ಮಕರ ರಾಶಿಯವರು ಇನ್ನು ಸಮಾಧಾನ ಪಡಿ ನಿಮಗೆ ಒಳ್ಳೆಯ ದಿನಗಳು ಶುರು ಆಗಿದೆ ಹೇಗೆ ಗೊತ್ತಾ

0

ಇಂದಿನ ದಿನ ನಾವು ಮಕರ ರಾಶಿಯವರ ರಾಶಿ ಫಲವನ್ನು ತಿಳಿದುಕೊಳ್ಳೋಣ. ಮಕರ ರಾಶಿಯವರು ಸಮಾಧಾನಪಡಿ ಇನ್ನು ಮುಂದೆ ನಿಮಗೆ ಒಳ್ಳೆಯ ಸಮಯ ಆರಂಭವಾಗುತ್ತದೆ ಮಕರ ರಾಶಿಯಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳಾಗಿರಬಹುದು ದಾರಿದ್ರ ಜೀವನವನ್ನು ಅನುಭವಿಸುತ್ತಾ ಇರುವವರು ಆಗಿರಬಹುದು ಇದೆಲ್ಲದಕ್ಕೂ ಬಿಡುಗಡೆಯ ಸಮಯ ಗ್ರಹಣ ಪ್ರಾರಂಭದ ಕಾಲದಿಂದ ಇನ್ನು ಮೇಲೆ ನಿಮ್ಮ ಜೀವನದಲ್ಲಿ ಬಹುತೇಕ ಕಷ್ಟಗಳು ದೂರವಾಗುವಂತಹ ಸಮಯ ಇದು.

ಭೂಮಿ ವ್ಯವಹಾರ ಮಾಡುವಂತವರಿಗೆ ನೀವು ಇನ್ವೆಸ್ಟ್ಮೆಂಟ್ ಮಾಡುವಂತಹ ಹಣ ಆಸ್ತಿ ಸಂಪತ್ತು ಸಮೃದ್ಧಿ ಮುಳುಗುಹೋಗಿರುವಂತವರಿಗೆ ನಾನು ಕೊಟ್ಟ ಹಣ ಬರುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವವರಿಗೆ ಪರಿಹಾರ ದೊರಕುವ ಸಮಯ ಇದಾಗಿದೆ ತಾಯಿ ದುರ್ಗೆ ಅನುಗ್ರಹದಿಂದ ಸಂತಾನಯೋಗವು ಇದೆ.

ಗೆ,ಗಿ,ಗು ಹೆಸರಿನಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಧನುಷ್ಠ ನಕ್ಷತ್ರ ಮಕರ ರಾಶಿಯವರು ಅಷ್ಟದಾರಿದ್ರ ಜೀವನವನ್ನು ಅನುಭವಿಸುತ್ತಾ ಇರುತ್ತಾರೆ. ಧನ ಸಂಪತ್ತು ಸಮೃದ್ಧಿ ಎಲ್ಲಾ ಇದ್ದರೂ ಕೂಡ ಮನಸ್ಸಿಗೆ ಶಾಂತಿ ನೆಮ್ಮದಿ ಇರುವುದಿಲ್ಲ. ಕೆಲವು ಗೊಂದಲಗಳಲ್ಲಿ ಕೆಲವು ಬೇಕು ಬೇಡವಾದಂತ್ತದ್ದು ಜೀವನದಲ್ಲಿ ನರಕ ಯಾತನೆ ಅನುಭವಿಸುವಂತದ್ದು ನಾವು ಕಾಣಬಹುದು. ಇದೆಲ್ಲಾದರಿಂದ ಸಹ ಬಿಡುಗಡೆಯ ಸಮಯ ಗ್ರಹಣ ಪ್ರಭಾವ ಕಾಲದಿಂದ ಇನ್ನೂ ಮೇಲೆ ನಿಮ್ಮ ಜೀವನದಲ್ಲಿ ಬಹುತೇಕ ಸಂಕಷ್ಟಗಳು ದೂರವಾಗುವ ಉತ್ತಮ ಸಮಯವಿದು

ಮಕರ ರಾಶಿಯವರಿಗೆ ಚಂದ್ರ ಗ್ರಹಣದ ಪ್ರಭಾವ ಉತ್ತಮವಾಗಿದೆ. ಚತುರ್ಥ ಸ್ಥಾನದಲ್ಲಿ ಚಂದ್ರ ಇರುವಂತದ್ದು ಶ್ರೇಷ್ಠವಾದಂತದ್ದು. ಆ ಸ್ಥಳದಲ್ಲಿ ರಾಹು ಗ್ರಹ ಸಮಯೋಗವಾಗಿ ಈ ಮಕರದಲ್ಲಿರುವಂತಹ ಕರ್ಮಾದಿಗಳನ್ನು ಹಿಡಿದು ತಿನ್ನುವ ಸಂಭವಗಳು ಕೂಡ ಬರುತ್ತದೆ. ಹಾಗಾಗಿ ಮಕರ ರಾಶಿಯವರಿಗೆ ಅಖಂಡ ಯೋಗವಿದೆ.

ಭೂಮಿಯ ವ್ಯವಹಾರ ಮಾಡುವಂತವರಿಗೆ ಹಣ ಆಸ್ತಿ ಸಂಪತ್ತು ಮುಳುಗಿ ಹೋಗಿರುವಂಥವರಿಗೆ ಬಹಳ ಸರಳವಾಗಿ ಪರಿವರ್ತನೆ ಹೊಂದಿ ಆಟೋಮೆಟಿಕ್ ಡೆವಲಪ್ಮೆಂಟ್ ಕಾಣುತ್ತೀರಿ ಲಕ್ಷ್ಮಿ,ಸಂಪತ್ತು ಸಮೃದ್ಧಿ ನಿಮ್ಮ ಪಾಲಾಗುತ್ತದೆ.

ಲಗ್ನವಾಗಿ ಎಷ್ಟೋ ವರ್ಷವಾಗಿ ಸಂತಾನ ಆಗದ ನೊಂದು ನೆರಳುತ್ತಿರುವಂತಹ ಹೆಣ್ಣು ಮಕ್ಕಳಿಗೆ ತಾಯಿ ದುರ್ಗೆ ಅನುಗ್ರಹದಿಂದ ಖಂಡಿತವಾಗಿ ಸಂತಾನ ಯೋಗವಿದೆ. ಗಂಡ ಹೆಂಡತಿಯ ಸಮಸ್ಯೆ, ಅನುಮಾನ ಪಡುವಂತದ್ದು, ಬೇರೆ ಹೆಣ್ಣಿನ ಮೇಲೆ ಮೋಹ ಹೆಂಡತಿಯ ಮೇಲೆ ಪ್ರೀತಿ ವಿಶ್ವಾಸವಿಲ್ಲ ಎನ್ನುವ ಸಮಸ್ಯೆ ಕೂಡ ದೂರವಾಗುತ್ತದೆ. ಆ ಕೆಟ್ಟ ಹೆಣ್ಣಿನಿಂದ ದೂರ ಬರುವಂತಹ ಸಾಧ್ಯತೆಗಳಿವೆ. ಧರ್ಮಪತ್ನಿಯನ್ನು ಪ್ರೀತಿಸಿ ಗೌರವಿಸುವಂತಹ ಸಾಧ್ಯತೆಗಳು ಇವೆ. ಜೀವನ ಶೈಲಿ ಬಹಳ ಉತ್ತಮವಾಗಿ ಹೋಗಿ ನಿಲ್ಲುವ ಸಾಧ್ಯತೆಗಳಿವೆ.

ಶನಿ ಗುರು ಗ್ರಹದ 2020 ,2021,2022 ಆದರೆ ಈ 2020,2021 ರಿಂದ ನಾವು ಅನುಭವಿಸಿರುವಂತಹ ಕರೋನಾ ಎಫೆಕ್ಟ್ ಇದಿಯಲ್ಲ ಇದು ಗುರು ಶನಿ ಮಕರದಲ್ಲಿ ಭಂದಿಯಾಗ್ಗಿದರಿಂದ ಆಗ ರೋಗ ರಜಿನ ಕಂಠಕಗಳೆಲ್ಲವೂ ಬಂದು ನರಳಿಸಿ, ಮೃತ್ಯುಕಾರವಾಗಿ ಹೋಯಿತು. ಆಯುಷ್ಯಕಾರಕ ನಾಗಿರುವಂತ ಗುರು, ಕಾರ್ಯದಲ್ಲಿ ಅಧಿಪತ್ಯ ಹೊಂದಿರುವಂತಹ ಶಿಸ್ತಿನ ಸಿಪಾಯಿ ಹಾಗೂ ಶಿಕ್ಷಕ ಹಾಗೂ ದಂಡಾಧಿಕಾರಿ ಆದಂತಹ ಶನಿಯನ್ನ ಹೇಳುತ್ತೇವೆ. ಅವನುೊಟ್ಟಿಗೆ ಸಿಕ್ಕಾಗ ಗುರುವಿನ ಫಲಗಳು ಎಣಿಸರತಕ್ಕಂತ ಕಂತ ಶನಿ ಮಾನವರಾದ ನಮ್ಮನ್ನು ಬಿಡಲಿಕ್ಕೆ ಸಾಧ್ಯವೇ ಬಿಡಲು ಸಾಧ್ಯವಿಲ್ಲ.

ಹಾಗೆಯೇ ಈ ಮಕರ ರಾಶಿಯ ಶುಭ ಸಮಯವಿದೆ ಚಿಂತೆ ಮಾಡಬೇಡಿ ಆದಷ್ಟು ದುರ್ಗ ಮತ್ತು ಕಾಳಿ ಆರಾಧನೆ ಮಾಡುವುದು ಬಹಳ ಶ್ರೇಷ್ಠ. ಕಾಳಿ ಆರಾಧನೆ ಮಾಡಿದರೆ ಮನೆನಾಶವಾಗುತ್ತದೆ ಅಂತ ಹೇಳುತ್ತಾರೆ ನಿಜ ಆದರೆ ಕಾಳಿ ದೇವಿಯ ವಿಗ್ರಹ ತಂದಿಟ್ಟು ಪೂಜಿಸಬಾರದು. ಕಾಳಿ ಆರಾಧನೆ ಹೇಗಿರಬೇಕೆಂದರೆ ಕಾಳಿ ಯಾವಾಗಲೂ ಮನೆಯ ಒಳಗೆ ಬರಬಾರದು. ಕಾಳಿ ದೇವಸ್ಥಾನ ಕ್ಕೆ ಮಾತ್ರ ಸೀಮಿತ ಹಾಗಾಗಿ ಕಾಳಿಯನ್ನು ನಿಮಗೆ ಅವಳಿರುವ ಜಾಗಕ್ಕೆ ಹೋಗಿ ಶರಣಾದರೆ ಮಾತ್ರ ನಿಮ್ಮ ದಾರಿದ್ರವನ್ನು ಆಕೆ ಸ್ವೀಕಾರ ಮಾಡುತ್ತಾಳೆ.

ನೀವು ಕಾಳಿಯನ್ನು ಮನೆಯೊಳಗೆ ತಂದಿಟ್ಟುಕೊಂಡರೆ ಮತ್ತೆ ನೀವೇ ಬಲಿಪಶುವಾಗುತ್ತೀರಿ. ಕಾಳಯ್ಯ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಬನ್ನಿ. ಪ್ರತಿ ಅಮಾವಾಸ್ಯೆಗೆ ಹೋಗಿ ನಿಮ್ಮ ಮುಖದಿಂದ ಕಾಯನ್ನು ನಿವಾಳಿಸಿ ಆ ಕಾಳಿಯ ಮುಂದಿಟ್ಟು ಬನ್ನಿ ನಿಮ್ಮ ಅಷ್ಟ ದರಿದ್ರದ ನಿವಾರಣೆ ಆಗುತ್ತದೆ. ಸ್ಪೆಷಲಿ ಮಕರ ರಾಶಿಯವರು ಮಾತ್ರ ಮಾಡಬೇಕು ಬೇರೆ ರಾಷ್ಟ್ರೀಯ ಅವರು ಮಾಡಲು ಹೋಗಬೇಡಿ.

ಇದರಲ್ಲಿ ಎರಡು ವಿಧ ಇದೆ ಮಕರ ರಾಶಿಯವರು ಒಂದು ಅದಕ್ಕೆ ಕಪ್ಪು ಬಟ್ಟೆ ಸುತ್ತಿ ಮುಖದಿಂದ ಇಳೆ ತೆಗೆದು ಅದನ್ನು ತೆಗೆದುಕೊಂಡು ಹೋಗಿ ದೇವಿಯ ಮುಂದೆ ಇಟ್ಟು ಬರಬೇಕು ಅಥವಾ ಯಾರಾದರೂ ಹೋಮ ಹವನ ಮಾಡುತ್ತಿದ್ದರೆ ಆ ಸ್ಥಳದಲ್ಲಿ ಹಾಕಿ ಎಂದು ದೇವಸ್ಥಾನದಲ್ಲಿ ಹೇಳಿ ಬನ್ನಿ ದೇವಸ್ಥಾನದವರು ಅದಕ್ಕೆ ಒಪ್ಪದಿದ್ದರೆ ಆ ಕಾಯನ್ನು ಮುಖದಿಂದ ಇಳೆತೆಗೆದು ಆ ಕಾಯನ್ನು ಒಡೆದುಬಿಡಿ. ಇದರಿಂದ ನಿಮ್ಮ ದಾರಿದ್ರ ನಿವಾರಣೆ ಆಗುತ್ತದೆ. ಇದನ್ನು ಒಂದೆರಡು ಸಲ ಮಾಡಿದರೆ ಹೋಗುವುದಿಲ್ಲ ಪ್ರತಿ ಶುಕ್ರವಾರ ಮಾಡಿದರೆ ಒಳ್ಳೆಯದಾಗುತ್ತದೆ. ಕಾಲರಾ ಹೂವಿನ ದೃಷ್ಟಿಯಿಂದನು ದೂರವಾಗುತ್ತಿರಿ.

ದೂರ ಪ್ರಯಾಣ ಮಾಡಬೇಕು ಅಥವಾ ಎಲ್ಲೋ ಒಂದು ಲಗ್ನಕ್ಕೆ ಹೋಗಬೇಕು, ದೇವಸ್ಥಾನಕ್ಕೆ ಹೋಗಬೇಕು, ಊರಿಗೆ ಹೋಗಬೇಕು, ಸಂಬಂಧಿಕರ ಮನೆಗೆ ಹೋಗಬೇಕು ಅಂತಹ ಅನಿಸಿದರೆ ಕೂಡ ಕಾಲರಾಹುವನ್ನು ನೆನೆದುಕೊಂಡು ಹೋಗಿ. ಕಾಲ ರಾಹುವನ್ನು ನಾವು ಎಲ್ಲಿ ನೋಡಬಹುದೆಂದರೆ ಧರ್ಮಸ್ಥಳದ ಶ್ರೀ ಕ್ಷೇತ್ರ ದಲ್ಲಿ ಮಾತ್ರ ಕಾಲ ರಾಹುವಿನ ವಿಗ್ರಹವನ್ನು ನಾವು ನೋಡಬಹುದು. ಕನ್ಯಾಕುಮಾರಿ ಹಾಗೂ ಎರಡು ದೈವಗಳಿವೆ. ಆ ದೈವದ ಒಟ್ಟಿಗೆ ಕಾಲ ರಾಹು ಕೂಡ ಇದ್ದಾನೆ. ಕಾಲರಾ ವಿನ ದರ್ಶನ ಧರ್ಮಸ್ಥಳದಲ್ಲಿ ಮಾತ್ರ ಸಿಗುತ್ತದೆ. ಕಾಲ ರಾಹುವಿನ ದರ್ಶನ ಮಾಡಿ. ಮಕರ ರಾಶಿಯವರಿಗೆ ಬಹಳ ಒಳ್ಳೆಯ ಸಮಯವಿದು.

Leave A Reply

Your email address will not be published.

error: Content is protected !!