ನವೆಂಬರ್ ತಿಂಗಳು ಕನ್ಯಾ ರಾಶಿಯವರಿಗೆ ಹೇಗಿರತ್ತೆ ಗೊತ್ತಾ

0

ಪ್ರತಿ ತಿಂಗಳು ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾಗಿ ರಾಶಿಚಕ್ರದ ಬದಲಾವಣೆಯಿಂದ ಮನುಷ್ಯನ ಜೀವನದ ಮೇಲೂ ಸಹ ಪರಿಣಾಮ ಬೀಳುತ್ತದೆ ಹಾಗಾಗಿ ಕೆಲವರಿಗೆ ಶುಭ ಹಾಗೂ ಅಶುಭ ಫಲಗಳು ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ ತಿಂಗಳು ಕನ್ಯಾ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಬುಧ ಶುಕ್ರ ಶನಿ ಯಿಂದ ಕನ್ಯಾ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ

ಹಾಗೆಯೇ ಹಣಕಾಸಿನ ವಿಷಯದಲ್ಲಿ ಕನ್ಯಾ ರಾಶಿಯವರಿಗೆ ಧನ ಲಾಭ ಕಂಡು ಬರುತ್ತದೆ ಉತ್ತಮ ಸ್ಥಾನಗಳು ಮತ್ತು ಸಂಪಾದನೆಗಳನ್ನು ಹೊಂದಲು ಸರಿಯಾದ ಕಾಲವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ತಿಂಗಳು ಆಗಿರುತ್ತದೆ ವಿಧ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಸಾಕಷ್ಟು ಮಾನ್ಯತೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಕನ್ಯಾ ರಾಶಿಯವರು ನವೆಂಬರ್ ತಿಂಗಳಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಕನ್ಯಾ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ಕನ್ಯಾ ರಾಶಿಯವರ ರಾಶಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

ಕನ್ಯಾ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಶುಭದಾಯಕವಾಗಿ ಇರುತ್ತದೆ ಕನ್ಯಾ ರಾಶಿಯವರಿಗೆ ಬುಧ ಗ್ರಹ ಶುಕ್ರ ಗ್ರಹ ಹಾಗೂ ಶನಿ ಗ್ರಹದಿಂದ ಲಾಭದಾಯಕವಾಗಿ ಇರುತ್ತದೆ ನವೆಂಬರ್ ಹದಿನೆಂಟು ಮತ್ತು ಹತ್ತೊಂಬತ್ತನೇಯ ತಾರೀಖಿನವರೆಗೂ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ವ್ಯಾಪಾರ ವ್ಯವಹಾರ ಬಿಸ್ನೆಸ್ ಪ್ರತಿಯೊಂದರಲ್ಲೂ ಸಹ ಶುಭದಾಯಕವಾಗಿ ಇರುತ್ತದೆ ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ ಎರಡನೇ ಮನೆಯಲ್ಲಿ ಇರುತ್ತಾನೆ

ಹಾಗೆಯೇ ಕನ್ಯಾ ರಾಶಿಗೆ ಎರಡು ಮತ್ತು ಒಂಬತ್ತನೆ ಮನೆಯ ಅಧಿಪತಿ ಶುಕ್ರ ನಿಂದ ಸಹ ತುಂಬಾ ಶುಭದಾಯಕವಾಗಿ ಇರುತ್ತದೆ .ಕೂಲಿ ಕೆಲಸ ಮಾಡುವವರಿಗೆ ಕೃಷಿಕರಿಗೆ ರಿಯಲ್ ಎಸ್ಟೇಟ್ ಮಾಡುವರಿಗೆ ಬಿಸ್ನೆಸ್ ಮಾಡುವರಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹೀಗೆ ಪ್ರತಿಯೊಬ್ಬರಿಗೂ ಸಹ ಲಾಭ ಕಂಡು ಬರುತ್ತದೆ ನವೆಂಬರ್ ತಿಂಗಳು ಕನ್ಯಾ ರಾಶಿಯವರಿಗೆ ಬಹಳ ಶುಭದಾಯಕವಾಗಿ ಇರುತ್ತದೆ ಐದನೇ ಮನೆಯಲ್ಲಿ ಶನಿ ಇರುತ್ತಾನೆ ಶನಿ ಇಂದ ಸಹ ಕನ್ಯಾ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ ಸುಮಾರು ಎಂಬತ್ತು ಪರ್ಸೆಂಟ್ ಅಷ್ಟು ನವೆಂಬರ್ ತಿಂಗಳು ಶುಭದಾಯಕವಾಗಿ ಇರುತ್ತದೆ.

ಹಾಗೆಯೇ ನವೆಂಬರ್ ತಿಂಗಳಲ್ಲಿ ಪ್ರಯಾಣ ಮಾಡುವುದು ಅತಿಯಾಗಿ ಕಂಡು ಬರುತ್ತದೆ ಹಾಗಾಗಿ ಅಪಘಾತದ ಕಡೆಗೆ ಗಮನ ನೀಡಬೇಕು ಬಹಳ ಎಚ್ಚರಿಕೆಯಿಂದ ಇರಬೇಕು ಕೌಟುಂಬಿಕವಾಗಿ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಮಕ್ಕಳ ನಡುವೆ ಸಹ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಹೀಗಾಗಿ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು.

ಇವೆಲ್ಲ ಸಮಸ್ಯೆಯನ್ನು ಬಗೆಹರಿಸಲು ಕನ್ಯಾ ರಾಶಿಯ ಅಧಿಪತಿ ಬುಧ ಹಾಗಾಗಿ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಬೇಕು ಹಾಗೆಯೇ ಪೂಜೆ ಪುನಸ್ಕಾರಗಳನ್ನು ಮಾಡಬೇಕು ಅಲಂಕಾರ ಪೂಜೆ ಮಾಡಿಸುವ ಉತ್ತಮ ಹಾಗೆಯೇ ಐದು ಜನ ಕನ್ಯೆಯರನ್ನು ಕರೆದು ಅವರಿಗೆ ಅವರು ಬಳಸುವ ವಸ್ತುಗಳನ್ನು ನೀಡಬೇಕು ಅಥವಾ ಯಾವುದೇ ಪಕ್ಷಿಯನ್ನು ದತ್ತು ತೆಗೆದುಕೊಳ್ಳುವುದು ಮಾಡಬೇಕು ಹಾಗೆಯೇ ಇಡೀ ತಿಂಗಳು ಆರಾಮ ಆಗಿ ಇರಲು ಓಂ ಪದ್ಮನಾಭಯ ನಮಃ ಒಂ ಹರಯೆ ನಮಃ ಎಂದು ಪ್ರತಿದಿನ ಪಠಣ ಮಾಡಬೇಕು

ನವೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಧನ ಲಾಭ ಕಂಡು ಬರುತ್ತದೆ ಹಣಕಾಸಿನ ಸಮಸ್ಯೆಗಳು ಕಂಡು ಬರುವುದು ಇಲ್ಲ ಹೀಗೆ ಕನ್ಯಾ ರಾಶಿಯವರಿಗೆ ನವೆಂಬರ್ ತಿಂಗಳು ಶುಭದಾಯಕವಾಗಿ ಇರುತ್ತದೆ ಮತ್ತು ನಾರಾಯಣ ಸ್ವಾಮಿಯ ಆರಾಧನೆ ಮಾಡುವ ಮೂಲಕ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: