ಮಕ್ಕಳಿಲ್ಲದವರು ಈ ಸಂತಾನ ಮಹಾದೇವ ದೇವರ ಬಳಿ ಬಂದು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗಿ, ಬೇಗ ಮಗುವಾಗುತ್ತಂತೆ

0

ಹೌದು ನಮ್ಮ ದೇಶದಲ್ಲಿ ವಿವಿಧ ಬಗೆಯ ದೇವಸ್ಥಾನಗಳು ಕಂಡುಬರುತ್ತವೆ ಮತ್ತು ಪ್ರತಿಯೊಂದು ದೇವರುಗಳು ತನ್ನದೆಯಾದ ವಿಶೇಷ ಮಹತ್ವ ಹಾಗು ಮಹಿಮೆಯನ್ನು ಹೊಂದಿರುತ್ತವೆ ಹಾಗೆ ಈ ದೇವಸ್ಥಾನ ಸಹ ಒಂದು.

ಈ ದೇವರನ್ನು ಬೇಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ. ಪತಿ -ಪತ್ನಿ ಈ ದೇವರ ಬಳಿ ಹೋಗಿ ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುವಂತೆ ಬೇಡಿಕೊಂಡರೆ, ಬೇಗ ಮಗುವಾಗುತ್ತಂತೆ.ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಸಂತಾನೇಶ್ವರನ ದರ್ಶನಕ್ಕೆ ಬರುತ್ತಾರೆ. ಸೋಮವಾರ ಈ ಮಂದಿರದಲ್ಲಿ ಸಂತಾನ ಪ್ರಾಪ್ತಿಗಾಗಿ ಬರುವ ಜೋಡಿಗಳ ಸಂಖ್ಯೆ ಅಧಿಕವಾಗಿರುತ್ತದೆ. ಈ ದಿನ ಅಲ್ಲಿ ರುದ್ರಾಭಿಷೇಕ ಮಾಡುವುದು ಅಲ್ಲಿನ ವಿಶೇಷ.

ಶಿವ ಪುರಾಣದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇದರ ಅನುಸಾರ ಕಾಶಿಯ ಸಂತಾನೇಶ್ವರ ಮಹಾದೇವನ ಮುಂದೆ ಯಾವುದೇ ಮಕ್ಕಳಿಲ್ಲದ ದಂಪತಿ ಬಂದು ಜಲಾಭಿಷೇಕ ಮಾಡಿ, ಶಿವನಿಗೆ ಬಿಲ್ವ ಪತ್ರೆ ಸಮರ್ಪಿಸಿದರೆ, ಸಂತಾಸ ಸುಖ ಸಿಗುತ್ತದೆ. ಮಂದಿರದ ಪರಿಸರದೊಳಗೇ ಅಮೃತೇಶ್ವರ ಮಹಾದೇವನ ಮಂದಿರವಿದೆ. ಈ ದೇವನ ದರ್ಶನ ಪಡೆದರೆ ಜ್ಯೋತಿಷ್ಯದಲ್ಲಿ ಅಲ್ಪಾಯು ಯೋಗವಿದ್ದವರು ಮುಕ್ತಿ ಪಡೆಯಬಹುದೆಂಬ ನಂಬಿಕೆ ಇದೆ. ಜೊತೆಗೆ ಧೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. ಈ ಮಂದಿರ ಕಾಶಿಯ ಕಾಲಭೈರವದಿಂದ ಚೌಖಂಬಾ ಕಡೆಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: