದ ಜಾಗದಲ್ಲಿ ಇಡುವುದು ಮನೆಯ ವಾಸ್ತು ಸಕರಾತ್ಮಕವಾಗಿ ಇರುವುದಕ್ಕೆ ಅತ್ಯಗತ್ಯ. ಈಶಾನ್ಯ ದಿಕ್ಕಿನಲ್ಲಿ ಯಾವುದೇ ಗೊಂದಲಗಳು ಇರದಂತೆ ನೋಡಿಕೊಳ್ಳಬೇಕು ಈಶಾನ್ಯ ದಿಕ್ಕಿಗೆ ಯಾವುದೇ ಬಗೆಯ ಮೆಟ್ಟಿಲುಗಳು ಇರದಂತೆ ನೋಡಿಕೊಳ್ಳಬೇಕು ಜೊತೆಗೆ ಈಶಾನ್ಯ ಮೂಲೆಯಲ್ಲಿ ಅತ್ಯಂತ ಭಾರವಾದ ಯಂತ್ರೋಪಕರಣಗಳನ್ನು ಎಂದಿಗೂ ಇಡಬಾರದು ಈ ಮೂಲೆಯಲ್ಲಿ ಆದಷ್ಟು ಸ್ವಚ್ಛತೆಯನ್ನು ಕಾಪಾಡಬೇಕು ಹೀಗೆ ಪ್ರತಿಯೊಂದು ವಸ್ತು ಬಗ್ಗೆ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ ವಾಸ್ತು ದೋಷದ ಬಗ್ಗೆ ತಿಳಿದುಕೊಳ್ಳೋಣ.

ಕೆಲವರು ಜೀವನದಲ್ಲಿ ಎಷ್ಟು ಕಷ್ಟ ಪಡುತ್ತಾರೆ ಹಾಗೂ ಎಷ್ಟು ದುಡಿಮೆ ಮಾಡಿದರು ಹಣ ನಿಲ್ಲುವುದು ಇಲ್ಲ ಇದಕ್ಕೆ ವಾಸ ಮಾಡುವ ಮನೆಯೂ ಕಾರಣ ಆಗಿ ಇರುತ್ತದೆ ವಾಸ್ತು ದೋಷ ಇದ್ದರೆ ಮನೆಯಲ್ಲಿ ಏಳಿಗೆ ಆಗಲು ಬಿಡುವುದಿಲ್ಲ ವಾಸ್ತು ದೋಷ ದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮನೆಯಲ್ಲಿರುವ ವಸ್ತುಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮನೆಯಲ್ಲಿ ಇರುವರ ಆರೋಗ್ಯ ಉದ್ಯೋಗ ಹಣಕಾಸು ಸರಿಯಾಗಿ ಇರಬೇಕು ಎಂದರೆ ವಾಸ್ತು ಶಾಸ್ತ್ರದ ಪ್ರಕಾರ ಹಾಲಿನ ಪಾತ್ರಯನ್ನು ತೆರೆದು ಇಡಬಾರದು ಇದನ್ನು ತೆರೆದು ಇಡುವುದರಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಮಾನಸಿಕ ಕಿರಿ ಕಿರಿ ಗಳು ಉಂಟಾಗುತ್ತದೆ ಹಾಗೆಯೇ ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಪ್ಯಾನ ಹಾಗೂ ರದ್ದಿ ಪೇಪರ್ ಹಾಗೆಯೇ ಹಳೆಯ ವಸ್ತುಗಳನ್ನು ಮನೆಯ ಮೇಲೆ ಇಡಬಾರದು ಹಾಗೂ ಮಲಗುವ ಕೋಣೆಯ ಮೇಲೆ ಇಡಬಾರದು .

ಹಾಗೆಯೇ ಮುಕ್ಯ ದ್ವಾರದ ಬಳಿ ಮುಳ್ಳಿನ ಗಿಡ ಇರಬಾರದು ಹಾಗೆಯೇ ಕೊಳಕು ನೀರನ್ನು ಮನೆಯ ಮುಂದೆ ಇಡಬಾರದು ಹಾಗೆಯೇ ಹರಿಯುವಂತೆ ಇಡಬಾರದು ಇದು ಮನೆಯ ಸದಸ್ಯರ ಜೀವನವನ್ನು ಕಷ್ಟ ಕರವಾಗಿಸಿ ಬಿಡುತ್ತದೆ ಹಾಗೆಯೇ ಮನೆಯ ಸದಸ್ಯರಿಗೆ ಒಂದಲ್ಲ ಒಂದು ಕಷ್ಟ ತಪ್ಪಿದಲ್ಲ ಇದಕ್ಕೆ ಪರಿಹಾರ ಪಡೆಯಲು ಓಂ ಚಿನ್ಹೆ ಸ್ವತಿಕ್ ಚಿನ್ಹೆ ಗಣಪತಿ ಹೆಸರು ಶುಭ ಲಾಭ ಎಂದು ಮನೆಯ ಮುಖ್ಯ ದ್ವಾರದ ಬಳಿ ಬರೆದು ಇಡಬೇಕು

ರಾತ್ರಿ ಮಲಗುವಾಗ ಕೆಂಪು ಕರವಸ್ತ್ರವನ್ನು ತಲೆಯ ಮೇಲೆ ಇಟ್ಟುಕೊಂಡು ಮಲಗಬೇಕು ಇದರಿಂದ ಕೆಟ್ಟ ಕನಸು ಬೀಳುವುದಿಲ್ಲ .ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಕ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮನೆಯ ಮುಖ್ಯ ದ್ವಾರ ಬಿಳಿ ಬಣ್ಣ ದಿಂದ ಇರಬೇಕು ಇದರಿಂದ ನಮ್ಮ ಮನೆಯ ಸುತ್ತ ಮುತ್ತ ನೆಗೆಟಿವ್ ಎನರ್ಜಿ ಮನೆಯನ್ನು ಪ್ರವೇಶ ಮಾಡುವುದು ಇಲ್ಲ ಮನೆಯಲ್ಲಿ ಸುಖ ಶಾಂತಿ ನೆಲೆಸಿ ಆರೋಗ್ಯ ವೃದ್ಧಿ ಆಗುತ್ತದೆ .

ಯಾವುದೇ ಕಾರಣಕ್ಕೂ ಮನೆಯಲ್ಲಿ ಒಡೆದು ಹೋದ ಕಸದ ಬುಟ್ಟಿಯನ್ನು ಇಟ್ಟುಕೊಳ್ಳಬಾರದು ಒಂದು ವೇಳೆ ಇಟ್ಟು ಕೊಂಡರೆ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ ಮನೆಯ ನೆಮ್ಮದಿ ಸಹ ಹಾಳು ಆಗುತ್ತದೆ ಮನೆಯ ಮುಂದೆ ಒಣಗಿದ ತುಳಸಿ ಗಿಡ ಇದ್ದರೆ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಮಾಣ ಬೀರುತ್ತದೆ.

ಹಳೆಯ ಪಾತ್ರೆಗಳನ್ನು ಇಟ್ಟುಕೊಳ್ಳಬಾರದು ಇದರಿಂದ ಮಾನಸಿಕ ಅಶಾಂತಿ ಉಂಟು ಮಾಡುತ್ತದೆ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಲ್ಬ್ ಗಳನ್ನು ಹಾಕಬೇಕು ಮನೆಯಲ್ಲಿ ಹಣದ ಅಭಿವೃದ್ದಿ ಆಗುತ್ತದೆ ಬೆಡ್ ರೂಂ ಗಳಲ್ಲಿ ನೀಲಿ ಬಲ್ಬ್ ಗಳನ್ನು ಹಾಕುವುದರಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ ಕನ್ನಡಿಯಲ್ಲಿ ಅನೇಕ ವಾಸ್ತು ದೋಷಗಳನ್ನು ತಡೆಯುವ ಶಕ್ತಿ ಇರುತ್ತದೆ ಮನೆಯ ದಕ್ಷಿಣ ದಿಕ್ಕಿನ ಮೇಲೆ ಯಾವುದೇ ಕನ್ನಡಿ ಇಡಬಾರದು ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟು ಇರಲೇ ಬೇಕು ವಾರದಲ್ಲಿ ಎರಡು ಮೂರು ದಿನ ಅದರ ದೀಪ ಕರ್ಪೂರ ಧೂಪವನ್ನು ಹಾಕಬೇಕು.ಹೀಗೆ ವಾಸ್ತು ದೋಷದಿಂದ ಪರಿಹಾರವನ್ನು ಕಂಡುಕೊಳ್ಳಬಹುದು .

Leave A Reply

Your email address will not be published.

error: Content is protected !!