WhatsApp Group Join Now
Telegram Group Join Now

ಸಾಕು ಪ್ರಾಣಿಗಳಲ್ಲಿ ಒಂದಾದ ನಾಯಿ ಮನುಷ್ಯರಿಗಿಂತ ಬಹಳ ನಿಯತ್ತಾಗಿ ಇರುತ್ತದೆ ನಾಯಿ ಮನೆಯ ರಕ್ಷಣೆ ಮಾಡುತ್ತದೆ ಹಾಗಾಗಿ ಅನೇಕ ಜನರು ನಾಯಿಯನ್ನು ಸಾಕುತ್ತಾರೆ ಮನುಷ್ಯರಿಗಿಂತ ಬಹು ಬೇಗನೇ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ ಅಷ್ಟೇ ಅಲ್ಲದೆ ನಾಯಿ ತುಂಬಾ ದೂರದ ಶಬ್ದವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗೆಯೇ ಅಪರಿಚಿತ ವ್ಯಕ್ತಿಗಳು ಮನೆಗೆ ಬಂದಾಗ ಸೂಚನೆಯನ್ನು ನೋಡುತ್ತದೆ ಅಷ್ಟೇ ಅಲ್ಲದೆ ಕಳ್ಳ ರಿಂದ ರಕ್ಷಣೆ ನೀಡುತ್ತದೆ ನಾಯಿ ಸಾಕಿದ ಮಾಲೀಕನಿಗೆ ಸದಾ ನಿಯತ್ತಾಗಿ ಇರುತ್ತದೆ

ಸಾಮಾನ್ಯವಾಗಿ ನಾಯಿಗಳು ಹನ್ನೆರಡು ವರ್ಷದಿಂದ ಹದಿಮೂರು ವರ್ಷದ ವರೆಗೆ ಬದುಕುತ್ತದೆ. ನಾಯಿ ಅಳುವುದು ಕೂಡ ಮನುಷ್ಯರಿಗೆ ಸಂಬಂಧಪಟ್ಟದಾಗಿದೆ ಜಗತ್ತಿನಲ್ಲಿ ನಾಯಿಯನ್ನು ಅತಿ ನಿಯತ್ತಿನ ಪ್ರಾಣಿ ಎಂದು ಹೇಳುತ್ತಾರೆ ನಾಯಿಗಳು ಮನುಷ್ಯನಿಗೆ ಸಹಾಯ ಮಾಡುತ್ತದೆ ಮತ್ತು ಬಹಳ ಅದೃಷ್ಟದ ಪ್ರಾಣಿಯಾಗಿದೆ ನಾರಾಯಣ ದೇವರ ವಾಹನ ಎಂದು ಪರಿಗಣಿಸುವ ಶ್ವಾನಗಳಲ್ಲಿ ಸಹ ದೈವ ಶಕ್ತಿ ಇದ್ದೇ ಇರುತ್ತದೆ ನಾವು ಈ ಲೇಖನದ ಮೂಲಕ ರಾತ್ರಿ ವೇಳೆಯಲ್ಲಿ ಕೂಗುವ ನಾಯಿಯ ಬಗ್ಗೆ ತಿಳಿದುಕೊಳ್ಳೋಣ.

ನಾಯಿಗಳು ರಾತ್ರಿಯಲ್ಲಿ ಅಳುತ್ತ ಇರುತ್ತದೆ ಮನುಷ್ಯನಿಗೆ ಸಹಾಯ ಮಾಡುವ ಏಕೈಕ ಪ್ರಾಣಿ ನಾಯಿಯಾಗಿದೆ ಪ್ರತಿ ಮನೆಯಲ್ಲಿ ಸಹ ಮನೆಯನ್ನು ಸಾಕಲು ನಾಯಿಯನ್ನು ಸಾಕುತ್ತಾರೆ ನಾಯಿಯಲ್ಲಿ ವಿಶೇಷವಾದ ಅತೀಂದ್ರಿಯ ಶಕ್ತಿ ಇರುತ್ತದೆ ನಾಯಿ ಅಳುವುದು ಕೂಡ ಮನುಷ್ಯರಿಗೆ ಸಂಬಂಧಪಟ್ಟದಾಗಿದೆ ಜಗತ್ತಿನಲ್ಲಿ ನಾಯಿಯನ್ನು ಅತಿ ನಿಯತ್ತಿನ ಪ್ರಾಣಿ ಎಂದು ಹೇಳುತ್ತಾರೆ ಮನುಷ್ಯರು ದ್ರೋಹ ಮಾಡುತ್ತಾರೆ ಆದರೆ ನಾಯಿ ಅತಿ ನಿಯತ್ತಾಗಿ ಇರುತ್ತದೆ ಕೊನೆ ಉಸಿರು ಇರುವ ವರೆಗೂ ಸಹ ಮನೆಯ ಮಾಲೀಕನಿಗೆ ಮಾಡುವುದು ಇಲ್ಲ ನಾಯಿಯ ನಿಯತ್ತಿನ ಗುಣದಿಂದ ನಾಯಿಯನ್ನು ಸಾಕುತ್ತಾರೆ ನಾರಾಯಣ ದೇವರ ವಾಹನ ಎಂದು ಪರಿಗಣಿಸುವ ಶ್ವಾನಗಳಲ್ಲಿ ಸಹ ದೈವ ಶಕ್ತಿ ಇದ್ದೇ ಇರುತ್ತದೆ.

ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಆಗದ ಸಂಗತಿಯನ್ನು ನಾಯಿ ಗ್ರಹಿಸುತ್ತದೆ ಹಾಗೆಯೇ ನಾಯಿ ಅಳುವುದು ಕೂಡ ಮನುಷ್ಯರಿಗೆ ಸಂಬಂಧಪಟ್ಟದಾಗಿದೆ ಜಗತ್ತಿನಲ್ಲಿ ನಾಯಿಯನ್ನು ಅತಿ ನಿಯತ್ತಿನ ಪ್ರಾಣಿ ಎಂದು ಹೇಳುತ್ತಾರೆ ನಾಯಿಯ ಓಡಾಟ ಕೂಗು ಕೆಲವು ವರ್ತನೆಗಳನ್ನು ಆಧರಿಸಿ ಮನುಷ್ಯ ತನ್ನ ಜೀವನದಲ್ಲಿ ನಡೆಯುವ ಸಂಗತಿಯನ್ನು ಕಂಡು ಹಿಡಿಯಬಹುದು ರಾತ್ರಿಯಲ್ಲಿ ನಾಯಿ ಅಳುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ .

ರಾತ್ರಿ ವೇಳೆ ನಾಯಿ ಅಳುವುದರಿಂದ ಯಾರಾದರು ಮರಣ ಹೊಂದುವ ಅಥವಾ ಕೆಡಗು ಕಂಡು ಬರುವ ಸಾಧ್ಯತೆ ಎಂದು ಸೂಚಿಸುತ್ತದೆ ಕೆಲವು ರಹಸ್ಯ ಸಂಗತಿಯನ್ನು ಸೂಚಿಸುವುದಕ್ಕೆ ನಾಯಿಗಳು ರಾತ್ರಿಯಲ್ಲಿ ಅಳುತ್ತದೆ ಕೆಲವೊಮ್ಮೆ ನಾಯಿ ಅಳುವುದನ್ನು ಕೇಳಿ ನಾಯಿಯನ್ನು ಓಡಿಸಿ ಬಿಡುತ್ತಾರೆ ಯಾಕೆಂದರೆ ಆ ಅಳು ನಮಗೆ ತಲುಪಬಾರದು ಎನ್ನುವ ಕಾರಣಕ್ಕೆ ಆಗಿರುತ್ತದೆ ಎಲ್ಲೆಡೆ ಎಲ್ಲರ ನಿದ್ದೆಯನ್ನು ಹಾಳು ಮಾಡುತ್ತದೆ ತುಂಬಾ ಜನರಿಗೆ ನಾಯಿ ಕೂಗಿದ ತಕ್ಷಣ ಭಯ ಕಂಡುಬರುತ್ತದೆ ಹಾಗೆಯೇ ತುಂಬಾ ಜನರಿಗೆ ಕಿರಿ ಕಿರಿ ಉಂಟಾಗುತ್ತದೆ ನಾವು ಹೇಗೆ ನಮ್ಮ ಭಾವನೆಯನ್ನು ಹೊರಗೆ ಹಾಕುತ್ತೇವೆ ಹಾಗೆಯೇ ನಾಯಿಯೂ ಸಹ ತನ್ನದೇ ರೀತಿಯಲ್ಲಿ ಭಾವನೆಯನ್ನು ಹೊರಗೆ ಹಾಕುತ್ತದೆ.

ಪುರಾಣಗಳ ಪ್ರಕಾರ ನಾಯಿಗಳಿಗೆ ತಮ್ಮ ಅಕ್ಕ ಪಕ್ಕದಲ್ಲಿ ಆತ್ಮಗಳು ಕಾಣಿಸುತ್ತದೆ ಇದರಿಂದ ನಾಯಿಗಳು ಕಿರುಚುತ್ತಾ ಅಳುತ್ತದೆ ನಾಯಿ ಯಾವಾಗ ಸ್ನೇಹಿತರಿಗೆ ಉಪಸ್ಥಿತಿಗೆ ಸುಳಿವನ್ನು ನೀಡುತ್ತದೆ ಸಂದೇಶವನ್ನು ನೀಡಲು ಬಯಸಿದಾಗ ಉಳಿದ ಸ್ನೇಹಿತರಿಗೆ ವಿಶೇಷ ಧ್ವನಿಯಲ್ಲಿ ಕೂಗುತ್ತದೆ ತಮ್ಮ ಸ್ಥಳದ ಮಾಹಿತಿ ನೀಡುತ್ತದೆ ನಾಯಿಗಳು ಪ್ರೇತ ಪಿಶಾಚಿ ಹಾಗೂ ಆತ್ಮಗಳನ್ನು ನೋಡಬಲ್ಲವು ಎಂದು ಹೇಳುತ್ತಾರೆ.

ತಮ್ಮ ಅಕ್ಕಪಕ್ಕದ ಘಟನೆಗಳ ಬಗ್ಗೆ ಮೊದಲೇ ಇವುಗಳಿಗೆ ತಿಳಿದು ಬರುತ್ತದೆ ವಿಜ್ಞಾನಿಗಳು ಹಲವಾರು ಸಂಶೋಧನೆಯನ್ನು ಮಾಡಿದ್ದಾರೆ ನಾಯಿಗಳು ನರಿಗಳಂತೆ ಇಂದು ಜಾತಿಗೆ ಸೇರಿದೆ ಹಾಗಾಗಿ ಹೆಚ್ಚಾಗಿ ನರಿಗಳಂತೆ ವರ್ತನೆ ಮಾಡುತ್ತದೆ ನಾಯಿಗಳ ಗುಂಪಿಗೆ ಬೇರೆ ನಾಯಿಗಳು ಸೇರಿದರೆ ಸಿಟ್ಟಾಗಿ ಕಿರಿಚುತ್ತದೆ ಸಾಮಾನ್ಯವಾಗಿ ನಾಯಿಗಳಿಗೆ ಪಾತ್ರೆಗಳ ಶಬ್ದ ಹಾಗೂ ಸಮಾರಂಭಗಳ ಶಬ್ದ ಇಷ್ಟ ಆಗುವುದು ಇಲ್ಲ ಆದರೆ ನಾಯಿ ಮನುಷ್ಯರಿಗಿಂತ ತುಂಬಾ ನಿಯತ್ತಾಗಿರುವ ಪ್ರಾಣಿಯಾಗಿದೆ ನಾಯಿಗಳಿಗೆ ಮನಸ್ಸಿಗೆ ನೋವಾದಾಗ ಸಹ ನಾಯಿಗಳು ಅಳುತ್ತದೆ ಒಂಟಿತನ ನಾಯಿಗಳಿಗೆ ಇಷ್ಟ ಆಗುವುದು ಇಲ್ಲ ಒಂಟಿತನದ ಅನುಭವ ಆದಾಗ ನಾಯಿಗಳು ಕಿರುಚಿ ಅಳುತ್ತದೆ.

ಶಾಸ್ತ್ರಗಳು ಯಾವಾಗ ಭೂಮಿಗೆ ಯಮ ರಾಜ ಬಂದಾಗ ಆಗ ನಾಯಿಗಳು ಅಳುತ್ತದೆ ಇದರಿಂದ ಯಾವುದಾದರೂ ವ್ಯಕ್ತಿಯ ಸಾವಾಗಲಿದೆ ಎಂದು ಸಂಕೇತ ಸೂಚಿಸುತ್ತದೆ ನಾಯಿ ನೆಲದ ಮೇಲೆ ಬಿದ್ದು ಒದ್ದಾಡುತ್ತ ಇದ್ದರೆ ಇದು ಅಶುಭದ ಸಂಕೇತ ಎಂದು ಭಾವಿಸಬಹುದು ಸಾಮಾನ್ಯವಾಗಿ ನಾಯಿಗಳು ತಮ್ಮದೇ ಅದ ಗಡಿಯನ್ನು ಹಾಕಿ ಕೊಂಡಿರುತ್ತದೆ ಹಾಗಾಗಿ ಬೇರೆ ಬೀದಿಯ ನಾಯಿಯನ್ನು ಕಂಡ ತಕ್ಷಣ ಒಂದು ನಾಯಿ ಕೂಗಲು ಪ್ರಾರಂಭ ಮಾಡುತ್ತದೆ.

ಉಳಿದ ನಾಯಿಗಳು ಜೊತೆ ಸೇರಿ ಬಂದ ನಾಯಿಗಳ ಮೇಲೆ ಆಕ್ರಮಣ ಮಾಡುತ್ತದೆ ಈ ರೀತಿಯ ಕಚ್ಚಾಟವನ್ನು ಬೀದಿ ನಾಯಿಗಳಲ್ಲಿ ನೋಡಬಹುದು ನಾಯಿ ಅಳುವುದು ಮನೆಗೆ ಕೆಟ್ಟದ್ದು ಎನ್ನುವುದು ಅವರರವರ ಭಾವನೆ ಸಂಭಂದಿಸಿದ್ದಾಗಿದೆ ಕೆಲವೊಮ್ಮೆ ನಾಯಿ ಆಳುವ ಸದ್ದು ಕೇಳಿದ ಸಂಧರ್ಭದಲ್ಲಿ ಜಾಗರೂಕವಾಗಿ ಇರಬೇಕು ವ್ಯಾಪಾರ ವ್ಯವಹಾರ ಮಾಡುವ ಸಂದರ್ಭದಲ್ಲಿ ಬಿಳಿ ಮತ್ತು ಕಪ್ಪುಎರಡು ಬಣ್ಣ ಇರುವ ನಾಯಿಯನ್ನು ಕಂಡರೆ ಅದೃಷ್ಟ ಎಂದು ಹೇಳುತ್ತಾರೆ ಅಂದು ಕೊಂದ ಕೆಲಸಗಳು ಸುಲಭವಾಗಿ ನೆರವೇರುತ್ತದೆ

ನಾಯಿಯ ಮೈ ಬಣ್ಣ ವಿಭಿನ್ನತೆಯಿಂದ ಕೂಡಿ ಇರುತ್ತದೆ ನಾಯಿ ಯ ತಲೆಯ ಮೇಲೆ ಬಿಳಿ ಬಣ್ಣದ ಚುಕ್ಕೆಗಳು ಇದ್ದರೆ ಆ ನಾಯಿಯನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ ನಾಯಿ ಪುಟ್ಟ ಮಗುವನ್ನು ನೆಕ್ಕಿದರೆ ಮಗುವಿಗೆ ಇರುವ ಆರೋಗ್ಯದ ಸಮಸ್ಯೆ ದೂರ ಆಗುತ್ತದೆ ನಿದ್ರೆಯಲ್ಲಿ ಕಾಣುವ ಕನಸುಗಳು ಸಹ ಭಿನ್ನ ಭಿನ್ನವಾಗಿ ಇರುತ್ತದೆ ಅದರಲ್ಲಿ ಕಪ್ಪು ನಾಯಿಯ ಕನಸು ಕಂಡರೆ ಹೊಸ ಸ್ನೇಹಿತರು ಸಿಗುತ್ತಾರೆ ನಾಯಿ ಹಿಂಬಾಲಿಸಿದ ಹಾಗೆ ಕನಸ್ಸು ಕಂಡರೆ ಅದೃಷ್ಟದ ಸೂಚನೆ ಆಗಿದೆ ಬಿಳಿ ನಾಯಿ ಕನಸ್ಸಲ್ಲಿ ಕಂಡರೆ ಅದೃಷ್ಟದ ಸಂಕೇತವಾಗಿದೆ ಹೀಗೆ ನಾಯಿಗಳು ಬಹಳ ಅದೃಷ್ಟ ಹಾಗೂ ನಿಯತ್ತಿನ ಪ್ರಾಣಿಯಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: