ನಿಮ್ಮ ದೇಹದಲ್ಲಿ ಈ ಮಚ್ಚೆ ಇದ್ದರೆ 2023 ರಲ್ಲಿ ನೀವೆ ಕುಬೇರರು ಹಾಗೂ ಅದೃಷ್ಟವಂತರು.

0

ನಮಗೆ ಗೊತ್ತಿರುವ ಹಾಗೆ ನಮ್ಮ ಭಾರತದ ದೇಶದಲ್ಲಿ ಮೊದಲಿಂದಲೂ ಕೂಡ ನಾವು ಹಲವಾರು ಶಾಸ್ತ್ರಗಳನ್ನು ನಂಬುತ್ತ ಬರುತ್ತೇವೆ ಕೆಲವೊಮ್ಮೆ ನಮ್ಮ ಜೀವನ ಯಾವುದೇ ಶುಭದಿನ ವನ್ನು ಶುರು ಮಾಡಬೇಕು ಎಂದರೆ ಪೂಜಾರಿಗಳನ್ನು ಕರೆಸಿ, ಅವರು ಹೇಳಿದ ದಿನಕ್ಕೆ ನಾವು ಪೂಜೆಯನ್ನು ಮಾಡುತ್ತೇವೆ ಹಾಗೆ ಹಿರಿಯರು ಹೇಳಿದ ಮಾತುಗಳನ್ನು ನಾವು ಇಂದಿಗೂ ಪಾಲನೆಯನ್ನು ಮಾಡಿಕೊಂಡು ಬರುತ್ತೇವೆ

ನಮ್ಮ ದೇಹದ ಮೇಲೆ ಮಚ್ಚೆ ಇರುವುದಂತೂ ಸಾಮಾನ್ಯ ಇದು ವೈಜ್ಞಾನಿಕವಾಗಿಯೂ ಕೂಡ ಹಾಗೂ ಶಾಸ್ತ್ರದ ಪ್ರಕಾರ ನಮ್ಮ ದೇಹದ ಮೇಲೆ ಎಲ್ಲಿ ಮಚ್ಚೆ ಇದ್ದರೆ ಅದು ನಮಗೆ ಅದೃಷ್ಟವನ್ನು ತಂದು ಕೊಡುತ್ತದೆ. ಎಂಬುದನ್ನು ನಾವು ಹಿಂದಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಮಾಹಿತಿ ನಿಮಗೆ ತುಂಬಾನೇ ಉಪಯೋಗವಾಗಬಹುದು.

ಮನುಷ್ಯನ ದೇಹದ ಮೇಲಿರುವ ಮಚ್ಚೆಗಳು ಅವನಿಗೆ ಅದೃಷ್ಟ ಹಾಗೂ ದುರದೃಷ್ಟ ತಂದು ಕೊಡುತ್ತವೆ. ಇವು ನಮ್ಮ ನಂಬಿಕೆ ಮೇಲೆ ಇರುತ್ತದೆ ಆದರೆ ನಮ್ಮ ನಂಬಿಕೆಯನ್ನು ಕೂಡ ಯಾವತ್ತು ಸುಳ್ಳು ಮಾಡಿಕೊಳ್ಳಬಾರದು ಏಕೆಂದರೆ ನಮಗೆ ಹಲವಾರು ಮೂಲಗಳ ಪ್ರಕಾರಗಳು ಹೇಳಿದಂತೆ ನಾವು ಶಾಸ್ತ್ರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಅವುಗಳು ಮಹಿಳೆಯರಿಗೆ ಮತ್ತು ಪುರುಷರಿಗೆ ನೇರ ಅದೃಷ್ಟ ಒಳಿತು ಬರುತ್ತವೆ ಅಷ್ಟೇ ಅಲ್ಲದೆ ವಿವಿಧ ರೀತಿಗಳಲ್ಲಿ ಬದಲಾವಣೆಗಳು ಆಗುತ್ತವೆ.

ಮಚ್ಚೆಗಳು ಕಪ್ಪು ಬಣ್ಣದಲ್ಲಿ ಇರುತ್ತವೆ ಬಿಳಿ ಬಣ್ಣದ ಮಚೆಗಳು ಇರುತ್ತೆ ಆದ್ರೆ ಹೆಚ್ಚಾಗಿ ಕಪ್ಪು ಬಣ್ಣದ ಮಚ್ಚೆಗಳನ್ನು ನಾವುಗಳು ಕಾಣಬವುದು, ಹಾಗಾದ್ರೆ ಶರೀರದ ಇತರ ಭಾಗಗಳಲ್ಲಿ ಮಚ್ಚೆಗಳು ಇರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ ಮೊದಲನೇದಾಗಿ ತಲೆಯ ಬಲಭಾಗದಲ್ಲಿರುವ ಮಚ್ಚೆ. ಪರೋಪಕಾರಿ ಸುಧಾರಿಯಾಗಿರುತ್ತಾರೆ. ಕಪಾಳದ ಮೇಲೆ ಮೆಚ್ಚಿರುವವರು ದುರ್ವಸಿಗಳು ಆಗಿರುತ್ತಾರೆ. ಮೂರನೇ ಬಲಭಾಗದಲ್ಲಿ ಮಚ್ಚಿರುವವರು ಪರಿಶ್ರಮ ಮತ್ತು ಸಫಲತೆಯನ್ನು ಅನುಭವಿಸುತ್ತಾರೆ.

ಬಲಭಾಗದ ಗಲ್ಲದ ಮೇಲೆ ಮಚ್ಚೆ ಇರುವವರು ಉನ್ನತಶೀಲ ಮತ್ತು ಸೂಚನೆ ನೀಡುತ್ತಾರೆ ಎಡಗಲದ ಮೇಲೆ ಮಚ್ಚೆ ಇರುವವರಿಗೆ ಶುಭ ಎಂದು ನಂಬಲಾಗಿದೆ, ಆರೋಗ್ಯ ದಲ್ಲಿ ದೂರವಾಗಿ ಜಾತಕದ ಪ್ರಕಾರ ಜಾನಿಚಾರ ಆಗಿರುತ್ತಾರೆ ಸಫಲರಾಗಿರುತ್ತಾರೆ. ಇದು ಸ್ವಾವಲಂಬಿಗಳು ಆಗಿರುತ್ತಾರೆ ಬಲಗೈ ಮೇಲೆ ಮಚ್ಚಿ ಇರುವವರಿಗೆ ಶುಭವಾದ ಮತ್ತು ಎಡಗೀ ಅಂಗೈಮೇಲೆ ಮಚ್ಚಿ ಇರುವವರು ಧನವೇ ಹೆಚ್ಚು ಮಾಡುತ್ತಾರೆ ಮಚ್ಚೆಗಳು ಕೂಡ ಶುಭ ಸಂಕೇತವಾಗಿರುತ್ತವೆ.

ನಮ್ಮ ನಾಲಿಗೆ ಮೇಲೆ ಮಚ್ಚೆ ಇದ್ದರೆ ನಾವು ಹೇಳಿದಂತಹ ಮಾತುಗಳು ಕೆಲವೊಮ್ಮೆ ಸತ್ಯಕ್ಕೆ ಹತ್ತಿರವಾಗುತ್ತವೆ ಎಂಬುದನ್ನು ನಾವು ನೋಡಬಹುದು ಏಕೆಂದರೆ ನಮಗೆ ಗೊತ್ತಿರುವ ಪ್ರಕಾರ ನಾವು ಹಲವಾರು ಸಂದರ್ಭದಲ್ಲಿ ನೋಡಿರುತ್ತೇವೆ ಯಾವುದೋ ವ್ಯಕ್ತಿಯ ನಾಲಿಗೆ ಮೇಲೆ ಮಚ್ಚೆ ಇರುತ್ತದೆಯೋ ಅಂತವರು ಕೆಲವೊಮ್ಮೆ ಹೇಳಿದ ಮಾತುಗಳು ನೂರಕ್ಕೆ ನೂರು ಸತ್ಯವಾಗುತ್ತವೆ ಇದು ಕೆಲವೊಮ್ಮೆ ಸಾಂದರ್ಭಿಕವಾಗಿಯೂ ಕೂಡ ಇರಬಹುದುಆದರೆ ಈ ನೆಲ್ಲಿಗೆ ಮೇಲೆ ಮಚ್ಚೆ ಇದ್ದವರಿಗೆ ಮಾತ್ರ ತುಂಬಾನೇ ಲಾಭ ಇದೆ ಎಂದು ಹೇಳಬಹುದು

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321
ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!