ಮಕರ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಹೇಗಿರಲಿದೆ ಯಾವೆಲ್ಲ ಶುಭ ಫಲಗಳಿವೆ ನೋಡಿ

0

ಪ್ರತಿಯೊಂದು ರಾಶಿಯ ಫಲಾನುಫಲಗಳು ಭಿನ್ನವಾಗಿ ಇರುತ್ತದೆ ಆಯಾ ರಾಶಿಯವರ ವೃತಿ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಪ್ರತಿಯೊಂದು ತಿಂಗಳಲ್ಲಿ ಬೇರೆ ಬೇರೆ ಆಗಿರುತ್ತದೆ ಒಂದು ತಿಂಗಳು ಲಾಭಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ತಿಂಗಳಲ್ಲಿ ಕಷ್ಟದಲ್ಲಿಯು ಇರಬಹುದು ಪ್ರತಿಯೊಬ್ಬರಿಗೂ ರಾಶಿ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಮುಂಬರುವ ದಿನ ಸುಖಕರವಾಗಿ ಇರಬೇಕು ಎಂದುಕೊಳ್ಳುತ್ತಾರೆ ಹಾಗೆಯೇ ನಿರೀಕ್ಷೆಯನ್ನು ಹೊಂದಿರುತ್ತಾರೆ ಅಪಾರ ಸಂಪತ್ತು ಪ್ರತಿಷ್ಠೆ ಮತ್ತು ಯಶಸ್ಸು ಸೇರಿದಂತೆ ಎಲ್ಲವನ್ನೂ ಪಡೆಯಬಹುದು ಆದರೆ ಅವರು ತಮ್ಮ ಕಾರ್ಯಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು ಮಾಡುವ ಕೆಲಸದಲ್ಲಿ ಗಮನವಿಟ್ಟು ಒಳ್ಳೆಯ ಕೆಲಸವನ್ನು ಮಾಡಿದರೆ ಶನಿ ದೇವರಿಂದ ಒಳ್ಳೆಯ ಪ್ರತಿಫಲವನ್ನು ಪಡೆಯಬಹುದು ನಾವು ಈ ಲೇಖನದ ಮೂಲಕ ಮಕರ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡು ಫೆಬ್ರುವರಿ ತಿಂಗಳಲ್ಲಿ ಮಕರ ರಾಶಿಯವರಿಗೆ ಹಲವು ಅಡೆತಡೆಗಳು ಆಗುವ ಸಾಧ್ಯತೆ ಇರುತ್ತದೆ ವೃತ್ತಿಜೀವನದಲ್ಲಿ ಈ ತಿಂಗಳು ಮಧ್ಯಮಿಕ ಕಾಲವಾಗಿದೆ ಶನಿ ದೇವರು ಹಾಗೂ ಗುರು ಹತ್ತನೆ ಮನೆಯೆ ಮೇಕೆ ದೃಷ್ಟಿಯನ್ನು ನೀಡಿರುವ ಕಾರಣದಿಂದ ಉದ್ಯೋಗದಲ್ಲಿ ಇರುವ ಜನರಿಗೆ ಎರಿತಗಳು ಕಂಡು ಬರುತ್ತದೆ ಕೆಲಸದ ಸ್ಥಳದಲ್ಲಿ ಜಾಗರೂಕತೆಯಿಂದ ಕೆಲಸ ಮಾಡಬೇಕು ವ್ಯಾಪಾರ ಮಾಡುವರುಗೆ ಇದೊಂದು ಉತ್ತಮವಾದ ಕಾಲವಾಗಿದೆ ಫೆಬ್ರುವರಿ ತಿಂಗಳ ಮಧ್ಯ ಭಾಗದಲ್ಲಿ ಗುರು ಸೂರ್ಯನೊಂದಿಗೆ ಇರುವುದರಿಂದ ವ್ಯಾಪಾರದ ಸ್ಥಿರತೆ ಕಂಡುಬರುತ್ತದೆ. ಇದರಿಂದ ವ್ಯಾಪಾರದಲ್ಲಿ ಅಧಿಕ ಲಾಭ ಬರುತ್ತದೆ ಕೆಲಸ ಮಾಡುವಾಗ ಗಂಭೀರವಾಗಿ ಜಾಗ್ರತೆಯಿಂದ ಕೆಲಸ ಮಾಡಬೇಕು ಮಕರ ರಾಶಿಯಲ್ಲಿ ಇರುವ ವಿಧ್ಯಾರ್ಥಿಗಳಿಗೆ ಸಾಮಾನ್ಯವಾಗಿದೆ ಐದನೇ ಮನೆಯಲ್ಲಿ ರಾಹು ಉಪಸ್ಥಿತಿಯಲ್ಲಿ ಇರುತ್ತಾನೆ ಶುಕ್ರನು ಹನ್ನೆರಡನೇ ಮನೆಗೆ ಹೋಗುತ್ತಾನೆ. ಹೀಗಾಗಿ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳು ಯಶಸ್ಸು ಸಾಧಿಸುತ್ತಾರೆ ಕೌಟುಂಬಿಕ ಜೀವನ ಕಷ್ಟಕರವಾಗಿ ಇರುತ್ತದೆ ಕುಟುಂಬದ ಜೀವನದಲ್ಲಿ ಗಳು ಎರಿತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಆರ್ಥಿಕ ಕಾರಣದಿಂದ ಮನೆಯ ಸದಸ್ಯರ ನಡುವೆ ವಾದ ವಿವಾದಗಳು ನಡೆಯುತ್ತದೆ ಹಾಗೆಯೇ ವಿವಾಹಿತರಿಗೆ ಫೆಬ್ರುವರಿ ತಿಂಗಳಲ್ಲಿ ಏರಿತಗಳಿಂದ ತುಂಬಿ ಇರುತ್ತದೆ ಜೀವನ ಸಂಗಾತಿಯ ಬಗ್ಗೆ ಸಮರ್ಪಣಾ ಭಾವನೆ ಮೂಡುತ್ತದೆ ಜೀವನ ಸಂಗಾತಿಯ ಸತ್ಯ ಮತ್ತು ಪ್ರಾಮಾಣಿಕತೆ.ಯನ್ನು ನಂಬಿಕೆ ಇಟ್ಟರೆ ಆಗ ಜೀವನ ಸಹ ಉತ್ತಮವಾಗಿ ಇರುತ್ತದೆ ದಂಪತಿಗಳ ಮಧ್ಯ ಇರುವ ಭಿನ್ನಾಭಿಪ್ರಾಯಗಳು ನಿವಾರಣೆ ಆಗುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬಹುದು ಆರೋಗ್ಯದ ಕಡೆ ಗಮನ ಹರಿಸಬೇಕು ಇವೆಲ್ಲ ಸಮಸ್ಯೆಯ ನಿವಾರಣೆಗೆ ಗಣಪತಿಯ ಆರಾಧನೆ ಮಾಡಬೇಕು ಫೆಬ್ರುವರಿ ತಿಂಗಳಲ್ಲಿ ಮಕರ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದು.

Leave A Reply

Your email address will not be published.

error: Content is protected !!