ನಿಮ್ಮ ಮನೆಯ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ಕಳೆ ಇದೆಯಂತ ಹೇಗೆ ಗೊತ್ತಾಗತ್ತೆ ನೋಡಿ..

0

ನಮ್ಮಲ್ಲಿ ಹೆಣ್ಣಿಗೆ ದೇವತೆ ಎಂದು ಪೂಜಿಸಲಾಗುತ್ತದೆ. ಪ್ರತಿ ಹೆಣ್ಣಿನ ಒಳಗೊಂದು ಸರಸ್ವತಿ, ಲಕ್ಷ್ಮಿ, ಪಾರ್ವತಿ ದೇವಿಯರ ಅಂಶ ಇರುತ್ತದೆಂದು ಉಲ್ಲೇಖವಿದೆ. ಹೆಣ್ಣಿನ ನಗು ಸೌಖ್ಯ ತಂದರೆ. ಅವಳ ನೋವು, ದುಃಖಗಳು ಯುದ್ದಕ್ಕೂ ಕಾರಣವಾಗಬಹುದು. ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಸಾಕ್ಷಾತ್ ಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾರೆ. ಅದಕ್ಕಾಗಿ ಶಾಸ್ತ್ರಗಳಲ್ಲಿ ಸ್ತ್ರೀಯನ್ನು ನಿಂದಿಸಬಾರದು, ನರಳಿಸಬಾರದು, ದಂಡಿಸಬಾರದು, ಕಣ್ಣೀರು ಹಾಕುವಂತೆ ಮಾಡಬಾರದು ಎಂಬ ನಿಯಮ ರೂಪಿಸಿದ್ದಾರೆ. ಯಾಕೆಂದರೆ ಸ್ತ್ರೀಯರು ಫಲರೂಪಿಣಿಯಾಗಿದ್ದು, ಲಕ್ಷ್ಮೀಯ ಅಂಶಗಳನ್ನು ಹೊಂದಿರುತ್ತಾರೆ. ಸ್ತ್ರೀಯ ಕಣ್ಣೀರು ದಾರಿದ್ರ್ಯವನ್ನು ತರುತ್ತದೆ ಎಂಬ ನಂಬಿಕೆ..

ನಾವೂ ಮುಖ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡಾಗ ಹಲವಾರು ರೀತಿಯ ಮುಖ ಲಕ್ಷಣಗಳು ಗೋಚರವಾಗುತ್ತದೆ. ಅಂತಹ ಮುಖಲಕ್ಷಣಗಳಲ್ಲಿ ಲಕ್ಷ್ಮಿಯ ಕಳೆ ಇರುವ ಹೆಣ್ಣಿನ ಮುಖಲಕ್ಷಣಗಳು ಹೇಗಿರುತ್ತವೆ ಎಂಬ ಪ್ರಶ್ನೆ ಸಹಜ. ಲಕ್ಷ್ಮಿ ಕಳೆ ಉಳ್ಳ ಹೆಣ್ಣಿನ ಮುಖ ಲಕ್ಷಣಗಳು ಹೇಗಿರುತ್ತವೆ ಎಂದರೆ ಹಣೆ ಎತ್ತರ, ಕೆಂಪುಛಾಯೆ, ನಾಸಿಕ ಮೂಗು ಹಾಗೂ ಗರುಡ ನಯನ.

ಹಣೆಯ ಭಾಗ ಸ್ವಲ್ಪ ಎತ್ತರದಿಂದ ಕೂಡಿದ್ದು, ಹುಬ್ಬುಗಳು ದಪ್ಪವಾಗಿ ಬಹಳ ಕಪ್ಪಾಗಿರುತ್ತದೆ.. ನಾಸಿಕ ಮೂಗು ಗರುಡ ನಯನ ಎಂದರೆ ಬಹಳ ತೀಕ್ಷ್ಣವಾದ ದೃಷ್ಟಿ ಆ ಹೆಣ್ಣು ಹೊಂದಿರುತ್ತಾಳೆ.ಕೋಲು ಮುಖ ಹೊಂದಿರುತ್ತಾಳೆ. ಕೆಂಪು ಛಾಯೆಯು ಶುಕ್ರನ ವರ್ಣ. ಆಭರಣ ಪ್ರಿಯ ಹಾಗೂ ಸೌಂದರ್ಯ ಪ್ರಿಯ. ಅವನ ಛಾಯೆ ಇರುವ ಹೆಣ್ಣು ಲಕ್ಷ್ಮಿಯ ಅಂಶಗಳು ಇರುತ್ತವೆ.

ಲಕ್ಷ್ಮಿಯ ಅಂಶ ಇರುವ ಸ್ತ್ರೀ ಅವಳಿಗೆ ಅರಿವಿಲ್ಲದೆಯೆ ಆದ್ಯಾತ್ಮದತ್ತ ವಾಲುತ್ತಾಳೆ. ಅರಿಶಿನ-ಕುಂಕುಮ, ಹಸಿರು ಬಳೆ, ಹಣೆಯಲ್ಲಿ ಕೆಂಪು ತಿಲಕ, ದೇವರ ಪೂಜೆಯನ್ನು ಇಷ್ಟ ಪಡುತ್ತಾಳೆ. ಸಾತ್ವಿಕ ಗುಣಗಳು ಹೊಂದಿರುತ್ತಾಳೆ. ಅವಳಿಗೆ ಗೊತ್ತಿಲ್ಲದೆಯೆ ಅವಳ ಸದಾಚಾರ ಪರಿವರ್ತನೆಯಾಗುತ್ತಿರುತ್ತದೆ.

ಹಣೆಗೆ ಹಚ್ಚಿದ ಕುಂಕುಮ ಹಾಗು ಕೆನ್ನೆಗೆ ಹಚ್ಚಿದ ಅರಿಶಿನ ಲಕ್ಷಣವಾಗಿ ಕಾಣಿತ್ತದೆ. ಹಾಗೂ ಮುಡಿದ ಹೂವು, ಹಸಿರು ಬಳೆಗಳು ಶೋಭೆ ತರುತ್ತವೆ. ಇಂತಹ ಲಕ್ಷಣ ಹೊಂದಿರುವ ಹೆಣ್ಣು ಪದ್ಮಿನಿ ಜಾತಿಯ ಸ್ತ್ರೀ ಅಗಿರುತ್ತಾಳೆ. ಅವಳಿಗೆ ಮನೆ, ಗಂಡ, ಮಕ್ಕಳು ದೇವರಪೂಜೆ ಎಂಬ ಚೌಕಟ್ಟು ಹೊಂದಿರುತ್ತಾಳೆ. ಇಂತಹ ಲಕ್ಷ್ಮಿಯ ಕಳೆಯನ್ನು ಹೊಂದಿದ ಹೆಣ್ಣು ಮನೆಯಲ್ಲಿ ನಗುತ್ತ ಇದ್ದರೆ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ.ಅಲಂಕಾರ ಪ್ರಿಯಳಾದ ಹೆಣ್ಣು, ಹಣೆ ಎತ್ತರ, ಕೆಂಪು ಛಾಯೆ, ನಾಸಿಕಮೂಗು ಗರುಡ ನಯನ, ಲಕ್ಷ್ಮೀ ಯೋಗ ಇರುತ್ತದೆಯೋ ಅವಳಲ್ಲಿ ಲಕ್ಷ್ಮೀ ಅಂಶ ಶಾಶ್ವತವಾಗಿ ಉಳಿಯುತ್ತದೆ. ಇಂತಹ ಲಕ್ಷಣಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಬೆಳಿಗ್ಗೆ ಹಾಗೂ ಗೋಧೂಳಿ ಮುಹೂರ್ತದಲ್ಲಿ ಮನೆಯ ದ್ವಾರ, ಹೊಸಿಲನ್ನು ಪೂಜಿಸುವುದರಿಂದ ಲಕ್ಷ್ಮೀ ವಶವಾಗಿರುತ್ತಾಳೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: