ಮದುವೆ ನಂತರ 2ನೆ ಸಂಬಂಧದ ಸೆಳೆತ ಹೆಚ್ಚಿರುತ್ತಂತೆ ಈ ರಾಶಿಯವರಿಗೆ

0

ಬಹಳಷ್ಟು ಮನೆಗಳಲ್ಲಿ ಇನ್ನೊಂದು ಸಂಬಂಧ ಹೊಂದಿರುವ ಬಗ್ಗೆ ಜಗಳ, ವಿಚ್ಛೇದನ ಸಮಸ್ಯೆ ಕಂಡುಬರುತ್ತದೆ. ಇದಕ್ಕೆಲ್ಲ ಕಾರಣ ಅವರ ಜನ್ಮರಾಶಿ. ಯಾವ ಯಾವ ರಾಶಿಯಲ್ಲಿ ಜನಿಸಿದವರು ಮದುವೆ ನಂತರ ಇನ್ನೊಂದು ಸಂಬಂಧದ ಬಗ್ಗೆ ಆಕರ್ಷಿತರಾಗುತ್ತಾರೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಕೆಲವರು ದಾಂಪತ್ಯ ಜೀವನವನ್ನು ನಡೆಸುತ್ತಾ ಇನ್ನೊಂದು ಸಂಬಂಧವನ್ನು ಯಾರಿಗೂ ಗೊತ್ತಾಗದಂತೆ ಇಟ್ಟು ಕೊಂಡಿರುತ್ತಾರೆ. ಕೆಲವರು ಇನ್ನೊಂದು ಸಂಬಂಧದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ದಾಂಪತ್ಯ ಮತ್ತು ಇನ್ನೊಂದು ಸಂಬಂಧ ಎರಡನ್ನೂ ರಾಜಾರೋಷವಾಗಿ ನಿರ್ವಹಿಸುತ್ತಾರೆ. ಇದಕ್ಕೆಲ್ಲ ಒಂದರ್ಥದಲ್ಲಿ ಕಾರಣ ಅವರ ಜನ್ಮರಾಶಿ.

ಕೆಲವು ಜನ್ಮ ರಾಶಿಯಲ್ಲಿ ಹುಟ್ಟಿದವರಿಗೆ ವಿವಾಹೇತರ ಸಂಬಂಧದಲ್ಲಿ ಆಸಕ್ತಿ ಬೆಳೆಯುತ್ತದೆ. ಅಂತಹ ರಾಶಿಗಳಲ್ಲಿ ಮೊದಲನೆಯದು ಮಿಥುನ ರಾಶಿಯಲ್ಲಿ ಜನಿಸಿದವರು ಸೋಷಿಯಲ್ ಸ್ವಭಾವದವರು. ಇವರು 4 ವರ್ಷದವರೆಗೆ ದಾಂಪತ್ಯದಲ್ಲಿ ಚೆನ್ನಾಗಿ ಇರುತ್ತಾರೆ. ನಂತರ ಮನೆಯ ಹೊರಗೆ ಇನ್ನೊಬ್ಬರಿಂದ ಆಕರ್ಷಿತರಾಗುತ್ತಾರೆ. ಇದನ್ನು ತಡೆಯುವ ಮನಸ್ಸು ಅವರಿಗಿರುವುದಿಲ್ಲ.

ಪ್ರೇಮ, ಸಂಬಂಧವಾಗಿ ತಿರುಗಿದರೂ ಅವರಿಗೆ ತಡೆಯಲು ಆಗುವುದಿಲ್ಲ. ಎರಡನೆಯದು ಕನ್ಯಾ ರಾಶಿಯಲ್ಲಿ ಜನಿಸಿದವರು ತಿನ್ನುವುದರಲ್ಲಿ, ಬಟ್ಟೆಯಲ್ಲಿ, ವಸ್ತುಗಳಲ್ಲಿ ವೈವಿಧ್ಯತೆಯನ್ನು ಹುಡುಕುತ್ತಾರೆ ಅದೇ ರೀತಿ ದಾಂಪತ್ಯದಲ್ಲಿ ಒಂದೇ ರೀತಿ ಇದ್ದರೆ ಇವರಿಗೆ ಬೋರ್ ಆಗುತ್ತದೆ ಹಾಗಾಗಿ ಇನ್ನೊಂದು ಸಂಬಂಧದತ್ತ ಆಸಕ್ತಿ ಹೊಂದುತ್ತಾರೆ. ಅವರು ಕೇವಲ ಭಾವನಾತ್ಮಕ ಸಂಬಂಧವನ್ನು ಹೊಂದಬಹುದು.

ಸಿಂಹ ರಾಶಿ ಇವರು ಮನೆಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ ಹಾಗಾಗಿ ಇನ್ನೊಂದು ಸಂಬಂಧ ಹೊಂದಿದ್ದರೂ ಯಾರೂ ಮಾತನಾಡುವಂತಿಲ್ಲ. ತಾವು ಏನು ಬೇಕಾದರೂ ಮಾಡಬಹುದು ಎಂಬ ಹುಂಬತನವು ಇವರಿಗಿರುತ್ತದೆ. ತುಲಾ ರಾಶಿಯಲ್ಲಿ ಜನಿಸಿದವರು ಚಪಲ ಸ್ವಭಾವವನ್ನು ಹೊಂದಿರುತ್ತಾರೆ ಆದ್ದರಿಂದ ಬೇರೆ ಸಂಬಂಧದ ಬಗ್ಗೆ ಆಸಕ್ತಿ ಹೊಂದಬಹುದು ಆದರೆ ದಾಂಪತ್ಯ ಜೀವನದಲ್ಲಿ ನೆಮ್ಮದಿ, ಸುಖವಿದ್ದರೆ ಬೇರೆ ಸಂಬಂಧದ ಬಗ್ಗೆ ಆಸಕ್ತಿ ಬೆಳೆಯುವುದಿಲ್ಲ.

ವೃಷಭ ರಾಶಿಯಲ್ಲಿ ಜನಿಸಿದವರು ಗೂಳಿಯಂತೆ ಸ್ವತಂತ್ರರಾಗಿ ಇರಲು ಬಯಸುತ್ತಾರೆ. ಇವರನ್ನು ದಾಂಪತ್ಯ ಜೀವನದಲ್ಲಿ ಕಟ್ಟಿ ಹಾಕುವುದು ಕಷ್ಟ. ಹೀಗೆ ಈ ನಾಲ್ಕು ರಾಶಿಯಲ್ಲಿ ಜನಿಸಿದವರು ದಾಂಪತ್ಯ ಜೀವನದೊಂದಿಗೆ ಬೇರೆ ಸಂಬಂಧದ ಬಗ್ಗೆ ಆಕರ್ಷಿತರಾಗುತ್ತಾರೆ ಹಾಗಾಗಿ ಇವರು ಎಚ್ಚರಿಕೆಯಿಂದಿರಬೇಕು.  ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: