ನಿಮ್ಮ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡರೆ, ಶನಿ ದೇವರ ಕೃಪೆ ನಿಮ್ಮ ಮೇಲಿದೆ ಎಂದರ್ಥ

0

ನಮ್ಮ ಹಿಂದೂ ಧರ್ಮದಲ್ಲಿ ಶನಿವಾರದಂದು ಶನಿ ದೇವರ ದಿನವಾಗಿದೆ. ನವಗ್ರಹದದಲ್ಲಿ ಶನಿಯು ಯಾವ ರೀತಿಯಾಗಿ ಒಂದು ಗ್ರಹವಾಗಿದೆ ಎಂದರೆ ಇದು ಎಲ್ಲಕ್ಕಿಂತ ಕ್ರೂರ ಅಂತ ತಿಳಿಯಲಾಗಿದೆ .ಈ ಒಂದು ವಿಷಯದ ಬಗ್ಗೆ ತುಂಬಾ ಕಡಿಮೆ ಜನರಿಗೆ ಗೊತ್ತಿರಬಹುದು ಶನಿ ಗ್ರಹವು ನಿಯತ್ತಿನ ಜನರಿಗಾಗಿ ಯಶಸ್ಸು ಧನ ಸಂಪತ್ತಾಗಲಿ ಪದವಿಯಾಗಲಿ ಗೌರವದ ಒಂದು ಗ್ರಹ ಅಂತ ತಿಳಿಯಲಾಗಿದೆ. ಶನಿದೇವರು ಧನಸಂಪತ್ತು ಆಗಲಿ ಮತ್ತು ಮೋಕ್ಷವನ್ನು ಅವರೇ ನೀಡುತ್ತಾರೆ ಹೇಳಲಾಗುತ್ತದೆ ಶನಿ ದೇವರು ಅತ್ಯಂತ ದುಃಖದಾಯಕರಾಗಿರುತ್ತಾರೆ. ಶನಿ ದಶ ಬರುವುದರಿಂದ ಜೀವನದಲ್ಲಿ ಹಲವಾರು ರೀತಿಯ ಏರುಪೇರುಗಳು ಆಗುತ್ತವೆ.

ದೊಡ್ಡದಾದ ಶ್ರೀಮಂತರು ಸಹ ಬಡವರು ಆಗಬಹುದು ಆದರೆ ಶನಿದೇವರು ಕೆಲವು ಜನರಿಗಾಗಿ ಅತ್ಯಂತ ಶುಭ ಮತ್ತು ಶ್ರೇಷ್ಠರಾಗುತ್ತಾರೆ ಸೂರ್ಯಪುತ್ರರಾದ ಶನಿ ದೇವರು ಮೃತ ಲೋಕದಿಂದ ಯಾವುದೇ ರೀತಿಯ ದೇವರು ಆಗಿದ್ದರೆ ಇವರು ಸಮಯ ಬರುತ್ತಿದ್ದಂತೆ ವ್ಯಕ್ತಿಯ ಕೆಟ್ಟ ಕರ್ಮಗಳ ಭರವಸೆಯಾಗಿ ಅವರಿಗೆ ಶಿಕ್ಷೆ ನೀಡುತ್ತಾರೆ ಮತ್ತು ಸುಧಾರಿಸಲು ಅವಕಾಶಗಳನ್ನು ನೀಡುತ್ತಾರೆ ಆದರೆ ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವರ ಕೃಪೆಗೆ ಯಾರ ಮೇಲೆ ಇರುತ್ತದೆ ಅಂತ ತಿಳಿಯಲು ಅವರ ಬಗ್ಗೆ ಇರುವಂತಹ ಕೆಲವು ಲಕ್ಷಣಗಳಲ್ಲೂ ತಿಳಿಸಿಕೊಟ್ಟಿದ್ದಾರೆ.

ಇಂದಿನ ಮಾಹಿತಿಯಲ್ಲಿ ವ್ಯಕ್ತಿಯ ಕೆಲವು ಲಕ್ಷಣ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ ಅವರ ಮೇಲೆ ಶನಿ ದೇವರ ಕೃಪೆ ಸದಾ ಕಾಲ ಇರುತ್ತದೆ ಒಂದು ವೇಳೆ ಇಂಥ ವ್ಯಕ್ತಿಗಳಿಗೆ ಶನಿ ದೇವರು ಏನಾದರೂ ಶಿಕ್ಷೆ ನೀಡುತ್ತಿದ್ದರೆ ಒಂದು ವೇಳೆ ನಿಮ್ಮ ಜೀವನದಲ್ಲಿ ಕಷ್ಟಗಳು ಬರುತ್ತಿದ್ದರೆ ದೇವರ ಪ್ರಾರ್ಥನೆ ಕಂಡಿತ ಮಾಡಿ ಯಾಕೆಂದರೆ ಶನಿ ದೇವರು ನಿಮ್ಮ ಮೇಲೆ ಸಿಟ್ಟು ಆಗಿರುವುದಿಲ್ಲ ಬದಲಿಗೆ ನೀವು ಜೀವನದಲ್ಲಿ ಸುಧಾರಿಸಲಿ ಎಂದು ಕೆಲವೊಂದು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಶನಿ ದೇವರ ತರುತ್ತಾನೆ

ಒಂದು ವೇಳೆ ಯಾವುದಾದರೂ ವ್ಯಕ್ತಿಯು ಶನಿ ದೇವರ ಕೃಪೆ ಇದ್ದರೆ ಆ ವ್ಯಕ್ತಿಯ ಸಾಧಾರಣ ಜೀವನದಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ. ಇಂತಹ ವ್ಯಕ್ತಿಗಳ ಶರೀರವು ತೆಳ್ಳವಾಗಿರುತ್ತದೆ ಮತ್ತು ಅವರ ಕೂದಲುಗಳು ತುಂಬಾ ದಟ್ಟವಾಗಿರುತ್ತವೆ. ಇಂತಹ ವ್ಯಕ್ತಿಗಳು ನಿಧನವಾಗಿ ಆಧ್ಯಾತ್ಮಿಕದ ಹತ್ತಿರ ಹೋಗುತ್ತಾರೆ ಇಂಥ ವ್ಯಕ್ತಿಗಳು ಪ್ರಾರಂಭದಲ್ಲಿ ದೇವರ ಮೇಲೆ ವಿಶ್ವಾಸವನ್ನು ಮಾಡುವುದಿಲ್ಲ ಆದರೆ ನಿಧಾನವಾಗಿ ಅವರಿಗೆ ನಂಬಿಕೆ ಬರುವುದಕ್ಕೆ ಶುರುವಾಗುತ್ತದೆ. ಇಂಥ ವಾಕ್ಯಗಳಿಗೆ ಚಿಕ್ಕ ವಯಸ್ಸಿನಲ್ಲಿ .ಮೂಳೆಗೆ ಸಂಬಂಧಿಸಿದಂತಹ ರೋಗಗಳು ಕೂಡ ಇರುತ್ತವೆ. ಕೈ ಮುರಿದಿರುವುದು ಅಥವಾ ಕಾಲು ಮುರಿದಿರುವುದು ಕೀಲು ನೋವು ಇಂತಹ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನಿಮ್ಮ ಮೇಲೆ ಸಹ ಶನಿ ದೇವರ ಸಂಪೂರ್ಣವಾದ ಕೃಪೆ ಇರಲಿದೆ.

ದೊಡ್ಡದಾದ ಕಷ್ಟವನ್ನು ಎದುರಿಸುವಂತಹ ದಿಟ್ಟ ಧೈರ್ಯವನ್ನು ಹೊಂದಿದಂತಹ ವ್ಯಕ್ತಿಗಳ ಮೇಲೆ ಶನಿ ದೇವರು ಸದಾ ಕಾಲ ಕೃಪೆಯನ್ನು ಹೊಂದಿರುತ್ತಾರೆ. ಎಂತಹ ದೊಡ್ಡ ಕಷ್ಟ ಇರಲಿಸಲೀಸಾಗಿ ಹೊರಗಡೆ ಬರುತ್ತಾರೆ ಇಂತಹ ವ್ಯಕ್ತಿಗಳು ಬೇರೆಯವರಿಂದ ಸಹಾಯವನ್ನು ಕೂಡ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಯಾವ ಸ್ವತಂತ್ರವಾಗಿರಲು ಇಷ್ಟಪಡುತ್ತಾರೋ ಅಂತವರ ಮೇಲೆ ಶನಿ ಬಹಳಷ್ಟು ಅನುಕಂಪನೆಯನ್ನು ತೋರಿಸುತ್ತಾನೆ.

ನಿಮಗೆ ಸಿಟ್ಟು ಎಂದರೆ ಇಷ್ಟವಾಗುವುದಿಲ್ಲ. ‌ಸಿಟ್ಟು ಹೊಂದಿರುವಂತಹ ವ್ಯಕ್ತಿಗಳಿಂದ ಇಂಥವರು ದೂರ ಇರಲು ಇಷ್ಟಪಡುತ್ತಾರೆ. ನೀವು ಶನಿ ದೇವರ ಕೃಪೆಯನ್ನು ಪಡೆಯಲು ನೀವು ಕೆಲವೊಂದು ಸಲಹೆಗಳನ್ನು ಪಾಲನೆ ಮಾಡಿ ನೀವು ಸಾಸಿವೆ ಎಣ್ಣೆಯನ್ನು ದಾನ ಮಾಡಿದರೆ ಇದು ಅತಿ ಶ್ರೇಷ್ಠ ಎಂದು ತಿಳಿದಿದೆ. ನಿಮಗೆ ಕಷ್ಟಗಳು ಬರುತ್ತಿದ್ದರೆ ಅರಳಿ ಮರದ ಕೆಳಗಡೆ ಸಾಸಿವೆ ಎಣ್ಣೆಯಿಂದ ದೀಪಗಳನ್ನು ಹಚ್ಚಿರಿ. ಹಾಗೆ ಶನಿ ದೇವರ ದೇವಸ್ಥಾನಕ್ಕೆ ಹೋಗಿ ಕಪ್ಪು ಬಟ್ಟೆಗಳನ್ನು ದಾನ ಮಾಡಿರಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!