WhatsApp Group Join Now
Telegram Group Join Now

ಸೆಲೆಬ್ರಿಟಿಗಳು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ ಪ್ರೀತಿಯ ವಿಷಯದಲ್ಲಿ ಡೇಟಿಂಗ್ ಮದುವೆ ವಿಷಯದಲ್ಲಿ ವಿಚ್ಛೇದನ ಈ ರೀತಿಯಲ್ಲಿ ಸೆಲೆಬ್ರಿಟಿಗಳು ಯಾವಾಗಲೂ ಲವ್ ಅಫೇರ್ಸ್ ಗೆ ಸಂಬಂಧಿಸಿದಂತೆ ಒಂದೆರಡು ದಿನಗಳವರೆಗೆ ಪಬ್ಲಿಕ್ ನಲ್ಲಿ ಲವ್ ಬರ್ಡ್ಸ್ ಗಳ ರೀತಿಯಲ್ಲಿ ಸುತ್ತಾಡಿ ನಂತರ ಬ್ರೇಕಪ್ ನ ಮೂಲಕ ದೂರವಾಗುತ್ತಾರೆ. ನಾವು ನಿಮಗೆ ದಕ್ಷಿಣಭಾರತದ ಯಾವೆಲ್ಲ ಸೆಲೆಬ್ರಿಟಿಗಳು ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ನಾವು ತಿಳಿಸುತ್ತಿರುವ ಮೊದಲನೇ ಜೋಡಿ ತ್ರಿಷಾ ಹಾಗೂ ರಾಣಾ ದಗ್ಗುಬಾಟಿ. ದಕ್ಷಿಣ ಭಾರತದ ಕ್ವೀನ್ ಎಂದೇ ಖ್ಯಾತಿಯಾದ ತ್ರಿಶಾ ಕೃಷ್ಣನ್ ಅವರು ನಟ ರಾಣಾ ದಗ್ಗುಬಾಟಿ ಅವರನ್ನು ಪ್ರೀತಿಸುತ್ತಿದ್ದರು ಈ ಜೋಡಿಯು ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಇದನ್ನು ನೋಡಿ ಅವರ ಅಭಿಮಾನಿಗಳು ಸಂತೋಷಪಟ್ಟಿದ್ದರು ಆದರೆ ದುರದೃಷ್ಟವಶಾತ್ ಇವರಿಬ್ಬರೂ ತಮ್ಮ ಸಂಬಂಧವನ್ನು ಮುರಿದುಕೊಳ್ಳುವ ಮೂಲಕ ಬೇರ್ಪಟ್ಟರು. ನಾವು ನಿಮಗೆ ತಿಳಿದಿರುವ ಎರಡನೇ ಜೋಡಿ ಅಖಿಲ್ ಅಕ್ಕಿನೇನಿ ಹಾಗೂ ಶ್ರೀಯ ಭೂಪಾಲ್ ಟಾಲಿವುಡ್ ನಟ ಅಖಿಲ್ ಶ್ರೀಯ ಅವರನ್ನ ಪ್ರೀತಿಸುತ್ತಿದ್ದು ಎರಡು ವರ್ಷಗಳ ಡೇಟಿಂಗ್ ನರಂತರ ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಆದರೆ ಇದರ ನಡುವೆ ಆ ಜೋಡಿಗೆ ಏನಾಯಿತೊ ತಾವು ಬ್ರೇಕಪ್ ಮಾಡಿಕೊಳ್ಳುವ ಮೂಲಕ ಬೇರೆಬೇರೆಯಾದರು.

ಕಾಲಿವುಡ್ ನ ಸುಂದರಿ ಶ್ರುತಿ ಹಾಸನ್ ಅವರು ಲಂಡನ್ ಮೂಲದ ಮೈಕಲ್ ಕೂರ್ಸಲ್ ಅವರನ್ನು ಪ್ರೀತಿಸುತ್ತಿದ್ದು ಇವರ ಬ್ರೇಕಪ್ ಶ್ರುತಿ ಹಾಸನ್ ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಮುಂದಿನ ಜೋಡಿ ಸಿಂಬು ಹಾಗೂ ಅಂಶಿಕ ಮೊಟ್ವಾನಿ ಕಾಲಿವುಡ್ ನ ನಟ ಸಿಲಂ ಬರಸಲ್ ಅವರು ಸೌತ್ ಸುಂದರಿ ಅಂಶಿಕ ಮೋಟ್ವಾನಿ ಅವರನ್ನು ಪ್ರೀತಿಸುತ್ತಿದ್ದರು ತಮ್ಮ ಸಂಬಂಧವನ್ನು ಎರಡು ಸಾವಿರದ ಹದಿಮೂರರಲ್ಲಿ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇವರಿಬ್ಬರು ತಮ್ಮ ಪ್ರೀತಿಯ ಜೀವನಕ್ಕೆ ವಿದಾಯ ಹೇಳುವ ಮೂಲಕ ಬೇರ್ಪಟ್ಟರು. ನಂತರ ಸಿಲಂ ಬರಸಲ್ ಅವರು ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರನ್ನು ಪ್ರೀತಿಸುತ್ತಿದ್ದು ಇವರಿಬ್ಬರು ಸಹ ಕೆಲವು ಕಾಲ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರ ಸಂಬಂಧಕ್ಕೂ ಕೂಡ ಬ್ರೇಕಪ್ ನ ಮೂಲಕ ಅಂತ್ಯ ಹಾಡಿದರು.

ಸ್ಯಾಂಡಲವುಡ್ ನ ಖ್ಯಾತ ನಟ ರಕ್ಷಿತ್ ಶೆಟ್ಟಿ ಅವರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನ ಪ್ರೀತಿಸುತ್ತಿದ್ದು ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಇವರಿಬ್ಬರು ಕನ್ನಡ ಚಿತ್ರರಂಗದ ಒಳ್ಳೆಯ ಜೋಡಿ ಆಗುತ್ತಾರೆ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದರು ಆದರೆ ಇವರು ಬ್ರೇಕಪ್ ನ ಮೂಲಕ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದರು. ದಕ್ಷಿಣ ಭಾರತದ ಹಾಗೂ ಬಾಲಿವುಡ್ ನ ಬೆಡಗಿ ಇಲಿಯಾನಾ ಅವರು ಆಸ್ಟ್ರೇಲಿಯಾ ಮೂಲದ ಫೋಟೋಗ್ರಾಫರ್ ಆದ ಅಡ್ರೋ ನಿಭಾನ್ ಅವರನ್ನ ಪ್ರೀತಿಸುತ್ತಿದ್ದರು ನಂತರ ಇವರ ಸಂಬಂಧವು ಕೂಡ ಬ್ರೇಕಪ್ ಮೂಲಕ ಅಂತ್ಯಗೊಂಡಿತು. ದಕ್ಷಿಣ ಭಾರತದ ಖ್ಯಾತ ನಟ ಸಿದ್ದಾರ್ಥ್ ಅವರು ಸಮಂತಾ ಅವರನ್ನ ಪ್ರೀತಿಸುತ್ತಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು ನಂತರ ಕೆಲವು ಕಾರಣಗಳಿಂದ ಇವರು ಕೂಡ ಬ್ರೇಕಪ್ ಮಾಡಿಕೊಂಡರು.

ದಕ್ಷಿಣ ಭಾರತದ ನಟಿ ವರಲಕ್ಷ್ಮಿ ಅವರು ದಕ್ಷಿಣ ಭಾರತದ ಖ್ಯಾತ ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದು ಇಬ್ಬರ ನಡುವಿನ ಮನಸ್ತಾಪಗಳಿಂದ ಇವರಿಬ್ಬರು ತಮ್ಮ ಪ್ರೀತಿಯ ಜೀವನಕ್ಕೆ ಅಂತ್ಯವನ್ನು ಹಾಡಿದರು. ಲೇಡಿ ಸೂಪರ್ ಸ್ಟಾರ್ ಆದ ನಯನ ತಾರಾ ಅವರು ನಟ ಹಾಗೂ ನೃತ್ಯ ನಿರ್ದೇಶಕರಾದ ಪ್ರಭು ದೇವ್ ಅವರನ್ನ ಮೂರುವರೆ ವರ್ಷಗಳ ಕಾಲ ಪ್ರೀತಿಸಿ ಕಾರಣಾಂತರದಿಂದ ಇವರ ಪ್ರೀತಿಯೂ ಕೂಡ ಬ್ರೇಕಪ್ ಮೂಲಕ ಅಂತ್ಯ ಕಂಡಿತು. ನಂತರ ನಯನತಾರಾ ಅವರು ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಕಳೆದ ಐದು ವರ್ಷಗಳಿಂದ ಲಿವಿಂಗ್ ರಿಲೇಷನ್ ಶಿಫ್ ಅನ್ನು ಹೊಂದಿದ್ದಾರೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ದಕ್ಷಿಣಭಾರತದ ಸೆಲೆಬ್ರಿಟಿಗಳ ಲವ್ ಬ್ರೇಕಪ್ ಮಾಹಿತಿಯಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: