ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಗಳಿಸಲು ವಾಸ್ತು ಟಿಪ್ಸ್ ಇಲ್ಲಿದೆ

0

ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ದೇವರಲ್ಲಿ ಬೇಡಿಕೊಳ್ಳುತ್ತೇವೆ ಮಾಡುವಂತ ಕೆಲ್ಸದಲ್ಲಿ ಯಶಸ್ಸು ಧನಲಾಭ ಪ್ರಾಪ್ತಿಯಾಗಲಿ ಎಂಬುದಾಗಿ ಅಷ್ಟೇ ಅಲ್ದೆ ಯಾವುದೇ ಅಡೆ ತಡೆಗಳು ಆಗದಂತೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಆಗದೆ ಉತ್ತಮ ಲಾಭವನ್ನು ಗಳಿಸುವ ಹಾಗೆ ಮಾಡು ದೇವರೇ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.

ಇದು ಸರ್ವೇ ಸಾಮಾನ್ಯವಾಗಿ ಮಾಡುವಂತ ವಿಧಾನವಾಗಿದೆ ಆದ್ರೆ, ನೀವು ಯಾವುದೇ ವ್ಯವಹಾರಕ್ಕಾಗಿ ಅಥವಾ ವ್ಯಾಪಾರಕ್ಕಾಗಿ ಆಫೀಸ್ ಅಥವಾ ಅಂಗಡಿಗಳನ್ನು ಇಟ್ಟು ಕೊಂಡರೆ ಅಲ್ಲಿ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಅನ್ನೋದನ್ನ ಮೊದಲು ತಿಳಿದುಕೊಂಡಿರಬೇಕು, ಅಂದರೆ ಅದೇ ವ್ಯಾಪಾರದ ಸ್ಥಳವು ವಾಸ್ತುಪ್ರಕಾರ ನಿಮ್ಮ ಜನ್ಮರಾಶಿ ನಕ್ಷತ್ರದ ಪ್ರಕಾರ ಶುಭವಿಲ್ಲದಿದ್ದಲ್ಲಿ ಮತ್ತು ಅನೇಕ ದೋಷಗಳಿಂದ ಕೂಡಿದ್ದರೆ ಮಾಲಿಕರಿಗೂ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ತೊಂದರೆಗಳು ಬರುತ್ತದೆ. ಇಲ್ಲಿ ತಿಳಿಸಲಾಗಿರುವಂತ ಮೂಲ ಉದ್ದೇಶ ಏನು ಅನ್ನೋದನ್ನ ತಿಳಿಯುವುದಾದರೆ ವ್ಯಾಪಾರ ವ್ಯವಹಾರಕ್ಕೆ ಅಂಗಡಿ ಮಳಿಗೆಗಳನ್ನು ತೆರೆಯುವವರಿಗೆ ವಾಸ್ತು ಟಿಪ್ಸ್ ಹಾಗೂ ಧನವೃದಿಯಾಗಲು ಯಾವ ರೀತಿಯಲ್ಲಿ ಅಂಗಡಿಮಳಿಗೆಗಳು ಇಡಬೇಕು ಅನ್ನೋದನ್ನ ಈ ಮೂಲಕ ತಿಳಿಯೋಣ, ಮೊದಲು ಅಂಗಡಿ ಪ್ರರಂಭಿಸುವಾಗ ಶುಭ ಮುಹೂರ್ತವಾಗಿರಬೇಕು, ಅಷ್ಟೇ ಅಲ್ದೆ ತಮ್ಮ ರಾಶಿ ನಕ್ಷತ್ರದ ಪ್ರಕಾರ ಯಾವು ದಿಕ್ಕು ನಿಮಗೆ ಲಾಭ ತರುತ್ತದೆ ಎಂದು ತಿಳಿದಿರಬೇಕು.

ಇನ್ನು ಅಂಗಡಿಗೆ ಬಳಸುವಂತ ಜನರೇಟರ್ ಟ್ರಾನ್ಸ್ ಫಾರ್ಮರ್ ಮೀಟರ್ ಬೋರ್ಡ್ ಆಗ್ನೆಯದಲ್ಲಿ ಇದ್ರೆ ಒಳ್ಳೆಯದು, ಸೂರ್ಯನ ಹುಟ್ಟುವ ದಿಕ್ಕು ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕು ಸಾಮಾನ್ಯ ಎಲ್ಲರಿಗೂ ಶುಭಕರ, ಪ್ರತಿದಿನ ದೇವರಿಗೆ ಹೂಗಳಿಂದ ಶುದ್ಧ ಮನಸ್ಸಿನಿಂದ ಪೂಜೆ ಮಾಡಬೇಕು, ಸಾಧ್ಯವಾದರೆ ಅಂಗಡಿಗೆ ಬಂದ ಚಿಕ್ಕ ಮಕ್ಕಳಿಗೆ ಸಿಹಿ ಕೊಟ್ಟರೆ ಶುಭಕರವಾಗುವುದು ಅಂಗಡಿಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿ ಎದ್ರೆ ವ್ಯಾಪಾರ ವ್ಯವಹಾರದಲ್ಲಿ ಹುಮ್ಮಸ್ಸು ಮೂಡುತ್ತದೆ.

ಅಂಗಡಿ ಅಥವಾ ಮಳಿಗೆಗೆಳಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕು ಅನ್ನೋದನ್ನ ನೋಡುವುದರೆ ಭಾರವಾದ ಯಂತ್ರಗಳು ತಯಾರಿಸಿದ ವಸ್ತುಗಳು ಸಾಮಾನು ತುಂಬಿದ ಗೋಣಿಚೀಲಗಳು ಪಶ್ಚಿಮ ದಕ್ಷಿಣ ಭಾಗಕ್ಕೆ ಇಡಬೇಕು, ಇನ್ನು ಮುಖ್ಯವಾಗಿ ವ್ಯಹಾರದ ಕ್ಯಾಶ್ ಬಾಕ್ಸ್ ಅನ್ನು ಉಚ್ಚ ಸ್ಥಾನವಾನ ಈಶಾನ್ಯ ಮತ್ತು ಕುಬೇರಸ್ಥಾನದಲ್ಲಿದ್ದರೆ ಶುಭಕರ. ಅಂಗಡಿಯಲ್ಲಿ ವ್ಯಾಪಾರ ವ್ಯವಹಾರಕ್ಕೆ ಮಾಲೀಕ ಯಾವ ರೀತಿಯಲ್ಲಿರಬೇಕು ಅನ್ನೋದನ್ನ ನೋಡುವುದಾದರೆ, ಮಾಲಿಕರು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕುಲಿತುಕೊಳ್ಳಬೇಕು. ಅಂಗಡಿಯು ಚಿಕ್ಕದಾಗಿದ್ದರೂ ವಿಶಾಲವಾದ ಕನ್ನಡಿಗಳನ್ನು ಹಾಕುಕೊಂಡರೆ ಅಂಗಡಿ ವಿಶಾಲವಾಗಿ ಗ್ರಾಹಕರಿಂದ ತುಂಬಿ ತುಳುಕುವಂತೆ ಕಾಣುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: