ನೀವು ಅಡುಗೆಗೆ ಬಳಸುವಂತ ಸಕ್ಕರೆ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತೆ ನೋಡಿ ವೀಡಿಯೊ

0

ಎಲ್ಲರಿಗೂ ಸಿಹಿ ಪದಾರ್ಥ ಎಂದರೆ ಬಾಯಲ್ಲಿ ನೀರು ಬರುತ್ತದೆ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುತ್ತಾರೆ ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬೇಕಾಗುವ ಕಚ್ಚಾ ವಸ್ತು ಎಂದರೆ ಕಬ್ಬು ಸಿಹಿ ಪದಾರ್ಥಗಳನೇಕವಿದ್ದರೂ ಎಲ್ಲರಿಗೂ ಇಷ್ಟವಾದಂಥ ಸಿಹಿ ಪದಾರ್ಥಗಳನ್ನು ತಯಾರಿಸಲು ಬೆಲ್ಲ ಮತ್ತು ಸಕ್ಕರೆಯೇ ಮುಖ್ಯ ಶುಗರ್ ಫ್ಯಾಕ್ಟರಿಗಳಲ್ಲಿ ಶುಗರ್ ಹಾಗೂ ಕಲ್ಲು ಸಕ್ಕರೆ ಹಾಗೂ ಕಲ್ಲು ಸಕ್ಕರೆಯನ್ನು ತಯಾರಿಸುತ್ತಾರೆ ಸಕ್ಕರೆಯಲ್ಲಿ ಅತಿ ಹೆಚ್ಚು ಕೆಮಿಕಲ್ ಇರುತ್ತದೆ.

ಹಾಗೆಯೇ ಬೆಲ್ಲದಲ್ಲಿ ಕೆಮಿಕಲ್ ಪ್ರಮಾಣ ಕಡಿಮೆ ಇರುತ್ತದೆ ಸಕ್ಕರೆ ಫ್ಯಾಕ್ಟರಿ ಸುತ್ತ ಮುತ್ತ ಕಬ್ಬಿನ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಕಬ್ಬನ್ನು ನಮ್ಮ ದೇಶದಿಂದ ಕಬ್ಬನ್ನು ಕೈ ಯಿಂದ ಕಟಾವು ಮಾಡುತ್ತಾರೆ ಹಾಗೆಯೇ ಬೇರೆ ದೇಶದಲ್ಲಿ ಯಂತ್ರದಿಂದ ಕಟಾವು ಮಾಡುತ್ತಾರೆ ನಾವು ಈ ಲೇಖನದಲ್ಲಿ ಶುಗರ್ ಫ್ಯಾಕ್ಟರಿಗಳಲ್ಲಿ ತಯಾರಿಸುವ ಸಕ್ಕರೆ ಬಗ್ಗೆ ತಿಳಿದುಕೊಳ್ಳೊಣ.

ಎಲ್ಲರಿಗೂ ಸಹ ಸಿಹಿ ಪದಾರ್ಥ ಎಂದರೆ ತುಂಬಾ ಇಷ್ಟ ಸಿಹಿ ಪದಾರ್ಥಗಳನ್ನು ಸೇವಿಸುವ ಮೂಲಕ ಮೆದುಳಿನಲ್ಲಿ ಇರುವ ಯ್ಶಾಪಿ ಹಾರ್ಮೋನ್ ಆಕ್ಟಿವೆಟ್ ಆಗುತ್ತದೆ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುತ್ತಾರೆ ಸಕ್ಕರೆ ಫ್ಯಾಕ್ಟರಿ ಸುತ್ತ ಮುತ್ತ ಕಬ್ಬಿನ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಕಬ್ಬನ್ನು ದೂರದಿಂದ ಟ್ರಾನ್ಸ್ಪೋರ್ಟ್ ಮಾಡಿದರೆ ಕಬ್ಬು ಒಣಗಿ ಅದರ ರಸ ಕಡಿಮೆ ಆಗುವ ಅವಕಾಶ ಇರುತ್ತದೆ ನಮ್ಮ ದೇಶದಿಂದ ಕಬ್ಬನ್ನು ಕೈ ಯಿಂದ ಕಟಾವು ಮಾಡುತ್ತಾರೆ ಹಾಗೆಯೇ ಬೇರೆ ದೇಶದಲ್ಲಿ ಯಂತ್ರದಿಂದ ಕಟಾವು ಮಾಡುತ್ತಾರೆ .ಲಾರಿಗಳ ಸಹಾಯದಿಂದ ಶುಗರ್ ಫ್ಯಾಕ್ಟರಿಗಳಿಗೆ ತಂದು ಕಬ್ಬನ್ನು ಚಾಪರ್ ಮಶಿನ್ ಗೆ ಹಾಕುತ್ತಾರೆ ಹಾಗೆಯೇ ಚಿಕ್ಕ ಚಿಕ್ಕ ಪಿಸ್ ಗಳಾಗಿ ಮಾಡುತ್ತಾರೆ ಹಾಗೆಯೇ ಹಾರ್ವೇಷ್ಟಿಂಗ್ ಮಾಡುವ ಸಂದರ್ಭದಲ್ಲಿ ಸಹ ಚಿಕ್ಕ ಚಿಕ್ಕ ಪಿಸ್ ಮಾಡುತ್ತಾರೆ ನಂತರ ಸುಲಭವಾಗಿ ಕಬ್ಬಿನ ರಸವನ್ನು ತೆಗೆಯುತ್ತಾರೆ.

ಇಲ್ಲಿ ರಸ ಒಂದು ಕಡೆ ವೇಷ್ಟಿಂಗ್ ಒಂದು ಕಡೆ ಆಗುತ್ತದೆ ಕಬ್ಬಿನಿಂದ ಬಂದ ವೆಸ್ಟ್ ತುಂಬಾ ಉಪಯೋಗಕ್ಕೆ ಬರುತ್ತದೆ ಹಾಗೆಯೇ ಇಂಧನ ಸಹ ತಯಾರಿಸುತ್ತಾರೆ ಹಾಗೆಯೇ ಶುಗರ್ ಫ್ಯಾಕ್ಟರಿಗೆ ಬೇಕಾದ ವಿದ್ಯುತ್ ಸಹ ತಯಾರಿಸುತ್ತಾರೆ ಹಾಗೆಯೇ ಪೇಪರ್ ತಯಾರಿಕೆಯಲ್ಲಿ ಸಹ ಉಪಯೋಗಿಸುತ್ತಾರೆ ಕಬ್ಬಿನ ರಸ ಹಾಗೂ ವೆಸ್ಟ್ ಬದಲಾಯಿಸುವ ಮಷಿನ್ ಅನ್ನು ಮಿಲ್ ಹೌಸ್ ಎಂದು ಕರೆಯುತ್ತಾರೆ.

ಮಿಲ್ ಹೌಸ್ ನಿಂದ ತಯಾರಿಸಿದ ರಸವು ಘನ ರೂಪಕ್ಕೆ ಬದಲಾಗುತ್ತದೇ ಪ್ರೋಸೆಸ್ ಹೌಸ್ ಅಲ್ಲಿ ಕಬ್ಬಿನ ರಸವನ್ನು ಎಪ್ಪತ್ತೈದು ಡಿಗ್ರಿ ಕುದಿಸುತ್ತಾರೆ ಹಾಗೆಯೇ ಕೆಮಿಕಲ್ ಸಹ ಮಿಕ್ಸ್ ಮಾಡುತ್ತಾರೆ ಕೆಮಿಕಲ್ ಮಿಶ್ರಿತ ರಸವನ್ನು ನೂರಾ ನಾಲ್ಕು ಡಿಗ್ರಿಯಲ್ಲಿ ಕುದಿಸುತ್ತಾರೆ ಹೀಗೆ ಬರುವ ರೀತಿ ಕುದಿಸುತ್ತಾರೆ ಅದರಲ್ಲಿ ಇರುವ ನೀರಿನ ಅಂಶ ಹೋಗುತ್ತದೆ ಆ ದ್ರವ ಗಟ್ಟಿಯಾಗಿ ಇರುತ್ತದೆ ಅದನ್ನು ಬಿಸಿ ಮಾಡಿದರೆ ಆಗ ತೇವ ಇರುವ ಸಕ್ಕರೆ ರೆಡಿ ಆಗುತ್ತದೆ .

ಇದನ್ನು ರಾವ್ ಶುಗರ್ ಎಂದು ಕರೆಯುತ್ತಾರೆ ಈ ಶುಗರ್ ಅನ್ನು ಮೊಲ್ಯಾಸಿಸ್ ನಿಂದ ಬೇರೆ ಮಾಡುತ್ತಾರೆ ಮತ್ತೆ ಬಿಸಿ ಮಾಡುತ್ತಾರೆ ನಂತರ ಬಿಳಿ ಬಣ್ಣಕ್ಕೆ ಬದಲಾಗಲು ಕೆಲವು ಕೆಮಿಕೆಲ್ ಅನ್ನು ಹಾಕುತ್ತಾರೆ ನಂತರ ಶುಗರ್ ದ್ರವವನ್ನು ಫಿಲ್ಟರ್ ಮಾಡುತ್ತಾರೆ ನಂತರ ಶುಗರ್ ಬೇರೆ ಬೇರೆ ಶೇಪ್ ಗಳಲ್ಲಿ ಬದಲಾಗುತ್ತದೆ ನಂತರ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ ಈ ರೀತಿಯಾಗಿ ಶುಗರ್ ಫ್ಯಾಕ್ಟರಿಗಳಲ್ಲಿ ಶುಗರ್ ಅನ್ನು ಬೇರ್ಪಡಿಸುತ್ತಾರೆ.

ಹಾಗೆಯೇ ಕಲ್ಲು ಸಕ್ಕರೆಯನ್ನು ಸಹ ತಯಾರಿಸುತ್ತಾರೆ. ಪ್ರಾರಂಭದಲ್ಲಿ ಬರುವ ರಾವ್ ಶುಗರ್ ಅನ್ನು ಕಲ್ಲು ಸಕ್ಕರೆಯಾಗಿ ಮಾಡುತ್ತಾರೆ ಇದಕ್ಕಾಗಿ ನೀರು ಮತ್ತು ರಾವ್ ಶುಗರ್ ಅನ್ನು ಮಿಕ್ಸ್ ಮಾಡುತ್ತಾರೆ ಘನ ರೂಪಕ್ಕೆ ಬಂದ ನಂತರ ಅದನ್ನು ಎಂಟು ದಿನದ ನಂತರ ಅದರ ಒಳಗೆ ಗಾಳಿ ಹೋಗದಂತೆ ಮುಚ್ಚಿ ಇಡುತ್ತಾರೆ ಪ್ರತಿದಿನ ತಿನ್ನುವ ಸಕ್ಕರೆಯಲ್ಲಿ ಕೆಮಿಕಲ್ ಇರುತ್ತದೆ ಬೆಲ್ಲ ಒಂದು ನ್ಯಾಚುರಲ್ ಪ್ರೋಸೆಸ್ ಆಗಿದೆ ಬೆಲ್ಲದಲ್ಲಿ ಹೆಚ್ಚಿಗೆ ಕೆಮಿಕಲ್ ಮಿಕ್ಸ್ ಮಾಡುವುದು ಇಲ್ಲ ಕಬ್ಬಿನ ರಸವನ್ನು ಕುದಿಸಿ ಬೆಲ್ಲವನ್ನು ತಯಾರಿಸುತ್ತಾರೆ ಹೀಗೆ ಸಕ್ಕರೆ ಬೆಲ್ಲ ಹಾಗೂ ಕಲ್ಲು ಸಕ್ಕರೆಯನ್ನು ತಯಾರಿಸುತ್ತಾರೆ.

Leave A Reply

Your email address will not be published.

error: Content is protected !!
Footer code: