ನಿಮ್ಮ ಮಕ್ಕಳು ಹುಟ್ಟಿದ ದಿನದ ಅದೃಷ್ಟ ಹೇಗಿರಲಿದೆ, ಯಾವ ಫಲಪ್ರಾಪ್ತಿ ತಿಳಿಯಿರಿ

0

ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಕೆಲವು ವಿಚಾರಗಳ ಬಗ್ಗೆ ಯಾವ ದಿನ ಹುಟ್ಟಿದರೆ ಶುಭಫಲ ಏನೇನ್ ಆಗುತ್ತೆ ಎಂದು ತಿಳಿಯುವುದಾದರೆ ಹೆಣ್ಣುಮಕ್ಕಳಾಗಲಿ ಗಂಡುಮಕ್ಕಳಾಗಲಿ ಯಾವ ದಿನ ಹುಟ್ಟಿದರೆ ಯಾವ ವಾರ ಹುಟ್ಟಿದರೆ ಶುಭ ಅದೃಷ್ಟ ಬರುತ್ತದೆ ಎಂದು ಕೆಲವರಿಗೆ ಬಹಳಷ್ಟು ನಂಬಿಕೆ ಇರುತ್ತೆ. ಇದೇ ವಾರದಲ್ಲಿ ಜನನವಾದರೆ ಇದೆ ರೀತಿ ಆಗುತ್ತಾರೆ ಎಂದು ಅಂತಹ ನಕ್ಷತ್ರದಲ್ಲಿ ಜನನ ಆಗಬೇಕು ಮತ್ತು ಬಹಳ ವಿಶಿಷ್ಟವಾದ ರೀತಿಯಲ್ಲಿ ಅದೃಷ್ಟದ ಫಲ ಬರುತ್ತದೆ.

ಇದು ಅವರವರ ಭಾವನೆಗೆ ಸಂಬಂಧಪಟ್ಟಿದ್ದು. ಕೆಲವೊಂದಿಷ್ಟು ಜನರು ಮುಹೂರ್ತ ತೆಗೆದು ಕೊಂಡು ಅದೇ ಟೈಮಿನಲ್ಲಿ ಆಪರೇಷನ್ ಮೂಲಕ ಮಕ್ಕಳನ್ನು ಪಡೆಯುತ್ತಾರೆ. ಅವರಿಗೆ ಒಂದು ಭಾವನಾತ್ಮಕ ಸಂಬಂಧ ಬಲವಾದ ನಂಬಿಕೆ ಇಂತಹ ನಕ್ಷತ್ರದಲ್ಲಿ ಜನನವಾದರೆ ಒಳ್ಳೆಯದಾಗುತ್ತದೆ ಎಂದು ಆದರೆ ಒಂದಂತೂ ಕೇಳಿಕೊಳ್ಳಬೇಕು ಭಗವಂತನ ಸೃಷ್ಟಿ ಮಾಡಿ ಖಂಡಿತವಾಗಲೂ ಯಾವಾಗ ಏನಾಗಬೇಕು ಎಂದು ನಿರ್ಧಾರ ಮಾಡುತ್ತಾರೆ ನಾವು ಏನೇ ಮಾಡಿದರೂ ಹಾಗುವ ಹಾಗೆ ಆಗುತ್ತದೆ.

ಗಂಡು ಮಕ್ಕಳು ಭಾನುವಾರ ಹುಟ್ಟಿದರೆ ಶುಭಫಲ ಹಾಗೆ ಸೋಮವಾರ ಹುಟ್ಟಿದರೆ ಶ್ರೇಷ್ಠ ವ್ಯಕ್ತಿಯಾಗಿ ಬೆಳೆದು ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಬುಧವಾರ ಹುಟ್ಟಿದರೆ ಬುದ್ಧಿವಂತರಾಗುತ್ತಾರೆ, ಜ್ಞಾನಧಿಪತಿಗಳಾಗುತ್ತಾರೆ. ಗಂಡು ಮಕ್ಕಳು ಮಂಗಳವಾರ, ಶನಿವಾರ ಹುಟ್ಟಿದರೆ ಮಹಾ ಹಠಮಾರಿಗಳು, ಮೊಂಡುತನ ಜಾಸ್ತಿ ಇರುತ್ತದೆ ಹಾಗೆ ಬಹಳ ಪ್ರಳಯಾಂತಕರಾಗಿರುತ್ತಾರೆ,ಅವರ ಮನಸ್ಸು ಅವರ ದೇಹ ಅವರ ಮಾತೇ ಕೇಳುವುದಿಲ್ಲ ಅಂತಹ ಹಠ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.

ಭಾನುವಾರ, ಸೋಮವಾರ, ಬುಧವಾರ ಹುಟ್ಟಿದವರ ಮುಖದ ಕಳೆ ಮತ್ತು ಅವರ ಚೈತನ್ಯದಿಂದ ಕೂಡಿದ ಲಕ್ಷಣ ಮತ್ತು ಅವರಿಗೆ ಅಧಿಕಾರಿಯುತವಾಗಿ ಯಾವುದೇ ಕೆಲಸ ಕಾರ್ಯದಲ್ಲಿ ಕೈ ಹಾಕಿದರು ಫಲವಿರುತ್ತದೆ. ಸೋಮವಾರ ಹುಟ್ಟಿದವರು ದೈವ ಭಕ್ತರಾಗಿರುತ್ತಾರೆ, ಬುಧವಾರ ಹುಟ್ಟಿದವರು ಜ್ಞಾನವಂತರಾಗಿ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.

ಮಂಗಳವಾರ, ಶುಕ್ರವಾರ, ದುರ್ಗೆ ಮತ್ತು ಲಕ್ಷ್ಮಿಯವಾರವಾಗಿರುತ್ತದೆ. ಹೆಣ್ಣು ಮಗು ಮಂಗಳವಾರ ದಿನ ಹುಟ್ಟಿದರೆ ಅವರ ಪೂರ್ವಜರು ಹುಟ್ಟಿದ್ದಾರೆ ಅನ್ನೋ ನಂಬಿಕೆ ಇರುತ್ತದೆ. ಹಾಗೆ ಹೆಣ್ಣು ಮಕ್ಕಳು ಶುಕ್ರವಾರ ಜನನವಾದರೆ ಅವರ ತಂದೆಗೆ ಲಾಭದಾಯಕ ಕಡಿಮೆ ಇರಬಹುದು ಆದರೆ ಅವರು ಹೋದಂತ ಗಂಡನ ಮನೆಗೆ ಬಹಳ ಅದೃಷ್ಟ ಫಲವಿರುತ್ತದೆ. ಭಾನುವಾರ ಹುಟ್ಟಿದ ಹೆಣ್ಣು ಮಕ್ಕಳು ಮನೆಗೆ ಶ್ರೀಮಂತಿಕೆ ತಂದು ಕೊಡುತ್ತಾರೆ, ಸುಖ ಸಂತೋಷ, ಸಮೃದ್ಧದಿಂದ ಆ ಕುಟುಂಬವನ್ನು ಬೆಳೆಸುತ್ತಾರೆ ಹಾಗೂ ಇವರಿಗೆ ಕಲೆ, ರಾಜಕೀಯ, ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಇರುತ್ತದೆ.

Leave A Reply

Your email address will not be published.

error: Content is protected !!