ಪುಟ್ಟಕ್ಕನ ಮಕ್ಕಳು ಎಲ್ಲ ಧಾರಾವಾಹಿಯ ನಟರಿ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿ

0

ಕನ್ನಡದ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೂಡ ಒಂದಾಗಿದೆ. ವಿಭಿನ್ನ ಕಥೆಯನ್ನು ಒಳಗೊಂಡ ಈ ಧಾರಾವಾಹಿ ವೀಕ್ಷಕರ ಗಮನಸೆಳೆದಿದ್ದು ಯಶಸ್ವಿಯಾಗಿ ಸಾಗುತ್ತಿದೆ ನಾವಿಂದು ನಿಮಗೆ ಪುಟ್ಟಕ್ಕನ ಧಾರಾವಾಹಿಯಲ್ಲಿನ ನಟ-ನಟಿಯರು ನಿಜಜೀವನದಲ್ಲಿ ಬಣ್ಣ ಹಚ್ಚದೆ ಯಾವ ರೀತಿಯಾಗಿ ಕಾಣಿಸುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತವೆ.

ಪುಟ್ಟಕ್ಕನ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಮಾಶ್ರೀ ಅವರ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ ನಟಿ ಉಮಾಶ್ರೀ ಅವರು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂಬ ವಿಷಯ ಎಲ್ಲರಿಗೂ ಕೂಡ ತಿಳಿದಿದೆ. ಯಾವುದೇ ಪಾತ್ರವನ್ನು ಕೊಟ್ಟೂರು ಕೂಡ ಅದಕ್ಕೆ ಜೀವ ತುಂಬುವಂತಹ ಸಾಮರ್ಥ್ಯ ಅವರಿಗಿದೆ.

ಸಿನಿಮಾಗಳಲ್ಲಿ ನಟಿಸಿ ಯಶಸ್ಸನ್ನು ಕಂಡಿರುವ ಅವರು ಇದೀಗ ಧಾರಾವಾಹಿಯಲ್ಲಿ ನಟಿಸುವ ಮೂಲಕ ಅಲ್ಲಿಯೂ ಕೂಡ ಸೈ ಎನಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ಅವರು ಮೇಕಪ್ ಇಲ್ಲದೆಯೂ ಕೂಡ ಸುಂದರವಾಗಿ ಕಾಣಿಸುತ್ತಾರೆ. ಈ ದಾರಾವಾಹಿಯಲ್ಲಿ ಪುಟ್ಟಕ್ಕನ ಗಂಡನ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಮೇಶ್ ಪಂಡಿತ್ ಅವರು ಕೂಡ ಒಬ್ಬ ಉತ್ತಮ ಕಲಾವಿದರಾಗಿದ್ದು ಅನೇಕ ಸಿನಿಮಾಗಳಲ್ಲಿ ಧಾರವಾಹಿಗಳಲ್ಲಿ ಕಳನಾಯಕನ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಕೂಡ ಒಬ್ಬ ಉತ್ತಮ ಕಲಾವಿದರಾಗಿದ್ದು ಇದರಲ್ಲಿ ಅವರು ಕೂಡ ಉತ್ತಮವಾಗಿ ನಟನೆ ಮಾಡಿದ್ದಾರೆ

ಅವರು ಕೂಡ ಬಣ್ಣ ಹಚ್ಚದೆ ನಿಜಜೀವನದಲ್ಲಿ ಸುಂದರವಾಗಿ ಕಾಣುತ್ತಾರೆ. ಮುಂದಿನದಾಗಿ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಸಮಾಜಸೇವಕಿ ಲಲಿತಾಂಬ ಆಗಿ ಕಾಣಿಸಿಕೊಂಡಿದ್ದ ಮಂಜುಭಾಷಿಣಿ ಅವರು ಈ ಧಾರಾವಾಹಿಯಲ್ಲಿ ನಾಯಕನ ತಾಯಿಯಾಗಿ ಬಡ್ಡಿ ಬಂಗಾರಮ್ಮ ಎನ್ನುವ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇವರು ಕೂಡ ಮೇಕಪ್ ಇಲ್ಲದೆ ಬಹಳ ಸುಂದರವಾಗಿ ಕಾಣುತ್ತಾರೆ.

ಸಾಕಷ್ಟು ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾರಿಕ ರಾಜ್ ಅವರು ಕೂಡ ಈ ಧಾರವಾಹಿಯಲ್ಲಿ ನಟಿಸುತ್ತಿದ್ದು ಅವರು ಕೂಡ ಮೇಕಪ್ ಇಲ್ಲದೆ ನಿಜಜೀವನದಲ್ಲಿ ಸುಂದರವಾಗಿ ಕಾಣಿಸುತ್ತಾರೆ. ಈ ಧಾರಾವಾಹಿಯಲ್ಲಿ ಧನುಶ್ ಅವರು ನಾಯಕ ಕಂಠಿ ಪಾತ್ರದಲ್ಲಿ ಕಾಣಿಸಿಕಂಡಿದ್ದಾರೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಸಾಕಷ್ಟು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇವರು ಕೂಡ ಬಣ್ಣ ಹಚ್ಚದೆ ನಿಜ ಜೀವನದಲ್ಲಿ ಸುಂದರವಾಗಿ ಕಾಣಿಸುತ್ತಾರೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಮಕ್ಕಳಾಗಿ ಸ್ನೇಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂಜನಾ ಬುರ್ಲಿ ಸಹನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಕ್ಷರ ಸುಮಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಶಿಲ್ಪ ಅವರು ಕೂಡ ಮೇಕಪ್ ಇಲ್ಲದೆ ನಿಜ ಜೀವನದಲ್ಲಿ ಸುಂದರವಾಗಿ ಕಾಣುತ್ತಾರೆ.

ಈ ದಾರವಾಹಿಯಲ್ಲಿ ಪುಟ್ಟಕ್ಕನ ಗಂಡನ ಎರಡನೇ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಂಸ ಪ್ರತಾಪ್ ಅವರು ಕನ್ನಡ ಸಿನಿಮಾಗಳಲ್ಲಿ ಅದೇ ರೀತಿಯಾಗಿ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆಯನ್ನು ಪಡೆದಿದ್ದು ಈ ಧಾರವಾಹಿಯಲ್ಲಿಯೂ ಕೂಡ ಅದ್ಭುತವಾಗಿ ನಟಿಸುತ್ತಿದ್ದಾರೆ ಅವರು ಕೂಡ ಮೇಕಪ್ ಇಲ್ಲದೆ ಜೀವನದಲ್ಲಿ ಸುಂದರವಾಗಿ ಕಾಣಿಸುತ್ತಾರೆ. ಇದಿಷ್ಟು ನಾವಿಂದು ನಿಮಗೆ ಪುಟ್ಟಕ್ಕ ಧಾರವಾಹಿಯಲ್ಲಿ ನಟಿಸುವ ಕಲಾವಿದರು ಬಣ್ಣ ಹಚ್ಚದೆ ನಿಜ ಜೀವನದಲ್ಲಿ ಯಾವ ರೀತಿಯಾಗಿ ಕಾಣಿಸುತ್ತಾರೆ ಎಂಬುದರ ಕುರಿತಾದ ಮಾಹಿತಿಯಾಗಿದೆ.

Leave A Reply

Your email address will not be published.

error: Content is protected !!