ಪ್ರತಿಯೊಬ್ಬರೂ ತಮ್ಮ ಮುಂಬರುವ ಹೊಸ ವರ್ಷದ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲದಿಂದ ಇರುತ್ತಾರೆ ಹೊಸ ವರ್ಷವು ಹೇಗೆ ಫಲಿತಾಂಶಗಳನ್ನು ತರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ ಈ ವರ್ಷ ಮಕರ ರಾಶಿಯವರಿಗೆ ಗುರು ಬಲ ಏಪ್ರಿಲ್ ವರೆಗೆ ಕಾಣಿಸುತ್ತದೆ ಹಾಗೆಯೇ ಒಳ್ಳೆಯ ಕೆಲಸ ಮಾಡುವಾಗ ರಾಯನ್ನು ನೆನೆದು ಕೆಲಸ ಮಾಡಬೇಕಾಗುತ್ತದೆ

ಹಾಗೆಯೇ ಈ ವರ್ಷ ಮಕರ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಶನ್ ಆಗುವ ಸಾಧ್ಯತೆ ಇರುತ್ತದೆ ಹೊಸ ಯೋಜನೆಗೆ ವ್ಯಾಪಾರ ವ್ಯವಹಾರ ಹಾಗೂ ಮನೆಯಲ್ಲಿ ಶುಭ ಕಾರ್ಯಗಳಲ್ಲಿ ಶುಭವಾಗುತ್ತದೆ ಜೀವನದಲ್ಲಿ ಖುಷಿ ಸಿಗುತ್ತದೆ ಹಾಗೆಯೇ ನೇಟೇಟಿವ್ ವಿಚಾರದ ಬಗ್ಗೆ ಯೋಜಿಸಬಾರದು ದೇವರ ಸ್ಮರಣೆ ಮಾಡಬೇಕು ನಾವು ಈ ಲೇಖನದ ಮೂಲಕ ಮಕರ ರಾಶಿಯವರ ರಾಶಿ ಭವಿಷ್ಯ ದ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡು ಏಪ್ರಿಲ್ ವರೆಗೆ ಮಕರ ರಾಶಿಯವರಿಗೆ ಗುರುವಿನ ಬಲವಿರುತ್ತದೆ ಹಾಗೆಯೇ ಮಕರ ರಾಶಿಯವರಿಗೆ ಧನ ಪ್ರಾಪ್ತಿಯಾಗುತ್ತದೆ ಹಾಗೆಯೇ ಕೆಲಸದಲ್ಲಿ ಪ್ರಮೋಷನ್ಸ್ ಆಗುವ ಸಾಧ್ಯತೆ ಇರುತ್ತದೆ ವರ್ಷದ ಆರಂಭದಲ್ಲಿ ಸ್ವಲ್ಪ ಕೆಲಸದಲ್ಲಿ ಪರಿಶ್ರಮ ಮಾಡಬೇಕು ರಾಯರನ್ನು ಆರಾಧನೆ ಮಾಡಬೇಕು ಗುರುಗಳನ್ನು ಧ್ಯಾನಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಮನೆಯಲ್ಲಿ ಶುಭ ಕಾರ್ಯಗಳಾಗುತ್ತದೆ

ಅವಿವಾಹಿತರಿಗೆ ವಿವಾಹವಾಗುತ್ತದೆ ತುಂಬಾ ಒಳ್ಳೆಯ ಬೆಳವಣಿಗೆ ಕಂಡು ಬರುತ್ತದೆ ಹೊಸ ಯೋಜನೆಗೆ ವ್ಯಾಪಾರ ವ್ಯವಹಾರ ಹಾಗೂ ಮನೆಯಲ್ಲಿ ಶುಭ ಕಾರ್ಯಗಳಲ್ಲಿ ಶುಭವಾಗುತ್ತದೆ ಜೀವನದಲ್ಲಿ ಖುಷಿ ಸಿಗುತ್ತದೆ ಕೆಲಸದಲ್ಲಿ ಪ್ರಮೋಶನ್ ಹಾಗೂ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಪಾಸಿಟಿವ್ ಬದಲಾವಣೆಯನ್ನು ಕಾಣಬಹುದು ರಾಯರ ಸ್ಮರಣೆ ಮಾಡುವುದು ಬಹಳ ಮುಖ್ಯವಾಗಿದೆ ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ರಾಯರ ಸ್ಮರಣೆ ಮಾಡುವುದು ಒಳ್ಳೆಯದು .

ಒಳ್ಳೆಯ ವಿಚಾರಗಳನ್ನು ಮಾಡಬೇಕು ಶ್ರವಣ ನಕ್ಷತ್ರದವರಿಗೆ ಜನ್ಮ ಶನಿ ಮುಕ್ತಾಯವಾಗುತ್ತದೆ ಶನಿಯ ತೀವ್ರತೆ ಕಡಿಮೆ ಇರುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಹಾಗೆಯೇ ಮಾನಸಿಕ ತೊಳಲಾಟ ಕಡಿಮೆಯಾಗುತ್ತದೆ ಉತ್ತರಾಷಾಢ ನಕ್ಷತ್ರದವರಿಗೆ ಜನ್ಮ ಶನಿ ಮೊದಲೇ ದೂರ ಆಗಿರುತ್ತದೆ ಧನಿಸ್ಟ ನಕ್ಷತ್ರದವರಿಗೆ ಶನಿ ದೇವರ ಪ್ರಭಾವ ತೀವ್ರವಾಗಿ ಇರುತ್ತದೆ ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ ಬೇಕಾಗುತ್ತದೆ

ಫೆಬ್ರವರಿ ಹದಿನೆಂಟು ಎರಡು ಸಾವಿರದ ಇಪ್ಪತ್ತೆರಡಕ್ಕೆ ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಹೋಗುತ್ತಾನೆ ಮಕರ ರಾಶಿಯವರಿಗೆ ಶನಿಯ ತೀವ್ರತೆ ಕಡಿಮೆಯಾಗುವ ಸಮಯ ಇದಾಗಿದೆ ಜುಲೈ ಹದಿನೈದರವರೆಗೆ ಶನಿಯ ತೊಂದರೆ ಇರುವುದಿಲ್ಲ ಜುಲೈ ನಂತರ ಶನಿಯ ಪ್ರಭಾವ ನರಗಳ ಮೇಲೆ ಆಗುತ್ತದೆ ಇದರಿಂದ ನೆಗೆಟಿವ್ ಆಲೋಚನೆಗಳು ತುಂಬಿ ಕೊಳ್ಳುತ್ತದೆ ಜೀವನದ ಕೆಟ್ಟ ವಿಚಾರದ ಆಲೋಚನೆ ಮಾಡುವುದನ್ನು ಬಿಟ್ಟು ಒಳ್ಳೆಯ ವಿಚಾರದ ಕಡೆಗೆ ಆಲೋಚನೆ ಮಾಡಬೇಕು .

ಒಳ್ಳೆಯ ವಿಷಯಗಳನ್ನು ಗಮನಿಸಿ ಖುಷಿ ಪಡೆಬೇಕು ಹಳೆಯ ವಿಷಯಗಳನ್ನು ಸಾಧ್ಯವಾದಸ್ಟು ನೆನಪಿಸಿಕೊಳ್ಳಬಾರದು ನೆನಪಾದರು ಒಳ್ಳೆಯ ವಿಚಾರಗಳಿಗೆ ಗಮನ ಹರಿಸುವುದು ಬಹಳ ಸೂಕ್ತವಾಗಿರುತ್ತದೆ ಅವಸರವನ್ನು ಬಿಡಬೇಕು ಅವಸರವೆ ಅಪಘಾತಕ್ಕೆ ಕಾರಣವಾಗುತ್ತದೆ ಶನಿ ಕೆಲಸಗಳಲ್ಲಿ ಸಾಕಷ್ಟು ವಿಘ್ನಗಳನ್ನು ತರುತ್ತಾನೆ ಹಾಗೆಯೇ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಆಹಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಹಾಗೆಯೇ ನಿದ್ರೆಯನ್ನು ಸರಿಯಾಗಿ ಮಾಡಬೇಕು ಎಲ್ಲಕಿಂತಲೂ ಮುಖ್ಯವಾಗಿ ದೇಹ ಚಟುವಟಿಕೆಯಿಂದ ಇರಬೇಕು ವ್ಯಾಯಾಮ ಯೋಗ ಆಟ ವಾಕಿಂಗ್ ಜಾಗಿಂಗ್ ಮಾಡಬೇಕು ದೇವರಲ್ಲಿ ಶ್ರದ್ಧೆ ಇರಬೇಕು.

ಆಯುಷ್ಯಕ್ಕಾಗಿ ಸೂರ್ಯ ಹಾಗೂ ವಿಷ್ಣು ಹಾಗೂ ಲಕ್ಷ್ಮಿಯನ್ನು ಪೂಜಿಸಿ ಆರಾಧನೆ ಮಾಡಬೇಕು ಕೆಟ್ಟ ಕೆಲಸಗಳನ್ನು ಬಿಡಬೇಕು ತಕ್ಷಣಕ್ಕೆ ತೀರ್ಮಾನ ತೆಗೆದುಕೊಳ್ಳಬಾರದು ಯೋಜಿಸಿ ತೀರ್ಮಾನ ಕೈಗೊಳ್ಳಬೇಕು ನೆಗೆಟಿವ್ ಅಲೋಚನೆ ಬಂದಾಗ ದೇವರ ಸ್ಮರಣೆ ಮಾಡಬೇಕು ವರ್ಷದ ಕೊನೆಯ ಹಂತದಲ್ಲಿ ಕೆಲಸದ ಒತ್ತಡ ಹೀಗೆ ಹಲವಾರು ತೊಂದರೆಗಳು ಕಾಣಿಸುತ್ತವೆ ಹೀಗಾಗಿ ಸುಂದರ ಕ್ಷೇತ್ರಗಳನ್ನು ಸಂದರ್ಶಿಸಿ ಮನಸ್ಸನ್ನು ಹಗುರವಾಗಿ ಇಡಬಹುದು ಮನೆ ಮನಸ್ಸು ಎಲ್ಲವೂ ಸ್ವಚ್ಛ ವಾಗಿ ಇಡಬೇಕು ಪ್ರತಿ ದಿನ ವಾಕಿಂಗ್ ಯೋಗ ಧ್ಯಾನ ಮಾಡಬೇಕು ಈ ಮೂಲಕ ಮನಸ್ಸು ಸ್ವಚ್ಛವಾಗಿ ಇಡಬಹುದು ಈ ಮೂಲಕ ಮಕರ ರಾಶಿಯವರಿಗೆ ಗುರು ಬಲ ಮತ್ತು ಜೀವನದ ಏರು ಪೇರುಗಳನ್ನು ಕಾಣಬಹುದಾಗಿದೆ .

By admin

Leave a Reply

Your email address will not be published. Required fields are marked *

error: Content is protected !!
Footer code: