ಭೂಲೋಕದಲ್ಲಿ ನಿಜಕ್ಕೂ ಇಂತಹ ಸನ್ನಿವೇಶ ನಡೆಯುತ್ತವೆ ಇದನ್ನೇ ನೋಡಿ ದೇವರ ಚಮತ್ಕಾರ ಅನ್ನೋದು

0

ವಿಷ್ಣು ತ್ರಿಮೂರ್ತಿಗಳಲ್ಲೊಬ್ಬನು ವೈಷ್ಣವ ಪಂಥದ ಆರಾಧ್ಯದೈವ ವಿಶ್ವರಕ್ಷಕ ವಿಶ್ವದ ಚೈತನ್ಯ ಹಾಗೂ ಸಕಲ ಜೀವರಾಶಿಗಳನ್ನು ತನ್ನ ಶಕ್ತಿಯಿಂದ ನಿಯಂತ್ರಿಸುವವ ಎಂದು ಈತನನ್ನು ಪುರಾಣಗಳು ವರ್ಣಿಸುತ್ತವೆ. ವೈಕುಂಠ ಈತನ ವಾಸಸ್ಥಾನ. ಮಹಾಲಕ್ಷ್ಮಿ ಈತನ ಹೆಂಡತಿ. ಭೂಲೋಕದಲ್ಲಿ ಪಾಪದ ಕೊಡ ತುಂಬಿದಾಗ ವಿಷ್ಣು ಅವತಾರಗಳನ್ನು ತಳೆದು ಪಾಪಕ್ಕೆ ಕಾರಣರಾದವರನ್ನು ಶಿಕ್ಷಿಸಿ ಜನರನ್ನು ಸಂರಕ್ಷಿಸುವನೆಂಬ ನಂಬಿಕೆಯಿದೆ

ಕಷ್ಟದಲ್ಲಿರುವ ಭಕ್ತರನ್ನು ಕಾಪಾಡಿ ಮುಕ್ತಿ ನೀಡುವ ಈತ ಜನಸಾಮಾನ್ಯರಿಗೆ ಸ್ಪಂದಿಸುವ ದೇವನಾಗಿ ಕಂಡು ಬರುತ್ತಾನೆ ವಿಷ್ಣು ಅವತಾರಗಳನ್ನು ತಾಳಿದಾಗಲ್ಲೆಲ್ಲಾ ಲಕ್ಷ್ಮಿಯೂ ಅವತಾರಗಳನ್ನು ತಳೆದು ಈತನ ಪತ್ನಿಯಾಗಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನೆರವಾಗುತ್ತಾ ಬರುವಳೆಂಬ ನಂಬಿಕೆಯಿದೆ ನಾವು ಈ ಲೇಖನದ ಮೂಲಕ ವಿಷ್ಣು ಮತ್ತು ಶೇಷ ನಾಗನ ಬಗ್ಗೆ ತಿಳಿದುಕೊಳ್ಳೋಣ.

ಮಹಾ ವಿಷ್ಟು ಜಗತ್ತಿನ ರಕ್ಷಣೆಗಾಗಿ ಅನೇಕ ಅವತಾರಗಳನ್ನು ತಾಳಿದ್ದಾರೆ ಹಾಗೆಯೇ ಲಕ್ಷ್ಮಿ ದೇವಿಯು ಕೂಡ ಜಗತ್ತಿನ ರಕ್ಷಣೆಗಾಗಿ ಭೂಲೋಕದಲ್ಲಿ ಜನಿಸಿ ಜಗತ್ತಿನ ರಕ್ಷಣೆಗಾಗಿ ನೆರವಾಗುತ್ತಾರೆ ವಿಷ್ಣು ಸರ್ಪವನ್ನು ಆಸನ ವನ್ನಾಗಿ ಮಾಡಿಕೊಂಡಿದ್ದಾನೆ ಹಿಂದೂ ಪುರಾಣದ ಮೂಲಕ ವಿಷ್ಣುವನ್ನು ಜಗತ್ತಿನ ರಕ್ಷಕ ಎಂದು ಕರೆಯಲಾಗುತ್ತದೆ ಕಾಳ ಸರ್ಪದ ಕೆಳಗೆ ಲಕ್ಷ್ಮಿಯನ್ನು ಪಕ್ಕದಲ್ಲಿ ಕೂಡಲೇ ತಿಳಿಸಿ ಮಲಗಿರುತ್ತಾನೆ

ಹಾಗಾಗಿ ಇವರನ್ನು ಅನಂತ ಶಯನ ಎಂದು ಕರೆಯುತ್ತಾರೆ .ವಿಷಪೂರಿತ ಹಾವಿನ ಮೇಲೆ ಮಲಗಿರುವುದು ವಿಷ್ಣುವಿಗೆ ಮಾತ್ರ ಸಾಧ್ಯ ಎಂದು ಹೇಳಲಾಗಿದೆ ಶೇಷನಾಗನನ್ನು ಆನಂದ ಎಂದು ಕರೆಯಲಾಗುತ್ತದೆ ಆದಿಶೇಷ ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡವನು ವಿಷ್ಣು ವಿಷ್ಣುವಿನ ಪಾದದ ಕೆಳಗೆ ಲಕ್ಷ್ಮಿ ಇರುತ್ತಾಳೆ ಇದಕ್ಕೆ ಕಾರಣ ಜಗತ್ತು ಪಾಪ ಸಮುದ್ರದಲ್ಲಿ ಮುಳುಗಿದಾಗ ಅದನ್ನು ಪುನರ್ ಸ್ಥಾಪಿಸಲು ವಿಷ್ಣು ಜನಿಸುತ್ತಾನೆ ಎಂದು ನಂಬಲಾಗಿದೆ ಶೇಷ ನಾಗ ಎಂದರೆ ಅನಂತಕ್ಕೆ ಸೂಚನೆ ಇದ್ದಹಾಗೆ ಅಂದರೆ ಕೊನೆಯಿಲ್ಲದ ಎಂದು ಅರ್ಥ .

ಭೂಮಿಯ ಮೇಲೆ ಪಾಪ ಕರ್ಮಗಳು ಹೆಚ್ಚಾದಾಗ ವಿಷ್ಣು ಅವತಾರ ತಾಳುತ್ತಾನೆ ಹಿಂದೂ ಧರ್ಮದ ಪ್ರಕಾರ ಶೇಷನಾಗ ವಿಷ್ಣುವಿನ ಒಂದು ಶಕ್ತಿ ಹೀಗಾಗಿ ವಿಷ್ಣು ಶಕ್ತಿಯ ಮೇಲೆ ಮಲಗುತ್ತಾನೆ ಎಂದು ವಿಶ್ಲೇಷಿಸಲಾಗಿದೆ ಹಾಗೆ ಶೇಷನಾಗ ಗಳನ್ನು ಹೊಂದಿದೆ ಬಂಧಿಖಾನೆಗಳಲ್ಲಿಗಳಲ್ಲಿ ಜನಿಸಿದ ಕೃಷ್ಣನನ್ನು ವಾಸುದೇವ ಕರೆದುಕೊಂಡು ಹೋಗುವಾಗ ಶೇಷ ನಾಗವೆ ರಕ್ಷಿಸಿದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಿದೆ ಹೀಗಾಗಿ ನಾರಾಯಣನಿಗೆ ಶೇಷ ನಾಗ ರಕ್ಷಕನಾಗಿ ಇದ್ದಾನೆ ಅನಂತ ಹಾಗೂ ಮಹಾ ವಿಷ್ಣುವಿನ ಬಂಧ ಬಿಡಿಸಲಾಗಿದ್ದು ಕೆಟ್ಟದನ್ನು ಹೋಗಲಾಡಿಸಲು ಮಹಾ ವಿಷ್ಣು ವಿಗೆ ಮಹಾಭಾರತದಲ್ಲಿ ಸಹಾಯ ಮಾಡಿದ್ದಾನೆ. ಪ್ರಳಯ ಸಂಭವಿಸಿದಾಗ ಅಂತ್ಯ ಇಲ್ಲದೇ ಇದ್ದರೂ ಶೇಷ ನಾಗನನ್ನು ಬ್ರಹ್ಮಾಂಡದ ತಳಹದಿ ಎಂದು ಹೇಳಲಾಗುತ್ತದೆ ಇಂತಹ ನಾಗವೇ ವಿಷ್ಣುವಿನ ಸೇವಕನಾಗಿ ಇರುವುದು ವಿಷ್ಣುವೇ ಬ್ರಹ್ಮಾಂಡದ ಮೂಲ ಎಂದು ಹೇಳಲಾಗುತ್ತದೆ ಸಂಸ್ಕೃತ ದಲ್ಲಿ ಶೇಷ ಎಂದರೆ ಸ್ಥಾನ ನಾಗ ಎಂದು ಅರ್ಥ ಬರುತ್ತದೆ .

ಹಿಂದೂ ಧರ್ಮದಲ್ಲಿ ಶಕ್ತಿಯ ರೂಪವಾಗಿದೆ ವಿಷ್ಣು ಐದು ತಲೆ ಹಾವಿನ ಮೇಲೆ ಮಲಗಲು ಕಾರಣ ಸಹ ಇದೆ ಶೇಷ ನಾಗ ವಿಷ್ಣುವಿನ ಅಭಿವ್ಯಕ್ತಿಯಾಗಿದೆ ವಿಷ್ಣು ವಿಶ್ರಾಂತಿ ಪಡೆಯಲು ಶೇಷ ನಾಗನ ಮೇಲೆ ಮಲಗುತ್ತಾನೆ ಶೇಷ ನಾಗನನ್ನು ಅನಂತ ಶೇಷ ಹಾಗೂ ಆದಿ ಶೇಷ ಎಂದು ಕರೆಯುತ್ತಾರೆ ಬ್ರಹ್ಮಾಂಡ ವಿನಾಶದ ನಂತರವೂ ಅಸ್ತಿತ್ವದಲ್ಲಿ ಇರುತ್ತಾನೆ ಎಂದು ನಂಬಲಾಗಿದೆ ಹಾಗೆಯೇ ನಮ್ಮ ಪಾತಾಳ ಲೋಕವನ್ನು ಹಿಡಿದು ಇಟ್ಟಿದ್ದೆ ಆದಿಶೇಷ ಬಲರಾಮ ಹಾಗೂ ತೆತ್ರಾಯುಗದಲ್ಲಿ ಶ್ರೀರಾಮನ ಸಹೋದರ ಲಕ್ಷಣ ಎಂದು ನಂಬಲಾಗಿದೆ.

ಶೇಷ ನಾಗನ ದಂತ ಕಥೆಗಳ ಕಾರಣದಿಂದ ಹಾವುಗಳನ್ನು ಕಲಿಯುಗದಲ್ಲಿ ಪೂಜಿಸಲಾಗುತ್ತದೆ ಹಾಗೆಯೇ ಶಿವನ ಕೊರಳಿನಲ್ಲಿ ಹಾವಿರುವುದು ಒಂದು ವಿಶೇಷವಾಗಿದೆ ಶೇಷ ನಾಗನ ಸಹೋದರ ವಾಸುಕಿಯನ್ನು ಕ್ಷೀರ ಸಾಗರವನ್ನು ಮತಿಸುವ ಹಗ್ಗವಾಗಿ ಬಳಸಲಾಗಿತ್ತು ಇದು ಹಿಂದೂ ಧರ್ಮದಲ್ಲಿ ಪ್ರಮುಖ ಘಟ್ಟ ಎಂದು ನಂಬಲಾಗಿದೆ ಕ್ಷೀರ ಸಾಗರ ಇರುವುದು ಅಸ್ಸಾಂ ರಾಜ್ಯದಲ್ಲಿ ಇರುವ ಬ್ರಹ್ಮ ಪುತ್ರ ನದಿಯಲ್ಲಿ ಶೇಷ ನಾಗನ ಮೇಲೆ ಮಲಗಿರುವ ವಿಷ್ಣುವಿನ ಮೂರ್ತಿಯನ್ನು ಕಾಣಬಹುದು ಹೀಗೆ ಶೇಷ ನಾಗನ ಮಹಿಮೆ ಇದೆ.

Leave A Reply

Your email address will not be published.

error: Content is protected !!