ಮಗುವಿನ ಹೊಸ ಫೋಟೋ ಹಂಚಿಕೊಂಡ ನಿಖಿಲ್ ಹಾಗೂ ಪತ್ನಿ ರೇವತಿ

0

ಕರ್ನಾಟಕ ರಾಜಕೀಯ ರಂಗದ ದಿಗ್ಗಜರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಮಗನಾದ ನಿಖಿಲ್ ಕುಮಾರಸ್ವಾಮಿ ಕನ್ನಡ ಹಾಗೂ ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸಿ ನಟನಾಗಿ ಗುರುತಿಸಿಕೊಂಡಿದ್ದಾರೆ ರಾಜಕಾರಣದ ಜೊತೆಗೆ ನಿಖಿಲ್ ಸಿನಿಮಾರಂಗದಲ್ಲೂ ಸಕ್ರಿಯರಾಗಿದ್ದಾರೆ. ಈಗಾಗಲೇ ಅವರು ಜಾಗ್ವಾರ್ ಸೀತಾರಾಮ ಕಲ್ಯಾಣ ಕುರುಕ್ಷೇತ್ರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ಈ ಮಧ್ಯೆ ಅವರ ಹೊಸ ಸಿನಿಮಾ ರೈಡರ್ ಕಡೆಯಿಂದಲೂ ಒಂದು ಅಪ್‌ಡೇಟ್ ಹೊರಬಿದ್ದದೆ

ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರು ಗಂಡು ಮಗು ಜನಿಸಿದೆ ಈ ಮೂಲಕ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ ಮನೆ ಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ ನಾವು ಈ ಲೇಖನದ ಮೂಲಕ ನಿಖಿಲ್ ಕುಮಾರ ಸ್ವಾಮಿ ಹಾಗೂ ರೇವತಿ ದಂಪತಿ ಗೆ ಜನಿಸಿದ ಮಗು ಬಗ್ಗೆ ತಿಳಿದುಕೊಳ್ಳೋಣ.

ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರು ಗಂಡು ಮಗುವಿಗೆ ಇಂದು ಸಪ್ಟೆಂಬರ್ ಇಪ್ಪತ್ನಾಲ್ಕು ರಂದು ಜನ್ಮ ನೀಡಿದ್ದಾರೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಗು ಜನಿಸಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಹೊಸ ಸದಸ್ಯನ ಆಗಮನದಿಂದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ನಟ ನಿಖಿಲ್ ಕುಮಾರಸ್ವಾಮಿ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ಪತ್ನಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರೀಗ ತಂದೆಯಾಗಿದ್ದಾರೆ. ಇದು ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬಕ್ಕೆ ಸಂತಸದ ವಿಷಯವಾಗಿದೆ. ಅತ್ತ ಅಭಿಮಾನಿಗಳು ಕೂಡ ನಿಖಿಲ್‌, ಗಂಡು ಮಗುವಿನ ತಂದೆಯಾಗಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ ಹೀಗೆ ನಿಖಿಲ್ ಕುಮಾರ ಸ್ವಾಮಿ ಯವರ ಮನೆಯಲ್ಲಿ ಸಂತಸ ತಂದಿದೆ.

Leave A Reply

Your email address will not be published.

error: Content is protected !!
Footer code: