ರೈತನು ಇಲ್ಲದೇ ದೇಶ ಇಲ್ಲ ಹಾಗಾಗಿ ದೇಶದ ಬೆನ್ನೆಲುಬು ರೈತ ಆಗಿದ್ದಾನೆ ಹಾಗೆಯೇ ರೈತರಿಗೆ ಅನೇಕ ಸಂಕಷ್ಟ ಗಳು ಎದುರಾಗುತ್ತದೆ ಅದರಲ್ಲಿ ಕೆಲವು ಪ್ರದೇಶದಲ್ಲಿ ಮಳೆ ಬಾರದೆ ಇರುವ ಸಮಸ್ಯೆಯಿಂದ ಬೆಳೆ ಬೆಳೆಯದೇ ಇರುವ ಸಮಸ್ಯೆ ಕಂಡು ಬರುತ್ತದೆ ಇನ್ನೂ ಕೆಲವು ರೈತರಿಗೆ ನೀರಿನ ಸಮಸ್ಯೆ ಕಂಡು ಬಂದರೆ ಕೆಲವು ರೈತರಿಗೆ ನೀರು ಇದ್ದರು ಸಹ ವಿದ್ಯುತ್ ಶಕ್ತಿಯ ಸಮಸ್ಯೆ ಕಂಡು ಬರುತ್ತದೆ ಹಾಗಾಗಿ ರೈತರಿಗೆ ಮೆಕ್ವಿನ ಕಂಪನಿ ತುಂಬಾ ನೆರವು ನೀಡಿದೆ ಅದರಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸಲು ಮೆಕ್ವಿನ್ ಟೆಕ್ನೋಲಜಿ ತುಂಬಾ ಸಹಾಯಕಾರಿಯಾಗಿದೆ.
ಈ ಟೆಕ್ನಾಲಜಿ ರೈತರಿಗೆ ದಿವ್ಯ ವರದಾನ ಆಗಿದೆ ಹೀಗಾಗಿ ರೈತರಿಗೆ ವಿದ್ಯುತ್ ಶಕ್ತಿಯ ತೊಂದರೆಯಿಂದ ನಿವಾರಣೆ ಪಡೆದುಕೊಳ್ಳಬಹುದುಮೇಕ್ವಿನ್ ಟೆಕ್ನಾಲಜಿ ಸಂಸ್ಥೆ ಬೆಂಗಳೂರಿನಲ್ಲಿ ಇದೆ ಪಂಪ್ ಅನ್ನು ಖರೀದಿಸುವ ರೈತರಿಗೆ ಹೆಚ್ಚಿನ ಯಾವ ಕೆಲಸವೂ ಇರುವುದು ಇಲ್ಲ ಇತರ ಕಂಪನಿಗೆ ಹೋಲಿಸಿದರೆ ಒಳ್ಳೆಯ ಸರ್ವೀಸ್ ಇರುತ್ತದೆನಾವು ಈ ಲೇಖನದ ಮೂಲಕ ಮೇಕ್ವಿನ ಕಂಪನಿಯ ಬಗ್ಗೆ ತಿಳಿದುಕೊಳ್ಳೋಣ.
ರೈತರೇ ದೇಶದ ಬೆನ್ನೆಲುಬು ಆಗಿದೆ ಸರಕಾರ ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಯನ್ನು ಹಾಗೂ ಸೌಲಭ್ಯವನ್ನು ಹೊರಡಿಸಿದೆ ಆದರೂ ಕೂಡ ರೈತರ ಸಂಕಷ್ಟ ನಿಂತಿಲ್ಲ ರೈತರಿಗೆ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅನೇಕ ಸಂಕಷ್ಟಗಳು ಎದುರಾಗುತ್ತದೆ ಸರಿಯಾದ ಸಮಯಕ್ಕೆ ಮಳೆ ಬರದೆ ಇರುವುದು ಹಾಗೂ ಅಧಿಕ ಮಳೆ ಹಾಗೂ ವಿದ್ಯುತ್ ಶಕ್ತಿಯ ಕೊರತೆ ಹೀಗೆ ಹಲವಾರು ತೊಂದರೆಗಳು ರೈತರನ್ನು ಕಾಡುತ್ತಿದೆ
ಕೆಲವೊಮ್ಮೆ ನೀರು ಇದ್ದರು ವಿದ್ಯುತ್ ಸಂಪರ್ಕ ಇಲ್ಲದೇ ನೀರನ್ನು ಬಿಡಲು ಆಗುವುದು ಇಲ್ಲ .ಇದು ಎಲ್ಲ ಇದ್ದೂ ಇಲ್ಲದೇ ಇರುವ ಕೊರತೆಯಾಗಿದೆ ವಿದ್ಯುತ್ ಕೊರತೆಯನ್ನು ನೀಗಿಸಲು ಮೆಕ್ವಿನ್ ಟೆಕ್ನೋಲಜಿ ತುಂಬಾ ಸಹಾಯಕಾರಿಯಾಗಿದೆ ಈ ಟೆಕ್ನಾಲಜಿ ರೈತರಿಗೆ ದಿವ್ಯ ವರದಾನ ಆಗಿದೆ ಮೆಕ್ವೀನ್ ಟೆಕ್ನಾಲಜಿ ರೈತರಿಗೆ ದಿವ್ಯ ವರದಾನದಿಂದ ಬೆಳಕಿನ ಶಕ್ತಿಯ ಮೂಲಕ ನೀರನ್ನು ಬಿಡಲಾಗುತ್ತದೆ ಮೇಕ್ವಿನ್ ಟೆಕ್ನಾಲಜಿ ಸಂಸ್ಥೆ ಬೆಂಗಳೂರಿನಲ್ಲಿ ಇದೆ .
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಈ ಸಂಸ್ಥೆಯಲ್ಲಿ ಇರುತ್ತದೆ ಎರಡು ಸಾವಿರದ ಹದಿನೆಂಟರಲ್ಲಿ ಈ ಸಂಸ್ಥೆ ಆರಂಭ ಆಯಿತು ದೇಶದ ಎಲ್ಲ ಕಡೆ ಸರಬರಾಜು ಮಾಡುತ್ತದೆ ಈ ಕಂಪನಿಯ ಮಾಲೀಕರು ಶಿವಕುಮಾರ್ ಅವರು ಮೂಲತಃ ಹಾಸನದವರು ಸೋಲಾರ್ ಪಂಪ್ ಹಾಗೂ ಅದರ ಕಂಟ್ರೋಲ್ ಬಾಕ್ಸ್ ಗಳನ್ನು ತಮ್ಮ ಸಂಸ್ಥೆಯಿಂದ ಮ್ಯಾನಿಫೆಕ್ಚರು ಮಾಡಿ ರವಾನಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇದು ಸೋಲಾರ್ ಪಂಪ್ ತಯಾರು ಮಾಡುವ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಳೆದ ನಾಲ್ಕಾರು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ
ವಿಶ್ವದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಇನ್ಸ್ಟಲೇಶನ ಶುರು ಮಾಡಿದೆ ಗ್ರಾಹಕರ ಬೇಡಿಕೆಯ ಅನುಗುಣ ಆಗಿ ಜಮೀನಿನ ಸರ್ವೆ ಮಾಡುವುದಕ್ಕೆ ಸಂಭದ ಪಟ್ಟ ಅಧಿಕಾರಿಗಳು ನೇರ ರೈತರಲ್ಲಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅವರಿಗೆ ಬೇಕಾದ ಪಂಪ ನ ಅಗತ್ಯತೆ ಬಗ್ಗೆ ಸಲಹೆ ಕೊಡುತ್ತಾರೆ ರೈತರಿಂದ ಸೂಕ್ತವಾದ ಸಲಹೆ ಪಡೆದು ಅವರಿಗೆ ಬೇಕಾದ ಪಂಪಗಳನ್ನು ತಯಾರಿಕಾ ಘಟಕಗಳಿಗೆ ಕೊಡಲಾಗುತ್ತದೆ.
ಪಂಪ್ ಅನ್ನು ಖರೀದಿಸುವ ರೈತರಿಗೆ ಹೆಚ್ಚಿನ ಯಾವ ಕೆಲಸವೂ ಇರುವುದು ಇಲ್ಲ ಇತರ ಕಂಪನಿಗೆ ಹೋಲಿಸಿದರೆ ಒಳ್ಳೆಯ ಸರ್ವೀಸ್ ಇರುತ್ತದೆ ಒಂದು ಏಚ್ ಪಿ ಇಂದ ಇವತ್ತು ಏಚ್ ಪಿ ವರೆಗೆ ಸಾಮರ್ಥ್ಯ ಇರುತ್ತದೆ ಸೂರ್ಯ ಬೆಳಕು ಇದ್ದಾಗ ಮಾತ್ರವಲ್ಲ ಹಾಗೆಯೇ ಮೋಡ ಕವಿದ ವಾತಾವರಣ ಇದ್ದಾಗಲೂ ಸಹ ಕಾರ್ಯ ನಿರ್ವಹಿಸುತ್ತದೆ ರೈತರು ಮೊಬೈಲ್ ಗಳಲ್ಲಿ ಸಹ ಪಂಪ್ ನ ನಿಯಂತ್ರಣ ಮಾಡಬಹುದಾಗಿದೆ
ಈ ಪಂಪ್ ಎರಡು ಸಾವಿರದ ಅಡಿ ವರೆಗಿನ ನೀರಿ ಸೆಲೆ ಇದ್ದಾಗಲೂ ಕಾರ್ಯ ನಿರ್ವಹಿಸುತ್ತದೆ ಗುಣಮಟ್ಟದ ಉಪಕರಣವಾಗಿರುತ್ತದೆ. ಸಂಜೆ ಆರುವರೆ ವರೆಗೆ ಪಂಪ್ ಚಾಲು ಮಾಡಬಹುದು ಸೇವೆ ಹಾಗಿಸರ್ವಿಸ್ ಎಲ್ಲವೂ ಪಾರದರ್ಶಕವಾಗಿ ಇರುತ್ತದೆ ರೈತರೇ ಕಸ್ಟಮ್ ರ ಕೇರ್ ಜೊತೆ ಮಾತನಾಡಬಹುದು ದೇಶದಾದ್ಯಂತ ಒಂಬತ್ತು ರಾಜ್ಯಗಳಲ್ಲಿ ಮೆಕ್ವಿನ್ ಪಂಪ್ ಗಳ ಮೇಲೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಇದರಿಂದ ರೈತರಿಗೆ ತುಂಬಾ ಉಪಯೋಗ ಆಗುತ್ತದೆ ಇದು ಸಂಪೂರ್ಣವಾಗಿ ಮೆಡ್ ಇನ್ ಇಂಡಿಯಾ ಪ್ರೋಡೆಕ್ಟ್ ಆಗಿದೆ ರೈತರಿಗೆ ಅನೇಕ ವಿಧದಲ್ಲಿ ಪ್ರಯೋಜನಕಾರಿಯಾಗಿದೆ .