ನಿಮಗೆ ಗೊತ್ತಿರದ ಹೆಂಗಸರ ಅತಿದೊಡ್ಡ ರಹಸ್ಯಗಳು ಇಲ್ಲಿವೆ

0

ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳು ಬಹಳಷ್ಟಿವೆ. ಇತರರೊಡನೆ ವ್ಯವಹರಿಸಬೇಕಾದ ರೀತಿ,ನೀತಿ ಸಮಾಜದಲ್ಲಿ ನಮ್ಮ ನಡೆ ನುಡಿ ಹೇಗಿರಬೇಕು ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಶಿಸುತ್ತದೆ.

ತಮ್ಮ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ. ಹೇಗೆ ಒಬ್ಬ ಮುಖಂಡ ನಿಲ್ಲದ ಕಾರಣ ಸೈನಿಕರು ಸೋಲುತ್ತಾರೋ ಅದೇ ರೀತಿ ನೀತಿಗಳನ್ನು ಬೋಧಿಸಿದ್ದಾರೆ. ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಇವೆಲ್ಲವೂ ಸಹ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಿಷ್ಟನ್ನೇ ಅಲ್ಲದೆ ಸ್ತ್ರೀಯರ ಬಗ್ಗೆಯೂ ನಮಗೆ ಹಲವು ವಿಷಯಗಳನ್ನು ತಿಳಿಸಿದ್ದಾನೆ ಅವುಗಳೆಂದರೆ ಈ ರೀತಿಯಾಗಿವೆ

ಸುಳ್ಳು ಹೇಳುವುದು, ಸ್ವಾರ್ಥ ಅಸೂಯೆ ಕಠಿಣವಾಗಿ ವರ್ತಿಸುವುದು. ಮೂರ್ಖತ್ವ, ಪರಿಶುದ್ಧತೆಯನ್ನು ಪಾಲಿಸದಿರುವುದು, ಕ್ರೂರತ್ವ ಮುಂತಾದ ಅಂಶಗಳು ಸ್ತ್ರೀಯರಲ್ಲಿ ಪ್ರಧಾನ ಗುಣಗಳಿರುತ್ತವೆ. ಇವುಗಳಿಂದಾಗಿ ಅನೇಕ ಸ್ತ್ರೀಯರು ಜೀವನದಲ್ಲಿ ಮುಂದೆ ಬರಲು ಆಗುವುದಿಲ್ಲ. ಈ ಲಕ್ಷಣಗಳೇ ಅವರಿಗೆ ಬದ್ಧ ವೈರಿಗಳು ಇದ್ದಂತೆ.

ಆದ್ದರಿಂದ ಆ ಸ್ತ್ರೀಯರು ಈ ಅಂಶಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು ಅಥವಾ ಕಡಿಮೆ ಮಾಡಿಕೊಂಡರೆ ಜೀವನದಲ್ಲಿ ಉತ್ತಮವಾಗಿ ಮುಂದೆ ಬರುತ್ತಾರೆ. ಪುರುಷರಿಗಿಂತ ಸ್ತ್ರೀಯರಿಗೇ ಹಸಿವು ಎರಡು ಪಟ್ಟು ಜಾಸ್ತಿ, ನಾಚಿಕೆ ನಾಲ್ಕು ಪಟ್ಟು ಜಾಸ್ತಿ, ಧೈರ್ಯ ಆರು ಪಟ್ಟು ಜಾಸ್ತಿ ಆಸೆ ಎಂಟು ಪಟ್ಟು ಹೆಚ್ಚಾಗಿರುತ್ತದೆಯಂತೆ ಯಾವುದೇ ವಿಷಯವಾಗಿರಲಿ ಅದಕ್ಕೆ ಮೊದಲು ಸ್ತಿಯರು ತನ್ನ ಗಂಡನ ಅನುಮತಿ ಪಡೆದು ಕೊಳ್ಳಬೇಕಂತೆ. ಇಲ್ಲವಾದಲ್ಲಿ ಗಂಡನ ಆಯುಷ್ಯ ಕಡಿಮೆಯಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ಪುರುಷರ ಶರೀರದಲ್ಲಿರುವ ಶಕ್ತಿಯನ್ನು ಸ್ತ್ರೀ ಒಂದೇ ಏಟಿಗೆ ಹೀರಿಬಿಡುತ್ತಾಳಂತೆ ಯುವತಿ ಎಷ್ಟೇ ಕುರೂಪಿಯಾಗಿದ್ದರೂ ಸಹ ಒಳ್ಳೆಯ ಕುಟುಂಬದಲ್ಲಿ ಜನಿಸಿದವಳಾಗಿದ್ದರೆ ಅವಳನ್ನೇ ಮದುವೆ ಆಗಬಹುದಂತೆ. ಆದರೆ ಎಷ್ಟೇ ಸುಂದರವಾಗಿದ್ದರೂ ಸಹ ಕೆಟ್ಟ ಕುಟುಂಬದಲ್ಲಿ ಜನಿಸಿದವಳಾಗಿದ್ದರೆ ಅವಳನ್ನು ಮದುವೆಯಾಗಬಾರದಂತೆ ನಮ್ಮ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಶಿಸುತ್ತದೆ ತನ್ನ ನಿರ್ಲಕ್ಷ್ಯದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ.

ಹೇಗೆ ಒಬ್ಬ ಮುಖಂಡನಿಲ್ಲದ ಕಾರಣ ಸೈನಿಕರು ಸೋಲುತ್ತಾರೋ ಅದೇ ರೀತಿ ಗಂಡನಿಲ್ಲದ ಕಾರಣ ಸ್ತ್ರೀ ಕೂಡ ನಾಶವಾಗುತ್ತಾಳೆ. ಬೆಂಕಿ ನೀರು ಆಸೆ ಹೆಚ್ಚಾಗಿರುವ ಸ್ತ್ರೀ ಮತ್ತು ಮೂರ್ಖ ಹಾವು ಹಾಗೂ ದೊಡ್ಡ ಜನರಿಂದ ಆದಷ್ಟು ದೂರವಿರಬೇಕೇ ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಮರ್ಯಾದೆಯನ್ನು ಕೊಟ್ಟು ತೆಗೆದುಕೊಳ್ಳುವುದನ್ನು ರಾಜ ಕುಟುಂಬದವರಿಂದಲೂ ಸಂಭಾಷಣೆಯನ್ನು ಹೇಗೆ ನಡೆಸಬೇಕು ಎನ್ನುವುದನ್ನು ಪಂಡಿತರಿಂದಲೂ, ಸುಳ್ಳು ಹೇಳುವುದನ್ನು ಜೂಜುಕೋರರಿಂದಲೂ ಕಲಿಯಬೇಕಂತೆ.

ಹಿತ್ತಾಳೆ ಪಾತ್ರೆಗಳನ್ನು ಬೂದಿಯಿಂದಲೂ, ತಾಮ್ರದ ಪಾತ್ರೆಗಳನ್ನು ಹುಳಿ ಪದಾರ್ಥಗಳಿಂದಲೂ ಹೇಗೆ ನಾವು ಶುಭ್ರ ಮಾಡುತ್ತೇವೋ, ಅದೇ ರೀತಿ ಋತುಚಕ್ರವೂ ಕೂಡ ಸ್ತ್ರೀಯರನ್ನು ಶುಭ್ರ ಗೊಳಿಸುತ್ತದೆ ಸ್ತ್ರೀಯರ ಮನಸ್ಸು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವಂತೆ ಆಕೆ ಚಂಚಲೆ ಯಾವ ಸ್ತ್ರೀ ತನ್ನನ್ನು ಹೆಚ್ಚಾಗಿ ಪ್ರೀತಿಸುತ್ತಾಳೆ ಎಂದು ಪುರುಷ ತಿಳಿಯುತ್ತಾನೋ ಅಂತಹ ಪುರುಷ ಆ ಸ್ತ್ರೀಗೆ ಅಡಿಯಾಳಾಗಿ ಇರುತ್ತಾನೆ ಇದೆ ರೀತಿಯಾಗಿ ಚಾಣಕ್ಯ ಸ್ತ್ರೀಯ ಕುರಿತು ಗೊತ್ತಿರದ ಕೆಲವು ರಹಸ್ಯ ವಿಷಯಗಳನ್ನ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗುತ್ತದೆ

Leave A Reply

Your email address will not be published.

error: Content is protected !!